ಮುಖ್ಯಮಂತ್ರಿ ಚಂದ್ರು ಕೊನೆ ಮಗ ಮನೆಯಿಂದ ದೂರ ಇರೋದು ಏಕೆ ಗೊತ್ತಾ ? ಆ ಹುಡುಗಿ ಕಾರಣಕ್ಕಾಗಿ ತಾಯಿ ಮಗನ ನಡುವೆ ಮನಸ್ತಾಪ

ಮುಖ್ಯಮಂತ್ರಿ ಚಂದ್ರು ಕೊನೆ ಮಗ ಮನೆಯಿಂದ ದೂರ ಇರೋದು ಏಕೆ ಗೊತ್ತಾ ? ಆ ಹುಡುಗಿ ಕಾರಣಕ್ಕಾಗಿ ತಾಯಿ ಮಗನ ನಡುವೆ ಮನಸ್ತಾಪ

WhatsApp Group Join Now
Telegram Group Join Now

ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ… ಅವಮಾನ ಮಾಡಿದವರಿಗೆ ಉಪಕಾರ ನಮಗೆ ಅವಮಾನಗಳು ಆಗಿದೆ ಎಷ್ಟೋ ಜನಗಳಿಗೆ ಆಗಿದೆ ಅದು ಎಲ್ಲರಿಗೂ ಆಗಲೇಬೇಕು ಅದರಲ್ಲಿ ಏನೂ ತೊಂದರೆ ಇಲ್ಲ ಆದರೆ ಎಲ್ಲೋ ಒಂದು ಕಡೆ ಅವಮಾನವನ್ನ ಶತ್ರುತ್ವವಾಗಿ ದ್ವೇಷವಾಗಿ ನಾನು ಮುಗಿಸಿ ಬಿಡುತ್ತೇನೆ.

ಎನ್ನುವುದು ನಾನು ಏನು ಮಾಡುತ್ತೇನೆ ಎನ್ನುವುದು ಹಠ ಹಿಡಿಯುವುದು ಅವರಿಗೆ ಅನುಕೂಲ ಮಾಡಿಕೊಡದೆ ಇರುವುದು ಈ ರೀತಿಯಾದೆಲ್ಲ ಯಾಕೆ ಬೇಕಾಗಿದೆ ಆ ನಂತರ ಅದು ಅರಿವಾಗುತ್ತಾ ಬರುತ್ತದೆ ಅವಮಾನ ನನ್ನ ಬೆಳವಣಿಗೆಗೆ ಆಗಿರಬಹುದು ನನಗೆ ಬುದ್ಧಿ ಬರುವುದಕ್ಕಾಗಿ ಆಗಿರಬಹುದು ನನಗೆ ಅರಿವು ಬರುವುದಕ್ಕೋಸ್ಕರ ಆಗಿರಬಹುದು.

ನನಗೆ ಅವಮಾನ ಆದಾಗ ನಾನು ತಪ್ಪು ಮಾಡಿದ್ದೇನು ಎಂದು ಅನಿಸುತ್ತಿತ್ತು ಹತ್ತಿರದಲ್ಲಿ ಇಟ್ಟಿದ್ದವು ಹೆಸರು ಹೇಳುವುದಿಲ್ಲ ನಾನು ನನಗಿಂತ ನನ್ನ ಅಕ್ಕ ತಮ್ಮಂದಿರು ಅಣ್ಣ ತಂಗಿ ಎಂದಿರೋ ಅದರಲ್ಲಿ ಒಬ್ಬರು ನಾನು ಇನ್ನೂ ಕಾಲೇಜಿಗೆ ಬರುವುದಕ್ಕಿಂತ ಮೊದಲನೇ ದೊಡ್ಡ ಪೋಸ್ಟ್ ತೆಗೆದುಕೊಂಡಿದ್ದರು.

ಶ್ರೀಮಂತರಾಗಿದ್ದರು ಅವರ ಗಂಡ ಹೆಂಡತಿ ಎಲ್ಲರೂ ಕೂಡ ಅನುಕೂಲವಾಗಿರುವಂತವರು ಅವರಿಗೆ ಇನ್ಫ್ಲುಯೆನ್ಸ್ ಇರುತ್ತದೆ ಎಂದು ಯಾವುದೋ ಒಂದು ಸಂದರ್ಭದಲ್ಲಿ ನಾನು ಡಿಗ್ರಿ ಮುಗಿದ ಮೇಲೆ ಯಾವುದಾದರೂ ಒಂದು ಕೆಲಸಕ್ಕೆ ಇನ್ಫ್ಲುಯೆನ್ಸ್ ಮಾಡಿಸಿ ಕೊಳ್ಳೋಣ ಆನಂತರ ನಾನು ಹುಡುಕಿಕೊಳ್ಳೋಣ ಎಂದು ಹೋದಾಗ.

ಅವರು ನಡೆದುಕೊಂಡಂತಹ ರೀತಿ ನನಗೆ ಬೇಜಾರಾಯ್ತು ಯಾಕೆ ನಾನು ಅವತ್ತು ಎಂದು ನನಗೆ ಅರ್ಥವೇ ಆಗಲಿಲ್ಲ ಅವರ ಬಳಿ ನಾನು ಪೂರ್ತಿ ದುಡ್ಡನ್ನು ಕೇಳುವುದಕ್ಕೂ ಹೋಗಿರಲಿಲ್ಲ ಒಂದು ಸಣ್ಣ ಸಹಾಯ ಯಾರಾದರೂ ಇದ್ದರೆ ಫೋನ್ ಮಾಡುವುದಕ್ಕೆ ಆಗುತ್ತದ ಎಂದು ಕೇಳುವುದಕ್ಕೆ ಹೋಗಿದ್ದೆ.

ಆದರೆ ಅವರಿಗೆ ಹೇಳಬಾರದು ಎಂದು ಯಾಕೆ ಅನಿಸಿತು ಹತ್ತಿರದ ಸಂಬಂಧ ಯಾಕೆ ಇಟ್ಟುಕೊಳ್ಳಬಾರದು ಎಂದು ಅವರಿಗೆ ಅನಿಸಿದ್ದು ಗೊತ್ತಿಲ್ಲ ಏನು ಓದಿಲ್ಲ ಸರಿಯಾಗಿ ಡಿಗ್ರಿಯು ತೆಗೆದುಕೊಂಡಿಲ್ಲ ಎಂತಹ ಕೆಲಸ ಸಿಗುತ್ತದೆ ನಿನಗೆ ಹೋಗು ಎಂದು ಹೇಳಿದರು ಅವರು ನಮ್ಮ ಹತ್ತಿರದವರಾಗಿಯೂ ಕೂಡ ನನ್ನನ್ನು ಒಳಗಡೆ ಹಾಲ್ ನಲ್ಲಿ ಕೂಡ ಕೂರಿಸಲಿಲ್ಲ.

ಹೊರಾಂಗಣದಲ್ಲಿಯೇ ಕೂರಿಸಿ ನೀರನ್ನು ಕೊಟ್ಟು ಸ್ವಲ್ಪ ಕಾಫಿಯನ್ನು ಕೊಟ್ಟು ತಿಂಡಿಯನ್ನು ಕೂಡ ಕೊಡಲಿಲ್ಲ ಹೋಗು ಇದೆಲ್ಲ ಆಗುವುದಿಲ್ಲ ಇನ್ನು ಮುಂದೆ ಬರಬೇಡ ಎನ್ನುವ ರೀತಿಯಲ್ಲಿ ತಿರಸ್ಕರಿಸಿ ಅವಮಾನ ಮಾಡಿ ಕಳುಹಿಸಿದರು ಊರಿನಲ್ಲಿ ಏನಾದರೂ ಮಾಡಿಕೊಂಡು ರೀತಿಯಲ್ಲಿ ಮಾತನಾಡಿದರು ನಮ್ಮ ತಂದೆಯವರು ಹೇಳಿದ್ದರು.

ಹೋಗುವವರನ್ನು ಕೇಳಿ ಏನಾದರೂ ಅನುಕೂಲವಾಗುತ್ತದೆ ಎನ್ನುವ ರೀತಿಯಲ್ಲಿ ಆದರೆ ಅದನ್ನು ಹಿಂತುರುಗಿ ಬಂದು ಅವರಿಗೆ ಹೇಳುವುದಕ್ಕೂ ಕೂಡ ಆಗುತ್ತಾ ಇರಲಿಲ್ಲ ಸದ್ಯಕ್ಕೆ ಇಲ್ಲ ಎನ್ನುವ ರೀತಿಯಲ್ಲಿ ಹೇಳಿ ತಪ್ಪಿಸಿಕೊಂಡು ಹೋದೆ ಅದು ಆಯ್ತು,ನನ್ನ ಇನ್ನೊಬ್ಬ ಮಗ ನಮಗೆ ತೊಂದರೆ ಕೊಡಲಿಲ್ಲ ಅವನೇ ಬೇರೆ ಜಾತಿ ಮದುವೆಯಾಗಿ ಬಿಟ್ಟ ಆಕೆ ಕೂಡ ಬೇರೆ ಕ್ಯಾಸ್ಟು.

ಜಾತಿ ನಮಗೆ ಬೇಕಿರಲಿಲ್ಲ ಆದರೆ ಜಾತಕ ಒಪ್ಪಿಗೆ ಆಗಲಿಲ್ಲ ಅಮ್ಮ ಹಠ ಹಿಡಿದರು ಅವನು ಸಪರೇಟ್ ಆಗಿ ಮದುವೆಯಾದ ಅಮ್ಮನ್ನು ಬಿಟ್ಟು ಅಂದರೆ ಅರ್ಥ ನಾವು ಒಪ್ಪಿಗೆ ಕೊಟ್ಟು ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಏನೋ ಸಮಸ್ಯೆಯನ್ನು ಹೇಳಿದರು ಆದರೆ.

ಅವನು ಮದುವೆ ಮಾಡಿಕೊಂಡು ಎಲ್ಲೋ ಒಂದು ಕಡೆ ಚೆನ್ನಾಗಿದ್ದಾನೆ ಹೆಂಡತಿ ಕೂಡ ಆರ್ಕಿಟೆಕ್ಟ್ ನಮ್ಮ ಮನೆಯಲ್ಲಿಯೇ ಹೀಗೆ ಇಂಟರ್ ಕ್ಯಾಸ್ಟ್ ಮ್ಯಾರೇಜ್ ಆದರೆ ಅದರ ಬಗ್ಗೆ ನನಗೆ ಯಾವುದೇ ತೊಂದರೆ ಇಲ್ಲ ಬೇಜಾರು ಕೂಡ ಇಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.