ನಿವಿ ಡೈವರ್ಸ್ ಗೆ ಕಾರಣವಾಯ್ತ ಆ ಒಂದು ಮಾತು… ಈ ಒಂದು ಡಿವೋರ್ಸ್ ಆದಮೇಲೆ ನಿಮ್ಮ ಜೀವನದಲ್ಲಿ ಮಾನಸಿಕ ನೆಮ್ಮದಿಯಾಗಿರಬಹುದು ಅಥವಾ ಒತ್ತಡಗಳು ಏನಾದರೂ ಇದೆಯಾ ಎಂದು, ನಿಜವಾಗಿಯೂ ಇಲ್ಲ ಒತ್ತಡದಿಂದ ಹೊರಗೆ ಬರುವುದಕ್ಕೆ ಡಿವೋರ್ಸ್ ಆಗಿರುವುದು ಯಾವುದೇ ಒತ್ತಡ ಇಲ್ಲ ಈಗ ಆರಾಮವಾಗಿ ಇದ್ದೇನೆ.
ತುಂಬಾ ಜನಗಳಿಗೆ ತುಂಬಾ ರೀತಿಯಾದಂತಹ ಗೊಂದಲಗಳು ಇದೆ ಚಂದನ್ ಶೆಟ್ಟಿ ಅವರೇ ಇವತ್ತಿಗೂ ಯಾಕೆ ಅವರು ಡಿವೋರ್ಸ್ ಆದರೂ ನೀವು ಪ್ರೆಸ್ ಮೀಟ್ ಗೆ ಕರೆದಿರಿ ನಿಮ್ಮ ಒಪೀನಿಯನ್ ಗಳನ್ನು ಹೇಳಿಕೊಂಡಿದ್ದೇನೆ ಆದರೆ ನಿಖರವಾಗಿ ಇರುವಂತಹ ಒಂದು ಕಾರಣವೂ ಇವತ್ತು ಗೊತ್ತಿಲ್ಲ ಒಂದಿಷ್ಟು ಜನ ಇವತ್ತು ಚಂದನ್ ಶೆಟ್ಟಿ ಅವರ ಇಂಟರ್ವ್ಯೂ ಮಾಡುವುದಕ್ಕೆ ಹೋಗುತ್ತಾ ಇದ್ದೇನೆ ಎಂದು ಹೇಳಿದಾಗ.
ನಿಜವಾದ ಕಾರಣ ಏನು ಎಂದು ಕೇಳು ಎಂದು ಹೇಳಿದರು, ನಿಜವಾದ ಕಾರಣವನ್ನು ನಾನು ಹೇಳಿದ್ದು ಅದರಲ್ಲಿ ಮತ್ತೆ ನಿಜವಾದ ಕಾರಣ ಏನು ಇಲ್ಲ ಹೊಂದಾಣಿಕೆ ಆಗಲಿಲ್ಲ ಆಗುತ್ತೆ ಎಂದು ತುಂಬಾ ಪ್ರಯತ್ನಪಟ್ಟೆ ಅವರ ಕಡೆಯಿಂದಲೂ ಪ್ರಯತ್ನ ಪಟ್ಟರು ಎಲ್ಲೋ ಒಂದು ಕಡೆ ಆಗಲಿಲ್ಲ ಮನಸ್ಸಿಗೆ ಖುಷಿ ಇಲ್ಲದೆ ಒಟ್ಟಿಗೆ ಇರುವುದು ಏಕೆ ಎಂದು ಹೇಳಿ ದೂರವಾದವು ಅಷ್ಟೇ,
ನಿಮ್ಮ ನಡುವೆ ಹೊಂದಾಣಿಕೆ ಇಲ್ಲದೆ ಇರುವುದು ಸೋಶಿಯಲ್ ಮೀಡಿಯಾ ಕಾರಣ ನಾ ಎನ್ನುವಂತದ್ದು ಅವರು ಹೇಗೆ ಕಾರಣವಾಗುತ್ತಾರೆ? ಮೂರನೇ ವ್ಯಕ್ತಿಗೆ ಮಾತನ್ನು ಕೇಳಿಕೊಂಡು ಕೆಲಸ ಮಾಡುವಂತ ವ್ಯಕ್ತಿ ನಾನು ಅಲ್ಲ ಯಾರೋ ಹೇಳಿದರು ಇವರ ಕಿವಿಗೆ ಏನೋ ಬಂದು ಓದಿದ್ದಾರೆ ಅದಕ್ಕೆ ಅವನು ಈ ರೀತಿಯಾಗಿ ಮಾಡಿದ ಅದೆಲ್ಲಾ ಏನು ಕೂಡ ಇಲ್ಲ.
ನನಗೆ ವೈಯಕ್ತಿಕವಾಗಿ ಕೆಲವೊಂದಷ್ಟು ವಿಚಾರಗಳು ಸರಿ ಬರಲಿಲ್ಲ ಅವರಿಗೂ ಕೂಡ ಅದೇ ರೀತಿ ಆಗಿರಬಹುದು ಏನೋ ಅವರಿಗೂ ಕೂಡ ಸರಿ ಬಂದಿಲ್ಲ ನನ್ನಲ್ಲಿ ಏನೋ ತೊಂದರೆಗಳು ಅಂದರೆ ಕೊರತೆಗಳು ಕಾಣಿಸಿರಬಹುದು ನನ್ನ ಕಡೆಯಿಂದ ಏನು ಆಗಬೇಕಿತ್ತು ಆಗಲಿಲ್ಲ ಅವರ ಕಡೆಯಿಂದಲೂ ನನಗೆ ಏನು ಆಗಬೇಕಿತ್ತು ಅದು ಆಗಲಿಲ್ಲ ಇದು ಮಾತ್ರವೇ ಕಾರಣ.
ಅದನ್ನು ಬಿಟ್ಟರೆ ಬೇರೆ ಏನು ಕೂಡ ಇಲ್ಲ, ಅಂದರೆ ನಿಮ್ಮ ಪ್ರಕಾರ ಎಸ್ಪಿಎಕ್ಟೆಶನ್ ಇತ್ತು ಖಂಡಿತವಾಗಿಯೂ ಇತ್ತು ಯಾವ ರೀತಿಯಾಗಿ ಇತ್ತು ಇದು ಕೇವಲ ಕ್ಲಾರಿಟಿ ಗೋಸ್ಕರ ಏಕೆಂದರೆ ಡೈವೋರ್ಸ್ ಎಂದರೆ ಕೋರ್ಟ್ ಇಂದ ಹೊರಗಡೆ ಬರಬೇಕಾದರೂ ಕೂಡ ಕೈ ಹಿಡಿದುಕೊಂಡು ಹೊರಗಡೆ ಬಂದೇರೆ ಇದನೆಲ್ಲ ನೋಡುವಾಗ ಒಂದಷ್ಟು ಗೊಂದಲಗಳು ಬರುತ್ತದೆ.
ಏಕೆಂದರೆ ಡಿವೋರ್ಸ್ ಎಂದ ತಕ್ಷಣ ಯಾರು ಕೂಡ ಜೊತೆಯಲ್ಲಿ ಬರುವುದಿಲ್ಲ ಇದು ಮಾಮೂಲಿ ಆಗಿರುವಂತಹ ಒಂದು ಪದ್ಧತಿ ಎಂದು ಹೇಳಬಹುದು, ಒಂದು ವಿಷಯ ಹೇಳಬೇಕು ಎಂದರೆ ಡಿವೋರ್ಸ್ ಎನ್ನುವ ವಿಷಯ ಇರುವುದೇ ಖುಷಿಯಿಂದ ಆಗುವುದಲ್ಲ ತುಂಬಾ ಕಷ್ಟವಾದದ್ದು ನಿಜವಾಗಿಯೂ ಡಿವೋರ್ಸ್ ಆಗಬೇಕಾದರೆ ಜಗಳವಾಗಿರಬಹುದು.
ಇನ್ನೊಂದು ಆಗಿರಬಹುದು ಮತ್ತೊಂದು ಆಗಿರಬಹುದು ಎಲ್ಲವನ್ನು ಕೂಡಿ ಆಗಿರುತ್ತದೆ ದಿನದ ಅಂತ್ಯದಲ್ಲಿ ನಾನು ಏನನ್ನು ಹೇಳುವುದಕ್ಕೆ ಹೊರಟೆ ಎಂದರೆ ಡಿವೋರ್ಸ್ ಎಂದ ತಕ್ಷಣ ಅಂದರೆ ನಾಲ್ಕು ವರ್ಷದಿಂದ ನಾವು ಜೊತೆಯಲ್ಲಿ ಇದ್ದಿದ್ದು ಏನೂ ಹಾಗಾದರೆ ಡಿವೋರ್ಸ್ ಎಂದ ತಕ್ಷಣ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಅವತ್ತು ಅವಳು ಒಬ್ಬಳೇ ಇದ್ದಳು ನಾನು ಕೂಡ ಕೋರ್ಟಿಗೆ ಹೋಗಿದ್ದೆ.
ಡೈವೋರ್ಸ್ ಆದ ತಕ್ಷಣ ನಾನು ಒಬ್ಬನೇ ಹೊರಟು ಹೋಗಿದ್ದರೆ ಅವಳನ್ನು ಯಾರು ಕರೆದುಕೊಂಡು ಹೋಗುತ್ತಿದ್ದರು ಅವರನ್ನು ಮನೆಗೆ ತಲುಪಿಸುವ ಜವಾಬ್ದಾರಿ ಹೇಗೆ ನಾನು ಒಬ್ಬ ಮನುಷ್ಯನಾಗಿ ಅವತ್ತು ಅವರ ಜೊತೆ ನಿಂತು ಕೊಂಡಿದ್ದೆ ಅಷ್ಟೇ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.