ತುಂಗಭದ್ರ ಡ್ಯಾಮ್ ನ ನಿರ್ಮಾಣದ ಹಿಂದೆ ಎಷ್ಟೆಲ್ಲಾ ಕಷ್ಟಗಳಿತ್ತು ಗೊತ್ತಾ ? ಯಾರ ಬಲದಿಂದ ಈ ಡ್ಯಾಮ್ ಕಟ್ಟಲಾಯಿತು ನೋಡಿ

ತುಂಗಭದ್ರ ಡ್ಯಾಮ್ ನ ನಿರ್ಮಾಣದ ಹಿಂದೆ ಎಷ್ಟೆಲ್ಲಾ ಕಷ್ಟಗಳಿತ್ತು ಗೊತ್ತಾ ? ಯಾರ ಬಲದಿಂದ ಈ ಡ್ಯಾಮ್ ಕಟ್ಟಲಾಯಿತು ನೋಡಿ

WhatsApp Group Join Now
Telegram Group Join Now

ತುಂಗಭದ್ರ ಡ್ಯಾಮ್ ನಿರ್ಮಾಣದ ಹಿಂದಿನ ರೋಚಕ ಕಥೆ… ನೀವೆಲ್ಲರೂ ಕೂಡ ತುಂಗಭದ್ರಾ ನದಿಯ ಹೆಸರನ್ನು ಕೇಳಿರುತ್ತೀರಾ ಕೋಟಿ ಕೋಟಿ ಜನರ ಜೀವನಕ್ಕೆ ನೀರುಣಿಸುತ್ತ ಇರುವಂತಹ ತುಂಗಭದ್ರಾ ನದಿಎನ್ನು ಉತ್ತರ ಕರ್ನಾಟಕದ ಜನರು ದಿನದಲ್ಲಿ ಒಂದು ಬಾರಿಯಾದರೂ ಸ್ಮರಣೆ ಮಾಡಿಕೊಂಡೆ ಮಾಡಿಕೊಳ್ಳುತ್ತಾರೆ.

ಏಕೆಂದರೆ ಈ ನದಿಗೆ ಡ್ಯಾಮ್ ಕಟ್ಟದೆ ಹೋಗಿದ್ದರೆ ಇಂದು ಕರ್ನಾಟಕದ ಒಂದು ಭಾಗವಾಗಿರುವ ತುಂಗಭದ್ರ ನೀರಿಲ್ಲದೆ ವಿಲವಿಲನೇ ಒದ್ದಾಡಬೇಕಾಗಿತ್ತು ಇಷ್ಟಕ್ಕೂ ತುಂಗಭದ್ರ ನದಿಗೆ ಅಣೆಕಟ್ಟನ್ನು ಕಟ್ಟಿದವರು ಯಾರು ಹಣೆಕಟ್ಟನ್ನು ಕಟ್ಟಬೇಕಾದರೆ ಭಾರತದ ಪರಿಸ್ಥಿತಿ ಹೇಗಿತ್ತು ಇದನ್ನು ಕಟ್ಟಬೇಕಾದರೆ ಅಂದಿನ ಜನಗಳು ಕಷ್ಟಗಳು ಏನು ಇಂತಹ ವಿಷಯಗಳ ಬಗ್ಗೆ ಈಗ ನಾವು ತಿಳಿತಾ ಹೋಗೋಣ.

ನಮ್ಮ ದೇಶ ಸ್ವಾತಂತ್ರ್ಯ ಪಡೆದುಕೊಳ್ಳುವುದಕ್ಕೂ ಮೊದಲು ಬ್ರಿಟಿಷರು ನಮ್ಮನ್ನು ಆಳುತ್ತಾ ಇದ್ದರು ವ್ಯಾಪಾರ ಮಾಡುವುದಕ್ಕೆ ಎಂದು ಬಂದವರು ಹಂತ ಹಂತವಾಗಿ ಇಡೀ ದೇಶವನ್ನು ತಮ್ಮ ಕಪಿಮುಷ್ಟಿಗೆ ಪಡೆದುಕೊಂಡರು ನಮ್ಮ ಭಾರತದಲ್ಲಿ ಬೆಳೆಯುತ್ತಾ ಇದ್ದಂತಹ ಬೆಳೆಗಳ ಮೇಲೆ ತೆರಿಗೆಗಳನ್ನ ಹಾಕಿ ಅದನ್ನ ಇಂಗ್ಲೆಂಡಿಗೆ ಸಾಗಿಸುವಂತಹ ಕೆಲಸವನ್ನು ಕೂಡ ಮಾಡಿದ್ದರು.

ಆದರೆ 1876ರಲ್ಲಿ ದಕ್ಷಿಣ ಭಾರತದಲ್ಲಿ ಭೀಕರ ಬರಗಾಲ ಬಂದಿದ್ದರಿಂದಾಗಿ ರಾಯಚೂರು ಕಲ್ಬುರ್ಗಿ ಬಳ್ಳಾರಿ ಕರ್ನೂಲ್ ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಜನರು ಕುಡಿಯುವುದಕ್ಕೂ ಕೂಡ ನೀರಲ್ಲದೆ ಒದ್ದಾಡುವ ಹಾಗೆ ಆಯಿತು ಬರಗಾಲ ಬರುವುದಕ್ಕೂ ಮೊದಲು ಬೆಳೆಯುತ್ತಾ ಇದ್ದ ಜಾಗದಲ್ಲಿ ಬೆಳೆದ ಬೆಳೆಗಳು ರಾಗಿ ಜೋಳ ಸಜ್ಜೆಗಳ ಮೇಲೆ ತೆರಿಗೆಯನ್ನು ವಿಧಿಸಿ ಆಡಳಿತ ಮಾಡುತ್ತಿದ್ದ ಬ್ರಿಟಿಷರು.

ತಮ್ಮ ಅನುಕೂಲಕ್ಕಾಗಿ ಈ ಭಾಗದ ಜನರಿಗೆ ಹತ್ತಿ ಮತ್ತು ನೀಲಗಿರಿಯನ್ನು ಬೆಳೆಯುವುದಕ್ಕೆ ಹೇಳಿದರು ಇಲಿ ಬೆಳೆದಂತಹ ಹತ್ತಿಯನ್ನು ಇಂಗ್ಲೆಂಡಿನಲ್ಲಿರುವ ಬಟ್ಟೆ ಗಿರಾಣಿಗಳಿಗೆ ರೆಫ್ತು ಮಾಡುತ್ತಾ ಇದ್ದರು ಆದರೆ 1876ರಲ್ಲಿ ಭೀಕರ ಬರಗಾಲ ಬಂದಿದ್ದರಿಂದ ಬ್ರಿಟಿಷ್ ಸರ್ಕಾರಕ್ಕೆ ರೈತರ ಬಳಿ ತೆರಿಗೆಯನ್ನು ವಸೂಲಿ ಮಾಡುವುದಕ್ಕೆ ಆಗಲೇ ಇಲ್ಲ ಅಲ್ಲದೆ ಬರಗಾಲಕ್ಕೆ ಸಿಲುಕಿ.

ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು ಜಾನುವಾರುಗಳು ಹುಲ್ಲು ನೀರು ಇಲ್ಲದೆ ಜೀವಂತ ಅಸ್ತಿಪಂಜರಗಳಾಗಿ ಪ್ರಾಣವನ್ನ ಬಿಟ್ಟಿದ್ದ ಬರಗಾಲ ಹೇಗೆ ಆಗಿತ್ತು ಎಂದರೆ ಸತ್ತವರ ಸಂಸ್ಕಾರವನ್ನು ಮಾಡುವುದಕ್ಕೂ ಕೂಡ ಯಾರು ಇರಲಿಲ್ಲ ದೇಹವನ್ನು ನರಿ ನಾಯಿ ರಣಹದ್ದುಗಳು ತಿನ್ನುವ ಹಾಗೆ ಆಗಿತ್ತು ಇದನ್ನೆಲ್ಲ ನೋಡಿದ ಬ್ರಿಟಿಷ್ ಸರ್ಕಾರದ ನೀರಾವರಿ ತಜ್ಞರಾದ ಆಕ್ವರ್ ಕ್ವಾಟರ್ ಅವರು.

ಬಳ್ಳಾರಿ ರಾಯಚೂರು ಆಂಧ್ರಪ್ರದೇಶ ಪ್ರಾಂತ್ಯದ ಜನರಿಗೆ ಶಾಶ್ವತವಾಗಿ ನೀರು ಸಿಗುವಂತೆ ಮಾಡಲು ಈ ಭಾಗದಲ್ಲಿ ಅರಿಯುತ್ತಿರುವಂತಹ ತುಂಗಭದ್ರಾ ನದಿಗೆ ಅಣೆಕಟ್ಟನ್ನು ನಿರ್ಮಿಸಬೇಕು ಎಂದು ಬ್ರಿಟಿಷ್ ಸರ್ಕಾರಕ್ಕೆ ಮನವಿಯನ್ನ ಮಾಡಿದರು ಆದರೆ ಹಣಕಾಸಿನ ಕೊರತೆ ಇದೆ ಎಂಬ ನೆಪಹುಡ್ಡಿ ಬ್ರಿಟಿಷ್ ಸರ್ಕಾರ ಆಕ್ವರ್ ಕ್ವಾಟರ್ ಅವರ ಮನವಿಯನ್ನ ನಿರಾಕರಿಸಿತು.

ಮುಂದೆ 1902ರಲ್ಲಿ ಮದ್ರ ಸರ್ಕಾರದಲ್ಲಿ ಮುಖ್ಯ ಇಂಜಿನಿಯರಿಂಗ್ ಆಗಿ ಕೆಲಸ ನಿರ್ವಹಿಸುತ್ತಾ ಇದ್ದಂತಹ ಕರ್ನಲ್ ಅವರು ತುಂಗಭದ್ರ ನದಿಗೆ ಅಣೆಕಟ್ಟು ಕಟ್ಟುವ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿದರು ಆದರೆ ಅವರ ಮಾತು ಫಲಿಸಲಿಲ್ಲ ಆನಂತರ ಬಂದ ಮೆಕ್ಕೆಂಜಿ ಎಂಬ ಇಂಜಿನಿಯರ್.

ಹೊಸಪೇಟೆ ಪಕ್ಕದಲ್ಲಿರುವ ಮಲ್ಲಾಪುರದಲ್ಲಿರುವ ಗುಡ್ಡೆಗಳ ನಡುವೆ ತುಂಗಭದ್ರ ನದಿಗೆ ಹಣೆಕಟ್ಟನ್ನು ನಿರ್ಮಾಣ ಮಾಡಿ ಅಲ್ಲಿರುವ ಕಾಲುವೆಗಳ ಮೂಲಕ ನೀರನ್ನು ಹರಿಸಬೇಕು ಎಂಬ ಸಲಹೆಯನ್ನು ನೀಡಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.