ಚಪಾತಿ ಪೀಠ ಚಪಾತಿ ಲಟ್ಟಣಿಗೆ ಬಳಸದೆ 1 ಗಂಟೆಯ ಕೆಲಸವನ್ನು ಒಂದು ಚಿಟಿಕೆಯಲ್ಲಿ ಮಾಡಿ..

ಚಪಾತಿ ಪೀಠ ಚಪಾತಿ ಲಟ್ಟಣಿಗೆ ಬಳಸದೆ 1 ಗಂಟೆಯ ಕೆಲಸವನ್ನು ಒಂದು ಚಿಟಿಕೆಯಲ್ಲಿ ಮಾಡಿ..

WhatsApp Group Join Now
Telegram Group Join Now

ನಮಸ್ಕಾರ ನಾನು ಶುಭ ಇವತ್ತು ಒಂದು ಹೊಸ ಟ್ರಿಕ್ಸ್ ತಂದಿದ್ದೀನಿ ಗಂಟೆಗಟ್ಟಲೆ ಮಾಡೋ ಕೆಲಸ ನಿಮ್ಮ ವಿಷಯಗಳಲ್ಲಿ ಮಾಡಬಹುದು ನೋಡಿ ಪೇಸ್ಟ್ ಆಗೋದ ತಕ್ಷಣ ಏನ್ ಮಾಡ್ತೀವಿ.

ಎತ್ತಿ ಬಿಸಾಕ್ ಬಿಡ್ತೀವಿ ನೀವು ಹಿಂಗೆ ಮಾಡೋ ಬದಲು ಬಿಸಾಕೋ ಫಸ್ಟ್ ಸಣ್ಣಗೆ ಕಟ್ ಮಾಡಿಕೊಂಡು ಬಿಡಬೇಕು ಬಾಟಲ್ಸ್ ಅಲ್ಲಿ ಸ್ಮೆಲ್ ಬರ್ತಾ ಇರುತ್ತೆ ಇವಾಗ ದಿನ ಮಕ್ಕಳಿಗೆ ನಾವು ನೀರು ಕಳಿಸ್ತಾ ಇರ್ತೀವಲ್ಲ ಬಾಟಲ್ಸ್ ಅಲ್ಲಿ ಒಂತರ ಸ್ಮೆಲ್ ಬರುತ್ತೆ.

ಅಕಸ್ಮಾತ್ ಯೂಸ್ ಮಾಡ್ದೆ ಎತ್ತಿಕ್ಕಿರೋ ಬಾಟಲ್ಸ್ ಅಲ್ಲಿ ಸ್ಮೆಲ್ ಬರುತ್ತಲ್ಲ ಈ ಪೇಸ್ಟ್ ಕಟ್ ಮಾಡಿರೋದನ್ನೆಲ್ಲ ಸೇರಿಸಿಬಿಟ್ಟು ಒಂದು ಗ್ಲಾಸ್ ಅಷ್ಟು ನೀರು ಹಾಕೊಂಡು ಚೆನ್ನಾಗಿ ಶೇಕ್ ಮಾಡಿ ಮತ್ತೆ ತೋರಿಸ್ತಾ ಇದೀನಿ ನೋಡಿ.

ಒಂದು ಇದಕ್ಕೆ ಹಾಕ್ಬಿಟ್ಟು ವೇಸ್ಟ್ ಇದೊಂದು ಬೌಲ್ ಗೆ ಹಾಕ್ತಾ ಇದೀನಿ ಚೆನ್ನಾಗಿ ಅದರಲ್ಲಿರೋ ಗಲೀಜ್ ಎಲ್ಲಾ ಬಂದ್ಬಿಟ್ಟಿರುತ್ತೆ ಇವಾಗ ಚೆನ್ನಾಗಿರೋ ನೀರಲ್ಲಿ ವಾಶ್ ಮಾಡ್ಕೊಳಿ.

ಪೇಸ್ಟ್ ಆಗೋದಾಗ ಬಿಸಾಕ್ತಿರಲ್ಲ ಇದನ್ನು ನೀವು ಬೇಕಾದ್ರೆ ಸಿಂಕ್ ಕ್ಲೀನ್ ಮಾಡೋದಕ್ಕೆ ಕೂಡ ಬಳಸ್ಕೊಬಹುದು ಚೆನ್ನಾಗಿ ಕಟ್ ಮಾಡ್ಬಿಟ್ಟು ನೀರು ಹಾಕ್ಬಿಟ್ಟು ಸಿಂಕ್ ಅಂತೂ ಕ್ಲೀನ್ ಮಾಡಿದ್ರೆ ಯಾವುದೇ ಸ್ಮೆಲ್ ಬರಲ್ಲ.

ಬಾಟಲ್ ಅಷ್ಟೇ ನೋಡಿ ನೀಟಾಗಿ ಚೆನ್ನಾಗಿರೋ ನೀರಲ್ಲಿ ವಾಶ್ ಮಾಡಿ ತಿರುಗಿಸಿ ಇಟ್ಟಿದೀನಿ ಹಸಿಮೆಣಸಿನಕಾಯಿ ನಾವು ದಿನ ಬಳಸ್ತಾ ಇರ್ತೀವಲ್ಲ ಕಟ್ ಮಾಡಬೇಕು ಅಂದಾಗ ತುಂಬಾ ಕೈಯಲ್ಲಿ ಉರಿ ಬರ್ತಾ ಇರುತ್ತೆ.

ನೀವು ಒಂದು ಸ್ವಲ್ಪ ಕೊಬ್ಬರಿ ಎಣ್ಣೆ ಕೈಗೆ ಅಪ್ಲೈ ಮಾಡ್ಕೊಂಡು ಮತ್ತೆ ಹಸಿಮೆಣಸಿನಕಾಯಿ ಕಟ್ ಮಾಡಿದ್ರೆ ಕೈಯಲ್ಲಿ ಉರಿ ಬರೋದಿಲ್ಲ ಇಲ್ಲ ನಮಗೆ ತುಂಬಾ ಸೆನ್ಸಿಟಿವ್ ಇದೆ ಕೈ ತುಂಬಾ ಉರಿ ಬರುತ್ತೆ.

ಅನ್ನೋರು ನೀವು ಕೊಬ್ಬರಿ ಎಣ್ಣೆ ಅಪ್ಲೈ ಮಾಡಿದ್ರು ಚಾಕು ಅಲ್ಲಿ ಕಟ್ ಮಾಡೋಕೆ ಹೋಗ್ಬೇಡಿ ಕತ್ತರಿಯನ್ನು ಯೂಸ್ ಮಾಡಿ ಕತ್ತರಿಯಲ್ಲಿ ಕೂಡ ಕಟ್ ಮಾಡಿ ಬೇಗ ಬೇಗನೆ ಮಾಡ್ಕೋಬಹುದು.

ಯಾವುದೇ ಉರಿ ಬರೋದಿಲ್ಲ ಕೈ ದಿನ ದೇವರ ಪೂಜೆಗೆ ಬಳಸೋದಕ್ಕೆ ನಾವು ಕರ್ಪೂರ ತಂದು ಇಡ್ತೀವಿ ಈ ತರ ಓಪನ್ ಇಡಬಾರದು ಯಾವುದನ್ನ ಒಂದು ಬಾಕ್ಸ್ ಅಲ್ಲಿ ಹಾಕ್ಬಿಟ್ಟು ಒಂದು ಸ್ವಲ್ಪ ಮೆಣಸು ಸೇರಿಸಿಬಿಟ್ಟು ಎತ್ತಿಕೆ ಹಿಂಗೆ ಇಡೋದ್ರಿಂದ ಕರ್ಪೂರ ಒಂದೊಂದು ಸತಿ ಚಿಕ್ಕದಾಗಿ ಬಿಟ್ಟಿರುತ್ತಲ್ಲ.

ಅಲ್ವಾ ಹಂಗೆ ಆಗಲ್ಲ ಚೆನ್ನಾಗಿರುತ್ತೆ ಸ್ಟೀಲ್ ಒಂದು ತಟ್ಟೆ ಇಟ್ಕೊಂಡು ಬಿಟ್ಟು ಸ್ವಲ್ಪ ಆಯಿಲ್ ಅಪ್ಲೈ ಮಾಡಿದೀನಿ ಹಿಟ್ಟು ಕಲಸಿ ಇಟ್ಟಿದ್ದೆ ಮೊದಲೇ ಒಂದು ನಾಲ್ಕು ಉಂಡೆ ಇಟ್ಕೋಬಿಟ್ಟು ಅದರ ಮೇಲೆನು ಒಂದು ಸ್ಟೀಲ್ ತಟ್ಟೆ ಅದಕ್ಕೂ ಆಯಿಲ್ ಅಪ್ಲೈ ಮಾಡಿದೀನಿ.

ನಿಮ್ಮ ಕೈಯಲ್ಲಿ ಸುಮ್ನೆ ಹಿಂಗೆ ಅಂತ ಇರಿ ನಿಮಗೆ ಲಟ್ಟಣಿಗೆ ಆಗ್ಲಿ ಪೀಠ ಆಗ್ಲಿ ಬೇಕೇ ಆಗಿಲ್ಲ ಕೈಯಲ್ಲಿ ಸುಮ್ನೆ ಹಿಂಗೆ ಅಂತಾ ಇದ್ರೆ ಸಾಕು ಹಿಟ್ಟು ಲಟ್ಟಣಿಗೆ ಲಟ್ಟಿಸೋ ಫಸ್ಟ್ ನೋಡಿ ರೆಡಿ ಆಗ್ಬಿಡ್ತು.

ಎಷ್ಟು ಚೆನ್ನಾಗಿ ಚಿಕ್ಕ ಚಿಕ್ಕ ಪೂರಿ ರೆಡಿ ಆಗ್ಬಿಟ್ಟಿದೆ ಈ ಟ್ರಿಕ್ಸ್ ಇಂದ ನೀವು ಎಷ್ಟು ಪೂರಿ ಬೇಕಾದರೂ ಮಾಡ್ಕೋಬಹುದು ಚಿಕ್ಕ ಚಿಕ್ಕದು ನಮ್ಮ ಹತ್ರ ಕಮ್ಮಿ ಆಯಿಲ್ ಇದೆ ಹೆಂಗೆ ಪೂರಿ ಮಾಡೋದು ಅನ್ಕೊಂತಾ ಇದ್ದೀರಾ ನೋಡಿ ಇವತ್ತು.

ಕಮ್ಮಿ ಆಯಿಲ್ ಇದ್ರೂ ಸಾಕು ನಾವು ಪೂರಿ ಮಾಡ್ಕೋಬಹುದು ನಿಮಗೆ ಒಂದು ಕಪ್ ಕೂಡ ಬೇಕಾಗಿರಲ್ಲ ಈ ತರ ಪ್ಯಾನ್ ತಗೊಂಡು ಬಿಟ್ರೆ ಇಲ್ಲ ಚಿಕ್ಕದೊಂದು ಬಾಂಡ್ಲಿ ತಗೊಂಡು ಬಿಟ್ರೆ ನೋಡಿ ಪೂರಿ ಮಕ್ಕಳು ಏನಾದ್ರು ಪೂರಿ ಕೇಳ್ತಾರಲ್ಲ.

ಮತ್ತೆ ಒಂದೊಂದು ಸತಿ ಆಯಿಲ್ ನಾವು ಡೀಪ್ ಫ್ರೈ ಮಾಡಿದ್ಮೇಲೆ ಮತ್ತೆ ಬಳಸೋಕೆ ಕೂಡ ಆಗಲ್ವಲ್ಲ ಅವಾಗ ಕಮ್ಮಿ ಆಯಿಲ್ ಅಲ್ಲೇ ನೀವು ಪೂರಿ ಮಾಡ್ಕೊಂಡ್ರೆ ಅಂತೂ ನಮಗೆ ಆಯಿಲ್ ಕೂಡ ಸೇವ್ ಆಗುತ್ತೆ ನೋಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು