ಕನ್ಯಾ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ ಬಹುನೀರಿಕ್ಷಿತ ಕನಸು ನೆರವೇರಲಿದೆ.2024 ಸೆಪ್ಟೆಂಬರ್ ಏನೆಲ್ಲಾ ಆಗಲಿದೆ ನೋಡಿ

ಕನ್ಯಾ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ ಬಹುನೀರಿಕ್ಷಿತ ಕನಸು ನೆರವೇರಲಿದೆ.2024 ಸೆಪ್ಟೆಂಬರ್ ಏನೆಲ್ಲಾ ಆಗಲಿದೆ ನೋಡಿ

WhatsApp Group Join Now
Telegram Group Join Now

ವೀಕ್ಷಕರೇ ನಮಸ್ಕಾರ ಭಗವಂತ ಶುಭವನ್ನು ಉಂಟುಮಾಡಲಿ ನೋಡಿ ಕನ್ಯಾರಾಶಿ ಕನ್ಯಾರಾಶಿಯವರಿಗೆ ಹೇಗಿದೆ ಸೆಪ್ಟೆಂಬರ್ ತಿಂಗಳು ಎಂಬುದನ್ನು ಗಮನಿಸೋಣ.

‌ಉತ್ತರಾ ನಕ್ಷತ್ರ ಎರಡು ಮೂರು ನಾಲ್ಕನೇ ಪಾದ ಹಾಗೆ ಹಸ್ತ ನಕ್ಷತ್ರ ಒಂದು ಎರಡು ಮೂರು ನಾಲ್ಕನೇ ಪಾದ ಇನ್ನು ಚಿತ್ತಾ ನಕ್ಷತ್ರ ಒಂದು ಎರಡನೇ ಪಾದ ಸೆಪ್ಟೆಂಬರ್ ತಿಂಗಳು ನಿಮಗೆ ಏನಾದರೂ ಶುಭವಾಗುತ್ತಾ ಅಥವಾ ಇನ್ನು ಕಷ್ಟವಾ ಅಥವಾ ಇನ್ನು ಸಮಸ್ಯೆ ಇದೆಯಾ ಎಂಬುದನ್ನು ಗಮನಿಸೋಣ.

ನೋಡಿ ಗ್ರಹ ಸ್ಥಿತಿ ಹೇಗಿದೆ ನಿಮಗೆ ರಾಶಿಯಲ್ಲಿ ರವಿ ಮತ್ತೆ ಕೇತು ದ್ವಿತೀಯ ರಾಶಿಯಲ್ಲಿ ಶುಕ್ರ ನೋಡಿ ಅಷ್ಟಮ ರಾಶಿ ಶುಕ್ರನ ದೃಷ್ಟಿ ಇದೆ ಹಾಗೆ ಶಷ್ಟದಲ್ಲಿ ವಕ್ರವಾದಂತಹ ಶನಿ ಸಪ್ತಮದಲ್ಲಿ ರಾಹು ಹಾಗೆ ನವಮೊದಲು ಗುರು ಗುರುಬಲ ಬಹಳ ಚೆನ್ನಾಗಿ ಬಂದಿದೆ.

ನಿಮಗೆ ದಶಮದ ಕುಜ 12 ರಾಶಿಯ ಬುಧ ಹೀಗೆಲ್ಲ ಇದೆ ನಾವು ಹೇಳುವಂತದ್ದು ಗೋಚಾರ ಫಲ ಅಂತ ಹೇಳಿ ಸಂಪೂರ್ಣವಾದಂತಹ ತೀರ್ಮಾನ ಇದರಿಂದಲೇ ಬೇಡ ಯಾಕೆಂದರೆ ಎಷ್ಟೋ ಜನ ಕಮೆಂಟ್ ಮಾಡ್ತಾ ಇದ್ದೇನೆ ನೋಡ್ತಾ ಇದ್ದೇನೆ ಎಷ್ಟೋ ಸಲ ನೋಡ್ತಾ ಇರ್ತೇವೆ

ನಾವು ನಾವು ಹೇಳುವಂತದ್ದು ಗೋಚಾರ ಫಲ ಆದದ್ದರಿಂದ ಇದು ದಶಾಭುಕ್ತಿಗಳು ತುಂಬಾ ಚೆನ್ನಾಗಿದ್ದರೆ ಅನುಕೂಲ ಇದೆ ತುಂಬಾ ಚೆನ್ನಾಗಿಲ್ಲ ಅಂತಾದ್ರೆ ಈ ಫಲಗಳು ಆಗದೆ ಇರುವಂತಹ ಸಾಧ್ಯತೆಗಳು ಕೂಡ ಇರುತ್ತದೆ ಅಂತ ಹೇಳಬಹುದು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ನಾವು ಒಟ್ಟಿನಲ್ಲಿ ಇದು ಗೋಚಾರ ಫಲ ಒಂದು ದಾರಿಯ ಮಾರ್ಗಗಳು ನೋಡಿ ಈ ಸೆಪ್ಟೆಂಬರ್ ತಿಂಗಳಲ್ಲಿ ನಮಗೆ ಏಳನೇ ತಾರೀಕಿಗೆ ಗಣೇಶನ ಹಬ್ಬ ಇದೆ ಅದು ಬಹಳ ಮುಖ್ಯವಾಗಿ ಪ್ರತಿ ವರ್ಷವೂ ಆಚರಣೆ ಮಾಡುವಂತವರಿಗೆ ಬಹಳ ಉತ್ತಮವಾದಂತಹ ಹಬ್ಬ ಅಂತ ಹೇಳಬಹುದು.

ಆರನೇ ತಾರೀಕಿಗೆ ಸುವರ್ಣ ಗೌರಿ ವ್ರತ ಹಾಗೆ 18ನೇ ತಾರೀಕಿಗೆ ಮಹಾಲಯ ಮಾಸ ಆರಂಭ ಅಂದ್ರೆ ಶ್ರಾದ್ಧಗಳನ್ನು ಆರಂಭ ಮಾಡುವಂತದ್ದು ಅನಂತ ಹುಣ್ಣಿಮೆ ಇದೆ ಹಾಗೆ 19ನೇ ತಾರೀಕಿಂದ ಪಿತೃಪಕ್ಷ.

ಪಿತೃಪಕ್ಷದ ಆಚರಣೆ ಪೂಜೆ ಪುರಸ್ಕಾರಗಳೆಲ್ಲ ಇದಾವೆ ಅದು ಅಕ್ಟೋಬರ್ ಎರಡನೇ ತಾರೀಕಿನವರೆಗೂ ಕೂಡ ಇದೆ ಹಾಗಾಗಿ ಪಿತೃಪಕ್ಷ ಬರುವಂತಹ ಪೂರ್ವದಲ್ಲೇ ಗಣೇಶನ ಹಬ್ಬದ ಹಸುಪಾಸಿನಲ್ಲಿ ಏನಾದರೂ ಪೂಜಾ ಪುರಸ್ಕಾರಗಳನ್ನು ಮಾಡಿಕೊಳ್ಳಿ.

ಏನಾದರೂ ಶುಭವಾಗಿ ಒಂದು ಒಳ್ಳೆಯದಾಗುವಂತಹ ಅವಕಾಶಗಳು ಸೇವೆಗಳೆಲ್ಲ ಸಿಗಬಹುದು ಅಂತ ಹೇಳ್ತಾ ನೋಡೋಣ ಏನೇನು ಶುಭವಾಗುವಂತಹ ಅವಕಾಶಗಳಿದೆ ಎಂಬುದನ್ನು ಗಮನಿಸೋಣ.

ನಕ್ಷತ್ರ ಪರಿಹಾರಗಳನ್ನು ಕೂಡ ಕೊನೆಗೆ ಹೇಳುತ್ತೇನೆ ಮತ್ತು ಒಳ್ಳೆ ದಿವಸಗಳನ್ನು ಕೂಡ ಹೇಳುತ್ತೇನೆ ಗಮನಿಸಿ ನೋಡಿ ಏನಾಗಿದೆ ನಿಮಗೆ ಅಷ್ಟಮ ಶನಿ ಹೇಳುವಂತದ್ದು ನಿಮಗೆ ಸಾರಿ ಅಷ್ಟಮದ ಗುರುವಿನ ಬಲ ಹೇಳುವಂತದ್ದು ಮುಗಿದಿದೆ.

ನಿಮಗೆ ಅಷ್ಟಮದ ಗುರು ಮುಗಿದು ನಿಮಗೆ ನವಮಕ್ಕೆ ಗುರು ಬಂದಿದ್ದಾನೆ ಹಾಗಾಗಿ ಭಾಗ್ಯಂ ಫಲ ಸರ್ವತ್ರ ಮತ್ತೆ ರಾಶ್ಯಾಧಿಪತಿಯಾದಂತಹ ಬುಧನು ಕೂಡ 12ನೇ ರಾಶಿಯಲ್ಲಿ ಇದ್ದಾನೆ ಅದೇನೋ ನಿಜ ಆದರೆ ಗುರುವಿನ ಬಲ ಹೇಳುವಂತದ್ದು ಸಂಪೂರ್ಣವಾಗಿ ನಿಮಗೆ ಸಿಗ್ತಾ ಇದೆ ನೋಡಿ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ರಾಶಿಯಲ್ಲಿ ರವಿ ಮತ್ತೆ ಕೇತು ಗೌರ್ನಮೆಂಟಿನ ಅನುಕೂಲ ಅವಕಾಶಗಳು ಆಗುವಂತಹ ಸಾಧ್ಯತೆಗಳು ಮತ್ತೆ ಹಿರಿಯರ ಆಶೀರ್ವಾದ ಅವಕಾಶಗಳು ಸಿಗುವಂತಹ ಸಾಧ್ಯತೆಗಳು ಧನಾಧಿಪತಿ ಧನಸ್ಥಾನದಲ್ಲೇ ಇದ್ದಾನೆ.

ಅದು ಒಳ್ಳೆಯದೇ ಸ್ವಲ್ಪ ಅಷ್ಟಮ ನೋಡ್ತಾ ಇದ್ದಾನೆ ಖರ್ಚು ಬಹಳ ಆಗುತ್ತೆ ಕೂಡ ಬಹಳ ಆಗುತ್ತೆ ಆದಾಯವು ಹತ್ತು ರೂಪಾಯಿ ಖರ್ಚು ಹತ್ತು ರೂಪಾಯಿ ಹಾಗಾಗಿ ಈ ತಿಂಗಳಲ್ಲಿ ಏನು ಮಾಡಬೇಕು ಅಂತಂದ್ರೆ ಖರ್ಚಿಗೆ ಸ್ವಲ್ಪ ಲೆಕ್ಕಾಚಾರ ಮಾಡುವಂತದ್ದನ್ನ ಪ್ರಯತ್ನ ಮಾಡಬೇಕು.

ಯಾಕಂದ್ರೆ ಎಷ್ಟು ಆದಾಯ ಆಗುತ್ತೋ ಅಷ್ಟು ಖರ್ಚು ಮಾಡಿ ದುಡ್ಡು ಹಾಳು ಮಾಡಿಕೊಳ್ಳಬಾರದು ಎಷ್ಟಾಗುತ್ತೋ ಅಷ್ಟು ಆದಾಯ ರೀತಿಯಲ್ಲಿ ಅಭಿವೃದ್ಧಿ ಆಗುವ ಹಾಗೆ ಸಿಗುವ ಹಾಗೆ ನಾವು ಎಷ್ಟಾಗುತ್ತೋ ಅಷ್ಟು ಪ್ರಯತ್ನಗಳನ್ನು ಮಾಡಿಕೊಳ್ಳುತ್ತಿರಬೇಕು ಮತ್ತೆ ಹೊರದೇಶದಿಂದ ವಿಶೇಷವಾದಂತಹ ಅನುಕೂಲ ಆಗುತ್ತೆ ಅಂತ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

[irp]