ಮಾರ್ವಾಡಿಗಳ ಪೂಜಾ ಲೋಟದ ರಹಸ್ಯ ಲಕ್ಷ್ಮಿ ವಶ ಮಾಡುವುದು ಹೇಗೆ ? ಸಾಯಂಕಾಲ ದೀಪ ಹಚ್ಚುವಾಗ ಹೀಗೆ ಮಾಡಿ
ನಮಸ್ತೆ ಸ್ನೇಹಿತರೆ ನಾನು ಮೊನ್ನೆ ಒಂದು ವಿಡಿಯೋ ಮಾಡಿದ್ದೆ ಮಾರ್ವಾಡಿಗಳ ಬಗ್ಗೆ ಮಾಡಿದ್ದೆ, ಅಂದ್ರೆ ಶ್ರೀಮಂತಿಕೆಯ ಗುಟ್ಟು ಏನು ಅವರದು ಅಂತ ಅಂದ್ರೆ ಪೋಟ್ಲಿ ಅವರ ಮನೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಪೋಟ್ಲಿ ಇರ್ತದೆ.
ಆ ಕೆಂಪು ಬಣ್ಣದ ಪೋಟ್ಲಿಗೆ ಅಂದ್ರೆ ಆ ಗಂಟಿಗೆ ಅವರು ಪ್ರತಿದಿನ ಪೂಜೆ ಮಾಡ್ತಾರೆ ಅಂತ ಹೇಳ್ಕೊಂಡು ಹೇಳಿದ್ದೆ ಆಯ್ತಾ ಇವತ್ತು ನಾನು ಅವರು ಲಕ್ಷ್ಮಿ ಪೂಜೆ ಮಾಡುವಾಗ ಅಂದ್ರೆ ನಾವು ಮಾಡ್ತೀವಲ್ಲ ಮಹಾಲಕ್ಷ್ಮಿ ಪೂಜೆ ಮಾಡ್ತೀವಿ ನೋಡಿ.
ಪ್ರತಿದಿನ ಸಾಯಂಕಾಲ ದೇವರಿಗೆ ದೀಪ ಹಚ್ಚುತ್ತೇವೆ ಅಥವಾ ಬೆಳಿಗ್ಗೆ ದೇವರಿಗೆ ದೀಪ ಹಚ್ಚುತ್ತೇವೆ ಅವರ ಪೂಜಾ ಮಾಹಿತಿ ಹೇಳುವುದಕ್ಕಿಂತ ಮುಂಚೆ ನಾನು ಎಂತ ಹೇಳಬೇಕು ಅಂತ ಹೇಳಿದ್ರೆ.
ಇದನ್ನು ನಾನು ಹೇಳುವ ಪೂಜೆ ಉಂಟಲ್ಲ ಮಾರ್ವಾಡಿಗಳದು ಯಾವ ತರ ಆಚರಣೆ ಮಾಡ್ತಾರೆ ನೋಡಿ. ಅದನ್ನು ನಾನು ನಿಮ್ಮ ಜೊತೆಗೆ ಹೇಳುತ್ತೇನೆ ಆಯ್ತಾ ನೀವು ಮಾಡೋದು ಬಿಡುವುದು ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು.
ನಾನು ಎಲ್ಲರೂ ನೀವು ಮಾಡಲೇಬೇಕು ಮಾರ್ವಾಡಿಗಳು ಆತರ ಮಾಡ್ತಾರೆ ಪೂಜೆ, ಆತರ ಶ್ರೀಮಂತರಾಗಿದ್ದಾರೆ ನೀವು ಕೂಡ ಅದನ್ನೇ ಮಾಡಿ ಅಂತ ಹೇಳ್ಕೊಂಡು ನಾನು ಯಾರಿಗೂ ಹೇಳುವುದಿಲ್ಲ.
ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು ನಿಮಗೆ ಒಂದು ವೇಳೆ ಮಾಡ್ಲಿಕ್ಕೆ ಇಷ್ಟ ಉಂಟು ಅಂತ ಹೇಳ್ಕೊಂಡು ಮಾತ್ರ ಇದ್ರೆ ಮಾಡಿ. ಮಾರ್ವಾಡಿಗಳು ಉಂಟಲ್ಲ ಬರೀ ಪೂಜೆ ಮಾತ್ರ ಮಾಡಿಕೊಂಡು ಕೂತ್ಕೊಳ್ಳುವುದಿಲ್ಲ ಅದರ ತಕ್ಕ ಶ್ರಮಪಟ್ಟು ಕೆಲಸ ಮಾಡ್ತಾರೆ.
ಶ್ರಮಪಟ್ಟು ಕೆಲಸ ಮಾಡಿದ ಕಾರಣಕ್ಕೆ ಅವರ ಮನೆಯಲ್ಲಿ ಮಹಾಲಕ್ಷ್ಮಿ ಇದೆ ಬಿಟ್ರೆ ಅವರು ನಮ್ಮ ತರ ಅಂದ್ರೆ ಅವರದು ನೀವು ಬೇಕಾದರೆ ಅಂಗಡಿಗಳನ್ನೆಲ್ಲ ನೋಡಿ ಅಮಾವಾಸ್ಯೆ ದಿನ ಚಿನ್ನದ ಅಂಗಡಿ ಆಗ್ಲಿ ಬೇರೆ ಅಂಗಡಿ ಆಗಲಿ ಅಮಾವಾಸ್ಯೆ ದಿವಸ ಒಂದು ಮುಚ್ಚಿ ಇರ್ತದೆ ಬಿಟ್ರೆ ಮತ್ತೆ ಬೇರೆ ಎಲ್ಲ ದಿನನು ತೆಗೆದು ಇರ್ತದೆ.
ನಿಮಗೆ ಬೇರೆ ಅಂಗಡಿಗಳೆಲ್ಲ ಉಂಟಲ್ಲ ಭಾನುವಾರ ಎಲ್ಲಾ ಮುಚ್ಚಿ ಇರುತ್ತೆ ಅಂದ್ರೆ ಅವರು ತುಂಬಾ ರಾತ್ರಿ ತನಕ ಕೆಲಸ ಮಾಡ್ತಾರೆ. ಸಂಪಾದನೆ ಮಾಡ್ತಾರೆ ಮತ್ತೆ ತುಂಬಾ ಲಾಭ ಸಿಗಬೇಕು ಅಂತ ಹೇಳ್ಕೊಂಡು ಆಸೆ ಮಾಡೋದಿಲ್ಲ.
ತುಂಬಾ ಲಾಭ ನಾವೀಗ 100 ರೂಪಾಯಿದು ಬಟ್ಟೆ ಅಂಗಡಿಯವರದು ನಾನು ಉದಾಹರಣೆ ಹೇಳೋದು. 100 ರೂಪಾಯಿದು ಬಟ್ಟೆ ಒಂದು ವೇಳೆ ಅವರು ತಗೊಂಡಿದ್ರೆ 150 ರೂಪಾಯಿಗೆ ಮಾರಾಟ ಮಾಡ್ತಾರೆ ಬಿಟ್ರೆ ಯಾರು ಕೂಡ ಲಾಭ ಇಲ್ಲದೆ ಮಾರಾಟ ಮಾಡೋದಿಲ್ಲ.
ಒಂದು 100 ರೂಪಾಯಿ ಬಟ್ಟೆ 150 ರೂಪಾಯಿಗೆ ಮಾರಾಟ ಮಾಡ್ತಾರೆ ಬಿಟ್ರೆ ನಮಗೆ ತುಂಬಾ ಲಾಭ ಬೇಕು ಅಂತ ಹೇಳ್ಕೊಂಡು 100 ಇದು ಬಟ್ಟೆ ನಾನು 500 ರೂಪಾಯಿಗೆ
ಮಾರಾಟ ಮಾಡೋದಿಲ್ಲ.
ಹಾಗೆ ಮಾರಾಟ ಮಾಡಿದ್ರೆ ಎಂತಾಗುತ್ತೆ ಅಂತ ಹೇಳಿದ್ರೆ ಒಂದು ಸಲ ಬರ್ತಾರೆ ಅಂಗಡಿಗೆ ಗ್ರಾಹಕರೆಲ್ಲ ಬರ್ತಾರೆ ಬಂದ ನಂತರ ನಿಮ್ಮ ಅಂಗಡಿಯಲ್ಲಿ ಬೆಲೆ ಜಾಸ್ತಿ ಆದ್ರೆ ಬೇರೆ ಅಂಗಡಿಯಲ್ಲಿ ಈ ಮಾರ್ವಾಡಿಗಳ ಅಂಗಡಿಯಲ್ಲಿ ಎಲ್ಲಾ ತುಂಬಾ ಬೆಲೆ ಕಡಿಮೆ ಇರ್ತದಲ್ಲ ಆ ಕಾರಣಕ್ಕೆ ಅವರು ಮಾರ್ವಾಡಿಗಳ ಅಂಗಡಿಗೆ ಹೋಗ್ತಾರೆ.
ಯಾಕಂದ್ರೆ ಅವರಿಗೆ ಲಾಭ ಜಾಸ್ತಿ ಬೇಕು ಅಂತ ಇಲ್ಲ ಅವರು ಗ್ರಾಹಕರನ್ನು ಆತರ ಇಟ್ಕೊಂತಾರೆ ಆಯ್ತಾ. ಅಷ್ಟು ಒಂದು ಸಲ ಗ್ರಾಹಕರು ಬಂದ್ರೆ ಪ್ರತಿ ಸಲ ಅವರ ಅಂಗಡಿಗೆ ಬರಬೇಕು ಆ ರೀತಿಯಲ್ಲಿ ಮಾಡ್ಕೊಳ್ತಾರೆ ಬಿಟ್ರೆ 100 ರೂಪಾಯಿ ಬಟ್ಟೆಯನ್ನು 500 ರೂಪಾಯಿಗೆ ಮಾರಾಟ ಮಾಡಿದ್ರೆ ಪುನಃ ಇನ್ನೊಂದು ಸಲ ನಿಮ್ಮ ಅಂಗಡಿಗೆ ಯಾರು ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.