ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

WhatsApp Group Join Now
Telegram Group Join Now

ಸ್ನೇಹಿತರೆ ನಮಸ್ಕಾರ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕನ್ನಡಿಗರು ಬಹಳ ದಿನಗಳಿಂದ ಕಾಯ್ತಾ ಇದ್ದಂತಹ ರಿಯಾಲಿಟಿ ಶೋ ಜೊತೆಗೆ ಕನ್ನಡಿಗರ ಮನಸ್ಸನ್ನ ತಣಿಸುವಂತಹ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ಕ್ಷಣಗಣನೆ ಶುರುವಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ಸೀಸನ್ 11 ಶುರುವಾಗುತ್ತೆ ಅನ್ನುವಂತಹ ನಿರೀಕ್ಷೆ ಸಹಜವಾಗಿ ಕನ್ನಡಿಗರಲ್ಲಿ ಅತಿಯಾಗಿ ಇವತ್ತು ಇದೆ.

ಯಾಕಂತ ಹೇಳಿದ್ರೆ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿ ಬಿಗ್ ಬಾಸ್ ಈಗಾಗಲೇ ತನ್ನ 10 ಸೀಸನ್ ಗಳನ್ನ ಮುಗಿಸಿ ಆಗಿದೆ ಈಗಾಗಲೇ ಹಿಂದಿಯಲ್ಲಿ ಇನ್ನೊಂದು ಲೆವೆಲ್ ಗೆ ಬಿಗ್ ಬಾಸ್ ರೀಚ್ ಆಗಿ ಆಗಿದೆ ಒಟಿ ಸೀಸನ್ ಬಿಗ್ ಬಾಸ್ ಕೂಡ ನಡೀತಾ ಇದೆ.

ಕನ್ನಡದಲ್ಲೂ ಕೂಡ ಒಟಿ ಸೀಸನ್ ಬಿಗ್ಬಸ್ ನಡೀಬಹುದೇನೋ ಅನ್ನುವಂತಹ ಒಂದು ನಿರೀಕ್ಷೆ ಇತ್ತು ಆದರೆ ಸದ್ಯಕ್ಕೆ ಅದರ ಬಗ್ಗೆನು ಕೂಡ ಸರಿಯಾದಂತಹ ವಿವರಣೆ ಸಿಕ್ಕಿಲ್ಲ ಆದರೆ ಈಗ ಎಲ್ಲವನ್ನು ಕೂಡ ಮೀರಿದಂತೆ ಸೀಸನ್ 11 ಆರಂಭವಾಗುವಂತಹ ಸಮಯ ಬಂದಿದ್ದು.

ಇಷ್ಟು ದಿನ ಇದೇ ಬಿಗ್ ಬಾಸ್ ಶೋಗಾಗಿ ಕಾಯುತ್ತಿದ್ದಂತಹ ವೀಕ್ಷಕರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ ಕಳೆದ ಸೀಸನ್ 10 ಹಾಗೂ ಒಟಿ ಸೀಸನ್ ನಲ್ಲಿ ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಏನು ಮೂಡಿಬಂದಿತ್ತು ಅಲ್ವಾ ಅದೇ ರೀತಿ ಈ 11ನೇ ಸೀಸನ್ ಅನ್ನು ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.

ಅನ್ನೋದು ಖಚಿತವಾಗಿದೆ ಜೊತೆಗೆ ಯಾವಾಗ ಶುರುವಾಗುತ್ತೆ ಯಾರೆಲ್ಲಾ ಅಭ್ಯರ್ಥಿಗಳು ಮತ್ತು ಆ ಸ್ಪರ್ಧಿಗಳು ಇರ್ತಾರೆ ಅನ್ನೋದರ ಬಗ್ಗೆನು ಕೂಡ ಒಂದಷ್ಟು ಮಾಹಿತಿಗಳು ಈಗ ಹೊರಗಡೆ ಬಂದಿದ್ದಾವೆ ಆ ಎಲ್ಲಾ ಮಾಹಿತಿ ಗಳನ್ನು ಕೂಡ ನೋಡೋಣ.

ಸ್ನೇಹಿತರೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂತ ಹೇಳಿದ್ರೆ ಅದು ಬಿಗ್ ಬಾಸ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಆರಂಭವಾಗುವಂತ ಸಮಯ ಹತ್ತಿರ ಬಂದಿದೆ.

ಇಷ್ಟು ದಿನ ಇದೇ ಬಿಗ್ ಬಾಸ್ ಶೋ ಗಾಗಿ ಕಾಯ್ತಾ ಇದ್ದಂತಹ ವೀಕ್ಷಕರಿಗೆ ಈಗ ಎರಡೆರಡು ಗುಡ್ ನ್ಯೂಸ್ ಸಿಗ್ತಾ ಇದೆ ಕಳೆದ 10 ಸೀಸನ್ ಗಳನ್ನ ಹಾಗೂ ಒಂದು ಒಟಿ ಸೀಸನ್ ಅನ್ನ ನಿರೂಪಣೆ ಮಾಡಿದಂತಹ ಕಿಚ್ಚ ಸುದೀಪ್ ಅವರೇ ತಮ್ಮ ಮುಂದಾಳತ್ವದಲ್ಲೇ ಸೀಸನ್ 11ನ್ನು ಕೂಡ ಶುರು ಮಾಡ್ತಾರೆ ಅನ್ನುವಂತದ್ದು ಖಚಿತವಾಗಿದೆ.

ಈ ಬಾರಿಯ ಬಿಗ್ ಬಾಸ್ ಸೀಸನ್ 11 ಅನ್ನು ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ ಪೂರ್ಣಗೊಂಡಿದೆ.

ಬಿಗ್ ಬಾಸ್ ಸೀಸನ್ 11 ಕ್ಕೆ ಈಗಾಗಲೇ ಕ್ಷಣಗಣನೆ ಆರಂಭ ಆಗಿದೆ ಇದಕ್ಕೆ ಸುಳಿವು ಕೂಡ ಸಿಕ್ಕಿದೆ ಇನ್ನೇನು ಈ ಶೋನ ತಯಾರಿಗಳು ಶುರು ಆಗ್ಬೇಕು ಅನ್ನೋ ಅಷ್ಟೊತ್ತಿಗೆ ಕೆಲವೊಂದಷ್ಟು ಸ್ಪರ್ಧಿಗಳ ಮಾಹಿತಿಗಳು ಕೂಡ ಹೊರಗಡೆ ಬಂದಿದೆ.

ಇವರು ಇರಬಹುದು ಅನ್ನುವಂತಹ ಒಂದಷ್ಟು ಲೆಕ್ಕಾಚಾರವು ಕೂಡ ಕೇಳಿ ಬರ್ತಿದೆ ನೋಡಲಾಗುತ್ತಿದೆ ಈಗ ಈ ಬಿಗ್ ಬಾಸ್ ಶೋ ಆರಂಭಿಸುವುದಕ್ಕೆ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಅನ್ನೋದರ ಬಗ್ಗೆ ವೀಕ್ಷಕರು ಕುತೂಹಲದಿಂದ ಕಾಯ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ