ಈ ವಸ್ತುಗಳನ್ನು ಬಳಸದಿದ್ದರೆ ಲಕ್ಷ್ಮಿ ಪೂಜೆ ಮಾಡಿದರು ವ್ಯರ್ಥ..ಪೂಜಾ ಸಾಮಾಗ್ರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..ಮೊದಲನೆಯದಾಗಿ ವರಮಹಾಲಕ್ಷ್ಮಿ ಮಾಡುವವರು ನೋಡಲೇಬೇಕಾದ ವಿಡಿಯೋ…ವರಮಹಾಲಕ್ಷ್ಮಿ ಹಬ್ಬ ಬರುತ್ತಾ ಇದೆ ಮೊದಲನೆಯದಾಗಿ ಯಾರು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಇರುತ್ತಾರೆ ಅವರಿಗೆ ತುಂಬಾ ಗೊಂದಲ ಬರುತ್ತಿರುತ್ತದೆ. ನಾನು ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಬೇಕಾದರೆ ಒಂದು ಪಟ್ಟಿಯನ್ನು ಮಾಡಿಟ್ಟುಕೊಳ್ಳುತ್ತೇನೆ.
ಯಾವ ಯಾವ ವಸ್ತುಗಳು ಬೇಕು ಎಂದು ಏಕೆಂದರೆ ಪ್ರತಿ ವರ್ಷ ಒಂದೊಂದು ರೀತಿಯಾಗಿ ನಾನು ಅಲಂಕಾರ ಮಾಡುವುದರಿಂದ ಕೆಲವೊಂದು ಸಾಮಗ್ರಿಗಳು ತಪ್ಪಿಸಿಕೊಳ್ಳುತ್ತದೆ ಬೇರೆ ಬೇರೆ ಬೇಕಾಗುತ್ತದೆ ಹಾಗಾಗಿ ತಡ ಮಾಡುವುದು ಬೇಡ ಒಂದು ಪೆನ್ನು ಮತ್ತು ಪೇಪರನ್ನು ತೆಗೆದುಕೊಂಡು ಏನೇನು ಬೇಕು ಅದನ್ನೆಲ್ಲ ಬರೆದುಕೊಳ್ಳಿ.
ಮೊದಲು ಗಂಧಿಗೆ ಅಂಗಡಿಯಲ್ಲಿ ಯಾವ ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಮೊದಲು ನೀವು ನೋಡಿಕೊಳ್ಳಿ ಅರಿಶಿಣ ಕುಂಕುಮ ಊದ್ಬತ್ತಿ ಕರ್ಪೂರ ದೀಪದ ಬತ್ತಿ ಹಾಗೂ ತುಪ್ಪದ ಬತ್ತಿ ಎಂದು ಕೇಳಿ ನಿಮಗೆ ಸಿಗುತ್ತದೆ ವೀಳ್ಯದೆಲೆ ಮತ್ತು ಅಡಿಕೆ ಬ್ಲೌಸ್ ಪೀಸ್ ಗೋಮತಿ ಚಕ್ರ ಐದರಿಂದ 10.
ಕಮಲದ ಬೀಜ ಐದರಿಂದ ಹತ್ತು ನಾನು ತೆಗೆದುಕೊಳ್ಳುವುದು ಅಷ್ಟೇ ಗುಲಗಂಜಿ ನಾನು 12ಅನ್ನು ತೆಗೆದುಕೊಳ್ಳುತ್ತೇನೆ ವರಮಹಾಲಕ್ಷ್ಮಿ ವ್ರತ ಆಚರಿಸುವ ಪುಸ್ತಕ ಇಲ್ಲಿ ಎಲ್ಲಾ ರೀತಿಯ ರೀತಿ ನಿಯಮಗಳನ್ನು ಕೊಟ್ಟಿರುತ್ತಾರೆ ಇದು ಕೂಡ ಗಂದಿಗೆ ಅಂಗಡಿಯಲ್ಲಿ ಸಿಗುತ್ತದೆ ಕೇವಲ 25 ರೂಪಾಯಿ ಮಾತ್ರ ಇದರ ಬೆಲೆ ಆಗಿರುತ್ತದೆ.
ಮೊದಲನೇ ಬಾರಿ ಆಚರಣೆ ಮಾಡುವವರಿಗೆ ಇದು ತುಂಬಾನೇ ಸಹಾಯವಾಗುತ್ತದೆ ಹಾಗಾಗಿ ಇದನ್ನು ತಪ್ಪದೆ ತೆಗೆದುಕೊಳ್ಳಿ ಇದಾದ ನಂತರ ಐದರಿಂದ 10 ಶಂಕು ಐದರಿಂದ 10 ಏಲಕ್ಕಿ ಬೆಂಕಿ ಪಟ್ಟಣ ಪೀಠ ಅಥವಾ ಮಣೆ ಎರಡು ಕೂಡ ಒಂದೇ ಅಕ್ಕಿ ಮತ್ತು ಬೆಲ್ಲದ ಹಚ್ಚು, ದೀಪದ ಎಣ್ಣೆ ಮತ್ತು ತುಪ್ಪ ಕೆಲವರು ತುಪ್ಪದ ದೀಪ ಹಚ್ಚುತ್ತಾರೆ.
ಹಾಗಾಗಿ ಹಸಿರು ಬಳೆ ಗೆಜ್ಜೆ ವಸ್ತ್ರ ಅಥವಾ ಅರಿಶಿಣದ ಕೊಂಬು ಐದು ಬಿಳಿ ದರ ಐದರಿಂದ ಒಂಬತ್ತು ಎಳೆದು ಬಾಗಿನದ ಸೆಟ್ಟು ಕೊಬ್ಬರಿ ಒಂದು ಬಟ್ಟಲು ಕವಡೆ 5 ರಿಂದ 10 ಸಣ್ಣ ಬಳೆಗಳು ಗೋಮತಿ ಚಕ್ರ ಕವಡೆಗಳನ್ನೆಲ್ಲ ನಾವು ಒಂದು ತಟ್ಟೆಯಲ್ಲಿಟ್ಟು ಪೂಜೆ ಮಾಡುತ್ತೇವೆ ಅದೇ ರೀತಿ ಸಣ್ಣ ಬಳೆಗಳು ಸಿಗುತ್ತದೆ ಹಸಿರು ಮತ್ತು ಕೆಂಪು ನೀವು ಕೇಳಿದರೆ ಕೊಡುತ್ತಾರೆ.
ಅದನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬಂದು ಇಡಿ ಇದು ಲಕ್ಷ್ಮಿಗೆ ತುಂಬಾ ಪ್ರಿಯವಾದದ್ದು ಮತ್ತು ಗೋಮೂತ್ರವನ್ನು ಮರೆಯಬೇಡಿ ಬಟನ್ ಅಡಿಕೆ ಐದರಿಂದ 10 ಗಂಧದ ಪುಡಿ ಅಥವಾ ಜಾವತಿ ಪುಡಿಯನ್ನು ಕೇಳಿ ಸಿಗುತ್ತದೆ ಮತ್ತು ಧೂಪ ಪುಡಿಯಾದರೂ ಪರವಾಗಿಲ್ಲ ಅಥವಾ ರೆಡಿಮೇಡ್ ಧೂಪವಾದರೂ ಪರವಾಗಿಲ್ಲ.
ದೀಪದ ಬತ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ಶುದ್ಧವಾದ ಬಿಳಿಪಂಚೆ ಲಾವಂಚ ಬೇರು ಅದಾದ ಮೇಲೆ ಯಾವ ರೀತಿ ಹೂವಗಳನ್ನ ತೆಗೆದುಕೊಳ್ಳಬೇಕು ಎಂದರೆ ಇದೇ ರೀತಿ ತೆಗೆದುಕೊಳ್ಳಬೇಕು ಎಂದು ಏನು ಕೂಡ ಇಲ್ಲ ನಾನು ಪಟ್ಟಿ ಮಾಡಿದ್ದೇನೆ ಅದನ್ನು ಬಿಟ್ಟು ಕೂಡ ನೀವು ಬೇರೆಯದನ್ನು ತೆಗೆದುಕೊಳ್ಳಬಹುದು.
ಆದರೆ ಮುಖ್ಯವಾಗಿ ಬೇಕಾಗಿರುವ ಹೂವಗಳು ಇವು ಮತ್ತು ಇದು ನೀವು ಅಲಂಕಾರ ಮಾಡುವುದರ ಮೇಲೆ ಕೂಡ ನಿರ್ಧಾರವಾಗುತ್ತದೆ ಮಲ್ಲಿಗೆ ಗುಲಾಬಿ ಕನಕಾಂಬರ ಹೂವಿನ ಹಾರ ತೋರಣಕ್ಕೆ ಕಮಲ ತುಳಸಿ ಬಿಡಿ ಹೂಗಳು ಬಾಳೆ ಕಂಬ ತೋರಣಕ್ಕೆ ಮಾವಿನ ಎಲೆ ಲಕ್ಷ್ಮಿ ಅಮ್ಮನವರಿಗೆ ನಾವು ಹಾಕುವಂತಹ ಮಲ್ಲಿಗೆಹಾರ ಎಂದು ಬರುತ್ತದೆ ಚಿಕ್ಕದ್ದು ಅದು.
ಪಾರಿಜಾತ ಹೂವು ಎಂದರೆ ಕೆಲವರಿಗೆ ಗೊತ್ತಿರುವುದಿಲ್ಲ ಆದರೆ ಅದು ಏನಾದರೂ ನಿಮಗೆ ಸಿಕ್ಕರೆ ಮಾತ್ರ ಮರ್ಯಾದೆ ಅದನ್ನು ತೆಗೆದುಕೊಂಡು ಬಂದು ಅಮ್ಮನವರಿಗೆ ಇಟ್ಟು ಅಲಂಕಾರ ಮಾಡಿ ಇದು ಬಹಳ ಶ್ರೇಷ್ಠವಾದ ಪುಷ್ಪ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.