ರೇಷನ್ ಅಕ್ಕಿ ಪ್ಲಾಸ್ಟಿಕ್ ಅಕ್ಕಿಯಾ ? ಇಲ್ಲ ಸಾರವರ್ಧಿತ ಅಕ್ಕಿಯಾ ನಿಮ್ಮ ಗೊಂದಲಕ್ಕೆ ಇಲ್ಲಿದೆ ಲೈವ್ ಉತ್ತರ..

ರೇಷನ್ ಅಕ್ಕಿ ಪ್ಲಾಸ್ಟಿಕ್ ಅಕ್ಕಿಯಾ ? ಇಲ್ಲ ಸಾರವರ್ಧಿತ ಅಕ್ಕಿಯಾ ನಿಮ್ಮ ಗೊಂದಲಕ್ಕೆ ಇಲ್ಲಿದೆ ಲೈವ್ ಉತ್ತರ..

WhatsApp Group Join Now
Telegram Group Join Now

ರೇಷನ್ ಅಕ್ಕಿ ಕನ್ಫ್ಯೂಷನ್ ಪ್ಲಾಸ್ಟಿಕ್? ಸರ್ವಾರ್ದಿತ ಅಕ್ಕಿಯ?… ನಿಮಗೆ ಪ್ಲಾಸ್ಟಿಕ್ ಅಕ್ಕಿ ಗಿಂತ ಅಕ್ಕಿ ಚೀಪ್ ಆಗಿ ಇರುತ್ತದೆ ಆಕಾರ ಒಂದೇ ಇರುತ್ತದೆ ಬಣ್ಣ ಬಿಳಿ ಜಾಸ್ತಿ ಇರುತ್ತದೆ. ನಾವು ಈಗ ರಾಜ್ಯ ಉಗ್ರಾಣ ನಿಗಮದಲ್ಲಿ ಇದ್ದೇವೆ ಚಿತ್ರದುರ್ಗ ಜಿಲ್ಲೆಯ ಉಗ್ರಾಣದ ಒಳಗಡೆ ಇದ್ದೇವೆ ಇಲ್ಲಿ ಕೇಂದ್ರ ಸರ್ಕಾರದಿಂದ ನೇರವಾಗಿ ಚಿತ್ರದುರ್ಗ ಜಿಲ್ಲೆಗೆ ಸಪ್ಲೈ ಆಗುವಂತಹ ಅಕ್ಕಿ ಇಲ್ಲಿದೆ.

ನಮ್ಮಲ್ಲಿ ಗೊಂದಲವಿದೆ ಸಾರವರ್ದಿತ ಅಕ್ಕಿ ಎಂದರೆ ಏನು ಅದರ ಬಳಕೆ ಮಾಡಿದರೆ ಏನಾಗುತ್ತದೆ ಮತ್ತು ಈ ಸಾರ ಬರದಿದ್ದ ಅಕ್ಕಿ ಏನಾಗಿದೆ ಎಂದರೆ ಅದು ಪ್ಲಾಸ್ಟಿಕ್ ಅಕ್ಕಿ ಎನ್ನುವಂತಹ ಗೊಂದಲವಿದೆ, ಅದರ ಬಗ್ಗೆ ನೇರವಾಗಿ ನಾವು ಸ್ಪಷ್ಟನೆಯನ್ನು ಕೇಳೋಣ ನಮ್ಮ ಜೊತೆ ಇದ್ದಾರೆ ಚಿತ್ರದುರ್ಗದ ಉಗ್ರಾಣ ನಿಗಮ ವ್ಯವಸ್ಥಾಪಕರು,


ಈ ಒಂದು ಗೊಂದಲವಿದೆ ಪ್ಲಾಸ್ಟಿಕ್ ಅಕ್ಕಿ ಸಾರವರ್ದಿತ ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಎಂದು ತಿಳಿದುಕೊಳ್ಳುತ್ತಿದ್ದಾರೆ ಇನ್ನು ಜಾಗೃತಿ ಮೂಡಿಲ್ಲ ಇದರ ಬಗ್ಗೆ ನೀವು ಏನು ಹೇಳುವುದಕ್ಕೆ ಇಷ್ಟಪಡುತ್ತೀರಾ. ಭಾರತೀ ಆಹಾರ ನಿಗಮದವರು ನಮ್ಮ ಬಳಿಯೋಕೆಯನ್ನು ಸ್ಟೋರ್ ಮಾಡುತ್ತಾರೆ ಇದು ರಾಜ್ಯ ಉಗ್ರಾಣದಿಂದ.

ಒಂದು ತಿಂಗಳಿಗೆ ಚಿತ್ರದುರ್ಗ ರಾಜ್ಯಕ್ಕೆ ಬೇಕಾಗಿರುವ ಅಕ್ಕಿಯನ್ನು ನಮ್ಮ ಗೋಡೌನಲ್ಲಿ ಸಂಗ್ರಹಣೆ ಮಾಡುತ್ತೇವೆ ಇದು ನೇರವಾಗಿ ರೈತರಿಗೆ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ಜನಗಳಿಗೆ ಹೋಗುತ್ತದೆ ಅಲ್ಲಿ ಹೋದಂತಹ ಅಕ್ಕಿಯಲ್ಲಿ ಕೆಲವೊಂದರಲ್ಲಿ ಪ್ಲಾಸ್ಟಿಕ್ ಅಕ್ಕಿ ಇದೆ ಎಂದು ಸ್ವಲ್ಪ ಜನಗಳಿಗೆ ಆತಂಕವಿದೆ ಅದು ಆತಂಕ ಏನಿದೆ ಎಂದರೆ.

ಭಾರತೀಯ ಕೇಂದ್ರ ಸರ್ಕಾರದವರು ಏನು ಮಾಡುತ್ತಿದ್ದಾರೆ ಎಂದರೆ ಪೌಷ್ಟಿಕತೆಯಿಂದ ಬಳಲುತ್ತಾ ಇರುವಂತಹ ಜನಗಳಿಗೆ ನೇರವಾಗಿ ಹೋಗಿ ಸೇರಬೇಕು ಎನ್ನುವಂತಹ ಸುಲಭ ವಿಧಾನದಲ್ಲಿ ಈ ಅಕ್ಕಿಗಳಿಗೆ ಸಾರಾ ಬರೆದಿದ್ದ ಹಕ್ಕಿಗಳನ್ನು ಮಿಶ್ರಣ ಮಾಡುತ್ತಾ ಇದ್ದಾರೆ ಮಿಶ್ರಣ ಮಾಡಿದಂತಹ ಅಕ್ಕಿಗಳಲ್ಲಿ ಇದು ಕಾಣುವುದಕ್ಕೆ ಪ್ಲಾಸ್ಟಿಕ್ ರೀತಿಯ ಅನಿಸುತ್ತದೆ ಇದಕ್ಕೆ ಯಾವುದೇ ಒಂದು ಆತಂಕ ಬೇಡ ಇದು ಕೇವಲ ನ್ಯೂಟ್ರಿಷನ್ ಆಗಿರುತ್ತದೆ.

ಇದಕ್ಕಾಗಿ ನೀವು ಯಾವುದೇ ರೀತಿಯಾಗಿ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಈ ಅಕ್ಕಿ ಮತ್ತು ಆ ಅಕ್ಕಿ ಎರಡಕ್ಕೂ ಕೂಡ ಸ್ವಲ್ಪ ವ್ಯತ್ಯಾಸವಿದೆ ನೋಡಿದಾಗ ಇದು ಪ್ಲಾಸ್ಟಿಕ್ ಅಕ್ಕಿ ಎಂದು ಎನಿಸುತ್ತದೆ ಅಕ್ಕಿಯನ್ನು ತೋರಿಸಬೇಕಾದರೆ ಕಲ್ಲು ಮಣ್ಣು ರೀತಿಯಲ್ಲಿ ಇದನ್ನು ಕೂಡ ಅದೇ ರೀತಿ ಕಾಣುತ್ತಾ ಇದ್ದಾರೆ.

ಇದು ಕೇಂದ್ರ ಸರ್ಕಾರದವರೆ ಮಿಶ್ರಣ ಮಾಡಿದ್ದು ಒಂದು ಯೋಜನಾ ಅಡಿಯಲ್ಲಿ ಇದನ್ನು ಮಿಶ್ರಣ ಮಾಡಿ ನೇರವಾಗಿ ಜನರಿಗೆ ಸೇರುವಂತಹ ವ್ಯವಸ್ಥೆಯನ್ನು ಮಾಡುತ್ತಾ ಇದ್ದಾರೆ, ಇಲ್ಲಿ ಬಂದಿರುವಂತಹ ಅಕ್ಕಿಯನ್ನು ಕೇಂದ್ರ ಸರ್ಕಾರದವರೆ ಪ್ರಮಾಣಿಸಿ ಕೊಟ್ಟಿರುವಂಥದ್ದು ಅವರು ಮಾತ್ರವೇ ಸಾರವರ್ದಿತ ಅಕ್ಕಿಯನ್ನು ಮಿಶ್ರಣ ಮಾಡಿ ಕೊಟ್ಟಿರುವಂಥದ್ದು.

ಇದರಲ್ಲಿ ಮತ್ತೆ ಯಾರದೋ ಕೈವಾಡವಿದೆ ಯಾರೋ ಷಡ್ಯಂತರ ಮಾಡುತ್ತಿದ್ದಾರೆ ಆರೋಗ್ಯ ಹಾಳು ಮಾಡುವುದಕ್ಕೆ ಮಾಡುತ್ತಾ ಇದ್ದಾರೆ ಎಂದು ಹೇಳಬೇಡಿ, ಇದು ಅಕ್ಕಿ ಮತ್ತು ಇದು ಸಾರವರ್ದಿತ ಅಕ್ಕಿ ಪೌಷ್ಟಿಕಾಂಶವುಳ್ಳ ನಿಮ್ಮ ದೇಹಕ್ಕೆ ಆರೋಗ್ಯವನ್ನ ವೃದ್ಧಿಸುವಂತಹ ಅಕ್ಕಿ ನಿಮಗೋಸ್ಕರವೇ ಕೇಂದ್ರ ಸರ್ಕಾರ ಇಂತಹ ಒಂದು ಅಕ್ಕಿಯನ್ನು ಕಳುಹಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]