ನಮಸ್ಕಾರ ಸ್ನೇಹಿತರೆ ಎಲ್ಲಾ ವೀಕ್ಷಕರಿಗೆ ಭರ್ಜರಿ ಸಿಹಿ ಸುದ್ದಿ ನೀಡ್ತಾ ಇದೆ ಸರ್ಕಾರ. ಸಾರಥಿ ಯೋಜನೆ ತುಂಬಾ ದಿನಗಳಿಂದ ನಿರೀಕ್ಷೆ ಮಾಡ್ತಾ ಇದ್ರು ಎಲ್ಲಾ ಜನರು ಈ ಒಂದು ಸಾರಥಿ ಯೋಜನೆ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ.
ಟ್ಯಾಕ್ಸಿಯನ್ನ ಪಡೆಯಬಹುದು ಹಾಗೂ ಎಸ್ ಗಾಡಿಯನ್ನ ಪಡೆಯಬಹುದು, ಪ್ರಯಾಣಿಕ ಹಾಗೂ ಇಲ್ಲಿ ಸರಕುಗಳ ಎಸ್ ಗಾಡಿ ಕೂಡ ಪಡೆಯಬಹುದು. ನೀವು ಸ್ವಂತ ಉದ್ಯೋಗಿಗಳಾಗಲು ಸ್ವಂತ ನೀವು ಈ ಒಂದು ವಾಹನಗಳನ್ನು ಚಲಾಯಿಸಿ ಇದರಿಂದ ಹಣ ಸಂಪಾದನೆ ಮಾಡಿ ನಿಮ್ಮ ಒಂದು ಆರ್ಥಿಕತೆ ಅಭಿವೃದ್ಧಿ ಮಾಡುವ ಒಂದು ಉದ್ದೇಶಕ್ಕೋಸ್ಕರ ಸರ್ಕಾರ ನಿರುದ್ಯೋಗಿ ಯುವಕರಿಗೆ ನಿರುದ್ಯೋಗಿಗಳಿಗೆ ಈ ಒಂದು ಯೋಜನೆ ತಂದಿದೆ.
ಸಾರಥಿ ಯೋಜನೆ ಅರ್ಜಿ 2024ರ ಈ ಒಂದು ಸಾಲಿನಲ್ಲಿ ಅರ್ಜಿಗಳನ್ನು ಆಹ್ವಾನ ಮಾಡಿ ಇದೆ.ಆದ್ದರಿಂದ ಅರ್ಜಿ ಸಲ್ಲಿಸಲು ದಾಖಲೆಗಳು, ಕೊನೆಯ ದಿನಾಂಕ, ಎಲ್ಲಿ ಅರ್ಜಿ ಸಲ್ಲಿಸಬೇಕು, ಹೇಗೆ? ಸಂಪೂರ್ಣ ಮಾಹಿತಿಯನ್ನ ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ.
ಇದಕ್ಕೆ ಯಾವ ಅರ್ಹತೆಗಳು ಬೇಕು ಇಲ್ಲಿ ಟ್ಯಾಕ್ಸಿಯನ್ನು ಕೂಡ ನೀವು ಖರೀದಿಸಬಹುದು ಹಾಗೂ ಟಾಟಾ ಎಸ್ ಖರೀದಿಸಬಹುದು ಸರಕುಗಳ ಟಾಟಾ ಎಸ್ ಖರೀದಿಸಬಹುದು ಸರಕುಗಳ ವಾಹನ ಆದ್ದರಿಂದ ಯಾವುದೇ ಒಂದು ಸರಕು ಗಾಡಿ ಆಗ್ಲಿ ಪ್ರಯಾಣಿಕ ಆಗಲಿ ಟ್ಯಾಕ್ಸಿ ಆಗಲಿ ಖರೀದಿ ಮಾಡಲು ನಿಮಗೆ ಸರ್ಕಾರ ಇಲ್ಲಿ ಸಹಾಯ ಮಾಡುತ್ತೆ ನೋಡಿ ಏನಿದೆ ಮಾಹಿತಿ ಅಂತ ಸಂಪೂರ್ಣವಾಗಿ ತಿಳಿಸಿಕೊಡ್ತೇನೆ.
ಸ್ವಾವಲಂಬಿ ಸಾರಥಿ ಯೋಜನೆ ಅಂತ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದಲ್ಲಿ ಇದ್ದರೆ 98000ಕ್ಕಿಂತಲೂ ಕಡಿಮೆ ಇರಬೇಕು. ನಿಮ್ಮ ಒಂದು ಆದಾಯ ಪ್ರಮಾಣಪತ್ರದಲ್ಲಿ ಆದಾಯ ಪ್ರಮಾಣಪತ್ರ ದಲ್ಲಿ ನಿಮ್ಮ ಆದಾಯ, ಗ್ರಾಮೀಣ ಪ್ರದೇಶದವರಿಗೆ 98000 ಕ್ಕಿಂತಲೂ ಕಡಿಮೆ ಇರಬೇಕು.
ನಗರ ಪ್ರದೇಶದವರಿಗೆ 120000 ಕ್ಕಿಂತಲೂ ಕಡಿಮೆ ಇರಬೇಕು ಆದಾಯ ನಿಮ್ಮ ಒಂದು ಆದಾಯ ಪ್ರಮಾಣಪತ್ರ ದಲ್ಲಿ ಹಾಗೂ ಎರಡನೇದು ಅರ್ಜಿದಾರರು 21 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನವರು ಆಗಿರಬೇಕು.
ಹಾಗೂ ಮೂರನೇದು ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಪರವಾನಿಗೆ ಹೊಂದಿರಬೇಕು ಅಂದ್ರೆ ಲೈಟ್ ಲೈಸೆನ್ಸ್ ನಿಮ್ಮ ಹತ್ರ ಕಡ್ಡಾಯವಾಗಿ ಇರಲೇಬೇಕು ಅಂದ್ರೆ ಮಾತ್ರ ನಿಮಗೆ ಈ ಒಂದು ವಾಹನಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು.
ಅರ್ಜಿದಾರರು ನಿರುದ್ಯೋಗಿಯಾಗಿರಬೇಕು, ನೀವು ಯಾವುದೇ ಸರ್ಕಾರಿ ಅಥವಾ ಇತರೆ ಖಾಸಗಿ ಕಂಪನಿಗಳ ಕೆಲಸ ಮಾಡ್ತಾ ಇರಬಾರದು. ಐದನೇದು ಈ ಯೋಜನೆ ಸೌಲಭ್ಯ ಪಡೆಯುವ ಫಲಾನುಭವಿಯು ಸ್ಟೈಮ್ ಟ್ಯಾಕ್ಸಿ ಚಾಲನೆ ಹಳದಿ ಬೋರ್ಡ್ ಉದ್ದೇಶಕ್ಕೆ ವಾಹನವನ್ನು ನೋಂದಾಯಿಸ್ತಕ್ಕದ್ದು ನೀವು ಟ್ಯಾಕ್ಸಿ ಈ ಒಂದು ಯೋಜನೆ ಅಡಿಯಲ್ಲಿ ಪಡೆದುಕೊಂಡರೆ ಎಲ್ಲೋ ಬೋರ್ಡ್ ಮಾಡಿಕೊಳ್ಳಬೇಕು ಕಡ್ಡಾಯವಾಗಿ.
ನಂತರ ಸ್ವಾವಲಂಬಿ ಸಾರಥಿ ಯೋಜನೆ ಅಡಿ ನಾಲ್ಕು ಚಕ್ರಗಳ ವಾಹನವನ್ನು ಟ್ಯಾಕ್ಸಿ ಟಾಟಾ ಎಸಿ ಸರಕು ವಾಹನ ಇತ್ಯಾದಿ ನಾಲ್ಕು ಚಕ್ರಗಳ ವಾಹನ ಅಂದ್ರೆ ಟಾಟಾ ಎಸಿ ಅಷ್ಟೇ ಅಲ್ಲ ಟಾಟಾ ಕಂಪನಿದು ಅಷ್ಟೇ ಅಲ್ಲ ಯಾವುದೇ ಕಂಪನಿಯ ವಾಹನ ಆಗಲಿ ಟ್ಯಾಕ್ಸಿ ಹಾಗೂ ಪ್ರಯಾಣಿಕರ ಟಾಟಾ ಎಸಿ ತರ ಇರುವ ವಾಹನ ಅಥವಾ ಟಾಟಾ ಎಸಿ ಅಥವಾಸರಕು ಪ್ರಯಾಣಿಕ ಯಾವುದೇ ನಾಲ್ಕು ಚಕ್ರದ ವಾಹನ ಖರೀದಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಮಂಜೂರು ಮಾಡಿದ ಸಾಲದ ಶೇಕಡಾ 50 ರಷ್ಟು ಅಥವಾ ಗರಿಷ್ಠ ಮೂರು ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಹಣ ಸಹಾಯಧನ ರೂಪದಲ್ಲಿ ನಿಮಗೆ ಸಿಗುತ್ತೆ.
ಸರ್ಕಾರ ನೀಡುತ್ತೆ ಅಂದ್ರೆ ಸಬ್ಸಿಡಿ 6 ಲಕ್ಷ ರೂಪಾಯಿ ವಾಹನದ ಬೆಲೆ ಇದ್ರೆ ಲಕ್ಷ ರೂಪಾಯಿ ನಿಮಗೆ ಸರ್ಕಾರ ಸಬ್ಸಿಡಿ ನೀಡುತ್ತೆ ಅಥವಾ ನಾಲ್ಕು ಲಕ್ಷ ರೂಪಾಯಿ ವಾಹನದ ಬೆಲೆ ಇದ್ರೆ ನಿಮಗೆ 50% ಅಂದ್ರೆ ಎರಡು ಲಕ್ಷ ಸರ್ಕಾರ ನಿಮಗೆ ಸಹಾಯಧನ ನೀಡುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.