ಶ್ರೀ ಮಹಾವಿಷ್ಣು ಹೇಳಿದ್ದಾರೆ ಗಂಡು ಸಂತಾನ ಆಗೋಕೆ ಈ ರೀತಿ ಮಾಡಬೇಕು ಎಂದು..ಪಾರ್ವತಿ ಶಿವನಿಗೆ ಕೇಳಿದ ಮೂರು ಪ್ರಶ್ನೆಗಳು

ಶ್ರೀ ಮಹಾವಿಷ್ಣು ಹೇಳಿದ್ದಾರೆ ಗಂಡು ಸಂತಾನ ಆಗೋಕೆ ಈ ರೀತಿ ಮಾಡಬೇಕು ಎಂದು.. ಒಂದು ಬಾರಿ ಪಾರ್ವತಿ ದೇವಿ ಶಿವನ ಬಳಿ ಹೋಗಿ ಪ್ರಭು ನನಗೆ ಮೂರು ಪ್ರಶ್ನೆಗಳು ಇದೆ ಅವುಗಳಿಗೆ ನೀವೇ ಉತ್ತರ ಕೊಡಬೇಕು ನನ್ನ ಮೊದಲನೇ ಪ್ರಶ್ನೆ ಯಾವ ಹೆಣ್ಣಿನ ಭಾಗ್ಯದಲ್ಲಿ ಗಂಡು ಸಂತಾನ ಇರುವುದಿಲ್ಲ ಎರಡನೇ ಪ್ರಶ್ನೆ ಯಾವ ಆಭರಣ ಧರಿಸುವುದರಿಂದ ಹೆಣ್ಣಿಗೆ ದುಃಖಕರವಾದ ಸಾವು ಸಂಭವಿಸುತ್ತದೆ.

WhatsApp Group Join Now
Telegram Group Join Now

ಮೂರನೇ ಪ್ರಶ್ನೆ ಯಾವ ಹೆಣ್ಣಿಗೆ ಸ್ವರ್ಗಲೋಕ ಪ್ರಾಪ್ತಿ ಆಗುತ್ತದೆ ದಯವಿಟ್ಟು ಉತ್ತರಿಸಿ ಎಂದು ಕೇಳಿದರು ಆಗ ಮಹದೇಶ್ವರ ದೇವಿ ನಿನ್ನ ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ಒಂದು ಚಿಕ್ಕ ಕಥೆಯ ಮೂಲಕ ಕೊಡ್ತೀನಿ ದಟ್ಟವಾದ ಅರಣ್ಯಗಳ ಮಧ್ಯ ಒಂದು ಸುಂದರವಾದ ಗ್ರಾಮವಿತ್ತು ಆ ಗ್ರಾಮದ ಮುಖ್ಯಸ್ಥನ ಹೆಂಡತಿ ಗಯ್ಯಾಳಿ ಹಾಗೂ ಕೆಟ್ಟ ಸ್ವಭಾವದವಳು.

ಆಕೆಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಸೊಸೆಯಂದಿರು ಹಿರಿಮಗಳಿಗೆ ಒಬ್ಬ ಗಂಡು ಮಗ ಕಿರಿಯ ಮಗನಿಗೆ ಒಬ್ಬ ಹೆಣ್ಣುಮಗಳು ಇದ್ದಳು ಹಿರಿಯ ಸೊಸೆ ಕೂಡ ಅತ್ತೆಯಂತೆ ಗಯ್ಯಾಳಿ ಹಾಗೂ ಕೆಟ್ಟ ಸ್ವಭಾವದವಳು ಕಿರಿಯ ಸೊಸೆ ಮಾತ್ರ ಅಮಾಯಕಿ ಹಾಗೂ ಶಾಂತ ಸ್ವಭಾವದವಳು ಅತ್ತೆ ಹಾಗೂ ಹಿರಿಯ ಸೊಸೆಯ ಗುಣಸ್ವಭಾವಗಳು ಒಂದೇ ಆದುದರಿಂದ ಅವರಿಬ್ಬರಿಗೂ ಹೊಂದಾಣಿಕೆ ಇರುತ್ತಿತ್ತು.

ಅತ್ತೆಗೆ ಹಿರಿಯ ಸೊಸೆ ಎಂದರೆ ಇಷ್ಟ ಆ ಕಾರಣದಿಂದ ಹಿರಿಯ ಸೊಸೆ ಹಾಗೂ ಅತ್ತೆ ಇಬ್ಬರು ಸೇರಿಕೊಂಡು ಕಿರಿಯ ಸೊಸೆಗೆ ಹಿಂಸೆಯನ್ನು ಕೊಡುತ್ತಿದ್ದರು ಗಂಡು ಸಂತಾನ ಇಲ್ಲ ಎಂದು ಕಿರಿಯ ಸೊಸೆಯನ್ನು ಪೀಡಿಸುತ್ತಾ ಇದ್ದರು ಅತ್ತೆಯನ ಮೆಚ್ಚಿಸುವುದಕ್ಕೆ ಕಿರಿಯ ಸೊಸೆ ಬೆಳಗ್ಗೆ ಬೇಗ ಎದ್ದು ಎಲ್ಲಾ ಕೆಲಸವನ್ನು ಸ್ವಲ್ಪವೂ ಕೂಡ ಕುಳಿತುಕೊಳ್ಳದೆ ರಾತ್ರಿಯವರೆಗೂ ವಿಶ್ರಾಂತಿ ಪಡೆಯದೆ ಮನೆ ಕೆಲಸವನ್ನು ಮಾಡುತ್ತಾ ಇದ್ದಳು.

ಆದರೂ ಕೂಡ ಅವಳನ್ನು ಮೆಚ್ಚಿಕೊಳ್ಳುವುದನ್ನು ಪಕ್ಕಕ್ಕೆ ಇಟ್ಟರು ಚುಚ್ಚುವ ಮಾತುಗಳನ್ನ ಅಡಿ ಇಬ್ಬರು ಕೂಡ ಅವಳಿಗೆ ನೋವನ್ನ ಕೊಡುತ್ತಿದ್ದರು ಒಂದು ದಿನ ಅತ್ತೆ ಕಿರಿಯ ಸೊಸೆಗೆ ನೋಡೇ ನಾವೆಲ್ಲ ದೇವಸ್ಥಾನಕ್ಕೆ ಹೊರಟಿದ್ದೀವಿ ನೀನು ಮನೆ ಕೆಲಸವನ್ನು ಮಾಡಿ ನಾವು ಬರುವುದರ ಒಳಗಡೆ ಅಡುಗೆಯನ್ನು ಮಾಡಿ ಇಡುವ ಒಂದು ಅಗಲು ಅನ್ನವನ್ನು ಕೂಡ ಖರ್ಚು ಮಾಡಬೇಡ ಎಂದು ನೀನು ಕೂಡ ತಿನ್ನಬೇಡ ಗೊತ್ತು ತಾನೆ ನಾವು ತಿಂದು ಉಳಿದಿರುವುದನ್ನು ನೀನು ತಿನ್ನಬೇಕು ಎಂದು ಹೇಳಿ ಹೋದಳು.

ಕಿರಿಯ ಸೊಸೆ ಮನೆಯ ಕೆಲಸವನ್ನೆಲ್ಲ ಮಾಡಿ ಅಡುಗೆಯನ್ನು ಮಾಡಿ ಮುಗಿಸಿದಳು ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದಂತಹ ಶಬ್ದ ಕೇಳಿಸಿತು ದೇವಸ್ಥಾನಕ್ಕೆ ಹೋದವರು ಮನೆಗೆ ಬಂದಿರಬೇಕು ಎಂದು ಹೇಳಿ ಬಾಗಿಲನ್ನು ತೆಗೆದಳು ಆದರೆ ಅಲ್ಲಿ ಬಂದಿದ್ದವರು ಒಬ್ಬ ಸಾಧು ತಾಯಿ ನನಗೆ ತುಂಬಾ ಹಸಿವಾಗುತ್ತಾ ಇದೆ ನನಗೆ ಚೂರು ಊಟ ಕೊಡು ನೀನು ದೀರ್ಘಕಾಲ ಸುಮಂಗಲಿಯಾಗಿ ಬದುಕುತ್ತೀಯಾ ಎಂದ ಆ ಸನ್ಯಾಸಿ.

ಕಿರಿಯ ಸೊಸೆಯ ಹೆಸರು ಸುಕನ್ಯ ಎಂದು ಅವಳು ತುಂಬಾ ಒಳ್ಳೆಯವಳು ಆದರೆ ಅತ್ತೆ ಎಂದರೆ ಭಯ ಜಾಸ್ತಿ ಅತ್ತೆ ಹೋಗುವುದಕ್ಕಿಂತ ಮೊದಲು ಒಂದು ಅಗಳು ಅನ್ನವನ್ನು ಕೂಡ ಖರ್ಚು ಮಾಡಬೇಡ ಎಂದು ಹೇಳಿ ಹೋಗಿದ್ದಳು ಏನು ಮಾಡುವುದು ಎಂದು ಸುಕನ್ಯಾ ಸ್ವಲ್ಪ ಸಮಯ ಯೋಚನೆ ಮಾಡಿದಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]