ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ
ಆ ಹಲವು ಮಕ್ಕಳ ತಾಯಿ ಅಂತ ಎಷ್ಟೋ ವರ್ಷಗಳಿಂದ ಮಕ್ಕಳಾಗದೆ ಇರೋವರಿಗೆ ಆ ಮಕ್ಕಳಾಗುವಂತಹ ಪವರ್ಫುಲ್ ದೇವಸ್ಥಾನ ಅದು ಅಂತಾನೂ ಕೂಡ ಹೇಳಿದ್ದೆ .
ಹಲವು ಮಕ್ಕಳ ತಾಯಿ ದೇವಸ್ಥಾನ ನಾವು ಕುಂದಾಪುರಕ್ಕೆ ಹೋದಾಗ ಭೇಟಿ ನೀಡಿದಂತಹ ದೇವಸ್ಥಾನ ಆ ಅದರ ಪವರ್ಫುಲ್ ದೇವಸ್ಥಾನ ಅಂತ ಆ ಸನ್ನಿಧಿಗೆ ಹೋದಾಗಲೇನೆ ಗೊತ್ತಾಗೋದು.
ಅದರ ಎಕ್ಸ್ಪೀರಿಯನ್ಸ್ ನನಗೆ ಆಗದೆ ಇರಬಹುದು ಬಟ್ ತುಂಬಾ ಜನರ ಬಾಯಲ್ಲಿ ನಾನು ಕೇಳಿದೀನಿ. ಹಾಗೆ ನಾನು ಶಾರ್ಟ್ ವಿಡಿಯೋ ಆಗದಾಗಲೂ ಕೂಡ ತುಂಬಾ ಜನ ನನಗೆ ಕಮೆಂಟ್ ಮಾಡಿದ್ದಾರೆ ನಮಗೂ ಕೂಡ ಆರು ವರ್ಷದಿಂದ ಮಕ್ಕಳಿರಲಿಲ್ಲ ಆ ದೇವಸ್ಥಾನ ಹೋದಮೇಲೆ ನಮಗೆ ಟ್ವಿನ್ಸ್ ಮಕ್ಕಳಾಗಿದೆ ಅಂತೆಲ್ಲ ಕಮೆಂಟ್ ಮಾಡಿದ್ದಾರೆ.
ನನಗೂ ಕೂಡ ಆಶ್ಚರ್ಯ ಆಯ್ತು ಯಾಕೆಂದರೆ ನಾನು ಅಲ್ಲಿ ದೇವಸ್ಥಾನದಲ್ಲಿ ಕೇಳಿದ್ದೆ ಅದು ಬಿಟ್ರೆ ನನಗೆ ಕಮೆಂಟ್ ಅಲ್ಲೇ ಗೊತ್ತಾಗಿದ್ದು ಎಷ್ಟೊಂದು ಜನ ಇದರ ಬಗ್ಗೆ ಹೇಳಿದ್ದಾರೆ ಅಂತ.
ಹಾಗಾಗಿ ನಾನು ಇದರ ಬಗ್ಗೆ ಫುಲ್ ಡೀಟೇಲ್ ಆಗಿ ವಿಡಿಯೋನ ಮಾಡ್ತಾ ಇದೀನಿ ಇವಾಗಿನ ಜನರೇಶನ್ ಅಲ್ಲಿ ಮಕ್ಕಳು ಆಗೋದು ತುಂಬಾ ಕಮ್ಮಿ ಮಕ್ಕಳಾಗೋದು ತುಂಬಾ ಕಷ್ಟ ಆಗಿದೆ.
ಐವಿಎಫ್ ಮಾಡ್ಕೊಳ್ತಾರೆ ಮಕ್ಕಳಾಗದೆ ಇರೋದಕ್ಕೆ ಹಾಗೆ ಇನ್ನೇನೇನೋ ಟ್ರೀಟ್ಮೆಂಟ್ ತಗೊಳ್ತಾರೆ ಅಂತ ನಾವು ಕೇಳಿದೀವಿ ಅಲ್ವಾ. ಆತರ ಇದ್ದಾಗ ನಮ್ಮ ಆರೋಗ್ಯವನ್ನ ತುಂಬಾ ಚೆನ್ನಾಗಿ ಇಟ್ಕೊಳ್ಬೇಕು.
ನಾವು ನಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಮ್ಮ ರೂಟೀನ್ ಚೆನ್ನಾಗಿರಬೇಕು ಪ್ರತಿನಿತ್ಯದ ನಮ್ಮ ಚಟುವಟಿಕೆಗಳು ಪ್ರತಿನಿತ್ಯ ನಮ್ಮ ಜೀವನ ಶೈಲಿ ತುಂಬಾ ಚೆನ್ನಾಗಿರಬೇಕು .
ಅದನ್ನ ಬಿಟ್ಟು ನಾವು ನಮ್ಮ ಲೈಫ್ ಸ್ಟೈಲ್ ಚೆನ್ನಾಗಿಲ್ಲದೆ ನಾವು ಎಲ್ಲಾ ದೇವರು ನೋಡ್ಕೊಳ್ತಾನೆ ಅನ್ನೋದು ತುಂಬಾ ತಪ್ಪಾಗುತ್ತೆ ಇದರಲ್ಲಿ ಗಂಡು ಮಕ್ಕಳಾಗಿರಬಹುದು ಹೆಣ್ಣುಮಕ್ಕಳಾಗಿರಬಹುದು ಇಬ್ಬರು ಕೂಡ ಅವರ ಇಬ್ಬರ ಲೈಫ್ ಕೂಡ ಲೈಫ್ ಸ್ಟೈಲ್ ಕೂಡ ಚೆನ್ನಾಗಿರಬೇಕು .
ಒಳ್ಳೆಯ ಆಹಾರ ಪದ್ಧತಿ ಇರಬೇಕು ಆಗ ನಿಮಗೆ ಖಂಡಿತವಾಗ್ಲೂ ಒಂದು ಒಳ್ಳೆಯ ಮಕ್ಕಳು ನಿಮಗೆ ಹಾಗೆ ಆಗುತ್ತೆ. ಅದರ ದೇವರ ಅದರ ಜೊತೆಗೆ ದೇವರ ಆಶೀರ್ವಾದ ಇದ್ದೆ ಇರುತ್ತೆ.
ಅನ್ನೋದು ನನ್ನ ಒಂದು ಅನಿಸಿಕೆ ಸೋ ಈಗ ದೇವಸ್ಥಾನದ ಫುಲ್ ಡೀಟೇಲ್ಸ್ ಕೊಡ್ತೀನಿ ನೋಡ್ಕೊಂಡು ಬರೋಣ ಬನ್ನಿ ರೀ.
ಶ್ರೀ ಕ್ಷೇತ್ರ ಅಮೃತೇಶ್ವರಿ ಹಲೋ ಮಕ್ಕಳ ದೇವಸ್ಥಾನ ದೇವಸ್ಥಾನದ ಒಂದು ವಿಶೇಷವಾದಂತಹ ಶಕ್ತಿ ದೇವ ದೇವಸ್ಥಾನದ ಮಹಿಮೆ ಈ ಸ್ಥಳದ ಮಹಿಮೆ ಬಹಳ ವಿಶೇಷವಾದದ್ದು.
ಹಲವು ಮಕ್ಕಳ ತಾಯಿ ಅಂತ ಹೇಳಿ ಸ್ಥಳದ ಹೆಸರು ಇದು ಉಡುಪಿ ಜಿಲ್ಲೆ ಕೋಟೆ ಎಂಬ ವಿಶೇಷವಾದಂತಹ ಗ್ರಾಮದ ಸಮಿತಿಯಲ್ಲಿ ಬರುತ್ತದೆ.
ಈ ಸ್ಥಳದಲ್ಲಿ ವಿಶೇಷವಾಗಿ ತಾಯಿ ಸಂಗಾ ನಡೆದಂತಹ ವಿಶೇಷ ವಾರಸೇವೆ ಸಂತಾನ ಭಾಗ್ಯ ಮದುವೆಯಾಗಿ ಒಂದು ವರ್ಷದಿಂದ 20 ವರ್ಷಗಳ ತನಕ ದಾಂಪತ್ಯ ಜೀವನದಲ್ಲಿ ಸಂತಾನ ಭಾಗ್ಯ ಇಲ್ಲದಂತಹ ದಂಪತಿಗಳು ಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಪೂರ್ವಕವಾಗಿ ತಾಯಿಯನ್ನು ಪ್ರಾರ್ಥನೆ ಮಾಡಿ.
ಅವಳನ್ನು ವಂದಿಸಿಕೊಂಡು ಅದೇ ರೀತಿಯಲ್ಲಿ ಮಾಡಿದಂತಹ ಯಜ್ಞ ಅರ್ಚನೆ ಸೇವೆ ಎಲ್ಲ ಸೇವೆಗಳಿಂದ ಸಂತೃಪ್ತಳಾದಂತಹ ಹಲವು ಮಕ್ಕಳ ತಾಯಿ ಒಂದೇ ವರ್ಷದ ಅವಧಿಯಲ್ಲಿ ಸಂತಾನ ಭಾಗ್ಯ ಕೊಡಲಿಕ್ಕೆ ಕೊಡ್ತಾರೆ.
ಅದು ಸನ್ನಿಧಾನದ ಶಕ್ತಿ ಅದೇ ರೀತಿಯಲ್ಲಿ ಆ ಭಕ್ತಾದಿಗಳು ಶ್ರದ್ಧಾ ಭಕ್ತಿಪೂರ್ವಕವಾಗಿ ಅಮ್ಮನವನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ