ಮೇಕಪ್ ಗೂ ಲಂಗ್ ಕ್ಯಾನ್ಸರ್ ಬ್ಯೂಟಿ ಪಾರ್ಲರ್ ಹೋದ್ರೆ ಹುಷಾರ್ ಬ್ಯೂಟಿ ಸಲೂನ್ ನಲ್ಲಿ ಜವರಾಯ..

ಅತಿಯಾದ ಮೇಕಪ್ ನಿಂದಲೂ ಬರುತ್ತೆ ಲಂಗ್ ಕ್ಯಾನ್ಸರ್…. ಕ್ಯಾನ್ಸರ್ ಕಾಯಿಲೆಯನ್ನು ಅದರಲ್ಲಿಯೂ ಕೂಡ ಲಂಗ್ ಕ್ಯಾನ್ಸರನ್ನು ನೀವು ಹಗುರವಾಗಿ ಪರಿಗಣಿಸಿದರೆ ಈ ಕಥೆಯನ್ನು ನೀವು ಸಂಪೂರ್ಣವಾಗಿ ಕೇಳಲೇಬೇಕಾಗುತ್ತದೆ ಏಕೆಂದರೆ ಇತ್ತೀಚಿಗೆ ಕನ್ನಡ ನಾಡು ಕಂಡಂತಹ ಶ್ರೇಷ್ಠ ನಿರೂಪಕಿ ಅಗಲಿಕೆಯ ಕಾರಣ ಅಷ್ಟಿಷ್ಟಲ್ಲ ಅವರಿಗೂ ಕೂಡ ಲಂಗ್ ಕ್ಯಾನ್ಸರ್ ಬಂದಿತ್ತು.

WhatsApp Group Join Now
Telegram Group Join Now

ಆದರೆ ಲಂಗ್ ಕ್ಯಾನ್ಸರ್ ಯಾವೆಲ್ಲ ಕಾರಣಕ್ಕೆ ಬರುತ್ತದೆ ಎನ್ನುವ ಅಚ್ಚರಿ ಮಾಹಿತಿಗಳಿಗ ಹೊರಗೆ ಬಿದ್ದಿರುವಂತದ್ದು ಪ್ರಖ್ಯಾತ ವೈದ್ಯರುಗಳು ರಿಸರ್ಚ್ವರ್ ಗಳು ಇದನ್ನು ರಿಸರ್ಚ್ ಮಾಡಿ ಈ ರೀತಿಯಾದಂತಹ ಒಂದು ಮಾಹಿತಿಯನ್ನು ಹೊರ ಹಾಕಿದ್ದಾರೆ ಹಾಗಾಗಿ ಅನೇಕ ಸಂಶಯಗಳು ಈಗ ಹೊರಗೆ ಬರುತ್ತಿದೆ ಕಾರಣಗಳು ಇದಕ್ಕೆ ಸಿಗುತ್ತಾ ಇರುವಂತದ್ದು.

ನಿಮಗೆಲ್ಲಾ ಗೊತ್ತಿರಬಹುದು ಅಪರ್ಣ ಅವರ ಸಾವು ಯಾತನೆಯನ್ನ ದಿನಪೂರ್ತಿ ಅವರ ಕುಟುಂಬದವರು ನೋವಿನಿಂದಲೇ ಕಳೆಯುತ್ತಿದ್ದಾರೆ ನೋವಿನ ದಿನಗಳಲ್ಲಿ ದೂಡುತ್ತಾ ಇದ್ದಾರೆ ಪ್ರತಿಕ್ಷಣ ಶ್ವಾಸಕೋಶದ ಕ್ಯಾನ್ಸರ್ ಅನ್ನು ಪ್ರಚಲಿಸುತ್ತಾ ಬರುತ್ತಾ ಇದ್ದಾರೆ ಹೇಳದೆ ಕಾರಣವನ್ನು ಕೊಡದೆ ದೂರದ ಊರಿಗೆ ಕರೆದು ಒಯ್ಯುವ ಕ್ಯಾನ್ಸರ್ ನ ಬಗ್ಗೆ ಎಲ್ಲರೂ ಕೂಡ ಆತಂಕ ಪಡಬೇಕಾದ ಅಗತ್ಯವಿದೆ.

ಏಕೆಂದರೆ ಎಲ್ಲರೂ ಕೂಡ ಎಚ್ಚರಿಕೆಯಿಂದ ಇರಬೇಕು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಜೊತೆಗೆ ಇನ್ನು ಈ ಲಂಗ್ ಕ್ಯಾನ್ಸರ್ ಗೆ ಕಾರಣಗಳು ಏನು ಎನ್ನುವುದನ್ನು ಹುಡುಕುತ್ತಾ ಹೋಗುವುದಾದರೆ ಇನ್ನು ಅಚ್ಚರಿಯ ವಿಷಯಗಳು ನಮಗೆ ಹೊರಗೆ ಬರುತ್ತಿರುವಂಥದ್ದು ಇದರಿಂದ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ ನಿಮಗೆಲ್ಲ ಗೊತ್ತೇ ಇದೆ ಯಾಕೆಲ್ಲ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂದು.

ಆದರೆ ಈ ಕಾರಣ ಮಾತ್ರ ಆಘಾತಕಾರಿಯಾಗಿದೆ ಇತ್ತೀಚಿಗೆ ಇದರ ಬಗ್ಗೆ ಅನೇಕ ಚರ್ಚೆಗಳು ಶುರುವಾಗುತ್ತಾ ಇದೆ ಅನೇಕ ಮಾತುಕತೆಗಳು ಶುರುವಾಗುತ್ತಇದೆ ವೈದ್ಯಕೀಯ ಲೋಕದಲ್ಲೇ ಈ ರೀತಿಯಾದಂತಹ ಕಾರಣಗಳನ್ನು ಹೊರಹಾಕಲಾಗುತ್ತಿದೆ ಲಂಗ್ ಕ್ಯಾನ್ಸರ್ ಗೆ ಧೂಮಪಾನ ತಂಬಾಕು ಅಥವಾ ಇತರರು ಸೇದುತ್ತಿರುವಂತಹ ಹೊಗೆಯನ್ನ ನಾವು ಸೇವನೆ ಮಾಡಿದರೆ ಪ್ಯಾಸೀವ್ಸ್ ಸ್ಮೋಕರ್ ಗಳಾಗಿದ್ದರೆ.

ಜೊತೆಗೆ ಕ್ಯಾಡ್ಮಿಯಂ ನಿಕ್ಕಲ್ ಡೀಸೆಲ್ ಹೊಗೆಯಂತಹ ಪದಾರ್ಥಗಳಿಗೆ ನಮ್ಮ ದೇಹವನ್ನು ಹೋಗಿಕೊಂಡರೆ ಕ್ಯಾನ್ಸರ್ ಬರುತ್ತದೆ ಎನ್ನುವ ಮಾಹಿತಿ ಇತ್ತು ಆದರೆ ಇದೀಗ ಕ್ಯಾನ್ಸರ್ ಗೆ ಮತ್ತೊಂದು ಕಾರಣ ಬಯಲಾಗಿದೆ ಈ ಕಾರಣವನ್ನು ಕೇಳುತ್ತಿದ್ದರೆ ಮಹಿಳೆಯರೆಲ್ಲರೂ ಕೂಡ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಜೊತೆಗೆ ಮಹಿಳೆಯರಿಗೆ ಕಳವಳ ಉಂಟು ಮಾಡಿದೆ.

ಇದರ ಜೊತೆಗೆ ದೊಡ್ಡ ಶಾಕ್ ಅನ್ನು ಕೊಟ್ಟಿರುವಂಥದ್ದು ನಾವೆಲ್ಲರೂ ಕೂಡ ಇದೆ ಅಪರ್ಣ ಅವರ ಸಾವಿನ ಬಗ್ಗೆ ಸಾಕಷ್ಟು ಚರ್ಚೆಯನ್ನ ಮಾಡಿದವು ಅವರ ಜೀವನ ಹೇಗಿತ್ತು ಶಿಸ್ತುಬದ್ಧ ಆಹಾರ ಶೈಲಿ ಶಿಸ್ತುಬದ್ಧ ನೀತಿ ಆದರೆ ಲಂಗ್ ಕ್ಯಾನ್ಸರ್ ಬರುವುದಕ್ಕೆ ಯಾವ ಕಾರಣವಿದೆ ಅವರು ಧೂಮಪಾನವನ್ನು ಮಾಡುತ್ತಿರಲಿಲ್ಲ ಅಸಿನಿ ಕ್ಯಾಡೆನಿಮ್ ಈ ರೀತಿಯಾದಂತಹ ಯಾವುದೇ ರೀತಿಯ ಹೊಗೆನು ಕುಡಿಯುವುದಾಗಲಿ.

ಪ್ಯಾಚ್ ಸ್ಮೋಕರ್ ಗಳಾಗಲಿ ಅದು ಯಾವುದು ಕೂಡ ಇರಲಿಲ್ಲ ರಂಗಭೂಮಿ ಕಲಾವಿದೆಯಾಗಿದ್ದರು ಶಿಸ್ತು ಬದ ಜೀವನವನ್ನು ನಡೆಸಿದ್ದರು ಆದರೆ ನೀವೆಲ್ಲರೂ ಕೂಡ ಅಂದುಕೊಂಡಿರುವ ಹಾಗೆ ಕ್ಯಾನ್ಸರ್ ಕೇವಲ ಧೂಮಪಾನ ಮದ್ಯಪಾನ ಮಾಡುವುದರಿಂದ ಬರುತ್ತದೆ ಎಂದು ಆದರೆ ಇನ್ನೊಂದು ಅಚ್ಚರಿಯ ಮಾಹಿತಿ ಏನು ಎಂದರೆ ಕ್ಯಾನ್ಸರ್ ಬರುವುದಕ್ಕೆ ಮತ್ತೊಂದು ಕಾರಣವಿದೆ.

ಮೇಕಪ್ ಅನ್ನು ಮಾಡಿಕೊಳ್ಳುವುದರಿಂದ ಕೂಡ ಕ್ಯಾನ್ಸರ್ ಬರುತ್ತದೆಯಂತೆ ಜೊತೆಗೆ ಹೆಚ್ಚಾಗಿ ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಕೂಡ ಬರುತ್ತದೆ ಅದು ಕೂಡ ಅವರು ಪ್ರತಿನಿತ್ಯ ಹೋಗುತ್ತಾ ಇದ್ದರೆ ಬ್ಯೂಟಿ ಪಾರ್ಲರ್ಗಳಿಗೆ ಆಗ ಕೂಡ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.