ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ
ಮುಖೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದಲ್ಲಿ ನೀವು ಅತ್ಯಂತ ಶ್ರೀಮಂತರಾಗುತ್ತೀರಾ…. ಇವತ್ತು ನಾವು ಮುಖೇಶ್ ಅಂಬಾನಿಯವರ ಜಾತಕದ ವಿವರವನ್ನು ಮಾಡೋಣ ಶ್ರೀಮಂತಿಕೆ ಜಾತಕ ಎಂದರೆ ಹೀಗೆ ಇರುತ್ತದೆ ಯಾವ ಗ್ರಹಗಳು ಇವರಿಗೆ ಹಣವನ್ನು ಹೆಚ್ಚಾಗಿ ಕೊಟ್ಟಿರುವಂಥದ್ದು.
ವ್ಯವಹಾರದಲ್ಲಿ ಸಕ್ಸಸ್ ಅನ್ನು ಕೊಟ್ಟಿರುವಂತದ್ದು ನನ್ನ ಪಕ್ಕದಲ್ಲಿ ಅವರ ಕುಂಡಲಿ ಇದೆ ಇವರ ಕುಂಡಲಿಯಲ್ಲಿ ಇವರು ತುಲಾ ಲಗ್ನದಲ್ಲಿ ಹುಟ್ಟಿದ್ದಾರೆ ಇಲ್ಲಿ ಲಗ್ನದಲ್ಲಿ ರಾಹು ಇರುವಂತದ್ದು ಅವರು ಕೋಟ್ಯಾಧಿಪತಿ ಆಗಿರುವಂಥದ್ದು ಇದೇ ರಾಹು ದೆಸೆಯಲ್ಲಿ ಎಷ್ಟೋ ಜನ ಹೇಳುತ್ತಾರೆ ಲಗ್ನದಲ್ಲಿ ರಾಹು ಕುಳಿತುಕೊಂಡಿದ್ದರೆ ಹಾಗೆ ಆಗುತ್ತದೆ ಹೀಗೆ ಆಗುತ್ತದೆ ಎಂದು ಸಾಧ್ಯವೇ ಇಲ್ಲ.
ಲಗ್ನದಲ್ಲಿ ರಾಹು ಕುಳಿತುಕೊಂಡರು ಕೂಡ ಅವನು ಯಾಕೆ ಕೊಟ್ಟ ಕೋಟಿಗಟ್ಟಲೆ ಅಥವಾ ಸಕ್ಸಸ್ ಸೀಕ್ರೆಟ್ ಇದೇನಾ ರಾಹುಗೆ ತುಂಬಾ ಚೆನ್ನಾಗಿರುವ ಜಾಗ ಎಂದರೆ ಅದು ಶುಕ್ರನ ಮನೆ ಶುಕ್ರನ ಮನೆಯಲ್ಲಿ ಕುಳಿತಿರುವಂತದು ತುಲಾ ರಾಶಿಯಲ್ಲಿ ಏಕೆಂದರೆ ಒಳ್ಳೆಯ ಸ್ನೇಹಿತರು ಶುಕ್ರ ಮತ್ತು ರಾಹು ತುಲಾ ಲಗ್ನ ತುಂಬಾನೇ ಚೆನ್ನಾಗಿರುವಂತಹ ಲಗ್ನ ಚರ ಲಗ್ನ ಎಂದು ಕರೆಯುತ್ತೇವೆ.
ಇಲ್ಲಿ ರಾಹುಗೆ ಸಾಕಷ್ಟು ಗ್ರಹಗಳ ದೃಷ್ಟಿ ಇದೆ ಎದುರು ಮನೆಯನ್ನು ನೀವು ನೋಡಬಹುದು ಮೇಷ ರಾಶಿಯಲ್ಲಿ ನಾಲ್ಕು ಗ್ರಹ ಕೇತು ಶುಕ್ರ ಬುಧ ಸೂರ್ಯ ಈ ಗ್ರಹಗಳು ರಾಹುವನ್ನ ವೀಕ್ಷಣೆ ಮಾಡುತ್ತಾ ಇದ್ದಾವೆ ಅದರಲ್ಲಿ ಕೇತುವನ್ನು ಬಿಟ್ಟು ಏಕೆಂದರೆ ಕೇತು ರಾಹುವನ್ನು ನೋಡಿದರೂ ಕೂಡ ಅದು ಲೇಖಕೆ ಬರುವುದಿಲ್ಲ ಬುಧ ಸೂರ್ಯ ಶುಕ್ರ ನೋಡುವಂಥದ್ದು ಲೆಕ್ಕಕ್ಕೆ ಬರುತ್ತದೆ.
ಇಲ್ಲಿ ತುಲಾ ಲಗ್ನಕ್ಕೆ ಲಾಭಧಿಪತಿ ಸೂರ್ಯ 11ನೇ ಮನೆ ಸಿಂಹ ರಾಶಿ ಅಧಿಪತಿ ಸೂರ್ಯ ಏಳನೇ ಮನೆಯಲ್ಲಿ ಕುಳಿತುಕೊಂಡು ರಾಹುವನ್ನು ನೋಡುತ್ತಾ ಇದ್ದಾನೆ ಅಲ್ಲಿ 11ನೇ ಮತ್ತು ಏಳನೇ ಮನೆ ಸಕ್ಸಸ್ ಅನ್ನುವುದು ಸೇರಿಕೊಂಡಿರುವುದು ನಾವು ಈ ಸೀಕ್ರೆಟನ್ನು ತಿಳಿದುಕೊಳ್ಳಬೇಕು ಇಷ್ಟಕ್ಕೆ ಸಕ್ಸಸ್ ಸಿಕ್ಕಿತಾ ಎಂದು ಇಲ್ಲ ರಾಹು ಕುಳಿತಿರುವಂತಹ ನಕ್ಷತ್ರ ಮುಖ್ಯವಾಗುತ್ತದೆ.
ಅವರಿಗೆ ಈಗ ನಡೆಯುತ್ತಿರುವಂಥದ್ದು ಗುರು ದಶ ಶನಿ ಭೂಕ್ತಿ ನಡೆಯುತ್ತಾ ಇದೆ 9 ಗ್ರಹಗಳನ್ನು ನಾವು ಗಮನಿಸಬೇಕಾಗುತ್ತದೆ ಜೀವನದಲ್ಲಿ ಇವರಿಗೆ ಸದ್ಯಕ್ಕೆ ಗುರು ದಶಾ ಶನಿಭೂತಿ ನಡೆಯುತ್ತಾ ಇದೆ 2020 ನೇ ಇಸ್ವಿಗೆ ರಾಹು ದೇಶೇ ಮುಗಿದಿದೆ ಅಂದರೆ ಅದಕ್ಕಿಂತ ಮೊದಲು 18 ವರ್ಷ ಅವರಿಗೆ ಹಣದ ಸುರಿಮಳೆ ಶ್ರೀಮಂತಿಕೆ ಬಂದಿರುವಂತದ್ದು ಮುಂಚೆ ಅವರು ವ್ಯವಹಾರಕ್ಕೆ ಕಾಲಿಟ್ಟಿರುವಂತದ್ದು 1981 ಎಂದು ಹೇಳುತ್ತಾರೆ.
ಆ ದಶಗಳನ್ನು ನಾವು ನೋಡಿಕೊಂಡು ಹೋಗಬೇಕು. ಇಲ್ಲಿ ಅವರು ಕಾಲಿಟ್ಟಿರುವಂತಹ ದಶಾ ಬಂದು ಸೂರ್ಯ ದಶ ಸೂರ್ಯ ಕೇತು ನಕ್ಷತ್ರದಲ್ಲಿ ಕುಳಿತಿದ್ದಾನೆ ರಾಹುವಿನ ಸಬ್ಬ ಬ್ಲಾಡನ್ನಲ್ಲಿ ಕುಳಿತಿದ್ದಾನೆ ಆ ದಶದಲ್ಲಿ ಒಬ್ಬ ವ್ಯಕ್ತಿ ವ್ಯವಹಾರದಲ್ಲಿ ಸಕ್ಸಸ್ ಆಗಬೇಕು ಎಂದರೆ.
ಏಳನೇ ಮನೆ ಪ್ರಮುಖವಾಗುತ್ತದೆ ಹಾಗೆ ದುಡ್ಡು ಲಕ್ಷ ಲಕ್ಷ ಕೋಟಿ ಕೋಟಿ ಬರಬೇಕು ಎಂದರೆ ಅರ್ಥ ತ್ರಿಕೋನ ಮನೆಗಳು ಪ್ರತಿಯೊಂದು ಕೂಡ ಚಟುವಟಿಕೆಯಿಂದ ಆಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.