ಖಳನಟರ ಹೆಂಡತಿಯರು ಯಾರು 2-3 ಮದುವೆ ಆಗಿದ್ದು ಯಾಕೆ ? ಯಾರ ಪತ್ನಿ ಹೇಗಿದ್ದಾರೆ
ಯಾರ ಪತ್ನಿ ಹೇಗಿದ್ದಾರೆ ನೋಡಿ…. ಪ್ರಸಿದ್ಧ ಕಳನಟರ ಪತ್ನಿಯರು ಹೇಗಿದ್ದಾರೆ ಎರಡು ಮೂರು ಮದುವೆಯಾದ ಕಳನಟ ಯಾರು ಅನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ. ಅಚ್ಯುತ್ ಕುಮಾರ್ ಕಾಂತಾರ ಕೆಜಿಎಫ್ ನಂತಹ ಸಿನಿಮಾಗಳಲ್ಲಿ ಕಳ್ಳ ನಟರಾಗಿ ಆಕ್ಟ್ ಮಾಡಿರುವಂತಹ ಇವರ ಪತ್ನಿ ಹೆಸರು ನಂದಿನಿ.
ಅಜಯ್ ಕನ್ನಡದ ಕೆಲವೊಂದು ದಕ್ಷಿಣದ ಭಾರತದ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿಸಿ ನಟಿಸಿರುವಂತಹ ಅಜಯ್ ಹೆಂಡತಿ ಶ್ವೇತಾ ರಾವುರಿ. ಗರುಡ ರಾಮ ಕೆಜಿಎಫ್ ಸಿನಿಮಾದಿಂದ ಗರುಡ ಎಂದೇ ಫೇಮಸ್ ಆದಂತಹ ಮತ್ತು ಖ್ಯಾತಿ ಪಡೆದಿರುವಂತಹ ರಾಮ್ ಅಥವಾ ರಾಮಚಂದ್ರ ರಾಜು ಪತ್ನಿ ಹೆಸರು ಸುಮಾ.
ರವಿಶಂಕರ್ ಕನ್ನಡದ ಪ್ರಸಿದ್ಧ ಕಳ್ಳನಟರಲ್ಲಿ ಒಬ್ಬರಾಗಿದ್ದಂತಹ ಪತ್ನಿ ಹೆಸರು ಸುಚಿಲ್. ಜಗಪತಿ ಬಾಬು ಕನ್ನಡದ ಕಾಟೇರ ಬಚ್ಚನ್ ರಾಬರ್ಟ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಪ್ರಸಿದ್ಧ ಕಳನಟ ಜಗಪತಿ ಬಾಬು ಪತ್ನಿ ಹೆಸರು ಲಕ್ಷ್ಮಿ. ವಸಿಷ್ಟ ಸಿಂಹ ಕನ್ನಡದ ಟಗರು ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ವಿಲನ್ ಆಗಿ ಅಭಿನಯಿಸಿರುವಂತಹ ವಸಿಷ್ಟ ಸಿಂಹ ಪತ್ನಿ ಹರಿಪ್ರಿಯಾ ಇವರು ನಟಿಯಾಗಿದ್ದಾರೆ.
ಕಿಶೋರ್ ಕೆಲವೊಂದು ಸಿನಿಮಾಗಳಲ್ಲಿ ಕಳ್ಳ ನಟರಾಗಿ ಇನ್ನು ಕೆಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿರುವಂತಹ ಕಿಶೋರ್ ಅವರ ಹೆಂಡತಿ ಹೆಸರು ವಿಶಾಲ, ಹರೀಶ್ ರಾಯ್ ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ಚಿತ್ರರಂಗದಿಂದ ದೂರ ಉಳಿದಿರುವಂತಹ ಹರೀಶ್ ರಾಯ್ ಅವರ ಹೆಂಡತಿ ಹೆಸರು ಆರತಿ.
ರಂಗಾಯಣ ರಘು ಕನ್ನಡದ ಕೆಲವೊಂದು ಸಿನಿಮಾಗಳಲ್ಲಿ ಕಳ್ಳ ನಟರಾಗಿ ಕಾಣಿಸಿಕೊಂಡಿರುವಂತಹ ರಂಗಾಯಣ ರಘು ಪತ್ನಿ ಹೆಸರು ಮಂಗಳ. ವಜ್ರಮುನಿ 70 80ರ ದಶಕದ ಕನ್ನಡದ ಪ್ರಸಿದ್ಧ ಕಳ್ಳನಟರಾಗಿದ್ದ ವಜ್ರಮುನಿ ಪತ್ನಿಯ ಹೆಸರು ಲಕ್ಷ್ಮಿ. ಪ್ರಕಾಶ್ ರಾಜ್ ಕನ್ನಡದ ಕೆಲವೊಂದು ತಮಿಳು ತೆಲುಗಿನ ಹಲವು ಚಿತ್ರಗಳಲ್ಲಿ ಆಕ್ಟ್ ಮಾಡಿರುವಂತಹ ಪ್ರಕಾಶ್ ರಾಜ್ ಮೊದಲ ಪತ್ನಿ ಲಲಿತ ಕುಮಾರಿ.
ಇವರಿಗೆ ಡಿವರ್ಸ್ ಕೊಟ್ಟು ಪೋನಿ ವರ್ಮ ಎಂಬವರನ್ನು ಮದುವೆಯಾಗಿದ್ದಾರೆ ಪ್ರಕಾಶ್ ರಾಜ್.ಅಯ್ಯಪ್ಪ ಶರ್ಮಾ ಕೆಜಿಎಫ್ ಸಿನಿಮಾದ ವಾನರಮ್ ಖ್ಯಾತಿಯ ಅಯ್ಯಪ್ಪ ಶರ್ಮಾ ಅವರ ಹೆಂಡತಿ. ಆಶಿಶ್ ವಿದ್ಯಾರ್ಥಿ ಕನ್ನಡ ತಮಿಳು ತೆಲುಗು ಹಿಂದಿ ಬಂಗಾಳಿ ಹೀಗೆ ಹಲವು ಭಾಷೆಯ ನೂರಾರು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಆಶಿಶ್ ವಿದ್ಯಾರ್ಥಿಯವರ ಮೊದಲ ಪತ್ನಿ ರಾಧಿಕಾ ಜೋಶಿ.
ಅವರಿಗೆ ವಿಚ್ಛೇದನ ಕೊಟ್ಟು ರೂಪಾಲಿ ಬರ್ವ ಎನ್ನುವವರನ್ನು ಮದುವೆಯಾಗಿದ್ದಾರೆ . ತೂಗುದೀಪ ಶ್ರೀನಿವಾಸ 80 70ರ ದಶಕದ ಪ್ರಸಿದ್ಧ ಕಳನಟ ತೂಗುದೀಪ್ ಶ್ರೀನಿವಾಸ್ ಪತ್ನಿ ಮೀನಾ. ಮುಖೇಶ್ ರಿಷಿ ಕನ್ನಡದ ಜೇಮ್ಸ್ ಬೊಂಬಾಟ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಮುಖೇಶ್ ರಿಷಿ ಪತ್ನಿಯ ಹೆಸರು ಕೇಶನಿ. ಕೀರ್ತಿರಾಜ್ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿರುವಂತಹ ಕೀರ್ತಿರಾಜ್ ಹೆಂಡತಿ ಇವರು.
ದಿನೇಶ್ ಮಂಗಳೂರು ಕೆಜಿಎಫ್ ಸಿನಿಮಾದ ಶೆಟ್ಟಿ ಕೀರ್ತಿಯ ಕಳನಟ ದಿನೇಶ್ ಮಂಗಳೂರು ಪತ್ರಿಯ ಹೆಸರು ಭಾರತಿ ಪೈ. ರಘುವರನ್ ಕನ್ನಡದ ಕೆಲವು ತಮಿಳು ತೆಲುಗಿನ ಹಲವಾರು ಚಿತ್ರಗಳಲ್ಲಿ ನಟಿಸಿದ ರಘುವರನ್ ಅವರ ಪತ್ನಿಯ ಹೆಸರು ರೋಹಿಣಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.