ಮನೆಯಲ್ಲಿ ಸದಾ ಲಕ್ಷ್ಮಿ ದೇವಿ ನೆಲೆಸಲು ಹಿರಿಯರು ಹೇಳಿದ 30 ಕಿವಿ ಮಾತುಗಳು ಇಲ್ಲಿದೆ ನೋಡಿ..ಹೀಗೆ ಮಾಡಿದರೆ ಹಣದ ಕೊರತೆ ಬರೋದಿಲ್ಲ

ಮನೆಯಲ್ಲಿ ಸದಾ ಲಕ್ಷ್ಮಿ ದೇವಿ ನೆಲೆಸಲು ಹಿರಿಯರು ಹೇಳಿದ 30 ಕಿವಿ ಮಾತುಗಳು ಇಲ್ಲಿದೆ ನೋಡಿ..ಹೀಗೆ ಮಾಡಿದರೆ ಹಣದ ಕೊರತೆ ಬರೋದಿಲ್ಲ

WhatsApp Group Join Now
Telegram Group Join Now

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲು ಹಿರಿಯರು ಹೇಳಿದ 30 ಕಿವಿ ಮಾತುಗಳು…. ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಯಾಗಿರಲು ಈ ಕೆಲಸಗಳನ್ನು ಮಾಡಿ 1. ಯಾವಾಗಲೂ ಮನೆಯನ್ನು ಸ್ವಚ್ಛವಾಗಿರಬೇಕು ಮನೆಯ ಸುತ್ತಲೂ ಹಾಕಿರುವ ಕಾಂಪೌಂಡಿನ ಒಳಗಡೆ ಯಾವುದೇ ರೀತಿಯ ಬೇಡವಾದ ಕಸ ಕಡ್ಡಿಗಳು ಇರಬಾರದು ಸ್ವಚ್ಛತೆ ಬಹಳ ಮುಖ್ಯ ಆಗಿದ್ದಲ್ಲಿ ಮಾತ್ರ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ.

2. ಹಬ್ಬದ ದಿನಗಳಲ್ಲಿ ಮನೆಯನ್ನು ಸ್ವಚ್ಛ ಮಾಡುವುದು ಮಾತ್ರ ಅಲ್ಲ ಎಲ್ಲಾ ದಿನದಲ್ಲಿಯೂ ಸ್ವಲ್ಪ ಸ್ವಲ್ಪವೇ ಸ್ವಚ್ಛ ಮಾಡುವುದರಿಂದ ಸುಲಭವಾಗುತ್ತದೆ ಮತ್ತು ಮನೆಯೊ ಶುಭ್ರವಾಗುತ್ತದೆ 3. ಮನೆಯ ಗೇಟು ಮತ್ತು ಮುಖ್ಯದ್ವಾರದ ಬಾಗಿಲು ಯಾವುದೇ ರೀತಿಯ ಕೆಟ್ಟ ಶಬ್ದ ಬಾರದ ಹಾಗೆ ಎಚ್ಚರಿಕೆವಹಿಸಿ 4. ಮನೆಯ ಒಳಗಡೆ ಬರುವಾಗ ಬಾಗಿಲಲ್ಲಿ ಪಾದರಕ್ಷೆಗಳನ್ನು ಕಾಣದಂತೆ ಇಡಬೇಕು.

5. ಮನೆಯ ವಸ್ತಲಿಗೆ ಯಾವಾಗಲೂ ರಂಗೋಲಿಯನ್ನು ಹಾಕಿ ಅರಿಶಿನ ಕುಂಕುಮ ಮತ್ತು ಹೂವವನ್ನು ಇಡಬೇಕು 6. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ಇಡುವ ಪದ್ಧತಿ ಇದೆ ತುಳಸಿ ಕಟ್ಟೆಯ ಮುಂದೆ ಪ್ರತಿನಿತ್ಯ ರಂಗೋಲಿಯನ್ನು ಹಾಕಬೇಕು 7. ದಿನನಿತ್ಯ ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ತುಳಸಿ ಕಟ್ಟೆಗೂ ಪೂಜೆ ಮಾಡುವುದು ತುಂಬಾ ಉತ್ತಮ ಬೆಳಗ್ಗೆ ಸಾಧ್ಯವಿಲ್ಲವೆಂದರೆ ಸಂಜೆಯ ಸಮಯದಲ್ಲಿ ದೀಪ ಹಚ್ಚಬೇಕು.

8. ವಾಸ್ತು ಬಾಗಲಿಗೆ ವಿಶೇಷವಾಗಿ ಮೇಲ್ಭಾಗದಲ್ಲಿ ಅರಿಶಿನ ಕುಂಕುಮ ಹಚ್ಚಿ ಗೆಜ್ಜೆ ವಸ್ತ್ರವನ್ನು ಇಡಬೇಕು ವಾಸ್ತು ಬಾಗಿಲಿನ ಅಕ್ಕಪಕ್ಕವು ಕೂಡ ಪರಿಶೀಲ ಕುಕ್ಕುವ ವನ್ನು ಹಚ್ಚಿ ಹೂವು ಇಡಬೇಕು 9. ಮನೆಯ ವರಂಡದಲ್ಲಿ ಕಸ ಕಡ್ಡಿಗಳು ಇರಬಾರದು ಪ್ರತಿನಿತ್ಯ ಗುಡಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು 10. ಮನೆಯಲ್ಲಿ ಎಲ್ಲೂ ಜೇಡರ ಬಲೆ ಧೂಳು ಕಟ್ಟಿರಬಾರದು.

11. ಇನ್ನು ದೇವರ ಮನೆಯ ಬಗ್ಗೆ ಹೇಳಬೇಕೆಂದರೆ ದೇವರ ಮನೆ ಯಾವಾಗಲೂ ಶುದ್ಧವಾಗಿ ಸ್ವಚ್ಛವಾಗಿರಬೇಕು ಯಾವಾಗಲೂ ನೀರು ತುಂಬಿರುವ ಪಾತ್ರೆ ದೇವರ ಮುಂದೆ ಇಡಲೇಬೇಕು 12. ದೇವರ ಮನೆಯಲ್ಲಿ ಶಂಖ ಗಂಟೆ ಇರಬೇಕು 13. ದೇವರಿಗೆ ಎಡಬಾಗದಲ್ಲಿ ತೈಲ ದೀಪಾ ಅಥವಾ ಎಣ್ಣೆಯ ದೀಪ ಇರಬೇಕು ಬಲಭಾಗದಲ್ಲಿ ತುಪ್ಪದ ದೀಪವನ್ನು ಇಡಬೇಕು ತುಪ್ಪದ ದೀಪವನ್ನು ಎಲ್ಲರಿಗೂ ಎಲ್ಲಾ ಕಾಲದಲ್ಲೂ ಉರಿಸಲು ಸಾಧ್ಯವಿಲ್ಲ ಹಾಗಾಗಿ ಎಣ್ಣೆ ದೀಪವನಾದರೂ ಹಚ್ಚಬೇಕು.

14. ಮಲಗುವ ಕೋಣೆಯಲ್ಲಿ ಉಪಯೋಗಿಸುವ ಹಾಸಿಗೆ ಇವೆಲ್ಲವನ್ನು ಪ್ರತಿನಿತ್ಯ ಎತ್ತಿಡಬೇಕು ಒಂದು ವೇಳೆ ಮಲಗಲು ಮಂಚವನ್ನು ಉಪಯೋಗಿಸುತ್ತಿದ್ದರೆ ಮಂಚದ ಮೇಲ್ಭಾಗದಲ್ಲಿ ಒಂದು ಹೊದಿಕೆಯನ್ನು ಸುಕ್ಕಾಗದಂತೆ ಹಾಕಬೇಕು 15. ಗೋಡೆಗೆ ಜಾಸ್ತಿ ಮೊಳೆಗಳನ್ನು ಹೊಡೆದು ಫೋಟೋಗಳನ್ನು ಹಾಕುವುದು ಅಷ್ಟು ಶುಭವಲ್ಲ 16. ಮನೆಯಲ್ಲಿ ಯಾವಾಗಲೂ ಹರಿದ ಬಟ್ಟೆ ಸುಟ್ಟಿರುವ ಬಟ್ಟೆಗಳನ್ನು ಇಟ್ಟುಕೊಳ್ಳಬಾರದು.

17. ಪಾದರಕ್ಷೆಗಳನ್ನು ಒಂದು ಮೂಲೆಯಲ್ಲಿ ಇಡುವ ಪದ್ಧತಿಯನ್ನು ರೂಢಿಯಲ್ಲಿಟ್ಟುಕೊಳ್ಳಬೇಕು ಹಾಗೆಯೇ ಪ್ರತಿನಿತ್ಯ ಅದೇ ಜಾಗದಲ್ಲಿ ಜೋಡಿಯಾಗಿ ಪಾದರಕ್ಷೆಗಳನ್ನು ಇಡುವುದು ಉತ್ತಮ 18. ಕಸವನ್ನು ಗುಡಿಸುವ ಪೊರೆಕೆಯನ್ನು ಎಲ್ಲೆಂದರಲ್ಲಿ ಇಡಬಾರದು? ಪೊರಕೆಗೂ ಕೂಡ ನಿರ್ದಿಷ್ಟವಾದ ಸ್ಥಳವನ್ನು ರೂಢಿಯಲ್ಲಿಟ್ಟು ಪ್ರತಿನಿತ್ಯ ಆ ಜಾಗದಲ್ಲೇ ಇಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]