ವೃಶ್ಚಿಕ ರಾಶಿ ಸೆಪ್ಟೆಂಬರ್ ತಿಂಗಳ ಸಂಪೂರ್ಣ ಮಾಸ ಭವಿಷ್ಯ ಇಲ್ಲಿದೆ ನೋಡಿ ಅದ್ಬುತವಾದ ಗ್ರಹ ಬದಲಾವಣೆ..

ವೃಶ್ಚಿಕ ರಾಶಿ ಸೆಪ್ಟೆಂಬರ್ ತಿಂಗಳ ಸಂಪೂರ್ಣ ಮಾಸ ಭವಿಷ್ಯ ಇಲ್ಲಿದೆ ನೋಡಿ ಅದ್ಬುತವಾದ ಗ್ರಹ ಬದಲಾವಣೆ..

WhatsApp Group Join Now
Telegram Group Join Now

ಮೊದಲನೆಯದಾಗಿ ಸೆಪ್ಟೆಂಬರ್ ತಿಂಗಳ ಗ್ರಹ ಸ್ಥಿತಿಗಳನ್ನ ತಿಳಿದುಕೊಳ್ಳೋಣ. ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನವಾಗಿ ಮೂರು ಗ್ರಹಗಳ ಸಂಚಾರ ಚಂದ್ರನನ್ನ ಹೊರತುಪಡಿಸಿದರೆ ಅದರಲ್ಲಿ ಮೊದಲನೆಯದಾಗಿ ನಾವು 22ನೇ ತಾರೀಕಿನ ತನಕ ಸೆಪ್ಟೆಂಬರ್ 22ನೇ ತಾರೀಕಿನ ತನಕ ಸಿಂಹ ರಾಶಿಯಲ್ಲಿರುವ ಬುಧ ಗ್ರಹ 23ನೇ ತಾರೀಕಿಂದ ಕನ್ಯಾರಾಶಿಗೆ ಪರಮೋಚ್ಚ ಸ್ಥಿತಿಗೆ ಹೋಗಲಿದೆ.

ಸೆಪ್ಟೆಂಬರ್ 17ನೇ ತಾರೀಕಿನ ತನಕ ಕನ್ಯಾರಾಶಿಯಲ್ಲಿ ನೀಚ ಸ್ಥಿತಿಯಲ್ಲಿ ಇರುವಂತಹ ಶುಕ್ರ ಗ್ರಹ 18ನೇ ತಾರೀಕಿಂದ ಸ್ವಸ್ಥಾನವಾದಂತಹ ತುಲಾ ರಾಶಿಗೆ ಶುಕ್ರನ ಸಂಚಾರವಾಗಲಿ ಇದು ಪ್ರಧಾನವಾದ ಮೂರು ಸಂಚಾರಗಳು ಬುಧ ಗ್ರಹ ರವಿ ಗ್ರಹ ಹಾಗೂ ಶುಕ್ರ ಗ್ರಹವಾಗಿದೆ.

ಸೆಪ್ಟೆಂಬರ್ ತಿಂಗಳ ಗ್ರಹ ಸ್ಥಿತಿಗಳು ಹೀಗಿರುವಾಗ ಶುಭ ವಿಚಾರಗಳು ಏನೇನಿದೆ ಅನ್ನುವಂತದ್ದು, ಮೊಟ್ಟಮೊದಲನೆಯದಾಗಿ ನೋಡೋಣ ಮೊದಲನೆಯದಾಗಿ ದುಡ್ಡು ಹಣಕಾಸಿನ ವಿಚಾರ ಗುರುಗಳೇ ಯಾವ ಸಮಯ ಸೆಪ್ಟೆಂಬರ್ ತಿಂಗಳಲ್ಲಿ ಯಾವ ತಾರೀಕಿನ ನಂತರ ನನಗೆ ಅನುಕೂಲ ಆಗುತ್ತೆ.

ದುಡ್ಡಿಂದು ದುಡ್ಡು ಇರುತ್ತಾ ಇಲ್ವಾ ಏನು ಕಥೆ ನಮ್ದು ಅಂತ ಅಂದ್ರೆ ನೋಡಿ ಶುಕ್ರ ಶುಕ್ರನ ಸ್ಥಾನ ಚೆನ್ನಾಗಿಲ್ಲ ಶುಕ್ರನ ಸ್ಥಾನ ನಿಮಗೆ ಅನುಕೂಲಕರವಾಗಿಲ್ಲದೆ ಇದ್ದರೂ ಧನಾಧಿಪತಿಯಾದಂತಹ ಧನಾಧಿಪತಿಯಾದ ಗುರು ಗ್ರಹದ ಒಂದು ಸ್ಥಾನ ಚೆನ್ನಾಗಿದೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಧನಾಧಿಪತಿ ಸಪ್ತಮದಿಂದ ಪೂರ್ಣ ದೃಷ್ಟಿಯಾಗಿರುವುದರಿಂದಾಗಿ ಈ ಸೆಪ್ಟೆಂಬರ್ ತಿಂಗಳಲ್ಲಿ ಗುರುಬಲವೇ ನಿಮಗೆ ದುಡ್ಡನ್ನು ಕೊಡಬೇಕು ಅನ್ಯತ ಬೇರೆ ಮಾರ್ಗಗಳಿಲ್ಲ ಆಯ್ತಲ್ವಾ ಆದ್ದರಿಂದ ನಿಮಗೆ ಗುರು ಅಂತ ಅಂದಾಗ ಸ್ವಲ್ಪ ಗುರು ಹಿರಿಯರಿಂದ ನಿಮಗೆ ಧನ ಪ್ರಾಪ್ತಿ ಅಂದ್ರೆ ಸ್ವಲ್ಪ ದುಡ್ಡಿನ ಸಹಾಯ ಆಗಬಹುದು.

ಸಪ್ತಮದಲ್ಲಿ ಗುರು ಇರೋದ್ರಿಂದ ಸ್ನೇಹಿತರು ನಿಮಗೆ ಕಾಲ ಕಾಲಕ್ಕೆ ನಿಮಗೆ ಏನು ತುರ್ತು ಆಗಿ ಏನು ದುಡ್ಡು ಬೇಕು ಏನು ಬೇಕು ಎಲ್ಲಾ ಸ್ನೇಹಿತರಿಂದ ದುಡ್ಡು ಬರ್ತಕ್ಕಂತಹ ವ್ಯವಹಾರಗಳು ತುಂಬಾ ಚೆನ್ನಾಗಿರುತ್ತೆ.

ಆದರೆ ನೀವು ವ್ಯಾಪಾರ ಮಾಡಿ ನೀವೇನು ವ್ಯಾಪಾರ ವ್ಯವಹಾರ ಮಾಡ್ತಾ ಇದ್ದೀರಾ ಅದರಿಂದಲೇ ದುಡ್ಡು ಬರಬೇಕು ಅದು ಯಾವಾಗ ಬರುತ್ತೆ. ಅಂತಂದ್ರೆ 23ನೇ ತಾರೀಕಿನ ನಂತರ ಬರುತ್ತೆ ಅಲ್ಲಿ ತನಕ ಲಾಭಾಧಿಪತಿ ಏನು ಲಾಭ ಸ್ಥಾನದಲ್ಲಿ ಶುಕ್ರ 18ನೇ ತಾರೀಕು ನೀಚ ಸ್ಥಿತಿಯಲ್ಲಿ ಬೇರೆ ಇರ್ತಾನೆ.

ಅದೆಲ್ಲ ಎಚ್ಚರಿಕೆಗಳ ವಿಡಿಯೋದಲ್ಲಿ ತಿಳಿಸುತ್ತೇನೆ ಎಲ್ಲಾ ವಿಚಾರಗಳನ್ನ ಆದರೆ 23ರ ನಂತರ ನಿಮಗೆ ನಿಮ್ಮ ಒಂದು ವ್ಯಾಪಾರದಲ್ಲಿ ದುಡ್ಡು ಏನು ಬರಬೇಕು ಲಾಭ ಬರಬೇಕು 23ನೇ ತಾರೀಕು ನಂತರ ಬರ್ತದೆ.

ಒಳ್ಳೆದಾಗಲಿ ನಂತರ ಉದ್ಯೋಗದ ವಿಚಾರ ನೋಡಿ, ಕರ್ಮಾಧಿಪತಿ ಆಗಿರತಕ್ಕಂತಹ ರವಿ ಗ್ರಹ ಕರ್ಮಸ್ಥಾನದಲ್ಲೇ 16ನೇ ತಾರೀಕಿನ ತನಕ ಇರ್ತಾನೆ ಅದರ ನಂತರ ಕನ್ಯಾರಾಶಿಗೆ ಪ್ರವೇಶ ಆದ್ದರಿಂದ ನಿರುದ್ಯೋಗಿ ವೃಶ್ಚಿಕ ರಾಶಿಯವರಿಗೆ 16ನೇ ತಾರೀಕಿನ ನಂತರ ಉದ್ಯೋಗ ಪ್ರಾಪ್ತಿ ಯೋಗ ಇದೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಆಲ್ರೆಡಿ ಉದ್ಯೋಗದಲ್ಲಿ ಇರತಕ್ಕಂತವರು ಕೆಲಸನೇ ಬಿಟ್ಟುಬಿಡೋಣ ಅನ್ನುವ ಉದ್ವೇಗದಲ್ಲಿ ಇರತಕ್ಕಂತವರಿಗೂ ಸಹ 16ನೇ ತಾರೀಕು ತಾರೀಕಿನ ನಂತರ ನಿಮ್ಮ ಉದ್ವೇಗ ಎಲ್ಲಾ ತೆರವುಗೊಳಿಸಿ.

ಇದೇ ಕೆಲಸದಲ್ಲಿ ಮುಂದುವರಿಸಿ ಆಗಬಹುದು ಅನ್ನುವಂತದ್ದು ಸ್ವಲ್ಪ ಸ್ಪಷ್ಟತೆ ಸಿಗುತ್ತದೆ. ನಿಮಗೆ ಉದ್ಯೋಗದ ವಿಚಾರದಲ್ಲಿ ಬಡ್ತಿ ಸಂಬಳ ಹೈಕುಮತಿ ಮಾತಾಡಿಕೊಳ್ಳಿ ಆಮೇಲೆ ಏನೇ ಉದ್ಯೋಗದ ಸಂಬಂಧಿತ ಸಮಸ್ಯೆಗಳು ನಿಮಗೆ ಇದ್ದರೂ ಸಹ ಕೆಲಸನೇ ಇಲ್ಲ. ಅಂದ್ರು ಸಹ 16ನೇ ತಾರೀಕಿನ ನಂತರ ಪ್ರಯತ್ನ ಮಾಡಿದ್ರೆ ಖಂಡಿತವಾಗಿ ಆ ವಿಚಾರದಲ್ಲಿ ನಿಮಗೆ ಅನುಕೂಲಗಳಾಗುತ್ತೆ.

ಇದೆಲ್ಲ ನಿಮಗೆ ವಿಶೇಷವಾಗಿ ಅನುಕೂಲವಾಗಬೇಕು ಅನ್ನುವ ದೃಷ್ಟಿಯಿಂದಲೇ ನಿಮ್ಮ ಲಾಭಾಧಿಪತಿಯಾದ ಬುಧ ಅನುಗ್ರಹ ನಿಮಗೆ ಸಿಗಬೇಕು ಅನ್ನುವ ಕಾರಣಕ್ಕೆ ಸಹಸ್ರ ಬುಧ ಶಾಂತಿ ಹೋಮ 1000 ಸಂಖ್ಯೆಯಲ್ಲಿ ಬುಧ ಗ್ರಹಣನಿಗೆ ಹೋಮವನ್ನು ಮಾಡ್ತಾ ಇದ್ದೇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]