ಹಣಕಾಸಿನ ತೊಂದರೆ ಬರುವುದೇ ಇಲ್ಲ ವೀಳ್ಯದೆಲೆಯ ತಾಂಬೂಲದಲ್ಲಿ ಹೀಗೆ ಮಾಡಿದರೆ ಸಾಕು..

ಹಣಕಾಸಿನ ತೊಂದರೆ ಬರುವುದೇ ಇಲ್ಲ ವೀಳ್ಯದೆಲೆಯ ತಾಂಬೂಲದಲ್ಲಿ ಹೀಗೆ ಮಾಡಿದರೆ ಸಾಕು..

WhatsApp Group Join Now
Telegram Group Join Now

ನಮಸ್ಕಾರ ಮನಿ ಇಸ್ ಹ್ಯಾಪಿನೆಸ್ ನೋಡ್ತಿರುವಂತಹ ಎಲ್ಲಾ ಪ್ರೀತಿಯ ವೀಕ್ಷಕರಿಗೆ ಇವತ್ತಿನ ಸರಣಿ ಸಂಚಿಕೆಗೆ ಪ್ರೀತಿಯ ಸ್ವಾಗತ ಸುಸ್ವಾಗತ ವೀಕ್ಷಕರೇ ಮುಂದಿನ ಕ್ಲಾಸ್ ಜುಲೈ 28ನೇ ತಾರೀಕು ಇರುತ್ತೆ ಜುಲೈ ತಿಂಗಳ ಕಡೆಯ ಭಾನುವಾರ ಸಾಕಷ್ಟು ವಿಶೇಷತೆಗಳ ಜೊತೆ ಜೊತೆಗೆ ಇನ್ನಷ್ಟು ಮತ್ತಷ್ಟು ವಿಚಾರಗಳನ್ನ ಕಳಿಸಿಕೊಡುವಂತಹ ಪ್ರಯತ್ನ.

ಪ್ರತಿ ಕ್ಲಾಸ್ ನಲ್ಲಿ ನಡೀತಾನೆ ಇರುತ್ತೆ ವಿಶೇಷ ಅನ್ನೋ ರೀತಿ ಭೂದೋಷದ ಬಗ್ಗೆ ತಿಳ್ಕೊಂಡ್ವಿ ವಾಸ್ತು ದೋಷದ ಬಗ್ಗೆ ತಿಳ್ಕೊಂಡ್ವಿ ಸೊ ಅದೇ ರೀತಿ ಮುಂದಿನ ಕ್ಲಾಸ್ ನಲ್ಲಿ ಇನ್ನೊಂದಷ್ಟು ವಿಶೇಷ ವಿಚಾರಗಳು.

ಎಲ್ಲದಕ್ಕಿಂತ ಹೆಚ್ಚಾಗಿ ಎರಡು ವರ್ಷಗಳಿಂದ ಸರಿಸುಮಾರು ಸಾವಿರಾರು ಜನರು ನಮ್ಮ ಕ್ಲಾಸ್ ಅಟೆಂಡ್ ಮಾಡಿದ್ದೀರಾ ಅದರಲ್ಲಿ ಆಲ್ಮೋಸ್ಟ್ 90% ಹೊಸ ಹೊಸ ಬಿಸಿನೆಸ್ ಸ್ಟಾರ್ಟ್ ಮಾಡಿದ್ದೀರಾ ಆ ಬಿಸಿನೆಸ್ ಅಲ್ಲಿ ಲಾಭವನ್ನ ಮಾಡ್ತಾ ಇದ್ದೀರಾ.

ಯಾರ್ಯಾರು ಬಿಸಿನೆಸ್ ಅಲ್ಲಿ ಲಾಭ ಮಾಡ್ತಾ ಇದ್ದೀರಾ ಅವರು ಅವರ ಲಾಭವನ್ನ ಹೇಗೆ ಜಾಸ್ತಿ ಮಾಡಿಕೊಳ್ಳಬೇಕು ಬರ್ತಿರುವಂತಹ ಲಾಭ ವನ್ನ ಹೇಗೆ ಅತಿ ಶೀಘ್ರದಲ್ಲಿ ದುಪ್ಪಟ್ಟು ಮಾಡಿಕೊಳ್ಳಬೇಕು.

ಅದಕ್ಕೆ ಒಂದು ಎಕ್ಸ್ಕ್ಲೂಸಿವ್ ಟೆಕ್ನಿಕ್ ಜುಲೈ ತಿಂಗಳ ಕ್ಲಾಸ್ ನಲ್ಲಿ ಎಲ್ಲಾ ಬಿಸಿನೆಸ್ ಮಾಡ್ತಾ ಇರೋರು ತಿಳಿದುಕೊಳ್ಳಬಹುದು ಯಾರ್ಯಾರು ಇನ್ನ ಎಂಪ್ಲಾಯ್ಡ್ ಆಗಿದ್ದೀರಾ ಬೇರೆ ಕಂಪನಿಗಳಲ್ಲಿನೂ ಕೆಲಸ ಮಾಡಿಕೊಂಡಿದ್ದೀರಾ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಅವರು ಆ ಒಂದು ಸ್ಯಾಲರಿ ಅಥವಾ ನಿಮಗೆ ಬರುವಂತಹ ಸಂಬಳದ ಜೊತೆ ಜೊತೆಗೆ ಇನ್ನೊಂದಷ್ಟು ಲಾಭ ಒಂದು ಬಿಸಿನೆಸ್ ಮುಖಾಂತರ ಆಗಿರಬಹುದು ಅಥವಾ ನೀವು ದುಡಿತಾ ಇರುವಂತಹ ದುಡ್ಡಲ್ಲೇ ಒಂದಷ್ಟು ಲಾಭ ಹೇಗೆ ಮಾಡಿಕೊಳ್ಳಬಹುದು ಹೇಗೆ ಸೇವಿಂಗ್ಸ್ ಮಾಡಿಕೊಳ್ಳಬಹುದು.

ಇದರ ಬಗ್ಗೆ ಕೂಡ ಎಕ್ಸ್ಕ್ಲೂಸಿವ್ ಟೆಕ್ನಿಕ್ ಮುಂದಿನ ಕ್ಲಾಸ್ ನಲ್ಲಿ ಗುರೂಜಿ ಅವರು ಎಲ್ಲರಿಗೂ ಕೂಡ ತಿಳಿಸಿಕೊಡ್ತಾ ಇದ್ದಾರೆ ಯಾರ್ಯಾರು ಕೆಲಸ ಮಾಡ್ತಾ ಇದ್ದೀರಾ ಬಿಸಿನೆಸ್ ಯಾರ್ಯಾರು ಮಾಡ್ತಾ ಇದ್ದೀರಾ.

ಮಿಸ್ ಮಾಡ್ದೆ ಮುಂದಿನ ಕ್ಲಾಸ್ ಗೆ ರಿಜಿಸ್ಟರ್ ಮಾಡಿಕೊಳ್ಳಿ ಜೊತೆಗೆ ನಿಮ್ಮಲ್ಲಿ ಇರುವಂತಹ ಹಣ ಇವತ್ತು 100 ಇದ್ರೆ ನಾಳೆ ಅದನ್ನ ಸಾವಿರ ಮಾಡಿಕೊಳ್ಳಬಹುದು ನಂತರ ಲಕ್ಷ ಮಾಡಿಕೊಳ್ಳಬಹುದು.

ಕೋಟಿ ಮಾಡಿಕೊಳ್ಳಬಹುದು ಹೀಗೆ ಹಂತಹಂತವಾಗಿ ನಿಮ್ಮಲ್ಲಿ ಇರುವಂತಹ ಹಣವನ್ನು ಹೇಗೆ ಅತಿ ಶೀಘ್ರದಲ್ಲಿ ಬೆಳೆಸಿಕೊಳ್ಳಬಹುದು ಅದಕ್ಕೆ ವಿಶ್ವಸೂತ್ರದಲ್ಲಿ ಒಂದು ಫಾರ್ಮುಲಾ ಇದೆ ಆ ಫಾರ್ಮುಲಾ ಮುಂದಿನ ಕ್ಲಾಸ್ ನಲ್ಲಿ ಗುರೂಜಿ ರಿವೀಲ್ ಮಾಡ್ತಾ ಇದ್ದಾರೆ.

ಎಲ್ಲರಿಗೂ ಕಲಿತುಕೊಳ್ಳಬಹುದಾದಂತಹ ಒಂದು ಅವಕಾಶ ಇದೆ ಸದಾವಕಾಶ ಇದನ್ನ ಸದುಪಯೋಗ ಪಡಿಸಿಕೊಂಡು ನಿಮ್ಮ ಕ್ಲಾಸಿಗೆ ಬನ್ನಿ ಅದಕ್ಕಿಂತ ಮುಂಚೆ ಕ್ಲಾಸಿಗೆ ಬರ್ತಾ ನಿಮ್ಮಲ್ಲಿ ಎಲ್ಲಾ ಅಕೌಂಟ್ಸ್ ನೆಲ್ಲ ಸೇರಿಸಿದರೆ ಎಷ್ಟು ಹಣ ಇದೆ.

ಒಂದು ಅಂದಾಜು ಲೆಕ್ಕ ಇಟ್ಕೊಂಡು ಬನ್ನಿ ನಿಮ್ಮಲ್ಲಿ ಇವತ್ತು ಇಷ್ಟು ಹಣ ಇದ್ರೆ ಇದನ್ನ ನಾನು ದುಪ್ಪಟ್ಟು ಇದನ್ನ ಕೋಟಿ ಹೇಗೆ ಮಾಡಿಕೊಳ್ಳಬಹುದು ಯಾವಾಗ ಮಾಡಿಕೊಳ್ಳಬಹುದು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಏನು ಅದಕ್ಕೆ ಫಾರ್ಮುಲಾ ಅದನ್ನ ಕಲಿತುಕೊಂಡು ಬರ್ಕೊಂಡು ಹೋಗಬಹುದು ಮುಂದಿನ ಕ್ಲಾಸಿಗೆ ಬರುವಂತವರು ಜೊತೆಗೆ ಎಲ್ಲರಿಗೂ ಇಷ್ಟೊಂದೆಲ್ಲ ವಿಚಾರ ಗುರೂಜಿ ನಮಗೆ ತಿಳಿಸಿಕೊಡ್ತಾ ಇದ್ದಾರೆ ವಿಡಿಯೋಸ್ ಮೂಲಕ ಆಗಿರಬಹುದು.

ಧ್ಯಾನಕ್ಕೆ ಹೋಗ್ತಾರೆ ತಿಂಗಳಾನುಗಟ್ಟಲೆ ಹಿಮಾಲಯಕ್ಕೆ ಹೋಗ್ತಾರೆ ಅಲ್ಲಿ ಧ್ಯಾನ ಮಾಡಿ ಅಲ್ಲಿ ವಿಶ್ವಶಕ್ತಿಯನ್ನ ಪಡೆದು ಅಲ್ಲಿ ಅವರಿಗೆ ಬಂದಂತಹ ಶಕ್ತಿಯನ್ನ ಸಾವಿರಾರು ಜನರಿಗೆ ಹಂಚುತ್ತಾ ಇದ್ದಾರೆ.

ಅವರ ಜ್ಞಾನ ಜ್ಞಾನ ಭಂಡಾರವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಹೀಗಿರುವಾಗ ಸುಮಾರು ಜನಕ್ಕೆ ಆಸೆ ಇದೆ ನಮ್ಮ ಕಡೆಯಿಂದ ಗುರೂಜಿಗೆ ಏನಾದರೂ ಕೊಡಬೇಕಪ್ಪ ಏನಾದರೂ ಒಂದು ಚಿಕ್ಕ ಕಾಣಿಕೆ ನಮ್ಮ ಶಕ್ತಿಯಾನುಸಾರ ಕೊಡಬೇಕು ಅಂತ ಆ ಆಸೆ ಯಾರೆಲ್ಲ ಇದೆ.

ಅವರು ಮುಂದಿನ ಕ್ಲಾಸ್ ನ ಸದುಪಯೋಗ ಪಡಿಸಿಕೊಂಡು ಸದಾವಕಾಶ ಅಂತ ಅನ್ಕೊಂಡು ನಿಮ್ಮ ಕೈಯಲ್ಲಿ ಆದಷ್ಟು ನಿಮ್ಮ ಮನಸ್ಸು ಇಚ್ಛೆ ಯಾವುದಾದರೂ ಒಂದು ಚಿಕ್ಕ ಗುರುಕಾಣಿಕೆಯನ್ನ ಸ್ವತಃ ಗುರೂಜಿ ಅವರಿಗೆ ಕ್ಲಾಸ್ ನಲ್ಲೇ ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]