ಸಿಂಹ ರಾಶಿ ಆಗಸ್ಟ್ 2024 ಭವಿಷ್ಯ ರಾಜಯೋಗ ಈ ಸಲ ಖಂಡಿತವಾಗಿ ನೋಡುವಿರಿ… ರಾಶಿಫಲ ತಿಳಿಯಿರಿ
ಇವತ್ತು ನಾನು ಸಿಂಹ ರಾಶಿಯ ಆಗಸ್ಟ್ ಮಾಸ ಭವಿಷ್ಯವನ್ನು ಹೇಳ್ತಾ ಇರುವಂತದ್ದು, ಈ ಸಿಂಹ ರಾಶಿಯಲ್ಲಿ ಮಗ ನಕ್ಷತ್ರ ಹುಬ್ಬ ನಕ್ಷತ್ರ ಹಾಗೂ ಉತ್ತರ ನಕ್ಷತ್ರವನ್ನು ಕೂಡಿರುವಂತದ್ದು.
ಮಿತ್ರ ರಾಶಿ ಬಂದು ಮೇಷ ರಾಶಿ, ಮಿಥುನ ರಾಶಿ ಹಾಗೂ ಕನ್ಯಾರಾಶಿ ಶತ್ರು ರಾಶಿಯಲ್ಲಿ ವೃಷಭ ತುಲಾ ಹಾಗೂ ಕುಂಭ ಸಿಂಹ ರಾಶಿ ಅಂದ್ರೆ ನಿಮಗೆ ಗೊತ್ತೇ ಇದೆ. ಸಿಂಹ ಅಂದ್ರೇನೆ ಒಂದು ಗತ್ತು ಒಂದು ಗಾಂಭೀರ್ಯ ಒಂದು ರಾಜನ ಭೋಗಯುತವಾದ ಜೀವನ ಮಾಡುವಂತಹ ವ್ಯಕ್ತಿಗಳು ಈ ಸಿಂಹ ರಾಶಿಯವರು ಯಾವಾಗಲೂ ಒಂದು ಗಂಭೀರ ಸ್ವಭಾವದಿಂದ ಇರುವಂತವರು.
ಯಾವುದೇ ಒಂದು ನಿರ್ಣಯ ತಗೋಬೇಕಾದರೂನು ಒಂದು ಗಾಂಭೀರ್ಯದಿಂದ ತಗೊಳ್ಳುವಂತವರೇ ಈ ಸಿಂಹ ರಾಶಿಯವರು ಹಾಗೆ ಮುಂದೆ ನೋಡೋದಿದ್ರೆ ಈ ತಿಂಗಳು ತುಂಬಾ ಚೆನ್ನಾಗಿದೆ.
ಸಿಂಹ ರಾಶಿಯವರಿಗೆ ತುಂಬಾ ಚೆನ್ನಾಗಿ ಆಗಿದೆ ಬೇರೆ ರಾಶಿಗೆ ಹೋಲಿಕೆ ಮಾಡಿದ್ರೆ ಆಗಸ್ಟ್ ಮಾಸದಲ್ಲಿ ಸಿಂಹ ರಾಶಿಯವರು ಒಂದು ಹೆಜ್ಜೆ ಮುಂದೆ ಇದ್ದಾರೆ. ಅತಿಯಾದ ಖರ್ಚು ಜಾಸ್ತಿ ಇವರಿಗೆ ಮನೆ ಬದ್ಧತೆ ಕಚೇರಿ ಬದ್ಧತೆ ಇಎಂಐ ಸಾಲಗಳು ಅದು ಇದು ಅಂತ ತುಂಬಾ ಬದ್ಧತೆಗಳು ಜಾಸ್ತಿ ಇದೆ.
ಈ ತಿಂಗಳಲ್ಲಿ ಅದಕ್ಕೇನೆ ಆ ಬದ್ಧತೆಗೆ ತಕ್ಕನಂಗೆ ನೋಡಿ ನೀವು ನಿಮ್ಮ ಹಣವನ್ನು ವ್ಯಯ ಮಾಡೋದು ತುಂಬಾ ಒಳ್ಳೆಯದು ಅತಿಯಾದ ಖರ್ಚು ನಿಮಗೆ ಈ ತಿಂಗಳ ಅಂತ್ಯದಲ್ಲಿ ತುಂಬಾ ತೊಂದರೆ ಕೊಡಬಹುದು ಅದಕ್ಕೇನೆ ಅತಿಯಾದ ಖರ್ಚು ಮಾಡಲಿಕ್ಕೆ ಹೋಗಬೇಡಿ ಮಿತವಾದ ಒಂದು ಬದ್ಧತೆಗೆ ಅನುಸಾರವಾಗಿ ನೀವು ಖರ್ಚನ್ನ ಮಾಡಿಕೊಂಡು ಹೋಗುವಂತದ್ದು.
ತುಂಬಾ ಒಳ್ಳೆಯದು ಸಹಾಯಕ್ಕೆ ಹಸ್ತ ಚಾಚುವುದು ಅಂದ್ರೆ ಬೇರೆಯವರಿಗೆ ಸಹಾಯ ಮಾಡಲಿಕ್ಕೆ ಹೊರಡುವುದು ಅದು ಒಂದು ಸ್ನೇಹಿತರೆ ಆಗಿರಲಿ ಕುಟುಂಬದ ಸದಸ್ಯ ಆಗಿರಲಿ ಯಾರೇ ಆಗಿರಲಿ ಈ ಸಹಾಯ ನಿಮಗೆ ಸ್ವಲ್ಪ ಮುಳ್ಳು ಆಗುವಂತಹ ಲಕ್ಷಣಗಳು ಈ ಮಾಸದಲ್ಲಿದೆ.
ಸಹಾಯ ಹೇಗೆ ಮುಳ್ಳು ಆಗುತ್ತದೆ ಅಂತೀರಾ ನೀವು ಕೆಲವೊಬ್ಬರಿಗೆ ಬ್ಯಾಂಕಲ್ಲಿ ಶೂರೂಟಿಗೆ ಸೈನ್ ಮಾಡುವಂತದ್ದು ಅಥವಾ ಕೋರ್ಟಲ್ಲಿ ಹೋಗಿ ಸೈನ್ ಮಾಡುವಂತದ್ದು ಈ ಬ್ಯಾಂಕಲ್ಲಿ ಶುರುಟ್ಟಿಗೆ ಸೈನ್ ಮಾಡಿದ್ಮೇಲೆ ಅವನು ನೀಟಾಗಿ ಆ ಸಾಲನ ಮರುಪಾವತಿ ಮಾಡಿದ್ರೆ ಏನು ತೊಂದರೆ ಇಲ್ಲ.
ಮರುಪಾವತಿ ಮಾಡದೆ ಇರೋದ್ರಿಂದ ನಿಮಗೆ ಕಂಟಕ ಬರಬಹುದು ಅದಕ್ಕೆ ಎಂತಹ ವ್ಯಕ್ತಿಯಾದರೂನು ಅವರ ವ್ಯಕ್ತಿತ್ವವನ್ನು ನೋಡಿ. ಇಂತಹ ಕೆಲಸಕ್ಕೆ ತಾವು ಕೈ ಹಾಕಿ ಯಾವತ್ತಿದ್ರೂ ನಮ್ಮ ಸೈನ್ ಬಂದ್ಬಿಟ್ಟು ಆಟೋಗ್ರಾಫ್ ಆಗ್ಬೇಕೆ ಹೊರತು ಆ ಸೈನ್ ಇಂದ ನಾವು ಅಪರಾಧಿ ಆಗಬಾರದು ಅದಕ್ಕೆ ಎಚ್ಚರ ಇರಲಿ.
ಸಾಲ ಮಾಡಿಯಾದರೂ ತುಪ್ಪ ತಿನ್ನು ಹೇಳುವಂತದ್ದು ಗಾದೆ ಆಗಿರಲಿ ಕೆಲವೊಂದು ಈ ಸಿನಿಮಾಗಳಲ್ಲಿ ಹಾಡಾಗಲಿ ನೀವು ಕೇಳಿರಬಹುದು ಅದಕ್ಕೆ ಅತಿಯಾದ ಸಾಲ ಮಾಡುವಂತಹ ಪರಿಸ್ಥಿತಿ ಬರಬಹುದು ಬಂದ್ರು ಕೂಡ ಸಾಲಕ್ಕೆ ಕೈ ಹಾಕಕ್ಕೆ ಹೋಗಬೇಡಿ.
ಇದು ನಿಮ್ಮ ಮುಂದಿನ ಹಣಕಾಸು ಜೀವನಕ್ಕೆ ತುಂಬಾ ಮಾರಕವಾಗಿರುತ್ತದೆ. ಈ ಸಾಲ ವಿದ್ಯಾರ್ಥಿ ವಿಷಯದಲ್ಲಿ ಬಂದ್ರೆ ವಿದ್ಯಾರ್ಥಿಗಳು ಈ ಮಾಸದಲ್ಲಿ ಸ್ವಲ್ಪ ಸೋಂಬೇರಿಯಾಗಿರುತ್ತಾರೆ. ಅದಕ್ಕೆ ತಾವುಗಳು ವಿದ್ಯಾಭ್ಯಾಸದ ಕಡೆಗೆ ತುಂಬಾ ಗಮನವಹಿಸಬೇಕು ಇಲ್ಲ ಅಂತಂದ್ರೆ ನಿಮಗೆ ಸ್ವಲ್ಪ ಮಟ್ಟಿನ ತೊಂದರೆ ಆಗಬಹುದು.
ನೀವು ಆಸಕ್ತಿ ವಹಿಸಿ ವಿದ್ಯಾಭ್ಯಾಸ ಮಾಡಿದ್ರೆ ಅದರಲ್ಲಿ ಏನು ತೊಂದರೆ ಇಲ್ಲ. ಬಹಳ ಚೆನ್ನಾಗಿನೇ ಇದೆ ಅದಕ್ಕೆ ಈ ಸೋಂಬೇರಿತನ ಬಿಡಬೇಕಾಗುತ್ತದೆ. ಈ ಮಾಸದಲ್ಲಿ ಹಾಗೆ ಸಂತಾನ ಭಾಗ್ಯ ಮಕ್ಕಳು ಆಗದೆ ಇದ್ದವರಿಗೆ ಒಂದು ಮಕ್ಕಳಾಗುವಂತಹ ಭಾಗ್ಯ ಈ ತಿಂಗಳಲ್ಲಿ ಪ್ರಾಪ್ತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.