ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

WhatsApp Group Join Now
Telegram Group Join Now

21 7 2024 ಭಾನುವಾರ ಗುರುಪೌರ್ಣಮಿ ನೀವು ಅಂದುಕೊಂಡದ್ದು ಒಂದೇ ದಿನದಲ್ಲಿ ನೆರವೇರುತ್ತದೆ…. ಪ್ರತಿ ವರ್ಷದಂತೆ ಆಶಾಡ ಮಾಸದಲ್ಲಿ ಗುರು ಪೌರ್ಣಮಿ ಬರುತ್ತದೆ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನ ಗುರು ಪೌರ್ಣಮಿ ಎಂದು ಆಚರಣೆ ಮಾಡುತ್ತೇವೆ ವೇದವ್ಯಾಸರ ಜನ್ಮದಿನವನ್ನು ಸಹ ನಾವು ಈ ದಿನ ಗುರುಪೌರ್ಣಮಿ ಎಂದು ಆಚರಿಸುವಂತಹ ಸಂಪ್ರದಾಯ ಹಿಂದೂ ಪದ್ಧತಿಯಲ್ಲಿ ಇರುವಂತದ್ದು.

4 ವೇದಗಳನ್ನು ಉಪನಿಷತ್ತುಗಳನ್ನು ಸಾಕಷ್ಟು ಜ್ಞಾನಗಳನ್ನು ಕೊಟ್ಟು ಮಹಾಭಾರತವನ್ನು ಬರೆದಿರುವಂತಹ ವೇದವ್ಯಾಸರ ಜನುಮದಿನ ಈ ದಿನ ಪ್ರತಿಯೊಬ್ಬರು ಇದನ್ನು ಆಚರಿಸಬೇಕು ಪ್ರತಿಯೊಬ್ಬರೂ ಸಹ ಜೀವನದಲ್ಲಿ ಬಂದಿರುವಂತಹ ಎಲ್ಲ ಗುರುಗಳಿಗೂ ಕೂಡ ಕೃತಜ್ಞತೆಯನ್ನು ಸೂಚಿಸುವಂತಹ ದಿನ ಗುರು ಸೇವೆಯನ್ನು ಮಾಡುವಂತಹ ದಿನ.

ವ್ಯಾಸರು ರಚಿಸಿರುವಂತಹ ವೇದಗಳನ್ನು ಪುರಾಣಗಳನ್ನು ಶಾಸ್ತ್ರಗಳನ್ನು ನಾವು ಓದಬೇಕು ಈ ದಿನ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದಕೋಸ್ಕರ ನಮ್ಮ ಒಂದು ಕರ್ತವ್ಯ ದಾಗಿ ಇರಬೇಕಾಗಿರುತ್ತದೆ ಗುರು ಅನುಗ್ರಹ ಇಲ್ಲ ಎಂದರೆ ಜೀವನದಲ್ಲಿ ಏನೂ ಕೂಡ ಒಳ್ಳೆಯದಾಗುವುದಿಲ್ಲ ಗುರುಬಲ ಬರಬೇಕು ಜಾತಕದಲ್ಲಿ ಗುರು ದುರ್ಬಲನಾಗಿ ಇದ್ದರೆ ಅದನ್ನು ಸಬಲ ಮಾಡಿಕೊಳ್ಳಬೇಕು.

ಅದನ್ನು ಬಲವಾಗಿ ಮಾಡಿಕೊಳ್ಳಬೇಕು ವಿದ್ಯೆ ಮದುವೆ ಮನೆ ಕಟ್ಟುವುದು ಯಾವುದೇ ಒಂದು ಒಳ್ಳೆಯ ಶುಭಕಾರ್ಯ ನಡೆಯಬೇಕು ಎಂದರು ಸಹ ಗುರುಬಲ ಬೇಕಾಗಿರುತ್ತದೆ ಅಂತಹ ಗುರುಬಲವನ್ನ ಜಾಸ್ತಿ ಮಾಡಿಕೊಳ್ಳಬೇಕು ಎನ್ನುವುದಾದರೆ ಸದ್ಗುರು ಸಾಯಿನಾಥ ರವರನ್ನ ರಾಘವೇಂದ್ರ ಸ್ವಾಮಿಗಳು ದಕ್ಷಿಣ ಮೂರ್ತಿಗಳನ್ನ ಆದಿ ಶಂಕರಾಚಾರ್ಯರನ್ನು ಬಸವಣ್ಣನವರು ಸ್ವಾಮಿ ವಿವೇಕಾನಂದರು ಹೀಗೆ ಅನೇಕ ಅನೇಕ ಸಾಧಕ ಗುರುಗಳನ್ನು ನಾವು.

ಆರಾಧಿಸಬೇಕು ಅವರ ಸೇವೆಯನ್ನು ಮಾಡಬೇಕು ಅವರಿಗೆ ಕಾಣಿಕೆಯನ್ನು ಕೊಡಬೇಕು ಪಾದ ಪೂಜೆಯನ್ನು ಮಾಡಬೇಕು. ಗುರುಬಲವನ್ನು ನಾವು ಜಾಸ್ತಿ ಮಾಡಿಕೊಳ್ಳ ಬೇಕು ಎಂದರೆ ಈ ದಿನ ಗುರು ಸೇವೆಯನ್ನ ಮಾಡಿ ಗುರು ಕಾಣಿಕೆಯನ್ನು ಕೊಡಿ ಗುರು ಹೇಳಿ ಕೊಟ್ಟಿರುವಂತಹ ಮಾತುಗಳನ್ನು ಪಾಲಿಸಿ ಅವರು ಹೇಳಿರುವಂತಹ ಮಾರ್ಗದಲ್ಲಿ ನಡೆದಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ.

ಈ ದಿನ ಗುರು ಸಮ್ಮುಖದಲ್ಲಿ ಗುರುಭಜನೆಯನ್ನ ಮಾಡಬೇಕಾಗುತ್ತದೆ ಹಾಗೆ ಗುರುಬಲ ಜಾಸ್ತಿ ಆಗಬೇಕು ಎಂದರೆ ಐದು ವಿಚಾರಗಳಲ್ಲಿ ಯಾವುದಾದರೂ ಒಂದನ್ನು ಮಾಡಿ ನೋಡಿ ಖಂಡಿತವಾಗಿಯು ಗುರುಬಲ ಜಾಸ್ತಿಯಾಗುತ್ತದೆ ಗುರು ದೇವಸ್ಥಾನಗಳಲ್ಲಿ ಅಥವಾ ಯಾವುದೇ ಒಂದು ಜಾಗದಲ್ಲಿ ಅಗತ್ಯ ಇರುವವರಿಗೆ ಹಳದಿ ಬಣ್ಣದ ಬೇಳೆಕಾಳುಗಳನ್ನು ಕೊಡಬೇಕಾಗುತ್ತದೆ.

ದೇವಸ್ಥಾನದಲ್ಲಿ ಪ್ರಸಾದ ಕೋಸ್ಕರವಾದರೂ ಕೊಡಬಹುದು ಅಥವಾ ಹೊರಗಡೆ ಅಗತ್ಯ ಇರುವವರಿಗೆ ಇದನ್ನ ಕೊಡಬಹುದು ಇನ್ನು ಮನೆಯಲ್ಲಿ ಲಡ್ಡುಗಳನ್ನ ಇಟ್ಟು ಗಣೇಶನ ಮುಂದೆ ಅಥವಾ ಗುರುಗಳ ಮುಂದೆ ಇಟ್ಟು ಪೂಜೆ ಮಾಡಿ ಆ ಪ್ರಸಾದವನ್ನು ಎಲ್ಲರಿಗೂ ಹಂಚಬೇಕಾಗುತ್ತದೆ ಹಾಗೆ ಹಳದಿ ಬಣ್ಣದ ಹಣ್ಣುಗಳನ್ನು ಸಹ ದೇವರಿಗೆ ನೈವೇದ್ಯ ಮಾಡಿ ಅದನ್ನು ಎಲ್ಲರಿಗೂ ಹಂಚಬೇಕು.

ಅದರಲ್ಲಿ ಮುಖ್ಯವಾಗಿ ಬಾಳೆಹಣ್ಣನ್ನು ಹಂಚಬೇಕು. ಇನ್ನು ಈ ದಿನ ತುಪ್ಪವನ್ನ ಧ್ಯಾನ ಮಾಡುವುದರಿಂದ ದೇವಸ್ಥಾನಕ್ಕಾಗಲಿ ಅಥವಾ ಅಗತ್ಯ ಇರುವವರಿಗಾಗಲಿ ಅಥವಾ ತುಪ್ಪದಿಂದ ಮಾಡಿರುವಂತಹ ಸಿಹಿ ಪದಾರ್ಥಗಳನ್ನ ಎಲ್ಲರಿಗೂ ಹಂಚ ಬೇಕಾಗುತ್ತದೆ ಇನ್ನು ಹಳದಿ ಬಣ್ಣದ ವಸ್ತ್ರಗಳನ್ನು ಯಾರಿಗಾದರೂ ಅಗತ್ಯ ಇರುವವರಿಗೆ ದೇವಸ್ಥಾನದಲ್ಲಿ ಕೂತಿರುವವರಾಗಿರಬಹುದು.

ಅಥವಾ ಅವರಿಗೆ ಅವಶ್ಯಕತೆ ಇದೆ ಎಂದು ತುಂಬಾ ಕಷ್ಟ ಇದೆ ಅವರಿಗೆ ಏನು ತೆಗೆದುಕೊಳ್ಳುವುದಕ್ಕೆ ಆಗುತ್ತಾ ಇಲ್ಲ ಎನ್ನುವವರಿಗೆ ಈ ಹಳದಿ ಬಣ್ಣದ ಬಟ್ಟೆನ ಕೊಟ್ಟಿದ್ದೆಯಾದಲ್ಲಿ ಜಾತಕದಲ್ಲಿ ಇರುವಂತಹ ಎಲ್ಲಾ ದೋಷಗಳು ದೂರವಾಗುತ್ತದೆ ಜೊತೆಗೆ ಗುರುವಿನ ಅನುಗ್ರಹ ಬಲವಾಗಿರುತ್ತದೆ ಅಗತ್ಯ ಇರುವವರಿಗೆ ಇದನ್ನು ಕೊಟ್ಟಾಗ ಮನಸ್ಸು ತೃಪ್ತತೆಯನ್ನು ಅನುಭವಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]