ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

WhatsApp Group Join Now
Telegram Group Join Now

ಇಂದಿನ ನಮ್ಮ ವಾಸ್ತುವಿನ ವಿಷಯದಲ್ಲಿ ಅಂಡರ್ ಗ್ರೌಂಡ್ ಟ್ಯಾಂಕ್ ಅಂಡರ್ ಗ್ರೌಂಡ್ ಯುಜಿ ಟ್ಯಾಂಕ್ ಅಂದ್ರೆ ಅಂಡರ್ ಗ್ರೌಂಡ್ ಟ್ಯಾಂಕ್ ಅಂತ ಆಯಾ ಪ್ರದೇಶಗಳಿಗೆ ತಕ್ಕ ಹಾಗೆ ಇದಕ್ಕೆ ಹೆಸರುಗಳು ಕರೀತಾ ಇರ್ತಾರೆ .

ಕೆಲವೊಬ್ಬರು ಸಮ್ ಅಂತ ಹೇಳ್ತಾರೆ ಕೆಲವೊಬ್ಬರು ತೊಟ್ಟಿ ಅಂತ ಹೇಳ್ತಾರೆ. ಇನ್ನು ಕೆಲವೊಬ್ಬರು ಯುಜಿ ಟ್ಯಾಂಕ್ ಅಂತ ಹೇಳ್ತಾರೆ, ಒಟ್ಟು ಇದರ ಅರ್ಥ ಭೂಮಿಯ ಒಳಗಡೆಗೆ ನೀರು ಸಂಗ್ರಹಣೆ ಮಾಡುತ್ತೀರಿ, ಅನ್ನೋದಾದ್ರೆ! ಯಾವ ಸ್ಥಳದಲ್ಲಿ ಮಾಡಿದರೆ ಅದರ ಪರಿಣಾಮ ಏನು? ಎನ್ನುವ ವಿಷಯದ ಬಗ್ಗೆ ಇವತ್ತು ಚರ್ಚೆ ಮಾಡೋಣ.

ಇಲ್ಲಿ ಕೆಲವೊಂದು ವಿಷಯಗಳನ್ನು ಮಾಡಲೇಬಾರದಂತಹ ವಿಷಯಗಳಿದ್ದಾವೆ ಅದರ ಬಗ್ಗೆ ಸ್ವಲ್ಪ ತಿಳಿಸಿಕೊಡ್ತೀನಿ ನಾನು ಇವತ್ತು ಮಾಡಲೇಬಾರದಂತಹ ವಿಷಯಗಳು ಅಂದರೆ ಯಾವುದು ಇದು ನೋಡಿ.

ಒಂದು ನಿವೇಶನ ಪ್ರತಿಯೊಂದು ನಿವೇಶನದಲ್ಲೂ ಸಹಿತ ಕರ್ಣ ರೇಖೆ ಎನ್ನುವುದು ಉತ್ಪತ್ತಿ ಆಗ್ತಾ ಇದೆ ಈಶಾನ್ಯದಿಂದ ನೈರುತ್ಯಕ್ಕೆ ಒಂದು ಕರ್ಣರೇಖೆ ಉತ್ಪತ್ತಿಯಾಗುತ್ತದೆ.

ಆಗ್ನೆಯದಿಂದ ವಾಯವ್ಯಕ್ಕೆ ಒಂದು ಕರ್ಣರೇಖೆ ಉತ್ಪತ್ತಿಯಾಗುತ್ತದೆ ಯಾವುದೇ ಕಾರಣಕ್ಕೂ ಸಹಿತ ಈ ಕರ್ಣರೇಖೆ ತುಂಡಾಗಬಾರದು ,ಕಟ್ ಆಗಬಾರದು.

ಆ ರೀತಿಯಲ್ಲಿ ನೀವು ಸಂಪನ್ನ ಮಾಡಿಕೊಂಡರೆ ತೊಂದರೆಗೆ ಸಿಲುಕಿಕೊಳ್ಳುತ್ತೀರಿ ಈ ಕರಣ ರೇಖೆ ತುಂಡಾಗದಂತೆ ನೀವು ತೊಟ್ಟಿಯನ್ನು ನಿರ್ಮಿಸಿಕೊಳ್ಳಬೇಕು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಅಂಡರ್ ಗ್ರೌಂಡ್ ಟ್ಯಾಂಕನ್ನ ನಿರ್ಮಿಸಿಕೊಳ್ಳಬೇಕು ಸಂಪನ್ನ ನಿರ್ಮಿಸಿಕೊಳ್ಳಬೇಕು ಎನ್ನುವುದು ಇದರ ಅರ್ಥ ಹಾಗಿದ್ದರೆ ಇದರಲ್ಲಿ ಯಾವ ಯಾವ ರೀತಿಯ ಸಂಪ್ ಟ್ಯಾಂಕನ್ನ ತಾವು ನಿರ್ಮಿಸಿಕೊಂಡಿದ್ದೀರಿ.

ಅದರ ಪರಿಣಾಮ ಏನು ಅನ್ನುವುದರ ಬಗ್ಗೆ ನಾನು ಸ್ವಲ್ಪ ತಿಳಿಸಿಕೊಡುತ್ತೇನೆ ಇಲ್ಲಿ ನೋಡಿ ಇದೊಂದು ನಿವೇಶನ ಇದು ಸೈಟ್ ಅಂತ ಬರೆದಿದ್ದೇನೆ.

ಇದು ನಿಮ್ಮ ಮನೆ ಮನೆಯಲ್ಲಿ ಪೂರ್ತಿ ಈಶಾನ್ಯ ಭಾಗದಲ್ಲಿ ಇದೆ ಕಾರ್ನರ್ ಗೆ ಈ ರೀತಿ ತಾವು ಅಂಡರ್ ಗ್ರೌಂಡ್ ಟ್ಯಾಂಕನ್ನ ಮಾಡಿಕೊಂಡಿದ್ರೆ ಈಶಾನ್ಯದಲ್ಲಿ ನೀರು ಇರಬೇಕು .

ತುಂಬಾ ಒಳ್ಳೆಯದು ಒಪ್ಪಿಕೊಳ್ಳುವಂತಹ ವಿಷಯನೇ ಹಂಗೆ ಅಂತ ಹೇಳಿ ಈ ಪೂರ್ತಿ ಈಶಾನ್ಯದ ಮೂಲೆಗೆ ತಾವು ಟ್ಯಾಂಕನ್ನ ಮಾಡಿಕೊಂಡರೆ ಇಂತಹ ಮನೆಗಳಲ್ಲಿ ಖಂಡಿತವಾಗಿಯೂ ಅಪಘಾತ ಆಗೇ ಆಗುತ್ತೆ.

ತಲೆಯ ಭಾಗಕ್ಕೆ ಹೊಡೆತ ನಿದ್ದೆ ಬೀಳುತ್ತೆ ಹಣಕಾಸಿನ ಅಭಿವೃದ್ಧಿಯನ್ನು ಇದು ಕುಂಠಿತಗೊಳಿಸುತ್ತದೆ ಯಾವುದೇ ಕಾರಣಕ್ಕೂ ಸಹಿತ ಈ ರೀತಿ ಕರ್ಣ ರೇಖೆ ತುಂಡಾಗುವಂತೆ ಟ್ಯಾಂಕ್ ಇರಬಾರದು.

ಈ ರೀತಿ ಸೈಟ್ ಮತ್ತೆ ಮನೆ ಇರುವಂತಹ ಜಾರಿಗೆಯಲ್ಲಿ ಆಗ್ನೆಯ ಭಾಗದಲ್ಲಿ ತಾವು ಆಗ್ನೆಯ ಕಟ್ ಆಗುವಂತೆ ಏನಾದರೂ ಟ್ಯಾಂಕನ್ನ ಇಟ್ಟುಕೊಂಡಿದ್ರೆ ಇಲ್ಲಿ ಆತ್ಮಹತ್ಯೆಯಂತಹ ಸಂದರ್ಭಗಳು ಹೆಚ್ಚಾಗಿರುತ್ತದೆ.

ಕಾರಣಗಳು ಏನು ಬೇಕಾದರೂ ಇರಬಹುದು ಅದು ಪ್ರೀತಿ ಗೆ ಸಂಬಂಧಪಟ್ಟಂತೆ ಇರಬಹುದು ಡೌರಿ ಡೆತ್ ಇರಬಹುದು ಅಥವಾ ಅನಾರೋಗ್ಯವನ್ನು ಅನುಭವಿಸಿ ಅನುಭವಿಸಿ ಅನುಭವಿಸಿ ತಾಳಲಾರದೆಯೂ ಆಗಿರಬಹುದು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಈ ತುಂಡಾಗಿರುವಂತಹ ತೊಟ್ಟಿ ಪೂರ್ವ ಆಗ್ನೆಯಕ್ಕೆ ಬರುವ ರೀತಿಯಲ್ಲಿ ಇದ್ದರೆ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ದಕ್ಷಿಣ ಆಗ್ನೆಯಕ್ಕೆ ಹೆಚ್ಚು ಭಾಗ ಬರುವಂತಹ ರೀತಿಯಲ್ಲಿ ಇದ್ದರೆ ಗಂಡುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಂದರ್ಭವನ್ನು ಇದು ತರುತ್ತದೆ.

ಅದರೊಟ್ಟಿಗೆ ಚರ್ಮ ರೋಗಗಳು ಸರಿಸಂತಾನದವರಿಗೆ ಅಂದರೆ ಎರಡನೇ ಮಗು ನಾಲ್ಕನೇ ಮಗು ಆರನೇ ಮಗು ಅಂತವರಿಗೆ ಇದು ಚರ್ಮ ರೋಗವನ್ನು ತಂದುಕೊಡುತ್ತದೆ ಹಾಗೆಯೇ ಅವರ ಆರೋಗ್ಯದ ಪರಿಸ್ಥಿತಿಯಲ್ಲೂ ಸಾಕಷ್ಟು ವ್ಯತ್ಯಾಸಗಳನ್ನು ತರುತ್ತಾ ಇರುತ್ತದೆ.

ಆ ಕಾರಣಕ್ಕಾಗಿ ಪೂರ್ತಿ ಆಜ್ಞೆಯ ಮೂಲೆಯಲ್ಲಿ ತೊಟ್ಟಿ ಇರುವುದು ಒಳ್ಳೆಯದಲ್ಲವೇ ಅಲ್ಲ ಅಂತೆಯೇ ಈ ಇರುವಂತಹ ನಿವೇಶನ ಮತ್ತು ಮನೆಯಲ್ಲಿ ನೈರುತ್ಯ ಭಾಗದಲ್ಲಿ ತೊಟ್ಟಿ ಇದ್ದರೆ ಇಲ್ಲಿ ವೃದ್ಧರಿಗೆ ಇಂತಹ ಸಂದರ್ಭ ಬರುತ್ತದೆ.

ಆತ್ಮಹತ್ಯೆ ಮಾಡಿಕೊಳ್ಳಬಹುದು ತೀವ್ರತರವಾದ ಅನಾರೋಗ್ಯ ಆಗಬಹುದು ಆಪರೇಷನ್ ಆಗಬಹುದು ಆಕ್ಸಿಡೆಂಟ್ ಆಗಬಹುದು ಕಾಲಿನ ತೊಂದರೆ ಅಂತೂ ಖಂಡಿತವಾಗಿಯೂ ಇದ್ದೆ ಇರುತ್ತದೆ.

ತಪ್ಪಿನ ತೀವ್ರತೆ ಹೆಚ್ಚಾದಾಗ ಅದರ ಪರಿಣಾಮಗಳು ಬದಲಾವಣೆ ಆಗುತ್ತಾ ಹೋಗುತ್ತದೆ ಇಲ್ಲಿ ದಕ್ಷಿಣ ನೈರುತ್ಯಕ್ಕೆ ಹೆಚ್ಚು ಪ್ರಭಾವವನ್ನು ಕೊಟ್ಟಿದ್ದರೆ ಹೆಣ್ಣುಮಕ್ಕಳಿಗೆ ಪಶ್ಚಿಮ ನೈರುತ್ಯಕ್ಕೆ ಹೆಚ್ಚು ಪ್ರಭಾವವನ್ನು ಕೊಟ್ಟಿದ್ದರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]