ಹಸಿವಿನಿಂದ ಸತ್ತರು ಪರವಾಗಿಲ್ಲ ಈ ನಾಲ್ಕು ಜನರ ಬಳಿ ಸಹಾಯ ಕೇಳಬೇಡಿ ಕಾಗೆ ಹೇಳಿದ ಅದ್ಬುತ ಕಥೆ..

ಹಸಿವಿನಿಂದ ಸತ್ತರು ಪರವಾಗಿಲ್ಲ ಈ ನಾಲ್ಕು ಜನರ ಬಳಿ ಸಹಾಯ ಕೇಳಬೇಡಿ ಕಾಗೆ ಹೇಳಿದ ಅದ್ಬುತ ಕಥೆ..

WhatsApp Group Join Now
Telegram Group Join Now

ಹಸಿವಿನಿಂದ ಸತ್ತರೂ ಪರವಾಗಿಲ್ಲ ಈ ನಾಲ್ಕು ಜನರ ಬಳಿ ಸಹಾಯ ಕೇಳಬೇಡಿ ಕಾಗೆ ಹೇಳಿದ ಅದ್ಭುತ ಕಥೆ… ಅವಶ್ಯಕತೆ ಬಿದ್ದಾಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಸತ್ತರು ಪರವಾಗಿಲ್ಲ ಆದರೆ ಇಂತಹ ನಾಲ್ಕು ವ್ಯಕ್ತಿಗಳ ಬಳಿ ಸಹಾಯ ಕೇಳಬಾರದು ಎಂದು ಕಾಗೆಯು ಹೇಳಿದ ಒಂದು ಅದ್ಭುತ ಕಥೆಯ ಬಗ್ಗೆ ಈಗ ತಿಳಿಯೋಣ.

ಏಕೆಂದರೆ ಇದೇ ಮಾತನ್ನು ನಮ್ಮ ಮನೆಯಲ್ಲಿ ಹಿರಿಯರು ಕೂಡ ಹಾಗಾಗ ಹೇಳುತ್ತಾ ಇರುತ್ತಾರೆ ಹಾಗಾದರೆ ಆ ನಾಲ್ಕು ಜನರು ಯಾರು ಯಾಕೆ ಅವರ ಬಳಿ ಸಹಾಯವನ್ನು ಕೇಳಬಾರದು ಎಂದು ತಿಳಿಯೋಣ. ಒಂದಾನೊಂದು ಕಾಲದಲ್ಲಿ ಒಂದು ಅರಣ್ಯದಲ್ಲಿ ದಾರುಣವಾಗಿ ಬರಗಾಲ ಬಂದಿತ್ತು ಅದು ಭಯಂಕರವಾದ ಬರಗಾಲವಾಗಿದ್ದು.

ಅರಣ್ಯದಲ್ಲಿ ಒಂದೇ ಒಂದು ಹನಿ ನೀರು ಇಲ್ಲದಷ್ಟು ಅನಾವೃಷ್ಟಿ ಸೃಷ್ಟಿಯಾಗಿತ್ತು ಈ ಕಾರಣದಿಂದಾಗಿ ಆ ಅರಣ್ಯದಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ಆಹಾರದ ಕೊರತೆ ಉಂಟಾಗಿತ್ತು ಹಸಿವಿನಿಂದ ಬಳಲುತ್ತಾ ಇದ್ದ ಅರಣ್ಯದಲ್ಲಿ ಇದ್ದ ಪ್ರಾಣಿ ಪಕ್ಷಿಗಳೆಲ್ಲವೂ ಕೂಡ ಬೇರೆ ಅರಣ್ಯದ ಕಡೆ ಹೊರಡಲು ಶುರು ಮಾಡಿದವು.

ಬರಗಾಲದಿಂದ ಕೂಡಿದ ಅದೇ ಅರಣ್ಯದಲ್ಲಿ ಕಾಗೆಗಳ ಜೋಡಿಯೊಂದು ವಾಸಿಸುತ್ತಾ ಇತ್ತು ಈ ಕಾರ್ಯಗಳ ಜೋಡಿ ಮರದ ರೆಂಬೆಯ ಮೇಲೆ ಬಹಳ ಬೇಸರದಿಂದ ಕೂತಿವೆ ಏಕೆಂದರೆ ಆ ಜೋಡಿ ಕಾರ್ಯಗಳಲ್ಲಿ ಹೆಣ್ಣು ಕಾಗೆ ಗೆ ತುಂಬಾ ಹಸಿವಾಗುತ್ತಾ ಇದೆ ಕಳೆದ ಮೂರು ದಿನಗಳಿಂದಲೂ ಆ ಆಹಾರಣದಲ್ಲಿ ಎಷ್ಟೇ ಹುಡುಕಾಡಿದರು ಕೂಡಾ ಅದಕ್ಕೆ ಆಹಾರ ಸಿಕ್ಕಿಲ್ಲ.

ಆದ್ದರಿಂದ ಬರೆದ ರೆಂಬೆಯ ಮೇಲೆ ನಿಸಹಾಯಕತೆಯಿಂದ ಕೂತಿದ್ದು ಆ ಕಡೆ ಈ ಕಡೆ ನೋಡುತ್ತಾ ಇವೆ ಇಷ್ಟರಲ್ಲಿಯೇ ಅಲ್ಲಿ ಒಂದು ನರಿ ಒಂದು ಮಾಂಸದ ತುಂಡಿನ ಜೊತೆಗೆ ಕಾಗೆಗಳು ಇರುವಂತಹ ಅದೇ ಮರದ ಕೆಳಗಡೆ ಬರುತ್ತದೆ ಅದನ್ನು ನೋಡಿ ಹೆಣ್ಣು ಕಾಲಿಗೆ ಬಾಯಲ್ಲಿ ನೀರು ಬಂದಿತ್ತು ಇನ್ನು ನರಿಯ ಜೊತೆ ಮಾತು ಬೆರೆಸುತ್ತಾ ಹೀಗೆ ಹೇಳುತ್ತದೆ.

ಓ ನರಿ ಮಾವ ನನಗೆ ಮೂರು ದಿನದಿಂದ ಎಲ್ಲಿಯೂ ಆಹಾರ ಸಿಗದೇ ತುಂಬಾ ಹಸಿವಿನಿಂದ ಇದ್ದೇನೆ ದಯವಿಟ್ಟು ನನಗೂ ಒಂದು ಸುಳ್ಳು ಮಾಂಸವನ್ನು ನೀಡಿ ಇದರಿಂದ ನನ್ನ ಹಸಿವು ನೀಗಿಸಿ ತುಂಬಾ ಸಹಾಯ ಮಾಡಿದ ಪುಣ್ಯವು ನಿಮಗೆ ಸಿಗುತ್ತದೆ ಇಲ್ಲವಾದರೆ ನಾವು ಹಸಿವಿನಿಂದ ನರಳಿ ಸಾಯುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳುತ್ತದೆ,

ಹೆಣ್ಣು ಕಾಗೆ ಇನ್ನು ಕಾಗೆಯ ಮಾತನ್ನು ಕೇಳಿದ ಕಳ್ಳನರಿ ಕಾಗೆಗಳನ್ನು ನೋಡುತ್ತದೆ ನಿಮ್ಮ ಎಲ್ಲರಿಗೂ ಗೊತ್ತಿದೆ ಅಲ್ಲವೇ ನರಿ ಬುದ್ಧಿ ಹೇಗೆ ಎಂದು ಆ ನರಿ ಏನೆಂದು ಯೋಚಿಸುತ್ತದೆ ಎಂದರೆ ಈ ಚಿಕ್ಕ ಮಾಂಸದ ತುಂಡಿನಿಂದ ನನ್ನ ಹೊಟ್ಟೆ ತುಂಬುವುದಿಲ್ಲ ಈ ಕವಿಗಳು ತಾನಾಗಿಯೇ ನನ್ನನ್ನು ಸಹಾಯ ಕೇಳುತ್ತಿದೆ.

ಅವುಗಳನ್ನು ನನ್ನ ಬಳಿ ಕರೆಸುವುದಕ್ಕೆ ಇದು ಒಂದು ಒಳ್ಳೆಯ ಅವಕಾಶ ಹಾಗೂ ಅವುಗಳು ಬಂದು ನನ್ನ ಮಾಂಸದ ತುಂಡನ್ನು ತಿನ್ನುವಷ್ಟರ ಹೊತ್ತಿಗೆ ನಾನು ಅವುಗಳನ್ನು ಕೊಂದು ಹೊಟ್ಟೆ ತುಂಬಾ ತಿನ್ನಬಹುದು ಎಂದು ಆಲೋಚಿಸುತ್ತದೆ ನಂತರ ಆ ಗುಳ್ಳೆ ನರಿ ಕಾಗೆಗಳೊಂದಿಗೆ ಪ್ರೀತಿಯಿಂದ ಮಾತನಾಡಿ ಓ ಕಾಗೆಯಮ್ಮ ನೀನು ಏನು ಚಿಂತಿಸಬೇಡ ದಯಮಾಡಿ ಕೆಳಗಡೆ ಇಳಿದು ಬಂದು ನನ್ನ ಬಳಿ ಕುಳಿತುಕೋ.

ನಾನೇ ನಿನಗೆ ಪ್ರೀತಿಯಿಂದ ತಿನ್ನಿಸುತ್ತೇನೆ ಎಂದು ನಾಟಕವಾಗಿ ಮಾತನಾಡುತ್ತಾ ಇತ್ತು ಇದನ್ನು ನಂಬಿದಂತಹ ಹೆಣ್ಣು ಕಾಗೆ ಸಂತೋಷದಿಂದ ಕೆಳಗೆ ಇಳಿಯಲು ಪ್ರಯತ್ನಿಸುತ್ತದೆ ಆದರೆ ಇದನ್ನೆಲ್ಲ ಗಮನಿಸುತ್ತಾ ಇದ್ದಂತಹ ಗಂಡು ಕಾಗೆ ಹೆಣ್ಣು ಕಾಗೆಯನ್ನು ಕೆಳಗಡೆ ಹೋಗದೆ ಇರುವ ಹಾಗೆ ತಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]