ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

WhatsApp Group Join Now
Telegram Group Join Now

ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರಸ್ತ್ರಿಯರಿಂದ ತೊಂದರೆ,,,, 2024 ಆಗಸ್ಟ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಗ್ರಹಗತಿಗಳಿಂದ ಏನು ಲಾಭ ಬರುತ್ತದೆ ಎಂದು ತಿಳಿಯೋಣ. ಮೇಷ ರಾಶಿಯವರ ಗ್ರಹಗಳ ಕಥೆಗಳ ಬಗ್ಗೆ ಮಾತನಾಡುವುದಾದರೆ ತಿಂಗಳ ಪ್ರಾರಂಭದಲ್ಲಿ ಗುರು ಮತ್ತು ಮಂಗಳ ದ್ವಿತೀಯ ಭಾವದಲ್ಲಿ ಸೂರ್ಯ.

ನಾಲ್ಕನೇ ಮನೆಯಲ್ಲಿ ಶುಕ್ರ ಮತ್ತು ಬುಧ ಐದನೇ ಮನೆಯಲ್ಲಿ ಇನ್ನು ರಾಹು ಕೇತು 12 ಮತ್ತು ಆರು ಲಾಭ ಸ್ಥಾನದಲ್ಲಿ ಶನಿ ತಿಂಗಳ ಕೊನೆಯಲಿ ಗುರು ಎರಡನೇ ಮಂಗಳ ಮೂರನೇ ಮನೆ ಸೂರ್ಯ ಐದನೇ ಮನೆ ಶುಕ್ರ ಸ್ಥಾನ ಬದಲಾಯಿಸಿರುತ್ತಾನೆ ಆರನೇ ಮನೆ ಕೇತು ಜೊತೆ ರಾಹು 12 ಕೇತು ಆರು ಮತ್ತು ಶನಿ ಲಾಭ ಸ್ಥಾನದಲ್ಲಿ ಇರುತ್ತಾನೆ.

ಇನ್ನು ಫಲಗಳ ಬಗ್ಗೆ ನಾವು ಮಾತನಾಡುವುದಾದರೆ ಮೇಷ ರಾಶಿಯವರಿಗೆ ಈ ತಿಂಗಳು ಅಂದರೆ ಆಗಸ್ಟ್ ತಿಂಗಳಿನಲ್ಲಿ ಆಗುತ್ತಿರುವಂತಹ ತುಂಬಾನೇ ಸಕಾರಾತ್ಮಕ ಬದಲಾವಣೆ ಏನು ಎಂದರೆ ಗುರು ಮಂಗಳ ಯೋಗ ಇದರ ಬಗ್ಗೆ ನಾವು ಮಾತನಾಡುವುದಾದರೆ ಯಾವುದೇ ರಾಶಿಯಲ್ಲಿ ಗುರುಮಂಗಳ ಯೋಗವಾಯಿತು ಎಂದರೆ ನಾವು ಏನೇ ಮಾಡಿದರೂನು ಸದ್ಭಾವನೆಯಿಂದ ಮಾಡುತ್ತೇವೆ.

ಗುರು ಮತ್ತು ಮಂಗಳ ಮಂಗಳ ಎಂದರೆ ನಾವು ಮಾಡುವಂತಹ ಕೆಲಸ ಆಕ್ಷನ್ ಬಗ್ಗೆ ಮಾತನಾಡುವಂತದ್ದು ಗುರು ನಾವು ಮಾಡುವಂತ ಯಾವುದೇ ಕೆಲಸದಲ್ಲಿ ವಿಸ್ಡಮ್ ಅನ್ನು ತಂದು ಕೊಡುತ್ತಾರೆ ನಾವು ಮಾತನಾಡುವ ಯಾವುದೇ ಮಾತಿನಲ್ಲಿ ಒಳ್ಳೆಯ ವಿಚಾರವಿರುತ್ತದೆ ಉದ್ದೇಶ ಸರಿಯಾಗಿರುತ್ತದೆ ಹಾಗಾಗಿ ಎರಡನೇ ಮನೆಯ ಬಗ್ಗೆ ಮಾತನಾಡುತ್ತದೆ.

ಮೇಷ ರಾಶಿಯವರು ಈ ತಿಂಗಳು ಅವರು ಬಾಯಿ ಬಿಟ್ಟು ಏನಾದರೂ ಕೇಳಿದರೆ ಯೋಚನೆ ಮಾಡಿ ವಿಚಾರ ಮಾಡಿ ಕೇಳಿದರೆ ಆ ಕೆಲಸ ಆಗುವುದಂತೂ ಗ್ಯಾರಂಟಿ ಇದನ್ನು ಯಾವ ರೀತಿ ನಾವು ಸಕಾರಾತ್ಮಕವಾಗಿ ಬದಲಾವಣೆ ಮಾಡಿಕೊಳ್ಳಬಹುದೇಂದರೆ ಹಣಕಾಸಿನ ವಿಚಾರವಾಗಿ ಯಾರ ಜೊತೆಯಾದರು ಅಡೆತಡೆಗಳು ಬಂದಿದ್ದರೆ ಉದಾಹರಣೆಗೆ ಕುಟುಂಬದಲ್ಲಿ ಆಗಿರಬಹುದು ವ್ಯವಹಾರದಲ್ಲಿ ಆಗಿರಬಹುದು,

ಅವರ ಬಳಿ ಕೂತು ವಿಚಾರ ಮಾಡಿ ನೀವು ಒಳ್ಳೆಯ ಮನಸ್ಸಿನಿಂದ ಯೋಚನೆಯಿಂದ ಮಾತನಾಡಿದ್ದೆ ಆದರೆ ಅದು ಗುರುಮಂಗಳ ಯೋಗ ನಿಮ್ಮ ಬಾಯಿಯಲ್ಲಿ ಅಂತಹ ಮಾತುಗಳನ್ನು ಬರಿಸುವಂತೆ ಮಾಡುತ್ತದೆ ಇನ್ನು ಎರಡನೆಯದಾಗಿ ಗುರುಮಂಗಳ ಯೋಗ ಒಂದು ಮಟ್ಟಕ್ಕೆ ಎರಡು ಕೂಡ ಸಕಾರಾತ್ಮಕ ಶಕ್ತಿಯ ಗ್ರಹಗಳಿದು ಸಕಾರಾತ್ಮಕ ಶಕ್ತಿಯ ಹೊಂದಾಣಿಕೆಯಿಂದಾಗಿ.

ಈ ತಿಂಗಳು ನಿಮಗೆ ನೀವು ಯಾರಾದರೂ ಬಳಿಯಾದರು ಬಾಯಿಬಿಟ್ಟು ಸಹಾಯವನ್ನು ಕೇಳಿದಾಗ ಹಣಕಾಸಿನ ವಿಚಾರವಾಗಿ ಸಹಾಯವನ್ನು ಕೇಳಿದಾಗ ಅವರು ಖಂಡಿತವಾಗಿಯೂ ಇಲ್ಲ ಎಂದು ಹೇಳುವುದಿಲ್ಲ ನಿಮಗೆ ಹಾಗಾಗಿ ಲಿಕ್ವಿಡಿಟಿ ಪೊಸಿಷನ್ ನಿಮಗೆ ಹೆಚ್ಚಾಗುತ್ತದೆ ನಾವು ಮಾರುಕಟ್ಟೆಯ ಕೆಲಸದಲ್ಲಿ ಇದ್ದೇವೆ.

ವ್ಯವಹಾರದ ಡೆವಲಪ್ಮೆಂಟ್ ಮಾಡುತ್ತಾ ಇದ್ದೇವೆ ನಿಮ್ಮ ಕೆಲಸದಲ್ಲಿ ನೀವು ಮಾತನ್ನು ಬಳಸಿಕೊಂಡು ಕೆಲಸವನ್ನು ಮಾಡುತ್ತೀರಾ ಎನ್ನುವುದಾದರೆ ಅಲ್ಲಿ ನೀವು ಏನಾದರೂ ಪ್ರಿಪೇರ್ ಮಾಡಿ ವ್ಯವಹಾರ ಮಾಡಿದ್ದಲ್ಲಿ ಮಾತನಾಡಿದ್ದಲ್ಲಿ ಖಂಡಿತವಾಗಿಯೂ ನಿಮಗೆ ಹಣಕಾಸಿನ ಸಹಾಯ ಎನ್ನುವುದು ಒಂದೇ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]