ಬಿಪಿ ಶುಗರ್ ಇಂದ ಕಿಡ್ನಿ ಡಮಾರ್ ನಾನು ಹೇಳೋ ಮಾತ್ರೆ ಮುಟ್ಟಲೇ ಬೇಡಿ..ಈ‌ ವಿಡಿಯೋ ನೋಡಿ

ಬಿಪಿ ಶುಗರ್ ಇಂದ ಕಿಡ್ನಿ ಡಮಾರ್ ನಾನು ಹೇಳೋ ಮಾತ್ರೆ ಮುಟ್ಟಲೇ ಬೇಡಿ… ಮೊದಲನೆಯದಾಗಿ ನಾನು ಹೇಳುವುದು ಏನೆಂದರೆ ಆಹಾರವೇ ಔಷಧಿ ಬಿಪಿಯನ್ನು ನಾನು 20ರವರೆಗೆ ನೋಡಿದ್ದೇನೆ ನಾನು ಹೇಳಿದ್ದನ್ನು ಸರಿಯಾಗಿ ಅನುಸರಿಸಿದರೆ ಏನೇನು ಮಾತ್ರೆ ಬೇಡ ಎಂದು ನಾನು ಹೇಳಿದ್ದೇನೆ ಅದನ್ನು ಅವರು ಬಿಡಬೇಕು ಯಾರಿಗೆ ನಂಬಿಕೆ ಹೋಗಿಬಿಟ್ಟಿದೆ.

WhatsApp Group Join Now
Telegram Group Join Now

ಅವರು ಬೆಳೆಸಿಕೊಳ್ಳಬೇಕು ವರ್ಲ್ಡ್ ವೈಡ್ ನಾನು ವಿಜ್ಞಾನವನ್ನು ಬೆಳೆಸಿದ್ದೇನೆ ಹೆಚ್ಚಾಗಿ ಬರುವುದು ಡಯಾಬಿಟಿಸ್ ನಿಂದ ಆ ನಂತರ ಬಿಪಿಯಿಂದ ಕಿಡ್ನಿ ಒಂದನ್ನು ತೆಗಿಸಬೇಕು ಎಂದಾಗ ಅವರು ತೆಗಿಸದೆ ಬಂದು ನನ್ನ ಬಳಿ ಚಿಕಿತ್ಸೆಯನ್ನು ಪಡೆದಿದ್ದಾರೆ ಪ್ರತಿ ತಿಂಗಳು ಸ್ಕ್ಯಾನ್ ಮಾಡಿಸಿದ್ದಾರೆ ಏನು ಆಹಾರ ಏನು ತಿನ್ನಬೇಕು ಎಂದರೆ ಒಂದು ಗ್ರಾಂ ಮೇಲೆ ಉಪ್ಪನ್ನು ತಿನ್ನಬಾರದು.

ಹಾಲಿನ ಪದಾರ್ಥಗಳನ್ನು ತೆಗೆದುಕೊಳ್ಳಬಾರದು ವಿಷಯ ಸಿರಿಧಾನ್ಯ ತಿಂದರೆ ಕಿಡ್ನಿ ಸಮಸ್ಯೆ ಸರಿ ಹೋಗುತ್ತದೆ ಎಂದು ಹೇಳುತ್ತಾರೆ ಆದರೆ ಅದು ಸೈಂಟಿಫಿಕ್ ಆಗಿ ನಾನು ನೇರವಾಗಿ ಹೇಳುತ್ತೇನೆ ಅದು ಒಳ್ಳೆಯದಲ್ಲ ಆಲ್ಕೋಹಾಲು ಫ್ರೂಟ್ ಜ್ಯೂಸ್ ತೆಗೆದುಕೊಳ್ಳಬಾರದು ಅಡುಗೆ ಹೇಗೆ ಮಾಡಬೇಕು ಅದು ಮುಖ್ಯವಾಗಿರುತ್ತದೆ.

ಇತ್ತೀಚಿಗೆ ಕಿಡ್ನಿ ಸಮಸ್ಯೆ ಎಂದು ಬಂದರೆ ಜನ ತುಂಬಾನೇ ಗಾಬರಿ ಗೊಳ್ಳುತ ಇದ್ದಾರೆ ಸಣ್ಣ ಸಣ್ಣ ಮಕ್ಕಳಲ್ಲಿಯೂ ಸಣ್ಣ ಸಣ್ಣ ಯುವಕರಲ್ಲಿಯೂ ಈ ಹಿಂದೆ ಎಲ್ಲ ದೊಡ್ಡವರಿಗೆ ಕಿಡ್ನಿ ಸಮಸ್ಯೆ ಬರುತ್ತ ಇತ್ತು ಈಗ ಯುವಕ ಯುವತಿಯರಲ್ಲಿಯೂ ಕೂಡ ಈ ಕಿಡ್ನಿ ಸಮಸ್ಯೆ ಎನ್ನುವುದು ದೊಡ್ಡ ಯಮ ಸ್ವರೂಪಿಯ ರೀತಿ ಕಾಣುತ್ತದೆ ಕಿಡ್ನಿ ವಿಚಾರ ಎಂದು ಬಂದಾಗ.

ಒಂದು ಬದುಕುವುದೇ ಡೌಟು ಇಲ್ಲವಾದರೆ ಲಕ್ಷಾಂತರ ರೂಪಾಯಿ ದುಡ್ಡಿದ್ದರೆ ಒಂದಷ್ಟು ದಿನಗಳ ಕಾಲ ಬದುಕಬಹುದು ಈ ರೀತಿ ಅಂತಹ ಮನಸ್ಥಿತಿಗೆ ಹಾಗೂ ಕಿಡ್ನಿ ಕೊಡುವವರು ಯಾರಾದರೂ ಇದ್ದಾರಾ ಎಂದು ಹುಡುಕುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಿಡ್ನಿ ಸಮಸ್ಯೆ ಎನ್ನುವಂತದ್ದು ಒಂದು ಭೂತದ ರೀತಿ ಜನರಲ್ಲಿ ಕಾಣುವುದಕ್ಕೆ ಶುರು ಮಾಡಿದೆ.

ಆದರೆ ಇಂತಹ ಕಿಡ್ನಿ ಸಮಸ್ಯೆಗೆ ಅಂದರೆ ಕಿಡ್ನಿ ಫೇಲ್ಯೂರ್ ಆಗುವಂತಹ ಹಂತ ಕಿಡ್ನಿ ಡಯಾಲಿಸಿಸ್ ಗೆ ನೀವು ಹೋಗಬೇಕು ಕಿಡ್ನಿಗೆ ನೀವು ಬೇರೆಯವರ ಕಡೆಯಿಂದ ಕಸಿಯನ್ನ ಮಾಡಿಸಿಕೊಳ್ಳಬೇಕು ಅನ್ನುವಂತಹ ಅಂತಕ್ಕೆ ಹೋಗಿದ್ದರು ಪರವಾಗಿಲ್ಲ ಅವರನ್ನ ವಾಸಿ ಮಾಡುವಂತಹ ಒಂದು ಶಕ್ತಿ ನಮ್ಮಲ್ಲಿ ಇದೆ ಎನ್ನುವಂತಹ ಭರವಸೆಯನ್ನು.

ಕೊಡುತ್ತಾ ಇರುವಂತದ್ದು ಬೇರೆ ಯಾರು ಕೂಡ ಅಲ್ಲ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಿಯೊ ಆಯುರ್ವೇದದ ಪಿತಾಮಹ ಹರ್ಬಲ್ ಡ್ರಿಂಕ್ಸ್ ನ ಜನಕರು ಆದಂತಹ ಡಾಕ್ಟರ್ ರಾಜು ಅವರು ಇದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಕಿಡ್ನಿ ಸಮಸ್ಯೆ ಎಂದು ವೈದ್ಯರು ಏನಾದರೂ ಹೇಳಿದರೆ ಮುಗಿಯಿತು.

ನಮ್ಮ ಬಳಿ ದುಡ್ಡಿದ್ದರೆ ಪರವಾಗಿಲ್ಲ ಒಂದಷ್ಟು ದಿನ ಬದುಕೋಣ ದುಡ್ಡು ಇಲ್ಲ ಎಂದರೆ ಏನು ಮಾಡುವುದಕ್ಕೆ ಆಗುವುದಿಲ್ಲ ದಾನಿಗಳು ಏನಾದರೂ ಕಿಡ್ನಿಯನ್ನು ದಾನ ಮಾಡಿದರೆ ಒಂದಷ್ಟು ದಿನ ಬದುಕಬಹುದು ಎನ್ನುವ ಮನಸ್ಥಿತಿಗೆ ಬಂದಿದ್ದಾರೆ ನಿಜವಾಗಿಯೂ ಇಷ್ಟೆಲ್ಲ ಬೇಕಾ ಎನ್ನುವುದಾದರೆ ನಾನು ಒಂದನ್ನು ಹೇಳುತ್ತೇನೆ.

ದಾನಿಗಳು ಕಿಡ್ನಿಯನ್ನು ದಾನ ಮಾಡಿದರು ಟ್ರಾನ್ಸ್ಪರೆಂಟ್ ಮಾಡುವುದಕ್ಕೆ ದುಡ್ಡು ಬೇಕು, ಅದಕ್ಕೂ 15 ರಿಂದ 20 ಲಕ್ಷ ವಾಗುತ್ತದೆ ಒಂದೊಂದು ಸಮಯದಲ್ಲಿ ಅದು ಜಾಸ್ತಿ ಕೂಡ ಆಗುತ್ತದೆ ಟೆರೇಸ್ ಅನ್ನು ಜೀವನ ಪರಿಯಂತ ತೆಗೆದುಕೊಳ್ಳಬೇಕು ತುಂಬಾ ಹುಷಾರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]