ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

WhatsApp Group Join Now
Telegram Group Join Now

ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತೆ ಗೊತ್ತಾ…. ಯಾಕೆ ನಾವು ಮನುಷ್ಯ ದೇಹವನ್ನು ಮತ್ತು ದೇವರು ಯಾಕೆ ನಮ್ಮ ದೇಹದಲ್ಲಿ ಈ ರೀತಿಯಾದಂತಹ ಆರ್ಗಾನ್ ಗಳನ್ನು ಇಟ್ಟಿದ್ದಾನೆ ಮತ್ತೆ ಯಾವುದನ್ನು ಎಲ್ಲಿ ಇಟ್ಟಿದ್ದಾನೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು ಮೂಗಿನ ಒಳಗಡೆ ಕೂದಲು ಯಾಕೆ ಇದೆ ಅಂತ ಇದುವರೆಗೂ ಕೂಡ ನಿಮಗೆ ಅದರ ಬಗ್ಗೆ ಗೊತ್ತಿರುವುದಿಲ್ಲ.

ನಾವು ತೆಗೆದುಕೊಳ್ಳುವಂತಹ ಉಸಿರು ಅಟ್ಮಾಸ್ಫಿಯರ್ ಎಂದು ಹೇಳಲಾಗುತ್ತದೆ ಹೊರಗಿನ ಗಾಳಿ ನಮ್ಮ ಶ್ವಾಸಕೋಶದ ಒಳಗಡೆ ಹೋಗಬೇಕಾದರೆ ಎರಡು ಶ್ವಾಸಕೋಶವನ್ನು ದೇವರು ನಮಗೆ ಕೊಟ್ಟಿದ್ದಾನೆ ಬಲಗಡೆ ಮೂರು ಲೋಬ್ ಇದೆ, ಎಡಗಡೆ ಎರಡು ಲೋಬಿದೆ ನಮ್ಮ ಹೊರಗಿನ ಗಾಳಿ ಕಲುಷಿತ ವಾಗಿರುತ್ತದೆ ಗಾಡಿಯ ಹೊಗೆ ಇರುತ್ತದೆ ಧೂಳ್ ಇರುತ್ತದೆ ಅದು ಬಿಸಿ ಇರುತ್ತದೆ.

ಕೆಲವು ಕಡೆ ಅಂದರೆ ಮಂಗಳೂರಿಗೆ ಹೋದರೆ ಇಮ್ಮುಡಿಟಿ ಇರುತ್ತದೆ ಇಷ್ಟು ಗಾಳಿಯನ್ನ ನಿಮ್ಮ ಮೂಗಿನಿಂದ ಅದಕ್ಕೆ ಮೂಗಿನಿಂದಲೇ ಉಸಿರಾಡಬೇಕು ಎಂದು ಹೇಳುವುದು ಯಾವತ್ತೂ ಕೂಡ ಬಾಯಿಯಿಂದ ಉಸಿರಾಡಬಾರದು ಕೆಲವು ಮಕ್ಕಳು ರಾತ್ರಿಯ ಸಮಯದಲ್ಲಿ ಬಾಯಿ ತೆಗೆದು ಉಸಿರಾಡುತ್ತ ಇದ್ದಾರೆ ಎಂದರೆ ಮೂಗಿನಲ್ಲೇ ಸಮಸ್ಯೆ ಇದೆ ಎಂದು ಅರ್ಥ.

ಹಾಡೇನಡ್ಸ್ ಎಂದು ಇರುತ್ತದೆ ಅದು ತೊಂದರೆಯನ್ನು ಉಂಟುಮಾಡುತ್ತಿರುತ್ತದೆ ಅಂತಹ ಮಕ್ಕಳು ಬಾಯಲ್ಲಿ ಉಸಿರಾಡುವುದರಿಂದ ಅನೇಕ ತೊಂದರೆಗಳು ಬರುತ್ತವೆ ಅದಕ್ಕೆ ಪ್ರತಿ ಸಿಸ್ಟಮ್ ಕೂಡ ಮುಖ್ಯವಾದುದು ಎಂದು ಹೇಳುವುದು ಮೂಗಿನ ಒಳ್ಳೆಗಳು ಇರುವುದು ಉಸಿರಾಡುವುದಕ್ಕೆ ಅಲ್ಲಿ ಕೂದಲು ಇರುವುದು ನಿಮಗೆ ಬಹಳ ಆಶ್ಚರ್ಯವಾಗಬಹುದು.

ನಾನು ಹೇಳಿದ ಹಾಗೆ ನಿಜವಾಗಿಯೂ ಕೂದಲು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತವೆ ಎಂದರೆ ಹೊರಗಡೆ ಇರುವಂತಹ ಧೂಳನ್ನು ಫಿಲ್ಟರ್ ಮಾಡುತ್ತವೆ ಅವು ಚಲಿಸುತ್ತವೆ ಅಂದರೆ ಗಾಳಿಯಲ್ಲಿ ಹೇಗೆ ರೆಕ್ಕೆಗಳು ಹಾರುತ್ತವೆ ಅದೇ ರೀತಿ ನಿಮ್ಮ ಕೂದಲುಗಳು ಕೂಡ ಇದರ ಜೊತೆಗೆ ಈ ಮೂಗಿನ ಒಳ್ಳೆಯ ಪಕ್ಕದಲ್ಲಿ ಸೈನಸ್ ಎಂದು ಹೇಳುತ್ತೇವೆ ಮ್ಯಾಕ್ಸಿಲರಿ ಬೋನ್ ಎಂದು ಕೂಡ ಹೇಳುತ್ತೇವೆ.

ಅದರಲ್ಲಿ ಸೈನಸ್ ಇದೆ ಸೈನಸ್ ಎಂದರೆ ಒಳಗಡೆ ಹಳ್ಳ ಇರುತ್ತದೆ ಅದರ ಒಳಗಡೆ ಗಾಳಿ ಕೂಲ್ ಆಗುತ್ತದೆ ಅದು ಹೋಗಿ ಈಚೆ ಬರುತ್ತದೆ ಎಷ್ಟು ಚೆನ್ನಾಗಿ ಇದನ್ನು ದೇವರು ಮಾಡಿದ್ದಾನೆ ನೀವು ದೇವರನ್ನು ನಂಬುತ್ತೀರೋ ಇಲ್ಲವೋ ನನಗೆ ಅದು ಬೇಕಿಲ್ಲ ಆದರೆ ಇದು ನಮಗೆ ನೈಸರ್ಗಿಕವಾಗಿ ಸಿಕ್ಕಿರುವಂತಹ ಶಕ್ತಿ ಅದಕ್ಕಾಗಿಯೇ ಕೆಲವರು ಪಾರ್ಲರ್ ಗೆ ಹೋದಾಗ.

ಐಬ್ರೋ ಹೇಗೆ ಮಾಡಿಸಿಕೊಳ್ಳುತ್ತಾರೆ ಅದೇ ರೀತಿ ಮೂಗಿನ ಕೂದಲನ್ನು ಕೂಡ ದಯಮಾಡಿ ಕತ್ತರಿಸಿಕೊಳ್ಳಬೇಡಿ. ಎರಡನೆಯದಾಗಿ ಕೆಲವು ವಿಚಾರಗಳು ಓವರ್ ಲ್ಯಾಪ್ ಆಗುತ್ತದೆ ತುಂಬಾ ಜನ ಅದನ್ನು ಹೇಳುವುದಕ್ಕಿಂತ ಮೊದಲು ಯಾವಾಗಲೂ ಕೂದಲು ಕತ್ತರಿಸಿಕೊಳ್ಳಲು ಹೋದಾಗ ತುಂಬಾ ಜನ ತಲೆ ಕೂದಲನ್ನು ಕತ್ತರಿಸಿದ ನಂತರ ತಲೆಯ ಮೇಲೆ ಪಟಪಟ ಎಂದು ಒಡೆಯುತ್ತಾರೆ.

ದಯವಿಟ್ಟು ಓಡಿಸಿಕೊಳ್ಳಬೇಡಿ ನಂತರ ನೆಟ್ಟಿಗೆಯನ್ನು ತೆಗೆಯುತ್ತಾರೆ ನನಗೆ ಇದು ಕೂಡ ಕಣ್ಣಿಗೆ ಕಟ್ಟಿದ ಹಾಗೆ ಇದೆ ಕೂದಲು ಕತ್ತರಿಸಿಕೊಳ್ಳಲು ಹೋದಾಗ ಅಲ್ಲಿಂದ ನೇರವಾಗಿ ನನ್ನ ಬಳಿ ಬಂದಿರುವಂತಹ ಪೇಷಂಟ್ ಏನಾಗಿದೆ ಎಂದರೆ ನೆಟ್ಟಿಗೆಯನ್ನು ಒಂದು ಬಾರಿ ಮುರಿದಾಗ.

ಕೊವಟ್ರಿ ಪಿಜಿಯ ಎಂದು ನಾವು ಹೇಳುತ್ತೇವೆ ಸ್ಪೈನಲ್ ಕಾರ್ಡ್ ಮೊದಲನೇ ಅವನಿಗೆ ಮೂಳೆಯಲ್ಲಿ ಟಿಬಿ ಇತ್ತು ಏನೋ ಗೊತ್ತಿಲ್ಲ ಅವನಿಗೆ ಕಂಪ್ರೆಸ್ವೆ ಫ್ಯಾಕ್ಚರ್ ಆಗಿ ಅಲ್ಲಿಂದ ಸ್ವಾಧೀನ ಇಲ್ಲ ಕೈ ಕಾಲುಗಳಿಗೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]