ತಪ್ಪಿಯೂ ಇಂತಹ ವಸ್ತುಗಳನ್ನು ಇನ್ನೊಬ್ಬರಿಂದ ಇಸಿದುಕೊಳ್ಳಬೇಡಿ ನಿಮ್ಮ ಯಶಸ್ಸಿನ ದಾರಿಗೆ ಮುಳ್ಳಾದಂತೆ
ತಪ್ಪಿಯು ಇಂತಹ ವಸ್ತುಗಳನ್ನು ಇನ್ನೊಬ್ಬರಿಂದ ಇಸಿಕೊಳ್ಳಬೇಡಿ ನಿಮ್ಮ ಯಶಸ್ಸಿನ ದಾರಿಗೆ ಮುಳ್ಳಾದಂತೆ…. ಇಂತಹ ವಸ್ತುಗಳನ್ನು ತಪ್ಪಿಯು ಕೂಡ ಇನ್ನೊಬ್ಬರಿಂದ ಇಸಿಕೊಳ್ಳಬೇಡಿ ಯಾವ ವಸ್ತುಗಳು ಎಂದು ನಾನು ಹೇಳುತ್ತಾ ಹೋಗುತ್ತೇನೆ ಆ ವಸ್ತುಗಳು ಕೆಲವೊಂದು ಬಾರಿ ನಮ್ಮ ಜೀವನದಲ್ಲಿ ನಮಗೆ ಬರುವಂತಹ ಯಶಸ್ಸನ್ನು ತಡೆದು ಹಾಕುತ್ತದೆ .
ಅಷ್ಟೇ ಅಲ್ಲ ನಮ್ಮ ಜೀವನಕ್ಕೂ ಕಷ್ಟ ನಷ್ಟವನ್ನು ತಂದು ಒಡ್ಡುವಂತಹ ಶಕ್ತಿ ಇದೆ ಅದಕ್ಕಾಗಿ ಅಪ್ಪಿ ತಪ್ಪಿಯು ಕೂಡ ಇಂತಹ ವಸ್ತುಗಳನ್ನು ಇನ್ನೊಬ್ಬರಿಂದ ಇಸಿಕೊಳ್ಳಬೇಡಿ. ಮೊದಲನೆಯದಾಗಿ ಪಿನ್ನನ್ನು ಬಹಳ ಮಂದಿ ಮತ್ತೊಬ್ಬರಿಂದ ಇಸಿಕೊಳ್ಳುತ್ತೀರಾ ಕಬ್ಬಿಣದ ಪಿನ್ನನ್ನು ಇನ್ನೊಬ್ಬರಿಂದ ಇಸಿಕೊಂಡಾಗ ಅದು ನಿಮ್ಮ ಯಶಸ್ಸನ್ನು ಎಷ್ಟೋ ಕಡಿಮೆಗೊಳಿಸುತ್ತದೆ.
ಕಬ್ಬಿಣದ ಲೋಕಕ್ಕೆ ಶನಿ ಅಧಿಪತಿ ಇರುತ್ತಾರೆ ತಿಳಿಯದೇನೆ ನೀವು ಕಬ್ಬಿಣದ ಲೋಹವನ್ನು ಯಾವತ್ತು ದಾನವಾಗಿ ಪಡೆಯಬಾರದು ಅಷ್ಟು ಮಾತ್ರವಲ್ಲ ಇನ್ನು ಕೆಲವೊಬ್ಬರು ಉಪಯೋಗಿಸಿದಂತಹ ಪಿನ್ನನ್ನು ಕೆಲವರನ್ನು ನೀವು ನೋಡಿರಬಹುದು ಮಂಗಳ ಸೂತ್ರದಲ್ಲಿ ಹಾಕಿಕೊಂಡಿರುತ್ತಾರೆ ಕೈಬಳೆಯಲ್ಲಿ ಹಾಕಿರುತ್ತಾರೆ.
ಅವರು ಬಳಸಿದಂತಹ ತಮ್ಮ ಸೀರೆಯಲ್ಲಿ ಹಾಕಿಕೊಂಡಿದ್ದಂತಹ ಪಿನ್ನನ್ನು ಬಳೆಗಳಲ್ಲಿ ಮಂಗಳ ಸೂತ್ರದಲ್ಲಿ ಹಾಕಿಕೊಳ್ಳುವಂತಹ ಎಷ್ಟೋ ಚಟಗಳು ಹೆಣ್ಣು ಮಕ್ಕಳಲ್ಲಿ ಇರುತ್ತದೆ ಅಂತಹ ಪಿನ್ನುಗಳನ್ನು ಅವರ ದೇಹದಲ್ಲಿ ಧರಿಸಿ ದಂತಹ ಪೆನ್ನುಗಳನ್ನು ನೀವು ಧರಿಸಿದಾಗ ನಿಮ್ಮ ಯಶಸ್ಸನ್ನು ನೀವೇ ಕಳೆದುಕೊಂಡ ಹಾಗೆ ಆಗುತ್ತದೆ ಮುಂದೆ ನಿಮಗೆ ಏನೋ ಯಶಸ್ಸು ಬರುವಂತದ್ದು ಇರುತ್ತದೆ.
ಅವರಿಗೆ ಕಷ್ಟ ಬರುವಂತದ್ದು ಇರುತ್ತದೆ ಅವೆಲ್ಲವೂ ಕೂಡ ನಿಮಗೆ ನಷ್ಟಗಳನ್ನು ತಂದು ಒಡ್ಡುತ್ತದೆ ಅದಕ್ಕಾಗಿ ಆದಷ್ಟು ಯಾರ ಬಳಿಯೂ ಹೊಸ ಪಿನ್ನನಾಗಲಿ ಅಥವಾ ಅವರು ಧರಿಸಿದಂತಹ ಪೆನ್ನುಗಳನ್ನಾಗಲಿ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ.ಎರಡನೇದಾಗಿ ಬಾಚಣಿಗೆ ಇನ್ನೊಬ್ಬರು ಬಾಚಿಕೊಂಡಂತಹ ಬಾಚಣಿಗೆಯನ್ನು ನೀವು ಯಾವತ್ತೂ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ.
ಏಕೆಂದರೆ ನಮ್ಮ ಜೀವನದಲ್ಲಿ ಹಣದ ಸಮಸ್ಯೆ ಎನ್ನು ಬಹಳನೇ ತಂದು ಒಡ್ಡುವುದು ಅದು ಅದಕ್ಕಾಗಿ ಇನ್ನೊಬ್ಬರು ಬಾಚಿದಂತಹ ಬಾಚಣಿಗೆಯನ್ನು ಒಂದೇ ಮನೆಯಲ್ಲಿ ಇರುವಂತಹ ವರು ಅಂದರೆ ತಾಯಿ ಮಕ್ಕಳು ಅದೆಲ್ಲ ಏನು ಆಗುವುದಿಲ್ಲ ಈಗ ಬೇರೆ ಎಲ್ಲೋ ಹೋದಾಗ ಯಾರು ಗೆಳತಿಯರಾಗಿರಬಹುದು ಅಕ್ಕ ಪಕ್ಕದವರು ಎಲ್ಲೋ ಹೋಗಿರುತ್ತೇವೆ.
ಅಂತಹ ಸಂದರ್ಭದಲ್ಲಿ ಇನ್ನೊಬ್ಬರು ಬಾಚಿಕೊಂಡಂತಹ ಬಾಚಣಿಗೆಯಲ್ಲಿ ನೀವು ಇಸಿಕೊಂಡು ಬಾಚಿಕೊಳ್ಳುವುದಕ್ಕೆ ಹೋಗಬೇಡಿ ಅದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ಎಷ್ಟು ತಂದು ಒಡ್ಡುತ್ತವೆ ಎಂದರೆ ಸಾಕು ಜೀವನ ಎನ್ನುವಷ್ಟು ಆರ್ಥಿಕ ಸಂಕಷ್ಟಗಳು ಬರುತ್ತದೆ. ಉಪ್ಪನ್ನು ಯಾವತ್ತಿಗೂ ಅಕ್ಕಪಕ್ಕದವರ ಮನೆಯಲ್ಲಿ ಕಡಾ ಖಂಡಿತವಾಗಿ ತೆಗೆದುಕೊಂಡು ಬರುವುದಕ್ಕೆ ಹೋಗಬೇಡಿ.
ಉಪ್ಪನ್ನು ಏನು ಹೇಳುತ್ತೇವೆ ಎಂದರೆ ನಿರುತಿ ಅದಕ್ಕೆ ಅಭಿಮಾನಿ ದೇವತೆ ಎಂದು ಹೇಳುತ್ತೇವೆ ಉಪ್ಪು ಮನೆಯಲ್ಲಿ ತೀರದ ಹಾಗೆ ನೋಡಿಕೊಳ್ಳಬೇಕು ಉಪ್ಪು ಖಾಲಿಯಾಗುವುದಕ್ಕೆ ಬಂದಿದೆ ಎಂದ ತಕ್ಷಣ ಉಪ್ಪನ್ನು ತಂದು ಇಟ್ಟುಕೊಳ್ಳಬೇಕು ಉಪ್ಪು ಯಾವಾಗಲೂ ಕೂಡ ಮನೆಯಲ್ಲಿ ಖಾಲಿಯಾಗಬಾರದು ಇನ್ನು ಅಕ್ಕ ಪಕ್ಕದವರಿಂದ ನಾವು ಉಪನ್ನುಹಿಸಿಕೊಂಡಾಗ ಋಣ ಬೆನ್ನು ಹತ್ತುತ್ತದೆ ಎಂದು.
ಸಾಲದ ಮೇಲೆ ಸಾಲಗಳು ಆಗುವುದಕ್ಕೆ ಶುರುವಾಗುತ್ತದೆ ಅದಕ್ಕಾಗಿ ಈ ಉಪ್ಪು ನಮ್ಮ ಜೀವನದಲ್ಲಿ ಬಹಳಾನೇ ಋಣವನ್ನು ತಂದು ಓಡುತ್ತದೆ ಅಕ್ಕ ಪಕ್ಕದವರ ಮನೆಯಲ್ಲೇ ಆಗಿರಬಹುದು ನಿಮ್ಮ ಸಂಬಂಧಿಕರೇ ಪಕ್ಕದಲ್ಲಿ ಇರಲಿ ಯಾರ ಬಳಿಯೂ ಕೂಡ ಉಪ್ಪನ್ನು ಮಾತ್ರ ಖಂಡಿತವಾಗಿ ಇಸಿಕೊಳ್ಳಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.