ಕುಕ್ಕರ್ ನಲ್ಲಿ ಕವರ್ ಬಳಸಿ ನೋಡಿ ನೀವೆ ಶಾಕ್ ಆಗ್ತೀರಾ .. ಬಾರಿ ಉಳಿತಾಯದ ಟಿಪ್ಸ್..ಎಷ್ಟು ಹಣ ವ್ಯರ್ಥ ಮಾಡಿದ್ದೇವೆ ನೋಡಿ

ಕುಕ್ಕರ್ ನಲ್ಲಿ ಕವರನ್ನು ಇಟ್ಟರೆ ಸಾಕು ಹಣ ಉಳಿತಾಯ ಮಾಡಿದಂತೆ… ಪಾಲಿಥಿನ್ ಕವರನ್ನು ಒಂದು ಬಾರಿಯಾದರೂ ಕುಕ್ಕರ್ನಲ್ಲಿ ಇಟ್ಟು ನೋಡಿ ಇದರಿಂದ ಬಹಳ ಹಣವನ್ನು ಉಳಿತಾಯ ಮಾಡಬಹುದು ಅದು ಹೇಗೆ ಎಂಬುದನ್ನು ಈಗ ತಿಳಿಯುತ್ತಾ ಹೋಗೋಣ ಇದರ ಜೊತೆಗೆ ಇನ್ನೂ ಸಹಾಯ ವಾಗುವಂತಹ ಹೊಸ ಟಿಪ್ಸ್ ಗಳನ್ನು ನೋಡೋಣ.

WhatsApp Group Join Now
Telegram Group Join Now

ಈ ಎಲ್ಲಾ ಟಿಪ್ಸ್ ಗಳಲ್ಲಿಯೂ ಕೂಡ ಹಣದ ಜೊತೆ ಸಮಯವೂ ಕೂಡ ಉಳಿತಾಯವಾಗುತ್ತದೆ. ಮನೆಯಲ್ಲಿ ಹೊಸಪರಗೆಯನ್ನು ತಂದು ಉಪಯೋಗಿಸಬೇಕಾದರೆ ಮಧ್ಯದಲ್ಲಿಯೇ ಕಡ್ಡಿಗಳು ಉದುರಿ ಹೋಗುತ್ತದೆ ಈ ರೀತಿಯಾಗಿ ಉದುರು ಹೋಗುವುದನ್ನು ತಡೆಯುವುದಕ್ಕೆ ನಾವು ಪ್ಲಾಸ್ಟಿಕ್ ಅವರನ್ನು ಬಳಸಿ ಕೊಳ್ಳಬಹುದು.

ಇಲ್ಲಿರುವಂತಹ ಗಡ್ಡಿ ಗಳೆಲ್ಲ ಉದುರಿ ಪೊರಕೆ ಸಣ್ಣದಾಗಿ ಬಿಡುತ್ತದೆ ಈ ರೀತಿ ಆಗದೇ ಇರುವುದಕ್ಕೋಸ್ಕರ ನಾವು ಮನೆಯಲ್ಲಿ ಇರುವಂತಹ ಪಾಲಿಥಿನ್ ಕವರನ್ನು ಉಪಯೋಗಿಸಿಕೊಳ್ಳೋಣ ಈ ಕವರ್ಗಳೆಂದು ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ ಆ ಕವರನ್ನು ತೆಗೆದುಕೊಂಡು ಅದನ್ನು ಮಧ್ಯಕ್ಕೆ ಮಡಚಿ ಅದನ್ನು ಪೊರಕೆಯ ಮೇಲೆ ಇಟ್ಟು ಸುತ್ತಿಕೊಳ್ಳಬೇಕು.

ತಂತಿಯ ಕೆಳಗಡೆಯಲ್ಲಿ ಕಡ್ಡಿಗಳು ಮುರಿದು ಹೋಗುತ್ತಾ ಇರುತ್ತದೆ ಅಲ್ಲಿ ನಾವು ಕವರನ್ನು ಇಟ್ಟು ಗಟ್ಟಿಯಾಗಿ ಸುತ್ತುಕೊಳ್ಳಬೇಕು ಈ ರೀತಿ ನಾವು ಸತ್ತಿದ ನಂತರ ಈ ಕವರ್ ಬಿಚ್ಚಿಕೊಳ್ಳದೆ ಇರುವುದಕ್ಕೋಸ್ಕರ ಇದರ ಮೇಲೆ ನಾವು ಬಿಸಿಯಾಗಿರುವಂತಹ ಚಾಕುವಿನಿಂದ ಅಂಟಿಸಿಕೊಳ್ಳಬಹುದು ಅಥವಾ ಐರನ್ ಬಾಕ್ಸ್ ಅನ್ನು ಬಿಸಿ ಮಾಡಿಕೊಂಡು ಕವರ್ ನ ಸುತ್ತ ಪ್ರೆಸ್ ಮಾಡಿಕೊಳ್ಳಬೇಕು.

ಈ ರೀತಿ ಮಾಡುವುದರಿಂದ ಕವರ್ ತುಂಬಾ ಚೆನ್ನಾಗಿ ಫಿಕ್ಸ್ ಆಗಿ ಬಿಡುತ್ತದೆ ಈ ರೀತಿಯಾಗಿ ನಾವು ಕವರನ್ನು ಪೊರತೆಯನ್ನು ಉಪಯೋಗಿಸುವುದರಿಂದ ಕಡ್ಡಿಗಳು ಹೊರಗೆ ಬರುವುದಿಲ್ಲ ಈ ಪೊರಕೆ ಹೆಚ್ಚಿನ ತಿಂಗಳುಗಳ ಕಾಲ ಬಾಳಿಕೆ ಬರುತ್ತದೆ, ಈಗ ಮತ್ತೊಂದು ಪಾಲಿಥಿನ್ ಕವರನ್ನು ತೆಗೆದುಕೊಂಡು ಕೆಳಗಿನ ಭಾಗವನ್ನು ಕತ್ತರಿಸಿಕೊಳ್ಳಬೇಕು.

ಈ ರೀತಿಯಾಗಿ ಕತ್ತರಿಸಿಕೊಂಡ ನಂತರ ಕವರನ್ನು ನಾನು ಪೂರ್ತಿಯಾಗಿ ಅಗಳ ಮಾಡಿ ಇಟ್ಟುಕೊಂಡಿದ್ದೇನೆ ಈ ರೀತಿ ಅಗಲ ಮಾಡಿದ ನಂತರ ಅದರ ಮೇಲೆ ಅಂಗೈಯನ್ನು ಇಟ್ಟುಕೊಂಡು ಅಂದರೆ ನಮ್ಮ ಎಡಗೈಯನ್ನು ಇಟ್ಟುಕೊಂಡು ಅದರ ಮೇಲೆ ಸುತ್ತ ಮಾರ್ಕ್ ಮಾಡಿಕೊಳ್ಳುವುದಕೋಸ್ಕರ ಸ್ಕೆಚ್ ಪೆನ್ ಅನು ಉಪಯೋಗಿಸುತ್ತಿದ್ದೇನೆ.

ಈ ರೀತಿ ನಾವು ಸ್ವಲ್ಪ ಗ್ಯಾಪ್ ಬಿಟ್ಟು ಮಾಡಿಕೊಳ್ಳಬೇಕು ಈ ರೀತಿ ಮಾಡಿಕೊಂಡ ನಂತರ ಇದನ್ನು ನಾವು ಕತ್ತರಿಸಿಕೊಳ್ಳುವುದಕ್ಕೆ ಎಂದು ಬಿಸಿ ಇರುವ ಚಾಕುವನ್ನು ಉಪಯೋಗಿಸಿಕೊಳ್ಳೋಣ ಚಾಕುವನ್ನು ಬಿಸಿ ಮಾಡಿ ಇದನ್ನು ತೆಗೆದುಕೊಂಡಿದ್ದೇನೆ ಈಗ ಚಾಕುವಿನಿಂದ ಅದನ್ನು ನೀಟಾಗಿ ಕತ್ತರಿಸಿಕೊಳ್ಳುತ್ತಾ ಬರಬೇಕು.

ಅದನ್ನು ನೀಟಾಗಿ ಕತ್ತರಿಸಿ ತೆಗೆದ ನಂತರ ಅದು ಕೈ ಬೆರಳಿನ ಅಚ್ಚೆಯಂತೆ ಇರುತ್ತದೆ ಇದನ್ನು ನಾವು ಈಗ ಹ್ಯಾಂಡ್ ಗ್ಲೌಸ್ ಆಗಿ ಉಪಯೋಗಿಸಿಕೊಳ್ಳಬಹುದು ಒಂದು ರೂಪಾಯಿ ಕೂಡ ಕರ್ಚಿಲ್ಲದೆ ಮನೆಯಲ್ಲಿರುವಂತಹ ಪ್ಲಾಸ್ಟಿಕ್ ಕವರಿಂದ ಇದನ್ನು ನಾವು ಮಾಡಿಕೊಳ್ಳಬಹುದು ಕ್ಲೀನಿಂಗ್ ಕೆಲಸ ಪಾತ್ರೆ ತೊಳೆಯುವಂತದ್ದು.

ತಲೆಗೆ ಡೈಯಾಕುವಂತದ್ದು ಮೆಹಂದಿಯನ್ನು ಹಾಕಿಕೊಳ್ಳುವಂಥದ್ದಿರಬಹುದು ಇದನ್ನೆಲ್ಲ ನಾವು ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು ಕೆಲವರಿಗೆ ಕೆಮಿಕಲ್ ಆಗಿ ಬರುವುದಿಲ್ಲ ಆಗ ಈ ರೀತಿಯಾಗಿ ತಯಾರು ಮಾಡಿ ಹಾಕಿಕೊಂಡಾಗ ತುಂಬಾ ಸುಲಭವಾಗುತ್ತದೆ ಅಷ್ಟೇ ಅಲ್ಲದೆ ನಾವು ಎಲ್ಲಿಯಾದರೂ ಹೋಗಬೇಕು ಎಂದಾಗ.

ಟೂತ್ ಬ್ರಷ್ ಗಳನ್ನು ತೆಗೆದುಕೊಂಡು ಹೋಗುತ್ತಾರೆ ಆಗ ನಾವು ಎಲ್ಲವನ್ನು ಒಟ್ಟಿಗೆ ಇಟ್ಟುಕೊಳ್ಳದೆ ಈ ರೀತಿಯ ಹ್ಯಾಂಡ್ ಗ್ಲೋಸ್ ನಲ್ಲಿ ಒಂದೊಂದರಲ್ಲಿ ಒಂದೊಂದು ಬ್ರಷ್ ಅನ್ನು ಇಡುವುದರಿಂದ ಒಂದಕ್ಕೆ ಒಂದು ಬ್ರಷ್ ಅಂಟುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.