ವಿಮಾನ ನಿಲ್ದಾಣಕ್ಕೆ ಬಂದ ಈ ಅಜ್ಜನ ಬಳಿ ಇತ್ತು ನಾಲ್ಕು ಸಾವಿರ ಕೋಟಿ ಬೆಲೆ ಬಾಳುವ ವಸ್ತು.. ಅಂಬಾನಿ ಕೂಡ ಇದನ್ನು ಖರೀದಿಸಲು ಸಾಧ್ಯವಿಲ್ಲ

ವಿಮಾನ ನಿಲ್ದಾಣಕ್ಕೆ ಬಂದ ಈ ಅಜ್ಜನ ಬಳಿ ಇತ್ತು ನಾಲ್ಕು ಸಾವಿರ ಕೋಟಿ ಬೆಲೆ ಬಾಳುವ ವಸ್ತು.. ಅಂಬಾನಿ ಕೂಡ ಇದನ್ನು ಖರೀದಿಸಲು ಸಾಧ್ಯವಿಲ್ಲ

WhatsApp Group Join Now
Telegram Group Join Now

ವಿಮಾನ ನಿಲ್ದಾಣಕ್ಕೆ ಬಂದ ಸಾಮಾನ್ಯ ಜನ ಬಳಿಯಿತು ನಾಲ್ಕು ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ವಸ್ತು,,,, ಸಿಟಿ ಆಫ್ ಜಾಯ್ ಎಂದು ಕರೆಯಲ್ಪಡುವ ಭಾರತ ದೇಶದ ಏಕೈಕ ನಗರ ಯಾವುದು ಎಂದರೆ ಅದೇ ಕೊಲ್ಕತ್ತಾ ವೆಸ್ಟ್ ಬೆಂಗಾಲ್ ರಾಜ್ಯದ ಕೊಲ್ಕತ್ತಾ ನಗರದ ವಿಮಾನ ನಿಲ್ದಾಣದಲ್ಲಿ ನಡೆದಿರುವ ಈ ಘಟನೆ ಎದೆ ಬಡಿತ ಎಂತವರಿಗಾದರೂ ಹೆಚ್ಚು ಮಾಡುತ್ತದೆ.

ಯಾಕೆಂದರೆ ಭಾರತ ದೇಶದಲ್ಲಿ ಈ ಒಂದು ಬಸ್ಸು ಮೊದಲ ಬಾರಿಗೆ ಕಂಡು ಬರುತ್ತದೆ ಜೂನ್ 26 ನೇ ತಾರೀಕು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಈ ವಿಚಾರ ಹೊರಗೆ ಬರಬಾರದು ಎಂದು ಅಂದುಕೊಂಡಿದ್ದರೇನೋ ಆದರೆ ಈಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

26 ನೇ ತಾರೀಕು ಕೊಲ್ಕತ್ತಾ ಏರ್ಪೋರ್ಟ್ ಗೆ ಒಬ್ಬ ವ್ಯಕ್ತಿ ಬರುತ್ತಾನೆ ಈತನ ವಯಸ್ಸು 50 ರಿಂದ 60 ವರ್ಷ ಇರಬಹುದು ಏರ್ಪೋರ್ಟ್ ಸಿಬ್ಬಂದಿಯ ಒಂದು ತಪಾಸಣೆಯ ವೇಳೆ ಈ ವ್ಯಕ್ತಿಯ ಬ್ಯಾಗಿನ ಒಳಗಡೆ ವಿಶೇಷವಾದ ವಸ್ತು ಸಿಗುತ್ತದೆ ಬ್ಯಾಗಿನ ಒಳಗಡೆ ಸಿಕ್ಕಂತಹ ವಸ್ತುವನ್ನು ನೋಡಿ ಅಧಿಕಾರಿಗಳಿಗೆ ಮಾತೆ ಬರುವುದಿಲ್ಲ ಒಂದು ಕ್ಷಣ ಹೆದರಿ ಬೆವರಿ ಬಿಡುತ್ತಾರೆ.

ಏಕೆಂದರೆ ಅಧಿಕಾರಿಗಳಿಗೆ ಭಾರತ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಒಂದು ವಸ್ತು ಸಿಕ್ಕಿರುವಂತದ್ದು, ಈ ವಸ್ತು ನೋಡುವುದಕ್ಕೆ ಒಂದು ಕಲ್ಲಿನ ರೀತಿ ಇದೆ ಇದರ ಇದರ ತೂಕ 250 ಗ್ರಾಂ ಕಲ್ಲಿನ ರೀತಿ ಕಂಡುಬರುವ ಈ ಒಂದು ವಸ್ತುವೀನ ಒಂದು ಕೆಜಿಯ ತೂಕದ ಬೆಲೆ ಎಷ್ಟಿರಬಹುದು ಎಂದು ಯೋಚನೆ ಮಾಡಿ.

ಖಂಡಿತವಾಗಿಯೂ ಯಾರು ಸಹ ಇದನ್ನು ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ ಒಂದು ಕೆಜಿ ತೂಕದ ಬೆಲೆ ಬರೋಬ್ಬರಿ 4250 ಕೋಟಿ ರೂಪಾಯಿ ಈ ಒಂದು ವಸ್ತುವಿನ ಒಂದು ಗ್ರಾಂ ತೂಕದ ಬೆಲೆಯೇ 17 ಕೋಟಿ ರೂಪಾಯಿ ಆಗುತ್ತದೆ ನೋಡುವುದಕ್ಕೆ ಸಾಮಾಜಿಕಲಿನ ರೀತಿ ಇದೆ ಆದರೆ ಇದಕ್ಕೆ ಸಾವಿರಾರು ಕೋಟಿ ರುಪಾಯ ಎಂದು ಯೋಚನೆ ಮಾಡುತ್ತಾ ಇದ್ದೀರಾ.

ಈ ವಸ್ತುವಿನ ಹೆಸರು ಕೆಲಿಫೋರ್ನಿಯಂ 252 ಎಂಬುವ ಒಂದು ಎಲಿಮೆಂಟ್ ಪ್ರಪಂಚದ ಅತ್ಯಂತ ಎರಡನೇ ದುಬಾರಿ ವಸ್ತು ಎಂದು ಇದನ್ನು ಪರಿಗಣಿಸಲಾಗಿದೆ ಕೆಲಿಫೋರ್ನಿಯಂ 252 ಕೇವಲ ಒಂದು ಗ್ರಾಂ ಇದ್ದರೆ ಸಾಕು ಕೋಟ್ಯಾಧಿಶರಾಗುತ್ತೀರ ನೋಡುವುದಕ್ಕೆ ಸಾಮಾನ್ಯ ಕಲ್ಲಿನಂತೆ ಕಂಡು ಬರುತ್ತದೆ ಆದರೆ ಇದಕ್ಕೆ ಬೇಡಿಕೆ ಮಾತ್ರ ತುಂಬಾ ಇದೆ.

ಕೆಲಿಫೋರ್ನಿಯಂ 252 ಎಂದರೆ ಏನು ಇದರ ಕಥೆ ಏನು ಎಂದು ಈಗ ನೋಡುವುದಾದರೆ ಇದು ಹೊಸದಾಗಿ ಆವಿಷ್ಕಾರವಾಗಿರುವ ಔಷಧಿಯು ಅಲ್ಲ ನೆಲದ ಒಳಗಡೆ ಅಗೆದು ಬಗೆದು ಹೊರ ತೆಗೆದ ವಸ್ತುವು ಅಲ್ಲ ಆಕಾಶದಿಂದ ಬಿದ್ದ ಉಲ್ಕೆಪಾತವೂ ಅಲ್ಲ ಈ ಒಂದು ಹೆಸರಿನ ವಸ್ತು ರೇಡಿಯೋ ಆಕ್ಟಿವ್ ಎಲಿಮೆಂಟ್.

ಅಂದರೆ ವಿಕಿರಣ ಶೀಲಾಂಶ 1950ರಲ್ಲಿ ಸ್ಟ್ಯಾಂಡ್ಲಿನ ಥಾಮ್ಸನ್ ಮತ್ತು ಇನ್ನಿತರ ವಿಜ್ಞಾನಿಗಳ ತಂಡ ಕೆಲಿಫೋರ್ನಿಯ ವಿಜ್ಞಾನ ಸಂಸ್ಥೆಯಲ್ಲಿ ಇದರ ಬಗ್ಗೆ ಸಂಶೋಧನೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.