ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ
ನಮ್ದು ವ್ಯಾಪಾರ ವರ್ಷಕ್ಕೆ 25 ಲಕ್ಷ ಬರುತ್ತೆ ಸರ್ ನಮಗೆ ಫ್ಯಾಕ್ಟರಿ ನೋಡ್ಕೊಂಡು ಮನೆನು ನೋಡ್ಕೊಂಡು ನಾನು ದುಡಿತಿದ್ದೀನಿ ಎಂಪ್ಲಾಯಿಸ್ ಗಳಿಗೂ ನಾನು ನನ್ನ ಕೈಯಾರೆ ಅವರಿಗೆ ನಾನು ಸಂಬಳ ಕೊಡ್ತಿದ್ದೀನಿ.
ನಾವು ಬೆಂಗಳೂರು ಬಿಟ್ಟು ನಮ್ಮ ಹೋಂ ಟೌನ್ ಗೆ ಬಂದು ನಾವು ಇದು ಮಾಡಿದ್ದೀವಲ್ಲ ಸೋ ಎಂಪ್ಲಾಯ್ಮೆಂಟ್ ಅಲ್ಲಲ್ಲೇ ಹುಟ್ಟಿಕೊಂಡು ಬಿಡುತ್ತೆ.
ಸರ್ ನಮ್ಮ ದೇಶಕ್ಕೂ ತುಂಬಾ ಹೆಲ್ಪ್ ಆಗುತ್ತೆ ಸರ್ ಇದು ನಿಮ್ಮ ಹತ್ರ ಎಷ್ಟು ಸಾಧ್ಯನೋ ಅಷ್ಟು ಹೂಡಿಕೆ ಹಾಕಿ ನೀವು ಸ್ಟಾರ್ಟ್ ಮಾಡಿ ಅದೇ ನಿಮ್ಮನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತೆ.
ಇವರು ಒಂದು ಲಕ್ಷ ಪಗಾರ ತಗೊಂಡ್ರು ಸಹಿತ ಅವರ ಆಫೀಸ್ ಮನಿ ನಾವು ಇಡೀ ಕರ್ನಾಟಕ ಪರಿಚಯ ಆಗೋವರು ಇದ್ದೀವಿ ಏನಾಗಲಿ ಮುಂದೆ ನೀ ಕರ್ನಾಟಕದ ವಿದ್ಯಾಕಾಶಿ ಸಾಂಸ್ಕೃತಿಕ ನಗರ ಎಂದು ಹೆಸರಾಗಿರುವ ಧಾರವಾಡಕ್ಕೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ.
ಬರ್ರಿ ನಾವು ಧಾರವಾಡ ತಾಯಿಗೆ ಒಮ್ಮೆ ಶರಣು ಮಾಡಿ ಇಲ್ಲಿ ಒಂದು ಕಥೆ ಶುರು ಮಾಡೋಣ ಸ್ನೇಹಿತರೆ ಧಾರವಾಡಕ್ಕೆ ನಾವು ಮತ್ತೊಮ್ಮೆ ಬಂದಿದ್ದೀವಿ ಕಲಾ ಮಾಧ್ಯಮದವರು ಇಲ್ಲಿ ಅನೇಕ ವಿಶೇಷ ಸಾಧಕರನ್ನ ನಾವು ಮಾತಾಡಿಸೋಕೆ ಇದೆ ಸ್ವಾಗತ ನಿಮಗೆ ಮತ್ತೊಮ್ಮೆ ಧಾರವಾಡಕ್ಕೆ ನೋಡೋಣ.
ಧಾರವಾಡದಲ್ಲಿ ನಮಗೆ ಇವತ್ತು ಏನೇನು ಸಿಗುತ್ತೆ ಅಂತ ಸ್ವಾಗತ ಪೇಡೆಯ ನಗರಿ ಧಾರವಾಡಕ್ಕೆ ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ ಈಗ ನಾವು ಇರುವಂತದ್ದು ಧಾರವಾಡದ ನಾರಾಯಣಪುರ ಬಡಾವಣೆ ಇದು.
ಮನೆಯಲ್ಲಿ ಮಾಡುವಂತ ಆಹಾರ ಪದಾರ್ಥಗಳನ್ನ ಮಾಡುವಂತಹ ಒಂದು ವ್ಯವಹಾರವನ್ನು ಶುರು ಮಾಡಿದ್ದಾರೆ ಅತ್ತೆ ಸೊಸೆ ಜೋಡಿ ಶಾರದಾ ಹೊಸಮನಿಯವರು ಮತ್ತು ಸ್ಮಿತಾ ಹೊಸಮನಿ ಅವರ ಈ ವಿಶೇಷವಾದ ಕಥೆಗೆ ನಿಮಗೆ ಆತ್ಮೀಯವಾದ ಸ್ವಾಗತ.
ನೀವು ಹೆಂಗಿದ್ದೀರಿ? ನಾನು ಚೆನ್ನಾಗಿದ್ದೀನಿ! ಅಮ್ಮ ಚೆನ್ನಾಗಿದ್ದೀನಿ! ಅಲ್ಲ ನಾವು ನೋಡ್ತೀವಿ ಈ ಅತ್ತೆ ಸೊಸೆ ಅಂತ ಅಂದ ತಕ್ಷಣ ನಮಗೆ ಗೊತ್ತಿಲ್ಲ ನಾವೆಲ್ಲ ಚಿಕ್ಕ ಹುಡುಗರು ಯಾರಾದರೂ ಹೇಳ್ತಾರೆ.
ಅತ್ತೆ ಸೊಸೆ ಅಂದ್ರೆ ಒಬ್ಬರಿಗೊಬ್ಬರು ಆಗಲ್ಲರೀ ಜಗಳ ಆಡ್ತಾರೆ ಹಾಗೆ ಹೀಗೆ ಅಂತ ಅಂತಾರೆ ನೀವು ಅತ್ತೆ ಸೊಸೆ ಸೇರ್ಕೊಂಡು ಒಂದು ಬಿಸಿನೆಸ್ ಶುರು ಮಾಡಿಬಿಟ್ಟಿದ್ದೀರಲ್ಲ ಹೆಂಗೆ ಸಹಮತ ಹಂಗೆ ಅಂತಂದ್ರೆ ಒಬ್ಬರಿಗೊಬ್ಬರು ಬೇಕಾಯಿತು ಅಲ್ಲಿ ಕೆಲಸ ಕೆಲಸ ಮುಂದುವರಿಸಿಕೊಂಡು ಹೋಗಬೇಕು ಅಂತಂದ್ರೆ ನಾವು ನಮ್ಮಿಬ್ಬರದು ಅವಶ್ಯಕತೆ ಇತ್ತು.
ಅಲ್ಲಿ ಹಂಗಾಗಿ ಇಬ್ಬರು ಸೇರ್ಕೊಂಡು ಮಾಡ್ತಾ ಇದ್ದೀವಿ ಮಾಡ್ತಿದ್ದೀರಿ ಹಾ ನೀವು ಇದೆ ಊರಿನವರ ಮೂಲ ನಮ್ದು ಬಿಜಾಪುರ ನಮ್ಮ ಸೊಸೆದು ಶಿವಮೊಗ್ಗ ಮಲ್ನಾಡಿನವರು.
ಹೌದು ಆ ಕಡೆ ಉತ್ತರ ಕರ್ನಾಟಕ ಈ ಕಡೆ ಮಲ್ನಾಡು ಎರಡು ಸೇರಿ ಒಂದು ಕೆಲಸ ಶುರು ಮಾಡಿಕೊಂಡಿದ್ವಿ ಎಷ್ಟು ವರ್ಷ ಆಯ್ತು ನೀವು ಶುರು ಮಾಡಿದ್ದು ನಾನು ಸ್ಟಾರ್ಟ್ ಮಾಡಿ ಒಂದು ಸುಮಾರು ಐದು ವರ್ಷ ಆಯ್ತು.
ಕೋವಿಡ್ ಗಿಂತ ಮುಂಚೆ ಕೋವಿಡ್ ಮುಂಚೆ ಮುಂಚೆ ಆಮೇಲೆ ಇದೆಲ್ಲ ಮಾರ್ಕೆಟಿಗೆ ಬಂದು ಇದು ಆಗಿ ಒಂದು ಎರಡು ಮೂರು ವರ್ಷ ಆಗಿರಬಹುದು ಆದರೆ ಐದು ವರ್ಷದ ಜರ್ನಿ ಹೌದು ಅತ್ತೆ ಸೊಸೆಯ ಜರ್ನಿ ಹೌದು ಹೌದು ಕೋವಿಡ್ ಟೈಮ್ನಾಗ ಲಾಕ್ ಡೌನ್ ಎಲ್ಲಾ ಆಗಿ.
ಎಲ್ಲಾ ಇದಾಯ್ತಲ್ಲರೀ ಬೆಂಗಳೂರಿನಲ್ಲಿ ಇರ್ತಿದ್ರು ಅವರು ಆಮೇಲೆ ಇಲ್ಲೇ ಬಂದ್ರು ಇಲ್ಲೇ ಬಂದಾಗ ಅದಕ್ಕಿಂತ ಮುಂಚೆ ನಾನು ಸ್ಟಾರ್ಟ್ ಮಾಡಿದ್ದೆ ಮನೆನಲ್ಲಿ ಇದನ್ನ ಯಾಕೆ ಮುಂದುವರಿಸಿಕೊಂಡು ಹೋಗಬಾರದು.
ಅಂತ ಅವರೆಲ್ಲ ಇದು ಮಾಡ್ಕೊಂಡು ಮುಂದೆ ಒರೆಸಿಕೊಂಡು ಹೊಂಟಾರೆ ನೋಡ್ರಿ ಅದಕ್ಕೆ ಏನೇನು ಬೇಕು ಏನು ಎಲ್ಲಾ ಪ್ರೊಸೀಜರ್ ಎಲ್ಲಾ ಅವರು ಮಾಡ್ಕೊಂಡ್ರು ಹೊರಗಿನ ವ್ಯವಹಾರ ನನಗೆ ಗೊತ್ತಾಗೋದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ