ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಜಾಗವಿಲ್ಲ ಬಳೆ ಇದ್ದರೆ ಸಾಕು ಬುದ್ದಿವಂತ ಮಹಿಳೆಯರಿಗೆ ವಿಶೇಷ ಟಿಪ್ಸ್ ಇದು

ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಜಾಗವಿಲ್ಲ ಬಳೆ ಇದ್ದರೆ ಸಾಕು… ಸೇಫ್ಟಿ ಪಿನ್ ಅನ್ನು ನಾವು ಸೀರೆ ಮತ್ತು ವೇಲಿಗೆ ಉಪಯೋಗಿಸುತ್ತೇವೆ ಆದರೆ ಅದು ಸೀರೆಗೆ ಸಿಕ್ಕಿಹಾಕಿಕೊಂಡರೆ ತೆಗೆಯುವುದಕ್ಕೆ ತುಂಬಾ ಕಷ್ಟವಾಗುತ್ತದೆ ಅದು ನೂಲಿನಲ್ಲಿ ಸಿಕ್ಕಿಹಾಕಿಕೊಂಡಾಗ ಅದನ್ನು ಕಷ್ಟಪಟ್ಟು ಎಳೆದು ತೆಗೆಯಬೇಕಾಗುತ್ತದೆ ಆಗ ಸೀರೆ ಡ್ಯಾಮೇಜ್ ಆಗುತ್ತದೆ.

WhatsApp Group Join Now
Telegram Group Join Now

ಹೊಸ ಸೀರೆ ಡ್ಯಾಮೇಜ್ ಆದರೆ ತುಂಬಾ ಬೇಜಾರಾಗುತ್ತದೆ ಸೀರಿಯಲ್ ಹರಿದು ಹೋಗುತ್ತದೆ ಆದರೆ ಪಿನ್ ಮಾತ್ರ ಬರುವುದಿಲ್ಲ ಹಾಗಾಗಿ ಸೀರಿಯ ಪಿನ್ನಿಗೆ ಕೆಳಗಡೆ ಭಾಗದಲ್ಲಿ ದಪ್ಪದಾಗಿ ನೈಲ್ ಪಾಲಿಶನ್ನು ಹಚ್ಚಬೇಕು ಪಿನ್ನಿಗೆ ನೇಲ್ಪಾಲಿಷ್ ಹಾಕುವದರಿಂದ ಮಧ್ಯದಲ್ಲಿರುವ ಗ್ಯಾಪ್ ಮುಚ್ಚಿಕೊಳ್ಳುತ್ತದೆ ಸೀರೆಗೆ ಪಿನ್ ಹಾಕುವಾಗ ಅದು ಸಿಕ್ಕಿಹಾಕಿಕೊಳ್ಳುವುದಿಲ್ಲ.

ಎರಡು ಭಾಗಕ್ಕೂ ಕೂಡ ನೈಲ್ ಪಾಲಿಶನ್ನು ಹಾಕಬೇಕು ನೈಲ್ ಪಾಲಿಶ್ ಒಣಗಿದ ನಂತರ ಸೀರೆಗೆ ಪಿನ್ನನ್ನು ಹಾಕುವುದರಿಂದ ಸೀರೆಗೆ ಪಿನ್ನು ಸಿಕ್ಕಿಹಾಕಿಕೊಳ್ಳುವುದಿಲ್ಲ ಸುಲಭವಾಗಿ ಸೀರೆಗೆ ಪಿನ್ನನ್ನು ಹಾಕಿ ತೆಗೆಯಬಹುದು ಸ್ವಲ್ಪ ಕೂಡ ಸೀರೆಯಾಗುವುದಿಲ್ಲ ಕೆಲವೊಂದಿಷ್ಟು ಬೀಟ್ಸ್ ಗಳನ್ನು ತೆಗೆದುಕೊಂಡು ಸೀರಿಯಬಿನ್ನೆಗೆ ಹಾಕಿ ಕೂಡ ಉಪಯೋಗಿಸಿಕೊಳ್ಳಬಹುದು ಆಗ ಕೂಡ ಸೀರೆ ಡ್ಯಾಮೇಜ್ ಆಗುವುದಿಲ್ಲ,

ಪಿನ್ ಬಂಚಿನಲ್ಲಿ ಕೊಟ್ಟಿರುವಂತಹ ಎಲ್ಲಾ ಪಿನ್ ಗಳನ್ನು ನಾವು ಒಂದೇ ಪಿನಿಗೆ ಹಾಕಿ ಇಟ್ಟಿರುತ್ತೇವೆ ಆದರೆ ಒಂದು ಮಧ್ಯದಲ್ಲಿರುವ ಪಿನ್ನನ್ನು ತೆಗೆಯಬೇಕು ಎಂದರೆ ಎಲ್ಲಾ ಪಿನ್ ಅನ್ನು ತೆಗೆಯಬೇಕು ಮತ್ತೆ ತೆಗೆದ ನಂತರ ಅದನ್ನೆಲ್ಲ ಕೂಡ ಹಾಗೆ ಹಾಕಬೇಕಾಗುತ್ತದೆ ಆಗ ಸಮಯ ಕೂಡ ವ್ಯರ್ಥವಾಗುತ್ತದೆ ಒಂದು ಬಳೆಯನ್ನು ತೆಗೆದುಕೊಂಡು ಅದರ ಒಳಗಡೆ ಎಲ್ಲಾ ಪಿನ್ನುಗಳನ್ನು ಹಾಕಿ ಇಡುವುದರಿಂದ.

ನಮಗೆ ಯಾವ ಸೈಜಿನ ಪಿನ್ ಬೇಕು ಅದನ್ನು ನಾವು ಸುಲಭವಾಗಿ ತೆಗೆಯಬಹುದು ಇದನ್ನು ನಾವು ಎಲ್ಲಿಯಾದರೂ ಹೊರಗಡೆ ಹೋಗಬೇಕಾದರೂ ಕೂಡ ಈ ರೀತಿಯಾಗಿ ಮಾಡಿಕೊಂಡು ಹೋಗಬಹುದು ಅದು ಸುಲಭವಾಗಿ ನಮಗೆ ತೆಗೆದುಕೊಂಡು ಹೋಗುವುದಕ್ಕೆ ಆಗುತ್ತದೆ, ಸ್ಟಿಕರ್ ಮುಗಿದ ನಂತರ ಅದರ ಪ್ಯಾಕೆಟ್ ಅನ್ನು ಬಿಸಾಕುತ್ತೇವೆ ಅದನ್ನು ಬಿಸಾಕುವ ಬದಲು.

ಬೇಕಾದರೆ ಈ ರೀತಿಯಾಗಿ ಉಪಯೋಗಿಸಬಹುದು ಎರಡು ಕಡೆ ಸ್ಟಾರ್ ಪ್ಲಸ್ ಪಿನ್ ಗಳನ್ನು ಮಾಡಿಕೊಳ್ಳಿ ಅದು ಆಗಲಿಲ್ಲ ಎಂದರೆ ಸ್ವಲ್ಪ ಪ್ಲಾಸ್ಟರ್ ಕೂಡ ಅಂಟಿಸಬಹುದು ಒಂದು ಭಾಗದಲ್ಲಿ ಅದು ತೆರೆದಿರುತ್ತದೆ ಆ ಭಾಗದಲ್ಲಿ ಹಾಗೆಯೇ ಬಿಟ್ಟು ಅದರ ಒಳಗಡೆ ನಮ್ಮ ಎಟಿಎಂ ಕಾರ್ಡ್ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ಗಳನ್ನು ಇಡಬಹುದು ಕಾಡುಗಳನ್ನು ನಾವು ಬೇರೆ ಕಡೆ ಇಟ್ಟು ಮರೆತು ಬಿಡುತ್ತೇವೆ.

ಅರ್ಜೆಂಟ್ ನಲ್ಲಿ ಹುಡುಕಿದರೂ ಸಿಗುವುದಿಲ್ಲ ಈ ರೀತಿ ಎಲ್ಲಾ ಕಾಡುಗಳನ್ನು ಈ ಪ್ಯಾಕೆಟ್ನ ಒಳಗಡೆ ಹಾಕಿ ಪರ್ಸಿನಲ್ಲಿ ಇಡುವುದರಿಂದ ಎಲ್ಲಾ ಕಾರ್ಡ್ಗಳು ಕೂಡ ಒಂದೇ ಕಡೆ ಸಿಗುತ್ತದೆ, ನಾವು ಗಮ್ ಟೇಪ್ ಅನ್ನು ಉಪಯೋಗಿಸುತ್ತ ಇರುತ್ತೇವೆ ಆದರೆ ಅದರ ಕೊನೆಯಲ್ಲಿದೆ ಎಂದು ಹುಡುಕುವುದಕ್ಕೆ ತುಂಬಾನೇ ಕಷ್ಟವಾಗುತ್ತದೆ ಹಾಗಾಗಿ ಗಮ್ ಟೇಪನ್ನು ಉಪಯೋಗಿಸಿದ.

ನಂತರ ತುದಿಗೆ ಸೇಫ್ಟಿ ಪಿನ್ ಅನ್ನು ಹಾಕಿ ಇಡುವುದರಿಂದ ಮತ್ತೊಮ್ಮೆ ಉಪಯೋಗಿಸಬೇಕಾದರೆ ತುಂಬಾ ಸುಲಭವಾಗಿ ತೆಗೆದುಕೊಳ್ಳಬಹುದು, ಒಂದೊಂದು ಬಾರಿ ಬೆಂಕಿ ಪಟ್ಟಣ ತೇವವಾಗಿರುತ್ತದೆ ಎಷ್ಟು ಗೀಚಿದರು ಹತ್ತುವುದಿಲ್ಲ ಅದಕ್ಕೆ ಸ್ವಲ್ಪ ಪೌಡರ್ ಅನ್ನು ಹಾಕಿ ಕೈಯಿಂದ ಉಜ್ಜಿ ತೇವಾಂಶ ಇದ್ದರೆ ಪೌಡರ್ ಹೀರಿಕೊಳ್ಳುತ್ತದೆ ನಂತರ ನೀವು ಕಡ್ಡಿಯಿಂದ ಗಿರಿದರೆ ಸಾಕು ಬೇಗನೆ ಹತ್ತಿಕೊಳ್ಳುತ್ತದೆ.

ಮಳೆಗಾಲದಲ್ಲಿ ಬಟ್ಟೆ ಸರಿಯಾಗಿ ಒಣಗುವುದಿಲ್ಲ ಒಣಗದೆ ಇದ್ದರೆ ಬಟ್ಟೆಯಲ್ಲ ಕೆಟ್ಟ ವಾಸನೆ ಬರುತ್ತಾ ಇರುತ್ತದೆ ಅಥವಾ ಕೆಲವೊಂದು ಹೊಸ ಬಟ್ಟೆಗಳು ಗೌನ್ ಕುರ್ತಾ ಅವುಗಳು ಒಂದು ರೀತಿಯಾಗೆ ವಾಸನೆ ಬರುತ್ತಿರುತ್ತದೆ ಆ ರೀತಿಯಾಗಿ ಇದ್ದಾಗ ಒಂದು ಟಿಶ್ಯೂ ಪೇಪರ್ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪೌಡರ್ ಅನ್ನು ಹಾಕಿಕೊಳ್ಳಿ ಮನೆಯಲ್ಲಿ ನೀವು ಯಾವ ಪೌಡರ್ ಅನ್ನು ಮುಖಕ್ಕೆ ಎಂದು ಉಪಯೋಗಿಸುತ್ತೀರಾ.

ಅದನ್ನೇ ತೆಗೆದುಕೊಂಡರೆ ಸಾಕು ನಂತರ ಇದಕ್ಕೆ ಎರಡು ಹನಿಯಷ್ಟು ಕಂಫರ್ಟ್ ಅನ್ನು ಹಾಕಿ ಮಿಶ್ರಣ ಮಾಡಿ ಪೇಪರ್ ಅನ್ನು ಫೋಲ್ಡ್ ಮಾಡಿ ಈ ಪೇಪರನ್ನು ಬಟ್ಟೆಯ ಮಧ್ಯದಲ್ಲಿ ಇಟ್ಟು ಬಟ್ಟೆಯನ್ನು ಮಡಚಿ ಇಡುವುದರಿಂದ ಬಟ್ಟೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಅದು ಕಡಿಮೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]