ಕನ್ಯಾ ರಾಶಿಯಲ್ಲಿ ಈ ಗ್ರಹಗಳಿಂದ ಅಧಿಕ ಲಾಭ.ಎಷ್ಟು ದಿನದ ವರೆಗೆ ರಾಜಯೋಗ ನೋಡಲಿದ್ದೀರಿ ತಿಳಿಯಿರಿ

ಕನ್ಯಾ ರಾಶಿಯಲ್ಲಿ ಈ ಗ್ರಹಗಳಿಂದ ಅಧಿಕ ಲಾಭ.ಎಷ್ಟು ದಿನದ ವರೆಗೆ ರಾಜಯೋಗ ನೋಡಲಿದ್ದೀರಿ ತಿಳಿಯಿರಿ

WhatsApp Group Join Now
Telegram Group Join Now

ಗೆಳೆಯರೇ ಇವತ್ತು ಜ್ಯೋತಿಷ್ಯ ವಿಚಾರದಲ್ಲಿ ಕನ್ಯಾರಾಶಿಯಲ್ಲಿ ಬರ್ತಕ್ಕಂತಹ ಗ್ರಹಗಳ ಒಂದು ಶುಭಫಲಗಳ ಬಗ್ಗೆ ತಿಳಿಸಿಕೊಡ್ತೀನಿ. ಕನ್ಯಾರಾಶಿಯಲ್ಲಿ ಯಾವ ಯಾವ ಗ್ರಹ ಹೆಚ್ಚು ಬಲಶಾಲಿ ಆಗುತ್ತದೆ.

ಯಾವ ಗ್ರಹಗಳಿಂದ ಅದರಲ್ಲೂ ಯಾವ ನಕ್ಷತ್ರಗಳು ಬರುತ್ತೆ. ಆ ನಕ್ಷತ್ರಗಳ ಅಧಿಪತಿಗಳ ವಿಚಾರ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡ್ತೀನಿ.

ಮೊದಲನೆಯದಾಗಿ ಈ ಕನ್ಯಾರಾಶಿಗೆ ಅಧಿಪತಿ ಗ್ರಹ ಬಂದು ಬುಧ ಗ್ರಹ ಸೋ ಕನ್ಯಾರಾಶಿಗೆ ಅಧಿಪತಿ ಗ್ರಹ ಬಂದು ಬುಧ ಗ್ರಹ ಕನ್ಯಾ ರಾಶಿಯಲ್ಲಿ ಮೂರು ನಕ್ಷತ್ರಗಳು ಬರ್ತಕ್ಕಂತದ್ದು.

ಸಾಮಾನ್ಯವಾಗಿ ಎಲ್ಲಾ ರಾಶಿಗಳಲ್ಲಿ ಮೂರು ಮೂರು ನಕ್ಷತ್ರ ಬರ್ತಕ್ಕಂತದ್ದು ಅದರಲ್ಲಿ ಕನ್ಯಾರಾಶಿಯಲ್ಲಿ ಬರ್ತಕ್ಕಂತಹ ನಕ್ಷತ್ರಗಳು ಯಾವ್ಯಾವು ಅಂದ್ರೆ ಉತ್ತರ ಫಲ್ಗುಣಿ ನಕ್ಷತ್ರ.

ಮೊದಲನೇ ನಕ್ಷತ್ರ ಉತ್ತರ ಫಲ್ಗುಣಿ ನಕ್ಷತ್ರ ಎರಡನೇ ಪಾದ ಮೂರನೇ ಪಾದ ನಾಲ್ಕನೇ ಪಾದ ಬರುತ್ತೆ ಕನ್ಯಾರಾಶಿಯಲ್ಲಿ ಉತ್ತರ ಫಲ್ಗುಣಿ ನಕ್ಷತ್ರದ ಒಂದನೇ ಪಾದ ಸಿಂಹ ರಾಶಿಯಲ್ಲೇ ಹೊರಟು ಹೋಗುತ್ತದೆ.

ಸಿಂಹ ರಾಶಿಯಲ್ಲಿ ಉತ್ತರ ಫಲ್ಗುಣಿಯ ಒಂದು ಪಾದ ಮಾತ್ರ ಸಿಂಹ ರಾಶಿಯಲ್ಲಿ ಹೋಗ್ತದೆ ಉಳಿದಿರತಕ್ಕಂತಹ ಎರಡು ಮೂರು ನಾಲ್ಕನೇ ಪಾದಗಳು ಮೂರು ಪಾದಗಳು ಸಹ ಇಲ್ಲಿ ಉತ್ತರ ಫುಲ್ ಎಂಬ ನಕ್ಷತ್ರದ ಮೂರು ಪಾದಗಳು ಕನ್ಯಾರಾಶಿಯಲ್ಲಿ ಬರ್ತಕ್ಕಂತದ್ದು.

See also  ಹೊಸ ವರ್ಷ ಭವಿಷ್ಯ 2025 ಈ 5 ರಾಶಿಯವರಿಗೆ ರಾಜಯೋಗ ಈ ನಾಲ್ಕು ರಾಶಿಗೆ ಒಳ್ಳೆಯ ಯೋಗ ಆದರೆ..?

ಆದ್ದರಿಂದ ಈ ಉತ್ತರಾ ಫುಲ್ ನಕ್ಷತ್ರಕ್ಕೆ ಅಧಿಪತಿ ಬಂದು ರವಿ ಗ್ರಹ ಸೋ ನಂತರ ಬರ್ತಕ್ಕಂತದ್ದು ಇಲ್ಲಿ ಹಸ್ತ ನಕ್ಷತ್ರ ಈ ಹಸ್ತ ನಕ್ಷತ್ರಕ್ಕೆ ಅಧಿಪತಿ ಬಂದು ಒಂದು ಚಂದ್ರ ಗ್ರಹ ಹಸ್ತ ನಕ್ಷತ್ರದ ಸಂಪೂರ್ಣ ನಾಲ್ಕು ಪಾದಗಳನ್ನು ಬರ್ತಕ್ಕಂತದ್ದು.

ಕನ್ಯಾರಾಶಿಯಲ್ಲೇ ಸೋ ಇನ್ನ ಕುಜ ಚಿತ್ತಾ ನಕ್ಷತ್ರಕ್ಕೆ ಅಧಿಪತಿ ಈ ಕನ್ಯಾರಾಶಿಯಲ್ಲಿ ಬರ್ತಕ್ಕಂತಹ ಇನ್ನೊಂದು ನಕ್ಷತ್ರ ಅಂತ ಹೇಳಿದ್ರೆ ಈ ಚಿತ್ತಾ ನಕ್ಷತ್ರ ಚಿತ್ತಾ ನಕ್ಷತ್ರದ ಒಂದನೇ ಪಾದ ಎರಡನೇ ಪಾದ ಮಾತ್ರ ಕನ್ಯಾರಾಶಿಯಲ್ಲಿ ಇರುತ್ತೆ.

ಉಳಿದಿರತಕ್ಕಂತ ಎರಡು ಪಾದಗಳು ತುಲಾ ರಾಶಿಗೆ ಹೋಗುತ್ತೆ. ಯಾಕಂದ್ರೆ ಒಟ್ಟಾಗಿ ಒಂದು ರಾಶಿಗೆ ಒಂಬತ್ತು ಪಾದ ಇಲ್ಲಿ ಆಲ್ರೆಡಿ ಉತ್ತರಾ ಮೂರು ಪಾದ ಹಸ್ತ ನಕ್ಷತ್ರ ನಾಲ್ಕು ಪಾದ ಏಳು ಆಯ್ತು.

ಇನ್ನೆರಡು ಪಾದಗಳು ಇಲ್ಲಿ ಚಿತ್ತಾ ನಕ್ಷತ್ರದಲ್ಲಿ ತಗೊಂಡಿರ್ತಕ್ಕಂತದ್ದು ಸೋ ಹಾಗಾಗಿ ಚಿತ್ತಾ ನಕ್ಷತ್ರಕ್ಕೆ ಅಧಿಪತಿ ಬಂದು ಕುಜ ಗ್ರಹ ಆದ್ದರಿಂದ ಕನ್ಯಾರಾಶಿಯಲ್ಲಿ ಚಂದ್ರ ಗ್ರಹ ಉತ್ತರಾ ಫುಲ್ ನಕ್ಷತ್ರದಲ್ಲಿ ಇದ್ದಾಗ ಅಥವಾ ಹಸ್ತ ನಕ್ಷತ್ರ ಅಥವಾ ಚಿತ್ತಾ ನಕ್ಷತ್ರದ ಎರಡು ಪಾದಗಳಲ್ಲಿ ಇದ್ದಾಗ ಅದು ಕನ್ಯಾರಾಶಿ ಆಗ್ತದೆ.

ಒಂದು ಉಳ್ಳ ಉತ್ತಮವಾದಂತಹ ಒಂದು ದೈಹಿಕ ಶಕ್ತಿ ಬುದ್ಧಿ ಶಕ್ತಿ ಕ್ರಿಯಾಶಕ್ತಿ ಸೃಜನಾತ್ಮಕತೆ ವಿಶೇಷವಾಗಿ ವಿದ್ಯಾಭ್ಯಾಸದಲ್ಲಿ ಎಜುಕೇಶನ್ ಅಲ್ಲಿ ಇರಬಹುದು ಕೆಲವೊಂದು ವಿಚಾರಗಳು ತುಂಬಾ ಸಕ್ರಿಯ ಆಗಿರತಕ್ಕಂತದ್ದು.

See also  ಹೊಸ ವರ್ಷ ಭವಿಷ್ಯ 2025 ಈ 5 ರಾಶಿಯವರಿಗೆ ರಾಜಯೋಗ ಈ ನಾಲ್ಕು ರಾಶಿಗೆ ಒಳ್ಳೆಯ ಯೋಗ ಆದರೆ..?

ಗಣಿತಶಾಸ್ತ್ರ ತುಂಬಾ ಚೆನ್ನಾಗಿರತಕ್ಕಂತದ್ದು ಆ ಒಂದು ಏನ್ ಹೇಳ್ತಿವಿ ಲೆಕ್ಕಾಚಾರದ ಜೀವನ ಅಂತಾನೆ ಹೇಳಬಹುದು. ಕನ್ಯಾರಾಶಿಯವರದು ಹಾಗಾಗಿ ಕನ್ಯಾರಾಶಿ ಸೂಕ್ತ ಫಲಗಳನ್ನು ಕೊಡ್ತಕ್ಕಂತ ಮನೆ ಆಗ್ತದೆ ಇದು ಇನ್ನು ಈ ಕನ್ಯಾರಾಶಿ ಬರ್ತಕ್ಕಂತದ್ದು.

ಬುಧನಿಗೆ ಸ್ವಕ್ಷೇತ್ರ ಕನ್ಯಾರಾಶಿ ಬುಧನ ಸ್ವಕ್ಷೇತ್ರ ಹೌದು ಉಚ್ಚ ಸ್ಥಾನ ಬುಧನು ಕನ್ಯಾರಾಶಿಯಲ್ಲಿ ಉಚ್ಚನಾಗುತ್ತಾನೆ ಅದರಲ್ಲೂ ಏನಾದರೂ 17 ಡಿಗ್ರಿಯಲ್ಲಿ ಇದ್ದರೆ 15 ಡಿಗ್ರಿ ಅಂದ್ರೆ ಬಹುತೇಕ ಹಸ್ತ ನಕ್ಷತ್ರ ಬರ್ತದೆ.

ಆದ್ದರಿಂದ ಈ ಕನ್ಯಾರಾಶಿಯಲ್ಲಿ ಬುಧ ಏನಾದ್ರೂ 15 ಡಿಗ್ರಿಯಲ್ಲಿ ಇದ್ದರೆ ಪರಮ ಉಚ್ಚನಾಗುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

[irp]