ಕೊರಗಜ್ಜ ಸ್ವಾಮಿಯ ದೇವಸ್ಥಾನ ನೆಲಸಮ ಇಂತಹ ಸ್ಥಿತಿ ಬೇಕಿತ್ತಾ ಅಸಲಿ ಸತ್ಯ ಬೇರೆ ಇದೆ… ನಮ್ಮ ಭಾಗದಲ್ಲಿ ಬೇರೆ ಬೇರೆ ರೀತಿಯ ದೇವರುಗಳನ್ನು ಪೂಜಿಸುವಂತೆ ಕರಾವಳಿಯಲ್ಲಿ ಭಾಗದಲ್ಲಿ ದೈವರಾಧನೆ ಮಾಡುವಂತಹ ವಿಷಯ ಎಲ್ಲರಿಗೂ ಕೂಡ ಗೊತ್ತೇ ಇದೆ ಕರಾವಳಿ ಭಾಗದ ಜನರು ಅಷ್ಟೇ ನಿಯಮ ನಿಷ್ಠೆಯಿಂದ ದೈವರಾದನೆಯನ್ನು ಮಾಡಿಕೊಂಡು ಬಂದಿದ್ದಾರೆ.
ಅಲ್ಲಿನ ಬೇರೆ ಬೇರೆ ದೈವಗಳು ಏನಿದೆ ಆ ದೇವರ ಆರಾಧನೆಯನ್ನು ನಿಯಮ ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದಾರೆ ಅದು ಎಲ್ಲರಿಗೂ ಕೂಡ ಗೊತ್ತಿರುವ ಅಂತಹ ವಿಚಾರ ಅದರಲ್ಲೂ ಕಾಂತಾರ ಸಿನಿಮಾ ಬಂದ ನಂತರ ದೈವಾರದನೆಯ ಬಗ್ಗೆ ಇನ್ನಷ್ಟು ಪ್ರಚಾರವಾಗಿತ್ತು ಆದರೆ ಕೆಲವೊಂದಿಷ್ಟು ದಿನಗಳ ಹಿಂದೆ.
ಮೈಸೂರಿನಲ್ಲಿ ಅದೇ ಮಂಗಳೂರು ಮೂಲದ ಕೊರಗಜ್ಜ ಸ್ವಾಮಿಯನ್ನು ತಂದು ಇಲ್ಲಿ ಆಚರಣೆ ಮಾಡುತ್ತಿರುವ ವಿಷಯ ಗೊತ್ತಿದೆ ಏಕೆಂದರೆ ಇದು ಸಾಕಷ್ಟು ಚರ್ಚೆ ಕೂಡ ಆಗಿತ್ತು ಕಾಂತಾರ ಸಿನಿಮಾ ಬರುವುದಕ್ಕಿಂತ ಮೊದಲೇ ಕನಕ ಜನ ದೇವಸ್ಥಾನವನ್ನು ಮೈಸೂರಿನಲ್ಲಿ ಸ್ಥಾಪನೆ ಮಾಡಿ ಶುರು ಮಾಡಿದ್ದರು ಆದರೆ ಯಾವಾಗ ಕಾಂತಾರ ಸಿನಿಮಾ ಹಿಟ್ ಆಯಿತು.
ಆನಂತರ ಮೈಸೂರಿನಲ್ಲಿ ಇರುವಂತಹ ಕೊರಗಜ್ಜನ ದೇವಸ್ಥಾನ ತುಂಬಾ ಎಂದರೆ ತುಂಬಾ ದೊಡ್ಡ ಮಟ್ಟಿಗೆ ಪ್ರಚಾರವಾಯಿತು. ದೇವರಾಧನೆ ನಡೆಯುತ್ತಿದೆ ಎಂದರೆ ರಾಜ್ಯದ ನಾನಾ ಮೂಲೆಗಳಿಂದ ಜನಗಳು ಬರುವುದಕ್ಕೆ ಶುರು ಮಾಡಿದರು ಮೂಲಸ್ಥಾನ ಮಂಗಳೂರಿಗೆ ಹೋಗುವುದು ಸ್ವಲ್ಪ ದೂರವಾಗುತ್ತದೆ ಮೈಸೂರಿನಲ್ಲಿಯೇ ಇದೆ ಎಂದು ಜನರೆಲ್ಲ ಇಲ್ಲಿಗೆ ಬರುವುದಕ್ಕೆ ಶುರುವಾದರು.
ಅಷ್ಟೇ ಅಲ್ಲ ಆ ಸಮಯದಲ್ಲಿಯೇ ಮಂಗಳೂರಿಗರು ಬಹಳ ಎಚ್ಚರಿಕೆಯನ್ನು ನೀಡಿದರು ಮನವಿಯನ್ನ ಮಾಡಿದ್ದರು ವಿಧವಿಧವಾಗಿ ಕೊರಗಜ್ಜ ಸ್ವಾಮಿಗೆ ಇರುವಂತಹ ಶಕ್ತಿಯ ಬಗ್ಗೆ ತಿಳಿಸಿದರು ಈ ರೀತಿ ದಯವಿಟ್ಟು ಬೇರೆ ಕಡೆ ಸ್ಥಾಪನೆಯನ್ನು ಮಾಡಬೇಡಿ ನಿಮಗೆ ಒಳ್ಳೆಯದಾಗುವುದಿಲ್ಲ ಕೊರಗಜ್ಜ ಸ್ವಾಮಿ ಮೂಲ ಸ್ಥಳಗಳಲ್ಲಿ ಬಿಟ್ಟು ಬೇರೆ ನೀವು ಕೂಡ ನೆಲೆ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ.
ಇದರಿಂದ ನೀವೇ ಇನ್ನು ಮುಂದೆ ದೊಡ್ಡ ದೊಡ್ಡ ಅಪಾಯಗಳನ್ನು ಎದುರಿಸುತ್ತೀರಾ ನೆಮ್ಮದಿಯನ್ನು ಕಳೆದುಕೊಳ್ಳುತ್ತೀರ ದಯವಿಟ್ಟು ಮಾಡಬೇಡಿ ಎಂದು ಸಾಕಷ್ಟು ರೀತಿಯಾಗಿ ಕೇಳಿಕೊಂಡಿದ್ದರು ಆದರೆ ಅದು ಯಾವುದನ್ನು ಸಹ ಲೆಕ್ಕಕ್ಕೆ ತೆಗೆದುಕೊಳ್ಳದೆ ಮೈಸೂರಿನಲ್ಲಿ ಏನು ಸ್ಥಾಪನೆ ಮಾಡಿದ್ದರು ದೇವಸ್ಥಾನವನ್ನು ಕಟ್ಟಿದ್ದರು.
ಅವರನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು ಜನ ಕೂಡ ಜನ ಮರಳು ಜಾತ್ರೆ ಮರಳೋ ಎನ್ನುವ ರೀತಿಯಲ್ಲಿ ತುಂಬಾ ಎಂದರೆ ತುಂಬಾ ಜನರು ಬರುತ್ತಾ ಇದ್ದರು ಅದು ಒಂದು ರೀತಿಯಾಗಿ ಬಿಸಿನೆಸ್ಸನ್ನೇ ಮಾಡಿಕೊಂಡಿದ್ದರು ನಾನು ಮೊದಲೇ ಕೆಲವೊಂದು ವಿಡಿಯೋಗಳಲ್ಲಿ ಹೇಳಿದ್ದೆ ಯಾವ ರೀತಿಯಾಗಿ ಅವರು ಬಿಸಿನೆಸ್ ಅನ್ನ ಮಾಡುತ್ತಾ ಇದ್ದರೂ ಎಂದರೆ.
ದೇವರಿಗೆ ಅರ್ಪಿಸುತ್ತಿದ್ದಂತಹ ಕೆಲವು ವಸ್ತುಗಳಲ್ಲಿ ಕೆಲವೊಂದಿಷ್ಟು ವಸ್ತುಗಳನ್ನ ತೆಗೆದುಕೊಂಡು ಮತ್ತೆ ಅಂಗಡಿಗೆ ಕೊಟ್ಟು ಅದನ್ನೇ ಮಾರಾಟ ಮಾಡುತ್ತಿದ್ದರು ಈ ರೀತಿಯಾಗಿ ಸಾಕಷ್ಟು ಬೇರೆ ಬೇರೆ ರೀತಿಯಾದಂತಹ ಬಿಸಿನೆಸ್ ಅಲ್ಲಿ ನಡೆಯುತ್ತಾ ಇತ್ತು ಮುಖ್ಯವಾಗಿ ಕೆಲವೊಂದಿಷ್ಟು ಜನರಿಗೆ ಬೇಸರ ತರುವಂತಹ ಒಂದಷ್ಟು ಘಟನೆಗಳು ನಡೆಯುತ್ತಾ ಇತ್ತು.
ಕಾಂತರಾ ಸಿನಿಮಾ ಹಿಟ್ ಆದ ಮೇಲೆ ಎಲ್ಲಿಗೆ ಹೇಗೆ ಜನರು ಬರುವುದಕ್ಕೆ ಶುರುವಾದರೂ ಪ್ರತಿ ದಿನವೂ ಕೂಡ ಜಾತ್ರೆ ರೀತಿಯಲ್ಲಿ ಜನರು ಬರುತ್ತಾ ಇದ್ದರು ಆಗ ಪಕ್ಕದಲ್ಲಿಯೇ ಇನ್ಯಾರೋ ಗುಳಿಗ ದೇವರ ದೇವಸ್ಥಾನವನ್ನ ಕಟ್ಟಿದರು ಈಗ ಅಲ್ಲಿ ಕೊರಗಚಿ ಸ್ವಾಮಿಯ ದೇವಸ್ಥಾನ ಹಾಗೂ ಗುಳಿಗ ಸ್ವಾಮಿ ದೇವಸ್ಥಾನ ಎರಡು ಕೂಡ ಬೇರೆ ಬೇರೆಯವರು ಸ್ಥಾಪನೆ ಮಾಡಿಕೊಂಡು.
ಜನರು ಬರುವುದಕ್ಕೆ ಶುರುವಾಗಿದ್ದಾರೆ ಆದರೆ ಈಗ ಕೊರಗಜ್ಜ ಸ್ವಾಮಿಯೇ ದೇವಸ್ಥಾನ ಎನಿತ್ತು ಅದು ಸಂಪೂರ್ಣವಾಗಿ ನಾಶವಾಗಿದೆ ಸರ್ಕಾರದ ಆದೇಶದ ಮೇರೆಗೆ ನೆನ್ನೆ ಮತ್ತು ಇವತ್ತು ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ಆ ಒಂದು ದೇವಸ್ಥಾನವನ್ನ ಸಂಪೂರ್ಣವಾಗಿ ನೆಲಸಮ್ಮ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.