ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 25,000 ಸಿಗುವ ಸ್ಕಾಲರ್ಶಿಪ್ ಯೋಜನೆ ಅರ್ಜಿ ಹಾಕುವ ಸಂಪೂರ್ಣ ಮಾಹಿತಿ…. 2024 25 ನೇ ಸಾಲಿನ ಅಂದರೆ 2024ರಲ್ಲಿ ಸೇರಿಕೊಂಡಿರುವಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದ್ದಾರೆ ಇದನ್ನು ಎಸ್‌ಎಸ್‌ಪಿ ಸ್ಕಾಲರ್ಶಿಪ್ ಎಂದು ಹೇಳುತ್ತೇವೆ.
ಇದನ್ನು ನಮ್ಮ ರಾಜ್ಯ ಸರ್ಕಾರವೇ ವಿದ್ಯಾರ್ಥಿ ಗೋಸ್ಕರ ಅಂದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಗೋಸ್ಕರ ನೆರವಾಗುವ ಸಲುವಾಗಿ ಪ್ರತಿ ವರ್ಷ ನೀಡುವಂತಹ ಸ್ಕಾಲರ್ಷಿಪ್ ಆಗಿರುತ್ತದೆ ಬಹುತೇಕ ಜನರಿಗೆ ಈ ಸ್ಕಾಲರ್ಶಿಪ್ ಬಗ್ಗೆ ಗೊತ್ತಿರುತ್ತದೆ ವಿದ್ಯಾರ್ಥಿಗಳಿಗೆ ಒಂದಷ್ಟು ಜನಗಳಿಗೆ ಗೊತ್ತಿರುವುದಿಲ್ಲ ಅಕಸ್ಮಾತ್ ಗೊತ್ತಿಲ್ಲದೆ ಇರುವವರು ಕೂಡ ಇದರ ಬಗ್ಗೆ ತಿಳಿದುಕೊಳ್ಳಿ.
ಗೊತ್ತಿರುವವರು ಅರ್ಜಿ ಓಪನ್ ಆಗಿದ್ದು ಅರ್ಜಿಯನ್ನು ಹಾಕಿಕೊಳ್ಳಿ ಯಾವ ಒಂದು ಸ್ಕೀಮ್ ಇಂದ ಎಷ್ಟೆಷ್ಟು ಸ್ಕಾಲರ್ಶಿಪ್ ಬರುತ್ತದೆ ಎಂದು ನಾನು ತಿಳಿಸುತ್ತೇನೆ ಮೊದಲೇ ಹೇಳಿದ ಹಾಗೆ ಇದನ್ನು ಯಾವುದೋ ಪ್ರೈವೇಟ್ ಕಂಪನಿಗಳು ಕಾರ್ಪೊರೇಟ್ ಕಂಪನಿಗಳು ಬಿಟ್ಟಿರುವಂತಹ ಸ್ಕಾಲರ್ಶಿಪ್ ಅಲ್ಲ ಅವರುಗಳು ಕೂಡ ಸ್ಕಾಲರ್ಶಿಪ್ ಅನ್ನು ನೀಡುತ್ತಾರೆ.
ಆದರೆ ಅದು ಬೇರೆ ಆದರೆ ಇದು ಸರ್ಕಾರದಿಂದ ಬಂದಿರುವಂತದ್ದು ಎಸ್ ಎಸ್ ಪಿ ಸ್ಕಾಲರ್ಷಿಪ್ ಎಂದು ಹೇಳುತ್ತೇವೆ ಈ ಸ್ಕಾಲರ್ಶಿಪ್ ಅನ್ನುವುದು ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗುತ್ತದೆ ಯಾಕೆ ಈ ಮಾತನ್ನು ಹೇಳುತ್ತೇನೆ ಎಂದರೆ ಸ್ಕಾಲರ್ಶಿಪ್ ಅನ್ನು ತೆಗೆದುಕೊಂಡಿರುವವರಿಗೆ ಅದರ ಬೆಲೆ ಏನು ಎಂದು ನಿಜಕ್ಕೂ ಗೊತ್ತಿರುತ್ತದೆ.
ನಾನು ಕೂಡ ನನ್ನ ಒಂದು ವಿದ್ಯಾಭ್ಯಾಸದಲ್ಲಿ ಸಂಪೂರ್ಣವಾಗಿ ಓದಿರುವಂತದ್ದು ಸ್ಕಾಲರ್ಶಿಪ್ ಅನ್ನು ತೆಗೆದುಕೊಂಡು ಒಂದು ವರ್ಷಕ್ಕೆ 20 ರಿಂದ 25 ಸಾವಿರದವರೆಗೂ ಕೂಡ ಸ್ಕಾಲರ್ಶಿಪ್ಪನ ಪ್ರತಿ ವರ್ಷ ತೆಗೆದುಕೊಂಡೆ ನನ್ನ ಡಿಪ್ಲೋಮೋ ಕಂಪ್ಲೀಟ್ ಮಾಡಿದ್ದು ಮತ್ತು ಇಂಜಿನಿಯರಿಂಗ್ ಆದರೆ ಅದರಲ್ಲಿಯೇ ಸಂಪೂರ್ಣವಾಗಿ ಆಗಿಲ್ಲ.
ಬಹುತೇಕ ಮುಖ್ಯವಾದ ಅಂತಹ ಪಾತ್ರವನ್ನು ವಹಿಸುತ್ತದೆ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾದಲ್ಲಿಯೂ ಕೂಡ ಸ್ಕಾಲರ್ಶಿಪ್ ಅನ್ನು ತೆಗೆದುಕೊಂಡಿದ್ದೇನೆ. Ssp ಸ್ಕಾಲರ್ಶಿಪ್ ಅಂದರೆ ಮೆಟ್ರಿಕ್ ನಂತರದ ಎಸ್ ಎಸ್ ಎಲ್ ಸಿ ಮುಗಿಸಿ ಬಂದತವರು ಪಿಯುಸಿ ಮಾಡುತ್ತ ಇರುವವರು ಯಾವುದೇ ಡಿಗ್ರಿ ಮಾಡುತ್ತಿರುವವರು ಡಿಪ್ಲೋಮಾ ಮಾಡ್ತಾ ಇರುವವರು ಐಟಿಐ ಮಾಡುತ್ತಿರುವವರು.
ಒಟ್ಟಾರೆಯಾಗಿ ಎಸೆಸೆಲ್ಸಿ ಮುಗಿದ ನಂತರ ಏನನ್ನು ಓದುತ್ತಾ ಇದ್ದೀರಾ ಅವರೆಲ್ಲರೂ ಕೂಡ ಈ ಒಂದು ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಬಹುದು ಇದನ್ನು ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಅಂತ ಹೇಳಲಾಗುತ್ತದೆ ಇದರಲ್ಲಿ ಮೂರು ರೀತಿಯಾದಂತಹ ಸ್ಕಾಲರ್ಷಿಪ್ ಅನ್ನು ಕೊಡುತ್ತಾರೆ ಮೊದಲನೆಯದಾಗಿ ಮೆಟ್ರಿಕ್ ನಂತರದ ಸ್ಕಾಲರ್ಶಿಪ್.
ಇದರಲ್ಲಿ ನಿಮಗೆ ಮೂರುವರೆ ಸಾವಿರ ರೂಪಾಯಿ ಸ್ಕಾಲರ್ಶಿಪ್ ಸಿಗುತ್ತದೆ ಎಲ್ಲವೂ ಕೂಡ ಒಂದೇ ಅರ್ಜಿಯಲ್ಲಿ ಸಲ್ಲಿಸುವಂಥದ್ದು ಆದರೆ ಮೂರು ವಿಭಾಗಗಳಲ್ಲಿ ನಿಮಗೆ ಹಣ ಬರುತ್ತದೆ ಮೊದಲನೆಯದಾಗಿ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಮೂರುವರೆ ಸಾವಿರ ಎರಡನೆಯದಾಗಿ ವಿದ್ಯಾಸಿರಿ ಯೋಜನೆ ಎಂದು.
ಈ ಒಂದು ಯೋಜನೆಯಲ್ಲಿ ಹಾಸ್ಟೆಲ್ ಅಲ್ಲಿ ಇರುವಂತಹ ವಿದ್ಯಾರ್ಥಿಗಳು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ವಿದ್ಯಾರ್ಥಿ ಸೀರೀಸ್ ಸ್ಕಾಲರ್ಷಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು ಅಂತವರಿಗೆ ಒಂದು ತಿಂಗಳಿಗೆ 1500 ರೂಪಾಯಿಯಂತೆ 10 ತಿಂಗಳಿಗೆ 15000 ಒಟ್ಟಿಗೆ ಕೊಡುತ್ತಾರೆ ಅಂದರೇ ಲೆಕ್ಕಾಚಾರದಲ್ಲಿ ಆ ರೀತಿಯಾಗಿ ಹೇಳುವುದು ಆದರೆ ಒಟ್ಟಾರೆಯಾಗಿ ನಮಗೆ 15000 ಸಿಗುತ್ತದೆ.
ಇವೆರಡನ್ನು ಕೂಡಿದರೆ ಹದಿನೆಂಟು ಸಾವಿರ ರೂಪಾಯಿ ಆಗುತ್ತದೆ ಇದರ ಜೊತೆಗೆ ತುಂಕ ವಿನಾಯಿತಿ ಎಂದು ಇದನ್ನು ಕಟ್ಟಿರುವಂತಹ ಫೀಸ್ ಗೆ ಕಂಜಕ್ಶನ್ ಅಂದರೆ ಈಗಾಗಲೇ ಕಟ್ಟಿದರು ಪರವಾಗಿಲ್ಲ ಅದು ನಿಮಗೆ ಹಿಂತಿರುಗಿ ಬರುತ್ತದೆ ಮೊದಲು ಪ್ರಿನ್ಸಿಪಲ್ ನ ಖಾತೆಗೆ ಹೋಗಿ ಆನಂತರ ನಿಮ್ಮ ಖಾತೆಗೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.