ನಾವು ವ್ಯಾಸಲಿನಿಂದ ಇದನ್ನೆಲ್ಲಾ ಮಾಡಬಹುದೆಂದು ತಿಳಿದಿರಲಿಲ್ಲ..ಈಗಲೇ ಒಲೆ ದುರಸ್ತಿಯಾಗಿದೆ ಹಣ ವೆಚ್ಚ ಮಾಡಬೇಡಿ…

ನಾವು ವ್ಯಾಸಲಿನಿಂದ ಇದನ್ನೆಲ್ಲ ಮಾಡಬಹುದು ಎಂದು ತಿಳಿದಿರಲಿಲ್ಲ… ವ್ಯಾಸ್ಲಿನ್ ಅನ್ನು ನಾವು ಪ್ರತಿನಿತ್ಯ ಬಳಸುತ್ತೇವೆ ಅದರಿಂದ ತುಂಬಾ ಉಪಯೋಗವಿದೆ ಸ್ವಲ್ಪ ವ್ಯಾಸಲಿನ್ ಅನ್ನು ನಿಮ್ಮ ಗ್ಯಾಸ್ ಸ್ಟವ್ ಗೆ ಹಚ್ಚಿ ನೋಡಿ ನೀವೇ ಶಾಕ್ ಆಗುತ್ತೀರಿ ಮಳೆಗಾಲದಲ್ಲಿ ನಾವು ಬೆಂಕಿ ಕಡ್ಡಿಯನ್ನು ಹಚ್ಚೋಣ ಎಂದರೆ ಉರಿಯುವುದೇ ಇಲ್ಲ.

WhatsApp Group Join Now
Telegram Group Join Now

ಆಗ ನೀವು ಸ್ವಲ್ಪ ವ್ಯಾಸ್ಲಿನ್ ಅನ್ನು ಕಡ್ಡಿಗೆ ಹಚ್ಚಿ ಮತ್ತೆ ಹಚ್ಚಿದರೆ ತುಂಬಾ ಚೆನ್ನಾಗಿ ಉರಿಯುತ್ತದೆ ಬಾತ್ರೂಮ್ ನಲ್ಲಿ ಗಾಜಿನ ಕನ್ನಡಿಗಳು ಇದ್ದರೆ ತುಂಬಾ ಗಲೀಜ್ ಆಗುತ್ತವೆ ಮತ್ತು ಕಾರಿನಲ್ಲೂ ಅಷ್ಟೇ, ಸೈಡಲ್ಲಿ ಕೊಟ್ಟಿರುವ ಎರಡು ಕನ್ನಡಿ ಕೊಟ್ಟಿರುತ್ತಾರೆ ಅದು ಕೂಡ ತುಂಬಾನೇ ಗಲೀಜು ಆಗಿರುತ್ತದೆ ನಾವು ಮನೆಯಲ್ಲಿ ಬಳಸುವಂತಹ ಕನ್ನಡಿ ಕೂಡ ತುಂಬಾ ಗಲೀಜಾದಾಗ ನೀವು ಸ್ವಲ್ಪ ವ್ಯಾಸಲಿನ್ ಅನ್ನ ಅದಕ್ಕೆ ಹಚ್ಚಬೇಕು.

ನಂತರ ಒಂದು ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ನ್ಯೂಸ್ ಪೇಪರ್ ಅನ್ನು ಅದರ ಒಳಗಡೆ ಅದ್ದಿ ಸ್ವಲ್ಪವೂ ಕೂಡ ನೀರು ಇಲ್ಲದ ಹಾಗೆ ಇಂಡಿಕೊಳ್ಳಬೇಕು ನಂತರ ಅದರಿಂದ ಕನ್ನಡಿಯನ್ನು ವರಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಕನ್ನಡಿ ತುಂಬಾನೇ ನೀಟಾಗಿ ಶುಚಿಯಾಗುತ್ತದೆ ಮತ್ತು ಒಳ್ಳೆಯ ಶೈನ್ ಕೂಡ ಬರುತ್ತದೆ ನಂತರ ಒಣಗಿರುವಂತಹ ನ್ಯೂಸ್ ಪೇಪರ್ ಅನ್ನು ತೆಗೆದುಕೊಂಡು.

ಮತ್ತೆ ಒರೆಸಿಕೊಳ್ಳಬೇಕು ಅದು ತೆವವಿರಬಾರದು ಕಾರಿನ ಕನ್ನಡಿ ಯು ಕೂಡ ಅಷ್ಟೇ ಇದೇ ರೀತಿಯಾಗಿ ನೀಟಾಗಿ ಇರುತ್ತದೆ. ನಾವು ಪ್ರತಿನಿತ್ಯ ತಲೆ ಬಾಚುವಾಗ ಬಾಚಣಿಗೆಯಲ್ಲಿ ಒಂದಷ್ಟು ಕೂದಲು ಬಂದಿರುತ್ತದೆ ನೀವು ಕೂದಲಿಗೆ ಎಣ್ಣೆಯನ್ನು ಹಾಕಿಲ್ಲ ಎಂದರೆ ಸ್ವಲ್ಪ ವ್ಯಾಸಲಿನ್ ಅನ್ನು ಬಾಚಣಿಗೆಗೆ ಹಚ್ಚಬೇಕು ನಂತರ ತಲೆ ಬಾಚಿಕೊಳ್ಳಬೇಕು ಈ ರೀತಿಯಾಗಿ ಮಾಡುವುದರಿಂದ ಕೂದಲು ಸಿಕ್ಕು ಕೂಡ ಇರುವುದಿಲ್ಲ.

ಕೂದಲು ಉದುರುವುದು ಇಲ್ಲ ಕೆಳಗಿನ ಕೂದಲಿಗೆ ಎಣ್ಣೆಯನ್ನು ಹಚ್ಚಿಲ್ಲ ಎಂದರೆ ಅದಕ್ಕೆ ಸ್ವಲ್ಪ ವ್ಯಾಸ್ಲಿನನ್ನು ಹಚ್ಚಿಕೊಂಡರೆ ಅಷ್ಟು ಕೂದಲು ಉದುರುವುದಿಲ್ಲ. ಬೀಗ ಹಾಕೋಣ ಎಂದರೆ ಅದು ಆಗುತ್ತಾ ಇಲ್ಲ ತುಂಬಾ ಗಟ್ಟಿಯಾಗಿ ಬಿಟ್ಟಿದೆ ತಿರುಗುತ್ತಲೇ ಇಲ್ಲ ನೀವು ಈ ರೀತಿ ಗಟ್ಟಿಯಾಗಿ ಜಾಮ್ ಆಗಿದೆ ಎಂದಾಗ ಸ್ವಲ್ಪ ವ್ಯಾಸಲಿನ್ ಅನ್ನು ಹಾಕಿ ಹಚ್ಚಿಬಿಡಬೇಕು.

ಈ ರೀತಿಯಾಗಿ ಮಾಡಿ ಡೋರ್ ಗೆ ಲಾಕ್ ಮಾಡಿದ್ದಿರಾ ಎಂದರೆ ಅದು ಸರಿಯಾಗಿ ಲಾಕ್ ಆಗುತ್ತದೆ. ಪ್ರತಿನಿತ್ಯ ನಾವು ಮಿಕ್ಸಿ ಜಾರನ್ನು ಬಳಸುತ್ತಲೇ ಇರುತ್ತೇವೆ ಪ್ರತಿನಿತ್ಯ ಬಳಸುವುದರಿಂದ ಒಂದೊಂದು ಬಾರಿ ಎದು ಗಟ್ಟಿಯಾಗಿ ಬಿಡುತ್ತದೆ. ನೀವು ಬಡ್ಸಿಗೆ ಸ್ವಲ್ಪ ವ್ಯಾಸ್ಲಿನ್ ಅನ್ನು ಹಚ್ಚಿಕೊಂಡು ಅದನ್ನು ಹಿಂದೆ ಹಚ್ಚಿ ಸ್ವಲ್ಪ ಸಮಯ ಬಿಡುವುದರಿಂದ.

ಅದು ಗಟ್ಟಿಯಾಗಿ ಜಾಮ್ ಆಗಿರುವುದು ಲೂಸಾಗಿ ಬಿಡುತ್ತದೆ ಮಿಕ್ಸಿ ಜಾರು ಕೂಡ ಸರಿ ಹೋಗುತ್ತದೆ, ನಾವು ಕಿವಿಗಳಿಗೆ ಒಲೆಯನ್ನು ಹಾಕುತ್ತಾ ಇರುವುದರಿಂದ ಅದು ಡ್ರೈ ಆಗಿಬಿಟ್ಟಿರುತ್ತದೆ ಮತ್ತು ಕೆಲವೊಬ್ಬರಿಗೆ ಏನಾಗುತ್ತದೆ ಎಂದರೆ ಎರಡು ದಿನ ಬಿಟ್ಟರೆ ಕಿವಿಯ ತೂತು ಮುಚ್ಚು ಹೋದ ಹಾಗೆ ಆಗುತ್ತದೆ.

ಮತ್ತೆ ನೀವು ಓಲೆಯನ್ನು ಹಾಕಿಕೊಳ್ಳಬೇಕಾದರೆ ನೋವಾಗಬಾರದು ಎಂದರೆ ಮತ್ತು ಅಲ್ಲಿ ಡ್ರೈನೆಸ್ ಹೋಗಬೇಕು ಎಂದರೆ ಒಂದು ಸ್ವಲ್ಪ ಬ್ಯಾಟರಿನನ್ನು ಹಚ್ಚಿಕೊಳ್ಳಿ ಆಗ ನಿಮಗೆ ಈ ರೀತಿಯಾಗಿ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]