ಬಜೆಟ್ ಬೆನ್ನಲ್ಲೇ ಚಿನ್ನ ಬೆಳ್ಳಿ ಬೆಲೆಯಲ್ಲಿ ಬಾರಿ ಇಳಿಕೆ..ಅಂಗಡಿಗೆ ಮುಗಿ ಬಿದ್ದ ಜನರು.10 ಗ್ರಾಂ ಚಿನ್ನ ಎಷ್ಟಾಗಿದೆ ನೋಡಿ

ಆಭರಣ ಪ್ರಿಯರು ಚಿನ್ನ ಬೆಳ್ಳಿ ಪ್ಲಾಟಿನಂ ಅನ್ನ ಖರೀದಿ ಮಾಡಲಿಕ್ಕೆ ಮುಗಿಬೀಳ್ತಾ ಇದ್ದಾರಂತೆ! ಯಾಕಾಗಿ ಏನಾದರೂ ವಿಶೇಷ ರಿಯಾಯಿತಿ ಇದಿಯಾ ಹೇಗೆ? ಬನ್ನಿ ನೋಡ್ಕೊಂಡು ಬರೋಣ .ಬಜೆಟ್ ಬೆನ್ನಲ್ಲೇ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಆಷಾಡದಲ್ಲೂ ಚಿನ್ನದ ಅಂಗಡಿಗಳು ರಶ್ ರಶ್ ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.ಪ್ರತಿಯೊಬ್ಬರು ಇಷ್ಟಪಡುತ್ತಾರೆ ಬಂಗಾರ ಕಷ್ಟದ ಕಾಲದ ಆಪತ್ ಬಾಂಧವ ಇತ್ತೀಚೆಗಂತೂ ಭೂಮಿ ಮೇಲೆ ಹೂಡಿಕೆ ಮಾಡುವವರಿಗಿಂತ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆನೇ ಹೆಚ್ಚಾಗಿದೆ.ಹೀಗಾಗಿ ಚಿನ್ನದ ಬೆಲೆ ಕಳೆದ ಆರು ತಿಂಗಳಿನಿಂದ ಗಗನಕ್ಕೆ ಏರಿಕೆ ಆಗಿಬಿಟ್ಟಿದೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಚಿನ್ನ ಗಗನ ಕುಸುಮವಾಗಿತ್ತು ಆದರೆ ಈಗ ಕೇಂದ್ರ ಸರ್ಕಾರ ಚಿನ್ನ ಬೆಳ್ಳಿಯ ಮೇಲಿನ ಕಸ್ಟಮ್ ತೆರಿಗೆಯನ್ನ ಇಳಿಕೆ ಮಾಡಿದ್ದು ಜನರಲ್ಲಿ ನೆಮ್ಮದಿ ತರಿಸಿದೆ.

WhatsApp Group Join Now
Telegram Group Join Now

in

ಕಸ್ಟಮ್ ತೆರಿಗೆ ಕಡಿಮೆಯಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ 10 ಗ್ರಾಂ ಚಿನ್ನಕ್ಕೆ ರೂ6000 ಕೆಜಿ ಬೆಳ್ಳಿಗೆ 10000 ಕಡಿಮೆಯಾಗಿದೆ. ಹೀಗಾಗಿ ಚಿನ್ನ ಬೆಳ್ಳಿ ಕೊಳ್ಳೋದಕ್ಕೆ ಮುಗಿಬೀಳುತ್ತಿದ್ದಾರೆ ಇನ್ನು ಬಜೆಟ್ ಗು ಮುನ್ನ ಹಾಗೂ ಬಜೆಟ್ ನಂತರ ಚಿನ್ನ ಬೆಳ್ಳಿ ದರವನ್ನ ನೋಡ್ತಾ ಹೋಗೋಣ. ಚಿನ್ನ ಬೆಳ್ಳಿ ದರ ಚಿನ್ನದ ದರ 24 ಕ್ಯಾರೆಟ್ 10 ಗ್ರಾಂ ಗೆ ಬಜೆಟ್ ಗು ಮುನ್ನ 77000 ಇತ್ತು ಇನ್ನು ಬಜೆಟ್ ನ ನಂತರ 71000 ಆಗಿದೆ. ಇನ್ನು ಕಡಿಮೆಯಾದ ಮೊತ್ತ ನೋಡ್ತಾ ಹೋಗೋದಾದ್ರೆ ರೂ6000 .

ಇನ್ನು 22 ಕ್ಯಾರೆಟ್ ಚಿನ್ನಕ್ಕೆ ಬಜೆಟ್ ಗು ಮುನ್ನ 69000 ಇತ್ತು ಬಜೆಟ್ ನ ನಂತರ 63000 ಆಗಿದೆ ಕಡಿಮೆಯಾದಂತಹ ಮೊತ್ತ ರೂ6000. ಇನ್ನು 1 kg ಬೆಳ್ಳಿಗೆ ಬಜೆಟ್ ಗು ಮುನ್ನ 94000 ಇತ್ತು ಬಜೆಟ್ ನ ನಂತರ 84000 ಆಗಿದೆ.ಕಡಿಮೆ ಮೊತ್ತ 10000 ನೋಡಿ ಈಗ ಬಡ್ಜೆಟ್ ನಂತರ ಚಿನ್ನದ ಬೆಲೆ 7700 ಚಿಲ್ರೆ ಇತ್ತು. 10 ಗ್ರಾಂ 24 ಕ್ಯಾರೆಟ್ ಇವಾಗ ಅದು 7100 ಗೆ ಬಂದು ನಿಂತಿದೆ.

ಎಕ್ಸೈಜ್ ಡ್ಯೂಟಿ ಸೆಂಟ್ರಲ್ ಎಕ್ಸೈಜ್ ಡ್ಯೂಟಿ ಕಮ್ಮಿ ಮಾಡಿದ್ದಾರೆ ಇನ್ಕ್ಲೂಡಿಂಗ್ ಜಿಎಸ್ಟಿ ಸೇರಿಸಿದರೆ ಎಫೆಕ್ಟಿವ್ ಜಿಎಸ್ಟಿ ಸೇರಿದರೆ 9% ಆಗುತ್ತೆ .ಸರ್ಕಾರ ಕಮ್ಮಿ ಮಾಡಿರೋದು 6% ನಮಗೆ ಇಲ್ಲಿ ವ್ಯಾಪಾರ ದೃಷ್ಟಿಯಿಂದ ನೋಡಿದ್ರೆ ಇವಾಗ ವ್ಯಾಪಾರ ಸ್ವಲ್ಪ ಇಂಪ್ರೂವ್ ಆಗಿದೆ.ಒಂದು ಅರೌಂಡ್ 22 25% ಸೇಲ್ಸ್ ಜಾಸ್ತಿ ಆಗಿದೆ. ಆಷಾಡ ಆಗಿದ್ರೂನು ಆಷಾಡ ಮಾಸ ಆಗಿದ್ರೂನು ಇವಾಗ ಜನ ಬಂದು ಮತ್ತೆ ಕೊಂಡ್ಕೊಳ್ತ ಇದ್ದಾರೆ ಚಿನ್ನ ಮತ್ತೆ ಇದರಲ್ಲಿ ಇನ್ನೊಂದು ಏನಂದ್ರೆ ಮತ್ತೆ ಸರ್ಕಾರ ಜಿಎಸ್ಟಿ ಇನ್ಕ್ರೀಸ್ ಮಾಡೋ ಒಂದು ಸಂಭವ ಕಾಣ್ತಾ ಇದೆ.

ಈ ಸಮಯ ಒಳ್ಳೆ ಸಮಯ ಇವಾಗ ಪರ್ಚೇಸ್ ಮಾಡೋ ಟೈಮ್ ಈ ಬೆಲೆಯಲ್ಲಿ ಎಲ್ಲರೂ ಪರ್ಚೇಸ್ ಮಾಡಬಹುದು ಅಂತ ನಾವು ಒಂದು ಧೈರ್ಯ ಕೊಡ್ತೀವಿ.ಇನ್ನು ಚಿನ್ನ ಬೆಳ್ಳಿ ಬೆಲೆ ಇಳಿಕೆಯಿಂದ ಜನ ಆಭರಣ ಅಂಗಡಿಗಳತ್ತ ಮುಖ ಮಾಡಿದ್ದು 22% 25% ಚಿನ್ನ ಹಾಗೂ ಬೆಳ್ಳಿ ವ್ಯಾಪಾರ ಹೆಚ್ಚಾಗಿದೆಯಂತೆ.ಮುಂಬರುವ ಶ್ರಾವಣ ಮಾಸಕ್ಕೆ ಮದುವೆ ಶುಭಕಾರ್ಯಗಳಿಗೆ ಜನ ಇವಾಗಲೇ ಚಿನ್ನವನ್ನ ಖರೀದಿ ಮಾಡಿ ಮಾಡ್ತಿದ್ದಾರೆ ಜೊತೆಗೆ ಮೂರರಿಂದ 5% ಜಿಎಸ್ಟಿ ಹೆಚ್ಚಳವಾಗುವ ಸಂಭವ ಇರೋದ್ರಿಂದ ಇದೇ ಚಿನ್ನ ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್ ಅಂತ ಜನ ಹೇಳ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]