ಬಡ್ತಿಗೋಸ್ಕರ ಹೀಗೆ ಮಾಡಿದರೆ ? ಹೊಸ ಕಾನೂನು ಜಾರಿಗೆ ಗಂಡಸರೆ ಮೊದಲು ಈ ವಿಷ್ಯ ತಿಳಿದುಕೊಳ್ಳಿ..!
ಕಳೆದ ನಾಲ್ಕು ವರ್ಷಗಳಿಂದ ಸರಿಸುಮಾರು 500ಕ್ಕೂ ಹೆಚ್ಚು ವಿಡಿಯೋಗಳನ್ನ ಕಾನೂನಿಗೆ ಸಂಬಂಧಪಟ್ಟಂತೆ ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಲ್ಲಿ ಒಂದು ಜಾಗ್ರತೆಯ ಅರಿವು ಮೂಡಿಸುವ ಸಲುವಾಗಿ ಸಾಕಷ್ಟು ಮಾಹಿತಿಗಳನ್ನು ಸಾರ್ವಜನಿಕರ ಒಳಿತಿಗಾಗಿ ಹಂಚುತ್ತಾ ಬರ್ತಾ ಇದ್ದೇನೆ.
ಇವತ್ತು ಈ ಒಂದು ನೀತಿಗೆಟ್ಟ ಸ್ತ್ರೀಪರ ಕಾನೂನುಗಳು ಅಂದರೆ ನೀತಿಯೇ ಇಲ್ಲದ ಏನು ನ್ಯಾಯವಿಲ್ಲದ ಧರ್ಮವಿಲ್ಲದ ಸಮಾನತೆ ಇಲ್ಲದ ಸ್ತ್ರೀಪರ ಕಾನೂನುಗಳು ಈ ಒಂದು ಶೀರ್ಷಿಕೆಯ ಅಡಿಯಲ್ಲಿ ಮಾತನಾಡಬೇಕು.
ಈ ಹೊಸ ಕಾನೂನುಗಳು ಈ ಒಂದು ಸಮಾಜ ಸುಧಾರಣೆಗಾಗಿ ಬರ್ತಾ ಇದಾವ ಅಥವಾ ಈ ಸಮಾಜವನ್ನು ಹೊಡೆಯುವಲ್ಲಿ ಅಂದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸುವ್ಯವಸ್ಥೆ ಸೌಹಾರ್ಧತೆ ಇನ್ನು ಪರಸ್ಪರ ಪುರುಷ ಸ್ತ್ರೀಯರ ನಡುವೆ ಇರಬೇಕಾದಂತಹ ಒಂದು ಅವಿನಾಭಾವ ಸಂಬಂಧಗಳು.
ಸ್ನೇಹ ವಿಶ್ವಾಸಗಳು, ನಂಬಿಕೆಗಳು ಇವುಗಳನ್ನು ಒಡೆಯಲಿಕ್ಕಾಗಿ ಈ ಒಂದು ಒಂದು ಕಾನೂನುಗಳು ಬರ್ತಾ ಇದೆಯಾ ಅಥವಾ ಇದಕ್ಕೆ ಇನ್ನೇನಾದರೂನು ಬೇರೆ ಒಂದು ಉನ್ನತ ಮಟ್ಟದಲ್ಲಿ ಏನು ಸದ್ದಿಲ್ಲದಂತೆ ಪಿತೂರಿಗಳು ನಡೆದು ಸಂಚುಗಳು ನಡೆದು ಕಾನೂನಿನ ಅಡಿಯಲ್ಲಿ ಇಂತಹ ಕಾನೂನುಗಳನ್ನು ತಂದು ನಮ್ಮ ದೇಶದ ಒಂದು ಸಂಸ್ಕೃತಿ ಧರ್ಮಕ್ಕೆ ಚುತಿ ತರ್ತಾ ಇದ್ದಾರ ಅನ್ನೋದು ನನಗೆ ಅನಿಸ್ತಾ ಇದೆ.
ಈ ಒಂದು ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಲಿಕ್ಕೆ ಬಯಸ್ತಾ ಇದ್ದೇನೆ ಈ ಒಂದು ಹೊಸ ಕಾನೂನುಗಳು ಈಗಾಗಲೇ ನಾನು ಹೇಳಿದ್ದೇನೆ ಬಿ ಎನ್ ಎಸ್ ಬಿ ಎಸ್ ಎಸ್ ಅಂಡ್ ಬಿ ಎನ್ ಎಸ್ ಎಸ್ ಹೊಸ ಕಾನೂನಿನ ಅಡಿಯಲ್ಲಿ ಈ ಒಂದು ಸೆಕ್ಷನ್ 69 ಬಿ ಎನ್ ಎಸ್ 69 ಸೆಕ್ಷನ್ ಅಂಡರ್ ಅಲ್ಲಿ ಏನು ಹೇಳಲಾಗಿದೆ.
ಇದು ಏನನ್ನ ಸಮಾಜಕ್ಕೆ ತಿಳಿಸಲಿಕ್ಕೆ ಪ್ರಯತ್ನ ಪಡ್ತಾ ಇದೆ ಅನ್ನೋದರ ಬಗ್ಗೆ ಇವತ್ತು ನನ್ನದೇ ಆದಂತಹ ಒಂದು ವಿಮರ್ಶೆಯನ್ನು ಮಾಡಬೇಕು ಅಂತ ಹೇಳಿ ಬಯಸ್ತಾ ಇದ್ದೇನೆ.
ಕಾನೂನು ಒಂದು ಕಡೆ ಹೇಳುತ್ತೆ ಏನು ಇದು ಸ್ತ್ರೀ ಪರ ಪುರುಷರ ಪರ ಅಲ್ಲ ನ್ಯಾಯದ ಪರ ಅಂತ ಯಾಕಂದ್ರೆ ನ್ಯಾಯಾಲಯ ನ್ಯಾಯದ ಪರ ಇರಬೇಕು ಮತ್ತೆ ಲಿಂಗ ಸಮಾನತೆಯನ್ನು ಕೊಡಬೇಕು ಅಂತಾನೂ ಕೂಡ ಹೇಳುತ್ತೆ.
ಆದರೆ ಲಿಂಗ ಸಮಾನತೆ ಸಮಾನತೆ ಬೇಕು ಅಂತ ಹೇಳೋ ಒಂದು ಕಡೆ ಜಾಂಡ ಊರ್ತಾ ಇದ್ರೆ ಅಥವಾ ಮಾತಾಡ್ತಾ ಇದ್ರೆ ಏನೋ ಸ್ಲೋಗನ್ ಗಳನ್ನ ಕೂಗ್ತಾ ಇದ್ರೆ ಮತ್ತೊಂದು ಕಡೆ ಈ ಒಂದು ಸಮಾನತೆ ಬೇಕು ಅಂತ ಹೇಳೋದಕ್ಕೆ ಜೊತೆಗೆ ಜೊತೆಗೆ ನಿರ್ವಹಣೆ ಬೇಕು ಕೇಸುಗಳನ್ನು ದಾಖಲು ಮಾಡ್ತೀವಿ.
ಸಂಸಾರನು ಮಾಡೋದಿಲ್ಲ ಇನ್ನು ಮತ್ತೆ ಸುಳ್ಳು ಸುಳ್ಳು ಕೇಸುಗಳನ್ನು ದಾಖಲು ಮಾಡಿಬಿಡ್ತೀವಿ ಆ ಈ ಒಂದು ಸವಲತ್ತುಗಳನ್ನ ದುರ್ಬಳಕೆಗಳನ್ನ ಮಾಡಿಕೊಂಡು ಹೋಗ್ತಾ ಇರ್ತಕ್ಕಂತದ್ದು ಇನ್ನೊಂದು ಕಡೆ ಆಗ್ತಾ ಇದೆ.
ಹೀಗೆ ಪುರುಷ ಸ್ತ್ರೀಯರಿಗೆ ಶೋಷಣೆ ಆಗಬಾರದು ಅಂತ ಹೇಳಿ ಅವರಿಗೆ ಒಂದು ನ್ಯಾಯವನ್ನು ರಕ್ಷಣೆಯನ್ನು ಕೊಡಲಿಕ್ಕಾಗಿ ಕೆಲವೊಂದು ಕಾನೂನುಗಳನ್ನು ತಂದರೆ ಈಗ ಅದು ಉಲ್ಟಾ ಆಗಿ ಪುರುಷರ ಶೋಷಣೆಯನ್ನು ಮಾಡುವ ಹಂತಕ್ಕೆ ಹೋಗ್ತಾ ಇದೆ.
ಸ್ತ್ರೀ ಸ್ವಾತಂತ್ರ್ಯ ಎಂಬುವುದು ಸ್ವೇಚ್ಛಾಚಾರಕ್ಕೆ ತಿರುಗುವ ಮಟ್ಟಕ್ಕೆ ಅಥವಾ ಸ್ತ್ರೀ ಇಷ್ಟಪಟ್ಟಿದ್ದೆ ಆದಲ್ಲಿ ಏನನ್ನು ಬೇಕಾದರೂ ಮಾಡಬಹುದು ಎಂಬುವಂತಹ ಮಟ್ಟಕ್ಕೆ ಕಾನೂನುಗಳನ್ನು ತಂದುಬಿಟ್ಟರೆ ಲಿಂಗ ತಾರತಮ್ಯವನ್ನು ಮಾಡಿಬಿಟ್ರೆ ಖಂಡಿತವಾಗಿ ವಾಗಿಯೂ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.