ಈ ಮೂರು ರಾಶಿಯವರು ದುಡಿಯುವ ಸಿದ್ದಾಂತ ರೂಢಿಸಿಕೊಂಡರೆ ಇವರಿಗೆ ಹಣದ ಲೆಕ್ಕವೇ ಇಲ್ಲ..

ಈ ಮೂರು ರಾಶಿಯವರು ದುಡಿಯುವ ಸಿದ್ದಾಂತ ರೂಢಿಸಿಕೊಂಡರೆ ಇವರಿಗೆ ಹಣದ ಲೆಕ್ಕವೇ ಇಲ್ಲ..

WhatsApp Group Join Now
Telegram Group Join Now

ಓಂ ಶ್ರೀ ಗುರುಭ್ಯೋ ನಮಃ ನಮಸ್ಕಾರ ವೀಕ್ಷಕರೇ ಚಂದ್ರಶೇಖರ್ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ ಸುಸ್ವಾಗತ ನನ್ನ ಪ್ರೀತಿಯ ವೀಕ್ಷಕ ಬಂಧುಗಳೇ ನಮ್ಮ ಚಾನೆಲ್ ಬಹಳ ದೊಡ್ಡದಾಗಿ ಬೆಳಿತಾ ಇದೆ ಇದಕ್ಕೆಲ್ಲ ಸಹಕಾರ ನೀಡಿದಂತಹ ನಿಮ್ಮೆಲ್ಲರಿಗೂ ಅಂದ್ರೆ ನೀವೆಲ್ಲ ವೀಕ್ಷಕ ಬಂಧುಗಳಿಗೆ ಸಕಲ ಐಶ್ವರ್ಯ ಸಿದ್ಧಿಸಿ ನೆಮ್ಮದಿ ಸಮೃದ್ಧಿ ಸಿಗಲೆಂದು ಆ ದೇವರಲ್ಲಿ ಮಹಾ ಸಂಕಲ್ಪವನ್ನು ಮಾಡಿಕೊಳ್ಳುತ್ತೇನೆ.

ನಿಮ್ಮ ಕುಟುಂಬದ ಸದಸ್ಯರಿಗೆ ಎಲ್ಲರಿಗೂ ಕೂಡ ಆಯುರ್ ಆರೋಗ್ಯ ಐಶ್ವರ್ಯ ವೃದ್ಧಿಸಲೆಂದು ಆ ದೇವರಲ್ಲಿ ನಾನು ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತೇನೆ ವೀಕ್ಷಕ ಬಂಧುಗಳೇ ನಾನು ಈಗ ದೀಕ್ಷೆಯನ್ನು ಪಡೆದು ಈಗ 11 ವರ್ಷ ಪೂರ್ತಿಯಾಯಿತು.

ಸಂಖ್ಯಾಶಾಸ್ತ್ರ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿಯನ್ನು ಹೊಂದಿ ಸುಮಾರು 20 ವರ್ಷಗಳು ಪೂರ್ತಿ ಆಗ್ತಾ ಇದೆ ಇನ್ನು ಕೆಲವು ದಿನಗಳಲ್ಲಿ ನನ್ನ ಅನುಭವಕ್ಕೆ ಬಂದಿರತಕ್ಕಂತಹ ಬಹಳಷ್ಟು ವಿಚಾರಗಳು ಅಂದ್ರೆ ದೀಕ್ಷೆ ತೆಗೆದುಕೊಂಡ ನಂತರ ಹಲವಾರು ವಿಷಯಗಳು ನಮ್ಮ ಗ್ರಹಣ ಶಕ್ತಿಯಲ್ಲಿ ಗೊತ್ತಾಗುತ್ತವೆ.

ಆ ವಿಷಯಗಳು ಹೇಗೆ ಗೊತ್ತಾಗುತ್ತೆ ಅಂತ ಅಂದ್ರೆ ಮುಂದೆ ಇರ್ತಕ್ಕಂತಹ ವಿಚಾರಗಳನ್ನು ನಾವು ಬಹಳ ಸುಲಭವಾಗಿ ನಾವು ಹೇಳಬಹುದು.

ಯಾರೇ ಒಬ್ಬರ ಜಾತಕ ಕುಂಡಲಿಯನ್ನು ನೋಡಿದಾಗ ಸಂಖ್ಯಾಶಾಸ್ತ್ರ ಪ್ರಕಾರ ಡೇಟ್ ಆಫ್ ಬರ್ತ್ ಅನ್ನು ನಾವು ನೋಡಿದಾಗ ಅವರಿಗೆ ಹೇಳುವಂತಹ ಪರಿಹಾರಗಳು ನೂರಕ್ಕೆ ನೂರರಷ್ಟು ಪ್ರತಿಫಲವನ್ನು ಕೊಡುತ್ತವೆ.

ಅಂತಕಂತದ್ದು ನನ್ನ ಅನುಭವದ ಮಾತು ಇದಕ್ಕಿಂತ ಸಂತೋಷ ಬೇಕಾ ನನಗೆ ತುಂಬಾ ತುಂಬಾ ಸಂತೋಷದ ದಿನಗಳು ಈಗ ನನಗೆ ಯಾಕೆ ಅಂತ ಅಂದ್ರೆ ನಾನು ಭವಿಷ್ಯವನ್ನು ಯಾರಿಗಾದರೂ ಹೇಳಿದರೆ.

ಅವು ಪ್ರತಿಫಲವನ್ನು ನೀಡ್ತಾ ಇದ್ದೇವೆ ಬಹಳಷ್ಟು ಜನ ವೀಕ್ಷಕರು ಫೋನ್ ಮಾಡಿ ಹೇಳ್ತಾ ಇದ್ದಾರೆ ನೀವು ಕೊಟ್ಟಂತಹ ರೆಮಿಡಿಸ್ ನಮಗೆ ಸಕ್ಸಸ್ ಕಂಡಿದೆ ನನಗೆ ಆರೋಗ್ಯ ವೃದ್ಧಿಸಿದೆ ನಮ್ಮ ಮಗಳಿಗೆ ಮದುವೆಯಾಗಿದೆ.

ನಮ್ಮ ಮಗನಿಗೆ ಕೆಲಸ ಸಿಕ್ಕಿದೆ ಇನ್ನು ಅನೇಕ ರೀತಿಯ ಫೋನ್ ಕರೆಗಳು ಬಂದು ನನಗೆ ಅವರ ಒಂದು ಸಕ್ಸಸ್ ಅನ್ನ ಹೇಳ್ತಾ ಇದ್ದಾರೆ ನನಗೆ ಬಹಳ ಬಹಳ ಖುಷಿ ಆಗ್ತಾ ಇದೆ ಯಾಕಂತಂದ್ರೆ ಸ್ಟಾರ್ಟಿಂಗ್ ಅಲ್ಲಿ ದೀಕ್ಷೆ ತಗೋಬೇಕು.

ಅಂತಕಂತದ್ದು ಕಾತುರ ಪ್ರತಿಯೊಬ್ಬರಿಗೂ ಇರುತ್ತೆ ತಗೊಂಡ ನಂತರ ಗೊತ್ತಾಗುತ್ತೆ ಎಷ್ಟು ಕಷ್ಟ ಇರುತ್ತೆ ದೀಕ್ಷೆ ತಗೊಂಡು ಆದ ನಂತರ ನಾವು ಏನೇನು ಪ್ರಯತ್ನಗಳನ್ನು ಮಾಡಬೇಕು ಯಾವ ಯಾವ ವಿಧಿ ವಿಧಾನಗಳನ್ನು ಅನುಸರಿಸಬೇಕು.

ಯಾವ ರೀತಿ ನಾವು ಒಂದು ಕಟ್ಟುಪಾಡುಗಳಿಗೆ ಗುರಿಯಾಗಿಸಿಕೊಂಡು ನಾವು ಇರಬೇಕಾಗುತ್ತೆ ಅಂತಕಂತದ್ದು ನಾವು ನಿಜವಾಗ್ಲೂ ಅನುಭವಿಸಿದವರಿಗೆ ಗೊತ್ತಾಗುತ್ತೆ ತುಂಬಾ ಕಷ್ಟ ಇರುತ್ತೆ.

ವೀಕ್ಷಕರೇ ಯಾಕೆ ಅಂತಂದ್ರೆ ದೀಕ್ಷೆ ತಗೊಂಡ ನಂತರ ನಮಗೆ ದೀಕ್ಷಾ ಮಂತ್ರಗಳನ್ನು ಗುರುಗಳು ನೀಡಿರುತ್ತಾರೆ ಇನ್ನು ಬಹಳಷ್ಟು ಮಂತ್ರಗಳನ್ನು ನೀಡಿರುತ್ತಾರೆ ಅವು ಎಲ್ಲವನ್ನ ಅಮಾವಾಸ್ಯೆ ಬಂದ ಕ್ಷಣ ನಾವು ಮೂರು ಗಂಟೆಗೆ ಎದ್ದುಬಿಟ್ಟು ನಾನಾ ರೀತಿಯ ವಿಧವಿಧ ವಿಧಾನಗಳಿಂದ ನಾವು ಜಪ ತಪ ಧ್ಯಾನವನ್ನು ಮಾಡಬೇಕಾಗುತ್ತೆ.

ಕೆಲವನ್ನು ನಾವು ತಮ್ಮ ಕಂಟ್ರೋಲ್ ಗೆ ತಗೊಂಡು ಆ ಮಂತ್ರಗಳನ್ನು ನಾವು ಸಿದ್ಧಿಸಿಕೊಳ್ಳಬೇಕಾಗುತ್ತೆ ಹುಣ್ಣಿಮೆ ದಿವಸನು ಸಹ ಹಾಗೆ ಮಾಡಬೇಕಾಗುತ್ತೆ.

ಇನ್ನು ಕೆಲವಂತೂ ಜ್ಯೋತಿಷ್ಯ ಶಾಸ್ತ್ರಕ್ಕೆ ಬಂದಂತಹ ಸಂದರ್ಭದಲ್ಲಿ ಏಕಾದಶಿ ಆಗಬಹುದು ನವರಾತ್ರಿ ದಿನಗಳಾಗಬಹುದು ಶಿವರಾತ್ರಿ ಆಗಬಹುದು ಹಬ್ಬ ಹರಿ ದಿನಗಳಾಗಬಹುದು ಇನ್ನು ವಿಶೇಷವಾದ ದಿನಗಳು ಅಂತ ನಾವು ಏನು ಹೇಳ್ತಿವಿ.

ಗುರುಪೌರ್ಣಿಮೆ ಆಗಬಹುದು ಅಥವಾ ಪ್ರತಿ ಗುರುವಾರ ಆಗಬಹುದು ಅಥವಾ ಇನ್ನು ಹಲವಾರು ವಿಶೇಷವಾದ ದಿನಗಳು ಬರುತ್ತೆ ಆ ಬರುವಂತಹ ದಿನಗಳಲ್ಲಿ ನಾವು ಜಪ ತಪ ಧ್ಯಾನಗಳನ್ನು ಮಾಡಬೇಕಾಗುತ್ತೆ.

ಆ ವಿಧಿ ವಿಧಾನಗಳಲ್ಲೇ ಮಾಡಬೇಕಾಗುತ್ತೆ ಈ 11 ವರ್ಷ ಮಾಡಿರೋದ್ರಿಂದ ನನಗೆ ಎಷ್ಟು ಒಂದು ಮೈ ಉಲ್ಲಾಸವಾಗಿದೆ ಆರೋಗ್ಯಕರವಾಗಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]