ಇನ್ಮುಂದೆ ಗೃಹಲಕ್ಷ್ಮಿ ಹಣ ಹತ್ತು ಸಾವಿರ..ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..

ಇನ್ಮುಂದೆ ಗೃಹಲಕ್ಷ್ಮಿ ಹಣ ಹತ್ತು ಸಾವಿರ..ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..

WhatsApp Group Join Now
Telegram Group Join Now

ಗೃಹಲಕ್ಷ್ಮಿ ಹಣ ಇನ್ಮುಂದೆ ಹತ್ತು ಸಾವಿರ ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್…. ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆಯ ಹನೊಂದನೇ ಕಂತಿನ ಹಣ ಯಾರಿಗೆಲ್ಲ ಬಂದಿಲ್ಲ ಅವರಿಗೆ ಈಗ ಮಾಹಿತಿಯನ್ನ ತಿಳಿಸೋಣ ನಿಮಗೆ ಇದು ಗೊತ್ತೇ ಇದೆ ಈಗಾಗಲೇ 15 ದಿನದ ಹಿಂದೆಯಿಂದ ಕೂಡ ರಾಜ್ಯ ಸರ್ಕಾರವೇ ಹೇಳುತ್ತಾ ಇದೆ ನಾವು ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ಕೂಡ ಬಂದ್ ಕೂಡ ಮಾಡಲಾಗುವುದಿಲ್ಲ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372


ಅದರಲ್ಲಿಯೂ ಕೂಡ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯನ್ನು ನಾವು ಕೊಟ್ಟೆ ಕೊಡುತ್ತೇವೆ ಎಂದು ಅದರಲ್ಲಿಯೂ ಕೂಡ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರು ಕೂಡ ನೇರವಾಗಿ ಮೀಡಿಯಾ ಮುಂದೆ ಹೇಳಿದ್ದರು ಇವತ್ತು ಅಥವಾ ನಾಳೆ ಖಂಡಿತವಾಗಿಯೂ ನಾವು 2000 ಹಣವನ್ನು 11ನೇ ಕಂತು ನಂದು ಎಲ್ಲಾ ಮಹಿಳೆಯರ ಖಾತೆಗೆ ಹಾಕುತ್ತೇವೆ.

ಎಂದು ಸ್ವತಹ ಅವರೇ ಸುದ್ದಿಗೋಷ್ಠಿಯಲ್ಲಿ ಮಾಡಿದರು ಕೂಡ ಇದುವರೆಗೂ ಎಲ್ಲಾ ಮಹಿಳೆಯರಿಗೂ ಹನ್ನೊಂದನೇ ಕಂತಿನ ಹಣ ಬಂದಿಲ್ಲ ಇತ್ತೀಚಿಗೆ ಏನು ನೋಟಿಫಿಕೇಶನ್ ಬಂದಿದೆ ಎಂದರೆ ಕೇವಲ 2 ಲಕ್ಷ ಜನ ಮಹಿಳೆಯರಿಗೆ ಈಗಾಗಲೇ 11ನೇ ಕಂತಿನ ಹಣವನ್ನು ಖಂಡಿತ ನಾವು ಬಿಡುಗಡೆ ಮಾಡಿದ್ದೇವೆ ಎಂದು ಸಾಕ್ಷಿ ಸಮೇತ ನೋಟಿಫಿಕೇಶನ್ ಅನ್ನು ಕಳಿಸಿ ಇರುವಂತದ್ದು.

ಕೇವಲ ಎರಡು ಲಕ್ಷ ಜನರಿಗೆ ಮಾತ್ರ ಬಂದಿದೆ ಹಾಗಾದರೆ ಒಟ್ಟು ಫಲಾನುಭವಿಗಳು ನೀವು ಎಷ್ಟು ಜನ ಇದ್ದೀರಾ 11ನೇ ಕಂತಿನ ಹಣವನ್ನು ತೆಗೆದುಕೊಳ್ಳುವವರು ಒಂದು ಕೋಟಿ 22 ಲಕ್ಷ ಜನರು ಇದ್ದೀರಾ ಒಂದು ಕೋಟಿ ಇಪ್ಪತ್ತೆರಡು ಲಕ್ಷ ಜನರಲ್ಲಿ ಕೇವಲ ಎರಡು ಲಕ್ಷಕ್ಕೆ ಕೊಟ್ಟರೆ ಉಳಿದ ಒಂದು ಕೋಟಿ ಇಪ್ಪತ್ತು ಲಕ್ಷ ಜನರಿಗೆ ಯಾವಾಗ ಕೊಡುತ್ತದೆ.

ಇದು ತಪ್ಪಲ್ಲವೇ ಇದು ನಮಗೂ ಕೂಡ ತಪ್ಪು ಎಂದು ಅನಿಸುತ್ತ ಇದೆ ಆದರೆ ಯಾಕೆ ಅವರು ಈ ರೀತಿಯಾಗಿ ಮಾಡುತ್ತಾ ಇದ್ದಾರೆ ಎಂದು ನಮಗೂ ಕೂಡ ಗೊತ್ತಿಲ್ಲ ಒಟ್ಟಾರೆಯಾಗಿ 11ನೇ ಕಂತಿನ ಹಣ ಬಿಡುಗಡೆ ಮಾಡಿದ್ದೀವಿ ಅಂದಮೇಲೆ ಎಲ್ಲರಿಗೂ ಕೂಡ ಬರುತ್ತದೆ ಕಾದು ನೋಡಬೇಕು ಸರ್ಕಾರದಲ್ಲಿ ಕೆಲವೊಂದು ಟೆಕ್ನಿಕಲ್ ಎರರ್ ಇದ್ದು ನೀವು ಕಾಯಬೇಕು ಎನ್ನುವಂತಹ ಉತ್ತರವನ್ನ ಮಾತ್ರವೇ ಕೊಡುತ್ತಾ ಇದ್ದಾರೆ.

ಇದನ್ನೆಲ್ಲ ಮೀರಿ ಈಗ ಸಾಕಷ್ಟು ಜನ ಗೃಹಲಕ್ಷ್ಮಿ ಯೋಜನೆಯ ಹಣ ರೂ.10,000 ಸಿಗುತ್ತದೆ ಎಂದು ಹೇಳುತ್ತಾ ಇದ್ದೀರಾ ಆದರೆ ಬರುವಂತಹ 11ನೇ ಕಂತಿನ 2000 ಹಣವನ್ನ ಎಲ್ಲರ ಖಾತೆಗೂ ಆಗಿಲ್ಲ ಹಾಗಾದ್ರೆ 10,000 ಹಣವನ್ನು ಯಾವ ರೀತಿ ಹಾಕುತ್ತಾರೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿಯೂ ಇಲ್ಲ ನೀವು ಗೊಂದಲವಾಗಿರಬಹುದು ಅಥವಾ ನೀವು ಯಾವ ಚಾನೆಲ್ ಅನ್ನು ನೋಡಿದ್ದೀರಾ.

ಯೂಟ್ಯೂಬ್ ನಲ್ಲಿ ಅವರು ನಿಮಗೆ ಗೊಂದಲವನ್ನು ಮಾಡಿರಬಹುದು ಯಾವ ರೀತಿ ಎಂದರೆ 10000 9000 ಹಣ ಸರ್ಕಾರದಿಂದ ಬಂದಿದೆ ಆದರೆ ಅದು ಗೃಹಲಕ್ಷ್ಮಿ ಯೋಜನೆಯ ಹಣವಲ್ಲ ಅದು ಯುವ ನಿಧಿ ಯೋಜನೆಯ ಹಣ ನಿಮಗೆ ಗೊತ್ತೇರುತ್ತದೆ ಡಿಗ್ರಿ ಓದುವವರಾಗಿರಬಹುದು ಅಥವಾ ಐಟಿಐ ಮಾಡುತ್ತಾ ಇರುವವರಾಗಿರಬಹುದು ಡಿಪ್ಲೋಮೋ ಮಾಡಿರುವವರು ಇಂತಹ ವಿದ್ಯಾರ್ಥಿಗಳಿಗೂ ಕೂಡ.

ಸರ್ಕಾರದಿಂದ ನಮಗೆ ನಿಮಗೆ ಹೇಗೆ ಗೃಹಲಕ್ಷ್ಮಿ ಯೋಜನೆಯನ್ನು ಕೊಡುತ್ತಾ ಇದ್ದಾರೆ ಆ ರೀತಿಯಾಗಿ ಇವನಿಗೆ ಯೋಜನೆಯ ಹಣ ಎಂದು ಅವರಿಗೂ ಕೂಡ ಪ್ರತಿ ತಿಂಗಳು 3000 ಹಣ ಬರುತ್ತದೆ ಆ ಹಣವನ್ನು ಕಳೆದ ಮೂರು ತಿಂಗಳಿನಿಂದ ಎಷ್ಟು ವಿದ್ಯಾರ್ಥಿಗಳಿಗೆ ಹಾಕಿರಲಿಲ್ಲ ಸರ್ಕಾರ ಈಗ ಒಟ್ಟಿಗೆ ಆ ಮೂರು ತಿಂಗಳಿನ ಹಣ 9,000ವನ್ನು ಈಗ ಒಟ್ಟಿಗೆ ಖಾತೆಗೆ ಹಾಕಿದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]