ದುರಹಂಕಾರಿ ದರ್ಶನ್..ಆತನ ಬುದ್ದಿಯಿಂದಲೇ ಇಷ್ಟೆಲ್ಲಾ ಆಯ್ತು ಎಂದ ಮುಖ್ಯಮಂತ್ರಿ ಚಂದ್ರು..ನಿಮ್ಮ ಅನಿಸಿಕೆ..

ನಮಸ್ಕಾರ ವೀಕ್ಷಕರೇ ಈ ಅನುಭವದ ಕೊರತೆ ಅಂತ ಸಿನಿಮಾಗೆ ಹೋಗೋದು ಆಮೇಲೆ ಪರೀಕ್ಷೆ ಅಧ್ವಾನ ಆಗಿ, ನಾನು ಸ್ವಾಮಿಗಳಿಗೆ ಜನಪ್ರಿಯ ಆದ್ನಲ್ಲ! ಇದರಲ್ಲಿ ಇನ್ನೊಂದು ಏನು ಬಹಳ ಖುಷಿ ಅಂದ್ರೆ ಸಿನಿಮಾ ನೋಡೋ ಹುಚ್ಚು ಇತ್ತೆ ಹೊರತು, ಮಾಡೋ ಹುಚ್ಚು ಇರಲಿಲ್ಲ.

WhatsApp Group Join Now
Telegram Group Join Now

ನೋಡೋದು ರಾಜಕುಮಾರ್ ಸಿನಿಮಾ, ಅವರ ಸಿನಿಮಾ ಅಂದ್ರೆ ಬಹಳ ಇಷ್ಟ ಆ ಕಾಲದಲ್ಲಿ ನಮಗೂನು ಕೂಡ ದುಡ್ಡೇ ಇರ್ತಿರಲಿಲ್ಲ. ಆದರೆ ಜಾತ್ರೆ ಅಂತ ವರ್ಷಕ್ಕೆ ಒಂದು ಸತಿ ನಮ್ಮ ಮಠದಲ್ಲಿ ಆಗುತ್ತೆ.

ದೊಡ್ಡ ಜಾತ್ರೆ ಜನಿನ ಜಾತ್ರೆ ಈಗ ಸ್ವಲ್ಪ ಕಡಿಮೆಯಾಗಿದೆ ಟೂರಿಂಗ್ ಟಾಕೀಸ್ ಗಳು ಹಾಕಿಬಿಡುವರು 15 ಬತಾಸು ಜಿಲೇಬಿ ತಿಂಡಿ ದೋಸೆ ಹೋಟೆಲ್ ಎಲ್ಲಾ ತಾತ್ಕಾಲಿಕ ಅದೆಲ್ಲ ಹಾಕೋರು.

ನಾವು ಸ್ವಯಂಸೇವಕರು ಅಂತ ನಮ್ಮನ್ನೆಲ್ಲ ಕಳಿಸುವರು. ಎಸ್ಎಸ್ಎಲ್ಸಿ ನವರು ನಾವು ಒಂದಷ್ಟು ಜನ ಪಿಯುಸಿ ನವರು ಅಷ್ಟೇ ಜನ ನಮಗೆ ಹಬ್ಬು ಹಬ್ಬ ಯಾಕೆಂದರೆ ಸ್ವಯಂಸೇವಕರು ಗೆ ಒಂದೊಂದ ದೋಸೆ ಗ್ಯಾರಂಟಿ ಕೊಡುವರು ಹೋಟೆಲ್ ಅವರು.

ನಾವು ಒಳ್ಳೆ ಕೆಲಸ ಅಲ್ಲಿ ಗಲಾಟೆ ಆಗೋದಲ್ಲ ಹೋಗಿ ತಡಿತೀವಿ ಇದೆಲ್ಲ ಅಂತ ಅಂದ್ಬಿಟ್ಟು ಅದು ಸಾಲ್ತಿರಲಿಲ್ಲ ನಮಗೆ ದೋಸೆಗೆ ಏನು ಮಾಡಬೇಕು. ಕಲ್ಪನೆ ಆಮೇಲೆ ಎಲ್ಲಾ ಹೋಟೆಲ್ ಅವರು ಕೊಡಲೇಬೇಕು ಅಂತ ಬೈಂಡಿಂಗ್ ಇಲ್ಲ.

ನಮ್ದು ಸ್ವಯಂಸೇವಕ ಕೆಲಸ ಕೊಡ್ತಿರಲಿಲ್ಲ ಕೆಲವರು ಅವಾಗ ಯೋಜನೆ ಮಾಡಿಕೊಂಡು ಆ ಕಾಲದಲ್ಲಿ ಯಾರು ಪೆನ್ನಲ್ಲಿ ಈ ಚೀಟಿ ಬರಿತಿರಲಿಲ್ಲ. ಬಿಲ್ಲು ತಿಂಡಿ ತಿಂದ ಮೇಲೆ ಬಿಲ್ ಬರೆಯುವರು ಸರ್ ಇಷ್ಟ ಆಗಲ್ಲ.

ಚೀಟಿ ಅದು ಬೇರೆ ಹರಿದು ಬಿಸಾಕಿ ಅದರ ಮೇಲೆ 12 ರುಪೀಸ್ 15 ರುಪೀಸ್ ಬಿಲ್ಲು ಆ ಪೆನ್ಸಿಲ್ನಲ್ಲಿ ಬರೆಯುವರು. ಅದು ತಗೊಂಡು ಹೋಗಿ ಕೌಂಟರ್ ಹತ್ರ ಕೊಟ್ಟುಬಿಟ್ಟು ಆ ದುಡ್ಡು ಕೊಟ್ಟುಬಿಟ್ರೆ ಅವನು ಅದನ್ನ ಅರಿದು ಹಾಕಿ ಅದು ಕೊಟ್ಟುಬಿಡೋದು ವಾಪಸ್ ತಗೊಂಡು ಕೊಟ್ಟಿರಲಿಲ್ಲ ಅವನು ಅರಿದು ಹಾಕಿಬಿಡೋಣ.

ಬಹಳ ಜನ ಯೋಚನೆ ಮಾಡಿ ನಾಲ್ಕೈದು ಜನ ಸೇರಿ ಸೇರ್ಕೊಂಡು ಹೋಗಿ ಎರಡು ಟೇಬಲ್ನಲ್ಲಿ ಕೂತ್ಕೊಂಡು ಇಬ್ಬರು ಬೇರೆ ಬೇರೆ ಟೇಬಲ್ನಲ್ಲಿ ಅವಾಗ ಒಂದು ಟೇಬಲ್ನಲ್ಲಿ ಬರೀ ಕಾಫಿ ಒಂದೇ ಒಂದು ದೋಸೆ ಹಂಚಿಕೊಂಡು ತಿಂದು ಇನ್ನೊಂದು ಕಡೆ ಮೂರು ನಾಲ್ಕು ದೋಸೆ ದೋಸೆ ಅವೆಲ್ಲ ಏನೋ ಬಾರಿಸಬೇಕು ಬಾರಿಸ್ರಿ ಅಂತ ಹೇಳಿದ.

ಟ್ರಿಕ್ಸ್ ಸಾಮಾನ್ಯ ಜ್ಞಾನ ದೂರ ದೂರ ಕೂತ್ಕೊಂಡು ಅಲ್ಲೇ ಕೈಸೋನೆಲ್ಲ ಅಲ್ಲ ಆ ಕೌಂಟರ್ ಹತ್ರ ಹೋಗುವಾಗ ಐದು ಜನ ಒಟ್ಟಿಗೆ ಹೋಗಿ ಈ ಒಂದೇ ಒಂದು ಬಿಲ್ ಎರಡು ಕಾಫಿ ಒಂದು ದೋಸೆ ಇತ್ತಲ್ಲ ಅದು ಕೊಟ್ಟುಬಿಡಿ ಇವಾಗ ಅವನು ಅದನ್ನೆಲ್ಲ ಏನು ತಲೆ ಕೆಡಿಸಿಕೊಳ್ಳುವುದಕ್ಕೆ ಗೊತ್ತಿಲ್ಲ.

ಆರು ರೂಪಾಯಿ ಅಂತ ಇಲ್ಲಿ 15 ರೂಪಾಯಿ ಆಗಿದೆ ಅದು ಬಂದುಬಿಡುತ್ತಲ್ಲ. ನಮ್ಮ ಕೈಗೆ ಈಗ ಅದನ್ನ ಇಳಿಸೋದು ಎಷ್ಟು ಬೇಕೋ ಅಷ್ಟು ಬರ್ಕೊಳೋದು ಮೂಲೆಯಲ್ಲಿ ಎಲ್ಲಾ ಹೋಗಿ ಕೂತ್ಕೊಂಡು ಚೆನ್ನಾಗಿ ತಿನ್ನೋದು 20 ರೂಪಾಯಿ ಆಗಿರುತ್ತದೆ.

ಇಲ್ಲಿ ಏಳು ರೂಪಾಯಿ ಬರೆಯೋದು ಅಂದ್ರೆ ಅನಿವಾರ್ಯ. ಹೊಟ್ಟೆ ಶಿವನ ಮಗುಗೆ ಹೋಗಿದ ದುಡ್ಡು ಇರುತ್ತೆ ಇರಲಿಲ್ಲ ಅದು ಗೊತ್ತಾಗಿ ಸ್ವಲ್ಪ ಬೈ ಇದ್ರು ಆಮೇಲೆ ಕರೆದರು ಕಳ್ಳ ತನ ಮಾಡಬಾರದು ಕೇಳಿಸ್ಕೊಬೇಕಪ್ಪ ಆಮೇಲೆ ಅವರಿಗೂ ಹೋಟೆಲ್ ಅವರು ಮಕ್ಕಳುಗಳಿಗೆ ಯಾವಾಗಲೂ ಬಂದಾಗ ಒಂದೊಂದು ಸ್ವಲ್ಪ ಕೊಟ್ರೆ ನಿಮಗೇನು ಗಂಟು ಹೋಗುತ್ತೆ ಅಂತ ಒಂದು ಸಂಧಾನ ಮಾಡಿ ಅವರು ಹೇಳೋರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]