ಸರಿಯಾಗಿ ರಾತ್ರಿ 11:11 ಕ್ಕೆ ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮೆಲ್ಲಾ ಕೋರಿಕೆಗಳು ಕೆಲವೇ ದಿನಗಳಲ್ಲಿ ಈಡೇರುತ್ತದೆ

ಸರಿಯಾಗಿ ರಾತ್ರಿ 11:11 ಕ್ಕೆ ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮೆಲ್ಲಾ ಕೋರಿಕೆಗಳು ಕೆಲವೇ ದಿನಗಳಲ್ಲಿ ಈಡೇರುತ್ತದೆ

WhatsApp Group Join Now
Telegram Group Join Now

ರಾತ್ರಿ 11 11 ಕ್ಕೆ ಈ ಕೆಲಸ ಮಾಡಿದರೆ ನಿಮ್ಮೆಲ್ಲ ಆಸೆಗಳು ಈಡೇರುತ್ತೆ ರಾತ್ರಿ 11 11 ಕ್ಕೆ ಈ ಕೆಲಸಗಳನ್ನು ಮಾಡುವುದರಿಂದ ನಿಮ್ಮೆಲ್ಲ ಆಸೆಗಳು ಶೀಘ್ರದಲ್ಲಿಯೇ ಈಡೇರುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟಾರ್ಥಗಳೆಲ್ಲ ಈಡೇರಲು ರಾತ್ರಿ 11 11ಕ್ಕೆ ನಾವು ಏನು ಮಾಡಬೇಕು ಈ ಪರಿಹಾರದಿಂದ ನಿಮ್ಮೆಲ್ಲ ಆಸೆಗಳು ಈಡೇರುವುದು ನಾವೆಲ್ಲರೂ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡುತ್ತೇವೆ.

ಹೆಚ್ಚಿನ ಜನರ ಪೂಜೆಯ ನಂತರ ದೇವರ ಬಳಿ ತಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳಿ ಒಂದು ವೇಳೆ ಈ ವಿಧಾನದಲ್ಲಿ ನಿಮ್ಮ ಆಸೆಗಳು ಈಡೇರದೆ ಇದ್ದರೆ ಕೇವಲ 11 ರಾತ್ರಿಯಲ್ಲಿ ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬಹುದು.

ಶಾಸ್ತ್ರದ ಪ್ರಕಾರ ರಾತ್ರಿ ಸಮಯದಲ್ಲಿ ಬ್ರಹ್ಮಾಂಡದ ಎಲ್ಲಾ ಬಾಗಿಲುಗಳು ತೆರೆದಿರುತ್ತವೆ ಈ ಸಮಯದಲ್ಲಿ ನಿಮ್ಮ ಆಸೆಗಳನ್ನು ಹೇಳಿಕೊಂಡರೆ ಬ್ರಹ್ಮಾಂಡವು ನಿಮ್ಮ ಆಸೆಯನ್ನು ಆಲಿಸಿಕೊಂಡು ಪೂರೈಸುತ್ತದೆ.

ಆದರೆ ನಿಮಗೆ ಬೇಕಾದದ್ದನ್ನು ಪೂರ್ಣ ವಿಶ್ವಾಸದಿಂದ ಕೇಳಬೇಕೆಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ ನಮ್ಮ ಆಸೆಗಳೆಲ್ಲ ಈಡೇರಲು 11 ದಿನ ರಾತ್ರಿ ಹೇಗೆ ಬ್ರಹ್ಮಾಂಡದೊಂದಿಗೆ ಸಂಪರ್ಕ ಹೊಂದಬೇಕು ನೋಡಿ.

ಒಂದು ರಾತ್ರಿಯಲ್ಲಿ ಯಾವ ಸಮಯ ಅತ್ಯಂತ ಅದ್ಭುತವಾಗಿರುತ್ತದೆ ಜ್ಯೋತಿಷಿಗಳ ಪ್ರಕಾರ ರಾತ್ರಿ 11 11ರ ಸಮಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಈ ಸಮಯದಲ್ಲಿ ನೀವು ಬ್ರಹ್ಮಾಂಡದಿಂದ ಏನನ್ನೇ ಕೇಳಿಕೊಂಡರು ಅದು ಈಡೇರುತ್ತದೆ ಎನ್ನುವ ನಂಬಿಕೆ ಇದೆ ನೀವು ರಾತ್ರಿ 11 11ರ ಸಮಯಕ್ಕೆ ದೇವರ ಬಳಿ ಏನನ್ನೇ ಕೇಳಿಕೊಂಡರು ಆ ಆಸೆಗಳೆಲ್ಲ ಈಡೇರುತ್ತದೆ ಎಂದು ಹೇಳಲಾಗುತ್ತದೆ ಹಾಗೂ ನಿಮ್ಮ ಅದೃಷ್ಟ ನಿಮಗೆ ಸಾತ್ ನೀಡದೆ ಇದ್ದರೆ ಅಥವಾ ದುರಾದೃಷ್ಟ ನಿಮ್ಮೆಲ್ಲ ಕೆಲಸಗಳನ್ನು ಹಾಳು ಮಾಡುತ್ತಿದ್ದರೆ.

ರಾತ್ರಿ 11 11ರ ಸಮಯಕ್ಕೆ ಈ ಪರಿಹಾರವನ್ನು ತೆಗೆದುಕೊಳ್ಳಬಹುದಾಗಿದೆ ಎರಡು ಬರೆಯುವ ವಿಧಾನ ನಿರಂತರವಾಗಿ 11 ದಿನಗಳ ಕಾಲ ರಾತ್ರಿ 11 11ಕ್ಕೆ ಸ್ವಚ್ಛವಾದ ಸ್ಥಳದಲ್ಲಿ ಕುಳಿತು ಒಂದು ಕಾಗದದ ಮೇಲೆ ನಿಮಗೆ ಈಡೇರಿಸಬೇಕಾದ ಆಸೆಗಳನ್ನು ಬರೆಯಿರಿ.

ಕಪ್ಪು ಬಣ್ಣವನ್ನು ಹೊರತುಪಡಿಸಿ ಇನ್ಯಾವುದೇ ಬಣ್ಣದಲ್ಲಿ ಕಾಗದದ ಮೇಲೆ ನಿಮ್ಮ ಆಸೆಗಳನ್ನು ಬರೆಯಬಹುದಾಗಿದೆ ಕಾಗದದ ಮೇಲೆ ಬ್ರಹ್ಮಾಂಡಕ್ಕೆ ಧನ್ಯವಾದಗಳು ಆಂಜನೇಯ ಸ್ವಾಮಿಗೆ ಧನ್ಯವಾದಗಳು.

ನಿಮಗೆ ಪ್ರಿಯವಾದ ಯಾವುದೇ ದೇವರ ಹೆಸರನ್ನು ಕೂಡ ಬರೆಯಬಹುದು ನಂತರ ಪೂರ್ಣ ವಿಶ್ವಾಸದಿಂದ ನಿಮ್ಮ ಆಸೆಯನ್ನು ಬರೆದು ಧನ್ಯವಾದಗಳು ಎಂದು ಮತ್ತೊಮ್ಮೆ ಬರೆಯಬೇಕು ನೀವು ಬರೆಯುವ ಈ ಪದಗಳೆಲ್ಲವೂ ಒಂದೇ ಸಾಲಿನಲ್ಲಿ ಬರಬೇಕು.

ಎರಡು ಅಥವಾ ಮೂರು ಸಾಲಿನಲ್ಲಿ ಬರೆಯಬಾರದು ನಂತರ ಈ ಹಾಳೆಯನ್ನು ನಿಮ್ಮ ಕಡೆಗೆ ಎರಡು ಬಾರಿ ಮಡಿಸಿ ಅದನ್ನು ಕೈಯಲ್ಲಿ ಹಿಡಿದು ಎದೆಯ ಮೇಲಿಟ್ಟುಕೊಂಡು ದೃಢ ಸಂಕಲ್ಪದಿಂದ ಆಸೆಗಳು ಈಡೇರಲಿ ಎಂದು ಪ್ರಾರ್ಥಿಸಿ.

ಬಳಿಕ ಈ ಮಂತ್ರವನ್ನು 11 ಬಾರಿ ಪಠಿಸಿ ಓಂ ಏಮ್ ತೆ ರಕ್ಷಾಯ ನಮಃ ಮಂತ್ರವನ್ನು ಪಠಿಸಿದ ನಂತರ ಆಳೆಯನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿ ಬಳಿಕ ಮರುದಿನ ರಾತ್ರಿ 11 11 ನಿಮ್ಮ ಬಲಗೈಯಿಂದ ಈ ಆಳೆಯನ್ನು ತೆಗೆದು ಎದೆಯ ಮೇಲಿಟ್ಟುಕೊಂಡು ಮತ್ತೆ ಅದೇ ಮಂತ್ರವನ್ನು ಪಠಿಸಿ.

ಆಳೆಯನ್ನು ದಿಂಪಿನ ಕೆಳಗಿಟ್ಟು ಮಲಗಿ ಸತತವಾಗಿ ನೀವು 11 ರಾತ್ರಿಯವರೆಗೆ ಈ ಪರಿಹಾರವನ್ನು ಮಾಡಬೇಕು ಇದರಲ್ಲಿ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಮತ್ತೊಂದು ವಿಚಾರವೇನೆಂದರೆ ನೀವು ಕೇಳುವ ಯಾವುದೇ ಆಸೆಯನ್ನು ಪೂರ್ಣ ನಂಬಿಕೆಯಿಂದ ಕೇಳಬೇಕು.

ನಿಮ್ಮ ಮನಸ್ಸಿನಲ್ಲಿ ಸ್ವಲ್ಪ ಅನುಮಾನವಿದ್ದರೆ ನಿಮ್ಮ ಆಸೆ ವಿಳಂಬವಾಗಬಹುದು ಎಂಬುದು ತುಂಬಾನೇ ಮುಖ್ಯ ರಾತ್ರಿ ಸಮಯದಲ್ಲಿ ನೀವು ಈ ಮೇಲಿನ ಕೆಲಸವನ್ನು ಮಾಡುವುದರಿಂದ ನೀವು ಈಡೇರಿಸಿಕೊಳ್ಳಬೇಕೆಂದು ಬಯಸಿದ ಆಸೆಗಳು ಈಡೇರುತ್ತವೆ.

ಇದು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಅತ್ಯಂತ ಮುಖ್ಯವಾದ ಹಂತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ