ಬಿ ಸಿ ಪಾಟೀಲ್ ಲೈಫ್ ಸ್ಟೋರಿ ಹೆಂಡ್ತಿ ಯಾರು ? ಮಕ್ಕಳು ಹೇಗಿದ್ದಾರೆ ಪೋಲಿಸ್ ಕೆಲಸ ಬಿಟ್ಟ ಕೌರವ ನಟ ಸಚಿವರಾದ್ರು..

ಬಿ ಸಿ ಪಾಟೀಲ್ ಲೈಫ್ ಸ್ಟೋರಿ ಹೆಂಡ್ತಿ ಯಾರು ? ಮಕ್ಕಳು ಹೇಗಿದ್ದಾರೆ ಪೋಲಿಸ್ ಕೆಲಸ ಬಿಟ್ಟ ಕೌರವ ನಟ ಸಚಿವರಾದ್ರು..

WhatsApp Group Join Now
Telegram Group Join Now

ಹಾಯ್ ಫ್ರೆಂಡ್ಸ್ ಕೌರವ ಬಿಸಿ ಪಾಟೀಲ್ ಜೀವನದ ಕಥೆ ನಿಮಗೆ ಗೊತ್ತಾ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದವರು ರಾಜಕೀಯಕ್ಕೆ ಬಂದಿದ್ದು ಹೇಗೆ ಇವರು ಜೈಲಿಗೆ ಹೋಗಿದ್ದು ಯಾಕೆ? ರಾಜಕೀಯದಲ್ಲಿ ಬೆಳೆದಿದ್ದು ಹೇಗೆ? ಇವರ ಹೆಂಡತಿ ಮಕ್ಕಳು ಯಾರು? ಮಾಡಿರೋ ಸಿನಿಮಾಗಳು ಎಷ್ಟು? ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀವಿ.

ಕರ್ನಾಟಕ ಏಕೀಕರಣ ಟೈಮಲ್ಲಿ ಜನನ ಬಿಸಿ ಪಾಟೀಲ್ 1956ರ ನವೆಂಬರ್ 14 ರಂದು ಶಿವಮೊಗ್ಗ ಜಿಲ್ಲೆಯ ಸೊರಭಾ ತಾಲೂಕಿನ ಎಲಿವಾಳದಲ್ಲಿ ಜನಿಸಿದರು ತಂದೆ ಚನ್ನಬಸವನಗೌಡ ಪಾಟೀಲ್ ತಾಯಿ ಶಿವಮ್ಮ ಇವರದ್ದು ಲಿಂಗಾಯತ ಸಮುದಾಯವಾಗಿತ್ತು.

ಒಂದರಿಂದ ಏಳನೇ ಕ್ಲಾಸ್ ವರೆಗೆ ಸ್ವರಭಾದಲ್ಲಿ ಓದಿದ ಇವರು ಎಂಟರಿಂದ ಹತ್ತನೇ ಕ್ಲಾಸ್ ವರೆಗೆ ಹಿರೆಕೆರೂರಿನಲ್ಲಿ ಶಿಕ್ಷಣ ಪಡೆದರು ನಂತರ ದಾವಣಗೆರೆಯ ಎ ಆರ್ ಜೆ ಪಿಯು ಕಾಲೇಜಿನಲ್ಲಿ ಪಿಯುಸಿ ಕಂಪ್ಲೀಟ್ ಮಾಡಿದ್ರು.

ಇದಾದ್ಮೇಲೆ ಶಿವಮೊಗ್ಗದ ಡಿವಿಎಸ್ ಸೀನಿಯರ್ ಕಾಲೇಜಿನಿಂದ ಪದವಿ ಶಿಕ್ಷಣ ಪಡ್ಕೊಂಡ್ರು ಪೊಲೀಸ್ ಕೆಲಸಕ್ಕೆ ಸೇರಿದ ಕೌರವ ಡಿಗ್ರಿ ಪಡ್ಕೊಂಡಾದ್ಮೇಲೆ ಬಿಸಿ ಪಾಟೀಲ್ ಪೊಲೀಸ್ ಇಲಾಖೆ ಸೇರ್ಕೊಂಡ್ರು ಮೈಸೂರು ಪೊಲೀಸ್ ಟ್ರೈನಿಂಗ್ ಕಾಲೇಜಿನಲ್ಲಿ ತರಬೇತಿ ಪಡೆದು.

1979 ರಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯಾದರು ಕುರುಗೋಡು ಕಂಪ್ಲಿ ಬಳ್ಳಾರಿ ದಾವಣಗೆರೆ ಇನ್ನಿತರ ನಗರಗಳಲ್ಲಿ ಪಿಎಸ್ಐ ಆಗಿ ಕೆಲಸ ಮಾಡಿದ್ರು ಬಳಿಕ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದ್ರು.

ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ರು ಇದರ ನಡುವೆಯೇ ಇವರಿಗೆ ಸಿನಿಮಾ ಕ್ಷೇತ್ರದ ಸೆಳೆತ ಜಾಸ್ತಿ ಆಯ್ತು ಸಿನಿಮಾ ರಂಗದಲ್ಲೂ ಸಾಧನೆ.

ಅಪಾರ ಪೊಲೀಸ್ ಅಧಿಕಾರಿಯಾಗಿದ್ದ ಬಿಸಿ ಪಾಟೀಲ್ 1993 ರಲ್ಲಿ ಸಿನಿಮಾ ರಂಗಕ್ಕೂ ಕಾಲಿಟ್ಟರು ವಿಷ್ಣು ವರ್ಧನ್ ಅಭಿನಯದ ನಿಷ್ಕರ್ಷ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಅನಿಸಿಕೊಂಡರು.

ಮೊದಲ ಸಿನಿಮಾದಲ್ಲೇ ಜನರಿಗೆ ಚಿರಪರಿಚಿತರಾಗಿ ಬಿಟ್ಟರು ನಂತರದಲ್ಲಿ ನಾಯಕ ನಟನಾಗಿ ಹತ್ತಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರು ಅದರಲ್ಲಿ ಕೌರವ ಸಿನಿಮಾ ಬಿಸಿ ಪಾಟೀಲ್ ಗೆ ದೊಡ್ಡ ಹೆಸರು ತಂದುಕೊಡ್ತು.

ಕೌರವ ಅನ್ನೋ ಬಿರುದು ಬಂದುಬಿಡ್ತು ಇವರು ಒಟ್ಟಾರೆಯಾಗಿ 40 ಸಿನಿಮಾಗಳಲ್ಲಿ ನಟಿಸಿದ್ದಾರೆ ಅದೇ ರೀತಿ 16 ಸಿನಿಮಾಗಳಿಗೆ ನಿರ್ಮಾಣ ಮತ್ತು ಮಾಡಿಯೂ ಸೈ ಎನಿಸಿಕೊಂಡಿದ್ದಾರೆ.

ಕಾಕಿಗೆ ಗುಡ್ ಬಾಯ್ ಕಾದಿಗೆ ಜೈ ಜೈ ಹೌದು ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಬಿಸಿ ಪಾಟೀಲ್ ಸಿನಿಮಾಗಳ ಮೂಲಕ ದೊಡ್ಡ ಮಟ್ಟದಲ್ಲಿ ಜನಮನ್ನಣೆ ಗಳಿಸಿದ್ರು ಹೀಗಾಗಿ 2003ರಲ್ಲಿ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದರು.

ರೈತರ ಹೋರಾಟಗಳಲ್ಲಿ ಭಾಗಿಯಾಗಿ ಜೈಲಿಗೂ ಹೋಗಿ ಬಂದರು ನಂತರ ರಾಜಕೀಯಕ್ಕೆ ಬಂದ ಇವರು ಮೊದಲಿಗೆ ಜೆಡಿಎಸ್ ಸೇರಿಕೊಂಡರು 2004ರ ವಿಧಾನಸಭೆ ಚುನಾವಣೆಯಲ್ಲಿ ಹಿರೆಕೆರು ಕ್ಷೇತ್ರದಿಂದ ಸ್ಪರ್ಧಿಸಿ ವಿನ್ ಆದ್ರೂ 2008ರ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರಿದ ಇವರು.

ಎರಡನೇ ಬಾರಿಗೆ ಗೆಲುವು ಕಂಡ್ರು ಆದರೆ 2013 ರಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಿದ್ರು ಆ ಸಲ ಕೆಜೆಪಿಯ ಯು ಬಿ ಬಣಕಾರ್ ಹಿರೆಕೆರೂರಿನಲ್ಲಿ ವಿನ್ ಆಗಿದ್ರು 2018ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ ಬಿಸಿ ಪಾಟೀಲ್ ಮತ್ತೆ ವಿಧಾನಸಭೆ ಪ್ರವೇಶಿಸಿದ್ರು.

2019 ರಲ್ಲಿ ಬಂಡಾಯ ಸಚಿವಸ್ಥಾನ 2018 ರಲ್ಲಿ ರಚನೆಯಾದ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಬಿಸಿ ಪಾಟೀಲ್ ಗೆ ಸಚಿವಸ್ಥಾನ ಸಿಗಲಿಲ್ಲ ಹೀಗಾಗಿ 2019 ರಲ್ಲಿ ಹಲವು ಶಾಸಕರ ಜೊತೆ ಸೇರಿಕೊಂಡು ರಾಜೀನಾಮೆ ನೀಡಿದರು.

ಬಿಜೆಪಿ ಸೇರಿಕೊಂಡರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ಖಾತೆ ನೀಡಲಾಯಿತು 2021 ರಲ್ಲಿ ಬೊಮ್ಮಾಯಿ ಸಿಎಂ ಆದಾಗಲೂ ಬಿಸಿ ಪಾಟೀಲ್ ಅವರೇ ಕೃಷಿ ಸಚಿವರಾಗಿದ್ದರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ