ಗೃಹಲಕ್ಷ್ಮಿಯರಿಗೆ ಬೆಳ್ಳಂಬೆಳಗ್ಗೆ ಎರಡು ಭರ್ಜರಿ ಗುಡ್ ನ್ಯೂಸ್ ಮಧ್ಯಾಹ್ನ 3:00 ಯಿಂದ ಹಣ ಜಮಾ…. ಇಲ್ಲಿ ಗೃಹಲಕ್ಷ್ಮಿಗೆ ಎರಡು ಭರ್ಜರಿ ಗುಡ್ ನ್ಯೂಸ್ ಎಂದು ಹೇಳ ಬಹುದು ಕೇವಲ ಗೃಹಲಕ್ಷ್ಮಿಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ಒಂದು ಗುಡ್ ನ್ಯೂಸ್ ಇದೆ ಅದು ಕೂಡ ಶಕ್ತಿ ಯೋಜನೆಯಲ್ಲಿ ಅಂದರೆ ಉಚಿತವಾಗಿ ಮಹಿಳೆಯರು ಬಸ್ ಪ್ರಯಾಣ ಮಾಡುತ್ತಾ ಇದ್ದರು.
ಅದರಲ್ಲಿ ಒಂದು ಹೊಸದಾಗಿ ಬದಲಾವಣೆಯನ್ನು ಪುರುಷರಿಗೋಸ್ಕರ ನೀಡಿದೆ ಸರ್ಕಾರ ಇದರ ಬಗ್ಗೆ ನಾನು ನಿಮಗೆ ಎಲ್ಲವನ್ನು ತಿಳಿಸುತ್ತೇನೆ. ಮೊದಲನೆಯದಾಗಿ ಪುರುಷರಿಗೆ ಏನು ಗುಡ್ ನ್ಯೂಸ್ ಎಂದು ಹೇಳುವುದಾದರೆ ಅಂದರೆ ಶಕ್ತಿ ಯೋಜನೆಯಲ್ಲಿ ಇಷ್ಟು ದಿನ ಪುರುಷರು ದುಡ್ಡನ್ನು ಕೊಟ್ಟು ಟಿಕೆಟ್ ಅನ್ನು ಖರೀದಿ ಮಾಡುತ್ತಿದ್ದರು.
ಎಷ್ಟೋ ಸಮಯದಲ್ಲಿ ಏನಾಗುತ್ತದೆ ಎಂದರೆ ಕಂಡಕ್ಟರ್ ಗು ಮತ್ತು ಜನಗಳಿಗೂ ಜಗಳ ಉಂಟಾಗುತ್ತದೆ ಯಾವ ವಿಷಯಕೆ ಎಂದರೆ ಟಿಕೆಟ್ ಕೊಡುವ ವಿಷಯಕ್ಕೆ ಟಿಕೆಟ್ ಕೊಡುವಾಗ ಚೇಂಜ್ ಇಲ್ಲ ಎನ್ನುವಂತಹ ವಿಷಯಕ್ಕೆ 52 ರೂಪಾಯಿ ಬಸ್ ಚಾರ್ಜ್ ಇದೆ ಎಂದರೆ ಎರಡು ರೂಪಾಯಿ ಕೊಡಿ ಎಂದು ಕಂಡಕ್ಟರ್ ಕೇಳುತ್ತಾರೆ.
ನಮ್ಮ ಬಳಿ ಎರಡು ರೂಪಾಯಿ ಇಲ್ಲ 60 ರೂಪಾಯಿ ಕೊಟ್ಟಿದ್ದೀವಿ ನೀವೇನ್ರಿ ಚೇಂಜ್ ಕೊಡಿ ಎಂದು ನಾವು ಕೇಳುತ್ತೇವೆ ಈ ಕಾರಣದಿಂದಾಗಿ ಸರ್ಕಾರ ಏನು ಮಾಡುತ್ತಾ ಇದೆ ಎಂದರೆ ಕ್ಯೂರ್ ಕೋಡ್ ಅನ್ನು ಜಾರಿಗೆ ತರುತ್ತಾ ಇದೆ ಅಂದರೆ ಕಂಡಕ್ಟರ್ ಐಡಿ ಕಾರ್ಡ್ ರೀತಿ ಕುತ್ತಿಗೆಗೆ ನೇತು ಹಾಕಿಕೊಳ್ಳುತ್ತಾರೆ ಅದರಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಇರುತ್ತದೆ ನಾವು ಬೇರೆ ಕಡೆ ಹೇಗೆ ಏನಾದರೂ ಖರೀದಿಸಬೇಕು.
ಎಂದಾಗ ಫೋನ್ ಪೆ ಗೂಗಲ್ ಪೇಯನ್ನು ಉಪಯೋಗಿಸುತ್ತೇವೆ ಅದೇ ರೀತಿಯಾಗಿ ಇನ್ಮುಂದೆ ಬಸ್ ಚಾರ್ಜ್ ಅನ್ನು ಕೂಡ ಅಂದರೆ ಟಿಕೆಟ್ ಪಡೆಯಬೇಕು ಎಂದರೆ ನಿಮ್ಮ ಇಷ್ಟ ಅದು ದುಡ್ಡು ಕೊಟ್ಟಾದರೂ ಪ್ರಯಾಣ ಮಾಡಬಹುದು ಅಥವಾ ಕೇವಲ ಸ್ಕ್ಯಾನ್ ಮಾಡಿ ಫೋನ್ ಪೇ ಅಥವಾ ಗೂಗಲ್ ಪೇ ಮಾಡಬಹುದು.
ಉದಾಹರಣೆಗೆ ಈಗ ತುಂಬಾ ಜನ ಫೋನ್ ಪೇ ಗೂಗಲ್ ಪೇಯನ್ನು ಉಪಯೋಗಿಸುತ್ತಿರುವುದರಿಂದ ದುಡ್ಡನ್ನು ಇಟ್ಟುಕೊಂಡು ಬರುವುದಿಲ್ಲ ಹಾಗೆ ಕೂಡ ಮಾಡಬಹುದು ಹಾಗಾಗಿ ಇನ್ನು ಮುಂದೆ ಕಂಡಕ್ಟರ್ ಕುತ್ತಿಗೆಗೆ ಹಾಕಿಕೊಂಡಿರುವಂತಹ ಐಡಿ ಕಾರ್ಡ್ ನಲ್ಲಿರುವ ಕ್ಯೂಆರ್ ಕೋಡ್ ಗೆ ಅಮೌಂಟ್ ಅನ್ನು ಕಳುಹಿಸಬಹುದು.
ಅಮೌಂಟ್ ಜಮಾದ ನಂತರ ಅವರು ನಿಮಗೆ ಮಾಮೂಲಿ ರೀತಿಯಲ್ಲಿ ಟಿಕೆಟ್ ಅನ್ನು ಕೊಡುತ್ತಾರೆ ಈಗಾಗಲೇ ಸರ್ಕಾರದಲ್ಲಿ 150 ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಈ ಒಂದು ವ್ಯವಸ್ಥೆಯನ್ನು ಕೊಡಲಾಗಿದೆ ಎಂದು ಸ್ವತಹ ಸಾರಿಗೆ ಇಲಾಖೆ ಸಚಿವರಾದಂತಹ ರಾಮಲಿಂಗ ರೆಡ್ಡಿ ಅವರೇ ಹೇಳಿರುವುದು.
ಇನ್ನು ಕೆಲವೇ ದಿನಗಳಲ್ಲಿ 150 ಬಸ್ ಗಳು ಮಾತ್ರವಲ್ಲ ಎಲ್ಲ ಕೆ ಎಸ್ ಆರ್ ಟಿ ಸಿ ಬಿ ಎಂ ಟಿ ಸಿ ಬಸ್ಗಳಲ್ಲಿಯೂ ಕೂಡ ಈ ಒಂದು ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ಬರುತ್ತದೆ ಎಂದು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.