ಒಂದು ದಿನ ಸಂಪೂರ್ಣ ಮಂಗಳಮುಖಿಯಾಗಿ ಕನ್ನಡದ ಯೂಟ್ಯೂಬರ್ ವಿಕಾಸ್ ಮಾಡಿದ ಪ್ರಯೋಗ… ಪಬ್ಲಿಕ್ ರಿಯಾಕ್ಷನ್ ಹೇಗಿತ್ತು ನೋಡಿ
ಗುರು ನಾನು ಇವತ್ತು ಮಾಡ್ತಿರೋ ಚಾಲೆಂಜ್ ಏನಂದ್ರೆ 24 ಗಂಟೆ ಮಂಗಳಮುಖಿಯಾಗಿ ಬೆಂಗಳೂರಲ್ಲಿ ಜೀವನನ ಮಾಡಬೇಕು ಮಂಗಳಮುಖಿಯರ ಜೀವನದಲ್ಲಿ ಏನೆಲ್ಲಾ ಕಷ್ಟಗಳಿರುತ್ತೆ.
ಏನೆಲ್ಲಾ ಅನುಭವಿಸುತ್ತಾರೆ ಅದನ್ನ ರಿಯಲ್ ಆಗಿ ತೋರಿಸಬೇಕು ಅಂತ ನಾನು ತುಂಬಾನೇ ರಿಸ್ಕ್ ತಗೊಂಡು ಈ ಚಾಲೆಂಜ್ ನ ಮಾಡ್ತಾ ಇದೀನಿ ಮಂಗಳಮುಖಿಯರನ್ನ ಅರ್ಧ ನಾರೇಶ್ವರನ ರೂಪ ಅಂತ ಕೂಡ ಹೇಳ್ತಾರೆ.
ಅಂತ ಒಂದು ಪಾತ್ರನ ನಾನು ಇವತ್ತು ಮಾಡ್ತಿದ್ದೀನಿ ಆ ಪಾತ್ರಕ್ಕೆ ಜೀವ ತುಂಬಿ ರಿಯಾಲಿಟಿನ ನಿಮಗೆ ತೋರಿಸ್ತೀನಿ ವಾರ ವಾರ ವಾರ ಗಂಡ ವಯ್ಯಾರಿ ನಾನು ಸುರ ಸುರ ಸೂರ ಮೋರ ಸಿಂಗಾರಿ ನಾನು ಕೇಳಿಸ್ತಾ.
ಚಿನ್ನು ನಾನು ಇವಾಗ ಆ ಕಡೆ ರೋಡಿಗೆ ಹೋಯ್ತೀನಿ ಆ ಕಡೆ ರೋಡಿಗೆ ಹೋಗಿ ಚಿನ್ನು ಕೆಲಸ ಕೇಳ್ಕೊಂಡು ಹೋಗ್ತೀನಿ ಗೊತ್ತಾಗಬಾರದು ಅವರಿಗೆ ವಿಡಿಯೋ ಮಾಡ್ತಿರೋದು ಕೆಲಸ ಸಿಕ್ಕುತ್ತೆ ನನಗೆ ಇಲ್ಲೇನಾದ್ರು ಅಂತ ಕೇಳುತ್ತೆ.
ಏನ್ ಹೆಸರು ಏನ್ ಹೆಸರು ವಿಶಾಲ ಅಂತ ವಿಶಾಲ ವಿಶಾಲ ರಿಯಲ್ ಹೆಸರು ಹೇಳು ನನಗೆ ವಿಶಾಲ ವಿಶಾಲನೆ ರಿಯಲ್ ಹೆಸರು ನನಗೆ ಭಿಕ್ಷೆ ಬೇಡಕ್ಕೂ ಇಷ್ಟ ಇಲ್ಲ ಗೊತ್ತಾಯ್ತು ನಿಮ್ಮ ಪರಿಸ್ಥಿತಿ ನನಗೆ ಗೊತ್ತಾ ನನಗೆ ಕೆಲಸ ಹುಡುಕ್ತಾ ಇದ್ದೀನಿ.
ಬಿಡಲ್ವಲ್ಲ ಹಂಗೆಲ್ಲ ಕೇಳೋಕೆ ಅಲ್ಲ ಕೆಲಸ ಕೆಲಸನ ಕೇಳ್ತೀಯಾ ನೀನು ಕಲೆಕ್ಷನ್ ಕೆಲಸಕ್ಕೆ ಬಿಡಲ್ವಲ್ಲ ಹಿಂಗೆ ಕಲೆಕ್ಷನ್ ಮಾಡಲ್ಲ ಕೆಲಸನೇ ಮಾಡುವ ಅಂತ ನಾನು ನೀನು ಹೆಂಗೆ ಹೋದ್ರು ಕೆಲಸ ಕೊಡಲ್ಲ.
ನಾನು ಹಿಂಗೆ ನಾನು ಹಿಂಗೆ ಇರೋಕೆ ಇಷ್ಟ ಇಲ್ಲ ಜನ ಎಲ್ಲಾ ಹಿಂಗೆ ಅಂತಾರೆ ನೀನು ಹಿಂಗೆ ಇರಬೇಡ ನಿಂಗೆ ಕೆಲಸ ಕೊಡ್ತೀವಿ ಅಂತಾರೆ ಆರಾಮಾಗಿ ನೀನು ಆರಾಮಾಗಿ ನನಗೆ ಹಂಗೆ ಇರೋಕೆ ಇಷ್ಟ ಆಯ್ತು.
ನಾನು ಕೆಲಸ ಕೇಳ್ದೆ ನಾನು ಅವರು ಈ ತರ ಬಂದ್ರೆ ಕೊಡಲ್ಲ ಮಾಮೂಲಿ ಇದ್ರೆ ಕೊಡ್ತೀವಿ ಅಂತ ಏನು ಅಣ್ಣ ನನಗೆ ಮೈ ಉರಿಸೋದಿಲ್ಲ ಹಾ ಅದನ್ನ ಏನ್ ಮಾಡ್ತೀಯಾ ನನಗೆ ಗೊತ್ತಿಲ್ಲ ಕಣಣ್ಣ ಅಂದ್ಬಿಟ್ಟು ಕೊಡು ನಾನೇನ್ ಮಾಡೋಣ.
ಅದಕ್ಕೆ ನಾನೇ ಕೆಲಸ ಹುಡುಕ್ತಾ ಇದೀನಿ ನಾನೇ ಕೆಲಸ ಹುಡುಕ್ತಾ ಇದೀನಿ ಅಮ್ಮ ಬೇಡ ಬೇಡ ಬೇಡ ಬೇಡ ಬೇಡ ಅಣ್ಣ ಏನಾದರೂ ಕೆಲಸ ಕೆಲಸ ಆಯ್ತಾ ಕೆಲಸ ಇಲ್ವಾ ಚಿನ್ನು ಏನಾದರೂ ಕೆಲಸ ಸಿಗ್ತದ ಹಾ ಇಲ್ವಾ ನೀವು ಮಾಲ್ ಕೇಳದೆ ಸಿಗಬಹುದು ನೋಡಿ.
ಮಾಲು ಮಾಲು ಮಾಲಲ್ಲಿ ಮುಡೋದೇ ಇಲ್ವಲ್ಲ ಹೊಡಿಯೋಕೆ ಏನು ಬಿಡಲ್ಲ ಕೆಲಸ ಕೇಳ್ತಾ ಇದ್ದೀರಾ ಏನು ಇದು ಮಾಡ್ತಾ ಇಲ್ಲ ನೀವು ಕೆಲಸ ತಾನೇ ಕೇಳ್ತಾ ಇರೋದು ನೀವು ಆಲ್ ದ ಬೆಸ್ಟ್ ಥ್ಯಾಂಕ್ ಯು ಅಣ್ಣ ನೀವು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಈ ತರ ಒಳ್ಳೊಳ್ಳೆ ಕಂಟೆಂಟ್ ಮಾಡ್ತೀರಾ.
ನೀವು ಅಷ್ಟೇ ಯಾರ್ಯಾರು ನೋಡ್ತಿದ್ದೀರಾ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ನನಗೆ ಈ ತರ ಎಲ್ಲಾ ನೋಡೋಕೆ ಇಷ್ಟ ನನಗೆ ಹೌದಾ ಈ ತರ ಮಾಡೋದು ಕಷ್ಟ ಸೀರೆ ಹಾಕೊಂಡು ನನ್ನ ಕಷ್ಟ ಯಾರಿಗೂ ಹೇಳಕ್ಕೆ ಆಯ್ತಿಲ್ಲ.
ಅವರು ನೋಡ್ಬಿಟ್ರು ಅದಕ್ಕೆ ಹೇಳ್ಬಿಟ್ಟೆ ಅಣ್ಣ ಏನಾದರೂ ಕೆಲಸ ಐತಾ ಕೆಲಸ ಕೆಲಸ ಸಿಗ್ತದ ಏನಾದ್ರು ಚಿನ್ನು ಏನಾದರೂ ಕಾಸು ಬೇಡ ಮತ್ತೆ ಕೆಲಸ ಕೆಲಸ ಮಾಡುವ ಅಂತ ಕೆಲಸ ಮಾಡ್ತೀರಾ ಕೆಲಸ ಕೊಟ್ಟಿರಾ ನನಗೆ ಕೆಲಸ ಮಾಡ್ತೀನಿ.
ಬರ್ತೀರಾ ಕೆಲಸಕ್ಕೆ ಹಾ ಓನರ್ ನಂಬರ್ ಕೊಡ್ತೀನಿ ಫೋನ್ ಮಾಡಿ ಓನರ್ ನಂಬರ್ ಕೊಡ್ತಾರಾ ಇಲ್ಲಿ ಕೆಲಸನಾ ನನಗೆ ಕೊಡ್ತಾರೋ ಕೆಲಸನ ಓನರ್ ನಂಬರ್ ಫೋನ್ ಮಾಡಿ ಕೊಟ್ಟಿರೋ ಒಂದು ಕೆಲಸ ಸಿಗ್ತಾ ಇದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ