ಅಷ್ಟ ಐಶ್ವರ್ಯಗಳನ್ನು ತರುವ ಸ್ವರ್ಣಾಕರ್ಷಣ ಭೈರವರ ಮಂತ್ರ… ನಮ್ಮ ದಾರಿದ್ರ ದುಃಖಗಳು ನಿವಾರಣೆಯಾಗುವುದಕ್ಕೋಸ್ಕರ ಅದ್ಭುತವಾದ ಸ್ತೋತ್ರವನ್ನು ನಾನು ನಿಮಗೆ ಹೇಳಿಕೊಡುತ್ತಿದ್ದೇನೆ ಈ ಸ್ತೋತ್ರವನ್ನು ಪ್ರತಿನಿತ್ಯ ಹೇಳುವುದು ಅಥವಾ ಕೇಳುವುದರಿಂದ ನಮ್ಮ ದಾರಿದ್ರ ದುಃಖಗಳು ನಿವಾರಣೆಯಾಗುತ್ತದೆ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ದುಡ್ಡು ಉಳಿಯುತ್ತಾ ಇಲ್ಲ.
ಮನೆಗೆ ಶುಭವಸ್ತುಗಳನ್ನ ತರುವುದಕ್ಕೆ ಆಗುತ್ತಾ ಇಲ್ಲ ಮನೆಗೆ ಬಂಗಾರವನ್ನು ತರುವುದಕ್ಕೆ ಆಗುತ್ತಾ ಇಲ್ಲ ಯಾವಾಗಲೂ ಏನಾದರೂ ಅಡಚಣೆಗಳು ಆಗುತ್ತಲೇ ಇರುತ್ತದೆ ಸುಖ ಇಲ್ಲ ಸಂತೋಷವಿಲ್ಲ ಮಕ್ಕಳು ಓದುತ್ತಾ ಇಲ್ಲ ಮನೆಯ ಅಭಿವೃದ್ಧಿ ಎನ್ನುವುದೇ ಇಲ್ಲ ನಮ್ಮ ಕಡೆ ದಾರಿದ್ರೆ ತಂದುಕೊಟ್ಟಿದೆ ಎಂದು ಹೇಳುತ್ತಾರಲ್ಲ ಆ ರೀತಿ ದಾರಿದ್ರೆ ದುಃಖ ಅವೆಲ್ಲವೂ ಕೂಡ ನಿವಾರಣೆಯಾಗುವುದಕೋಸ್ಕರ.
ಅದ್ಭುತವಾಗಿರುವಂತಹ ಆಕರ್ಷಣೆ ಮಂತ್ರವನ್ನ ನಿಮಗೆ ಹೇಳಿಕೊಡುತ್ತಿದ್ದೇನೆ ಅದು ಸ್ವರ್ಣಾಕರ್ಷಣ ಭೈರವ ಮಂತ್ರ ಎಷ್ಟು ಚೆನ್ನಾಗಿದೆ ಎಂದರೆ ಆ ಮಂತ್ರವನ್ನು ನಾನು 11 ಬಾರಿ ಹೇಳುತ್ತೇನೆ 11 ಬರೆಯು ಕೂಡ ನೀವು ಹಿಂದೆ ಹೋಗಿ ಮತ್ತೆ ಕೇಳಬಹುದು ಪದೇ ಪದೇ ಕೇಳುತಾಯಿರಿ ಸಾಧ್ಯವಾದಷ್ಟು 108 ಬಾರಿ ಕೇಳಿದರೆ ತುಂಬಾ ಒಳ್ಳೆಯದು ಇಲ್ಲ ಎಂದರೆ ನೀವು ಅದನ್ನ ಡೌನ್ ಲೋಡ್ ಮಾಡಿಕೊಂಡು ಕೇಳುತ ಹೋಗಬಹುದು.
ಒಟ್ಟಾರೆಯಾಗಿ ಈ ಸ್ವರ್ಣಾಕರ್ಷಣ ಭೈರವ ಮಂತ್ರ ದಾರಿದ್ರಿಯ ದುಃಖವನ್ನು ದೂರ ಮಾಡಿ ನಮಗೆ ಸಂತೋಷ ವೃದ್ಧಿಯನ್ನು ಮಾಡಿ ಸಂತೋಷದ ಅಭಿವೃದ್ಧಿಯ ಜೊತೆಗೆ ಸುಖದ ಜೀವನವನ್ನು ಕೊಡುವಂತದ್ದು ಈ ಸ್ವರ್ಣಾಕರ್ಷಣ ಭೈರವ ಮಂತ್ರದ ಧ್ಯಾನ ಶ್ಲೋಕವನ್ನು ನಾನು ಹೇಳುತ್ತೇನೆ ಆನಂತರ ಮಂತ್ರವನ್ನು ಹೇಳುತ್ತೇನೆ.
ಓಂ ಕೋಟಿ ಸೂರ್ಯ ಪ್ರತಿಷ್ಠಾಂ ಕುಬೇರ ನಿಲಯಂ ಮಹಾ ಹ ನೇತ್ರತ್ರಿಯಂ ಚತುರ್ ಭಾಹುಂ ಪಾಶಾಮ್ ಕುಶಾಬಂ ಭಯಂ ಶಶಿ ಕಂಡಂ ಚಟಚೂಡಂ ಸ್ವರ್ಣಭರಣಂ ಬೂಷಿತಂ ಸರ್ವಾಭರಣ ಪೂರ್ಣಂ ಶೋಭಿತಂ ಸ್ವರ್ಣ ಭೈರವಂ. ಧ್ಯಾನಂ ಸಮರ್ಪ ಯಾಮಿ ಅತ ಮಂತ್ರಃ ಈಗ ಮಂತ್ರವನ್ನು 11 ಬಾರಿ ಹೇಳುತ್ತೇನೆ ನಾನು.
ಓಂ ಶ್ರೀಮ್ ಆಪತ್ ದುದ್ದರಾಣಾಯ ಅಜಾಮದಳಾಯ ಸ್ವರ್ಣಾಕರ್ಷಣ ಭೈರವಾಯ ಮಮದಾರಿದ್ರ ದ್ವೇಷಣೆ ಸಾನಂದಾಯ ಓಂ ಶ್ರೀ ಮಹಾ ಭೈರವಾಯ ನಮಃ ಈ ಮಂತ್ರವನ್ನು 11 ಬಾರಿ ಹೇಳಿಕೊಳ್ಳಬೇಕು. ನನ್ನ ದಾರಿದ್ರವನ ದೂರ ಮಾಡು ಶರಣಾಕರ್ಷಣ ಭೈರವ ಎಂದು ಭೈರವ ಒಂದು ಬಹಳ ವಿಶೇಷ ಶಕ್ತಿ ಇರುವಂತಹ ದೇವತೆ ಹಾಗಾಗಿ ಪ್ರತಿನಿತ್ಯ ಪ್ರತಿದಿನ ಯಾವುದೇ ಕಾರಣಕ್ಕೂ ತಪ್ಪಿಸಬೇಡಿ.
ಬೆಳಗ್ಗೆ ಸಂಜೆ ಯಾವುದು ಕೂಡ ತೊಂದರೆ ಇಲ್ಲ ಈ ಒಂದು ಮಂತ್ರಗಳನ್ನ ಕೇಳುವುದರಿಂದ ಮಾಟ ಮಂತ್ರ ಕಣ್ ದೃಷ್ಟಿ ಇನ್ನೊಂದು ಮತ್ತೊಂದು ಮಗದೊಂದು ಈ ರೀತಿ ಏನೇನೋ ಇದಿಯೋ ಎಲ್ಲವೂ ಕೂಡ ನಿವೃತ್ತಿಯಾಗಿ ಆ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ ದರಿದ್ರ ದುಃಖಗಳು ನಿವಾರಣೆಯಾಗಿ ಸಂತೋಷದ ಸುಖ ಎನ್ನುವಂಥದ್ದು ನಿಮಗೆ ಪ್ರಾಪ್ತಿಯಾಗುತ್ತದೆ ಸರ್ವಾಕರ್ಷಣ ಭೈರವ ಯಂತ್ರ.
ಮಂತ್ರ ನಿಮಗೆ ಬಹಳ ಒಳ್ಳೆಯ ಫಲವನ್ನು ಕೊಡುತ್ತದೆ ಯಂತ್ರ ಕೂಡ ಇದೆ ಯಂತ್ರ ಮಾಡಿ ಕೊಡುವವರು ಕೂಡ ಇದ್ದಾರೆ ಆದರೆ ಕಡಿಮೆ ಇದ್ದಾರೆ ಯಂತ್ರವನ್ನು ಹಾಕಿಕೊಂಡರೆ ಬಹಳ ಒಳ್ಳೆಯದು ಆದರೆ ಶ್ರಮಪಡುವುದಕ್ಕೆ ಹೋಗಬೇಡಿ ಕೇವಲ ಮಂತ್ರದ ಜಪವನ್ನು ಮಾಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.