ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಸ್ವಂತ ಉದ್ಯಮ ಮಾಡಲು ಒಂದುವರೆ ಲಕ್ಷ ಸಬ್ಸಿಡಿ ಸಿಗುತ್ತದೆ.ಸರ್ಕಾರದ ಹೊಸ ಯೋಜನೆ

ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಸ್ವಂತ ಉದ್ಯಮ ಮಾಡಲು ಒಂದುವರೆ ಲಕ್ಷ ಸಬ್ಸಿಡಿ ಸಿಗುತ್ತದೆ.ಸರ್ಕಾರದ ಹೊಸ ಯೋಜನೆ

WhatsApp Group Join Now
Telegram Group Join Now

ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಸ್ವಂತ ಉದ್ಯಮಕ್ಕೆ ಒಂದುವರೆ ಲಕ್ಷ ಸಬ್ಸಿಡಿ ಯಾರಿಗೆ ಸಿಗುತ್ತೆ ಸಾಲ ಮತ್ತು ಸಬ್ಸಿಡಿ ಎಷ್ಟು…. ಕರ್ನಾಟಕ ಸರ್ಕಾರದಿಂದ ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶವನ್ನು ಕೊಟ್ಟಿದ್ದಾರೆ ಮಹಿಳೆಯರಿಗೆ ಮಾತ್ರ ಇಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಡೆಯಿಂದ.

ಮಹಿಳೆಯರು ಸ್ವಯಂ ಉದ್ಯೋಗವನ್ನು ಮಾಡುವುದಕ್ಕೆ ಅಂದರೆ ಅವರು ಚಿಕ್ಕದಾಗಿ ಒಂದು ವ್ಯವಹಾರವನ್ನು ಶುರು ಮಾಡೋದಕ್ಕೆ ಅವರೇ ಸ್ವಂತ ಏನಾದರೂ ಮಾಡಬೇಕು ಅಂತ ಅಂದುಕೊಂಡಿದ್ದವರಿಗೆ ಇಲ್ಲಿ ಸರ್ಕಾರದಿಂದ ಸಾಲ ಮತ್ತು ಸಹಾಯಧನ ಅಂದರೆ ಸಬ್ಸಿಡಿ ಸಿಗುತ್ತಾ ಇದೆ ಸಬ್ಸಿಡಿ ಎಂದರೆ ಕೆಲವರಿಗೆ ಗೊತ್ತಿರುತ್ತೆ ಕೆಲವರಿಗೆ ಗೊತ್ತಿರುವುದಿಲ್ಲ.

ಅದನ್ನು ಕೂಡ ನಿಮಗೆ ಹೇಳುತ್ತೇನೆ ಸಬ್ಸಿಡಿ ಎಂದರೆ 18 ವರ್ಷದಿಂದ ಕನಿಷ್ಠ ಗರಿಷ್ಠವಾಗಿ 55 ವರ್ಷದ ಒಳಗಡೆ ಇರುವಂತಹ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸಾಲ ಮತ್ತು ಸಹಾಯಧನವನ್ನು ಪಡೆಯಬಹುದು ಸಾಲ ಎಷ್ಟು ರೂಪಾಯಿಯವರೆಗೆ ಸಿಗುತ್ತದೆ ಎಂದರೆ.

ಮೂರು ಲಕ್ಷ ರೂಪಾಯಿಯವರೆಗೂ ಇಲ್ಲಿ ಸಾಲ ಸಿಗುತ್ತದೆ ಮತ್ತು ಸಹಾಯಧನ 1.5 ಲಕ್ಷ ಅಂದರೆ ಒಂದುವರೆ ಲಕ್ಷ ರೂಪಾಯಿ ವರೆಗೂ ಇಲ್ಲಿ ಸಹಾಯಧನ ಸಿಗುತ್ತೆ, ಸಹಾಯಧನ ಎಂದರೆ ನೀವು ಒಂದು ಲಕ್ಷ ರುಪಾಯಿಯನ್ನು ಸಾಲ ತೆಗೆದುಕೊಳ್ಳುತ್ತೀರಾ ಎಂದು ಅಂದುಕೊಳ್ಳಿ ಒಂದು ಲಕ್ಷ ರೂಪಾಯಿ ತೆಗೆದುಕೊಂಡರೆ.

ಅದರಲ್ಲಿ ಒಂದಿಷ್ಟು ಪ್ರತಿಶತ ಎಂದು ನಿಮಗೆ ಸಬ್ಸಿಡಿ ಸಿಗುತ್ತದೆ ಉದಾಹರಣೆಗೆ ಈ ಒಂದು ಯೋಜನೆಯಿಂದ ನಿಮಗೆ ಒಂದು ಲಕ್ಷ ರೂಪಾಯಿ ಸಾಲ ಸಿಕ್ಕು ಆ ಒಂದು ಲಕ್ಷ ರೂಪಾಯಿಯಲ್ಲಿ 50% ಸಬ್ಸಿಡಿ ಅಂದರೆ ಸಹಾಯಧನ ಅಂದರೆ 50,000 ಆಗುತ್ತದೆ ಈ 50,000 ನಿಮಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಏನಿದೆ ಇದು ಬ್ಯಾಂಕಿಗೆ ಹಾಕುತ್ತದೆ.

ನಿಮಗೆ ಕೊಡುವುದಿಲ್ಲ ಬ್ಯಾಂಕಿಗೆ ಹಾಕಿಕೊಳ್ಳುತ್ತದೆ ಮೈನಸ್ ಆಗುತ್ತದೆ ರೂ. 50,000 ಇನ್ನು ಉಳಿದಂತಹ 1 ಲಕ್ಷದಲ್ಲಿ 50,000 ಸಿಕ್ಕರೆ ಇನ್ನು 50,000 ಮಾತ್ರ ನೀವು ಸಾಲವನ್ನು ಮರುಪಾವತಿ ಮಾಡಬೇಕು ಸಬ್ಸಿಡಿ ಎಂದರೆ ಈಗ ನಿಮಗೆ ಸ್ವಲ್ಪ ಮಟ್ಟಿಗಾದರೂ ಅರ್ಥವಾಗಿದೆ ಎಂದು ಅಂದುಕೊಳ್ಳುತ್ತೇನೆ ನಿಮಗೆ ಮುಂದೆ ಉದಾರಣೆಯನ್ನು ಕೊಡುತ್ತೇನೆ.

ಇಲ್ಲಿ ಮೂರು ಲಕ್ಷ ರೂಪಾಯಿ ಸಾಲ ಏನಿದೆ ಮತ್ತು ಒಂದುವರೆ ಲಕ್ಷದ ವರೆಗೂ ಸಬ್ಸಿಡಿ ಏನಿದೆ, ಇದು ಎರಡು ರೀತಿಯಾಗಿ ಕೊಡುತ್ತಾರೆ ಅದು ಕೂಡ ನಿಮಗೆ ಮುಂದೆ ತಿಳಿಸುತ್ತೇನೆ ನಂತರದಲ್ಲಿ ನೋಡುವುದಾದರೆ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಅರ್ಹತೆ ಏನು ಇರಬೇಕು.

ಸ್ವಯಂ ಉದ್ಯಮಗಳು ಎಂದರೆ ಯಾವುದು ಒಂದು ಲಿಸ್ಟನ್ನು ಕೂಡ ನಿಮಗೆ ತೋರಿಸುತ್ತೇನೆ ಯಾವಾಗ ನಿಮಗೆ ಒಂದು ಐಡಿಯಾ ಬರುತ್ತದೆ ಸ್ವಯಂ ಉದ್ಯಮದಲ್ಲಿ ಯಾವೆಲ್ಲ ಬರುತ್ತವೆ ಎಂದು ಸಾಲ ಮತ್ತು ಸಬ್ಸಿಡಿ ಬಗ್ಗೆ ಅಂದರೆ ಎರಡು ರೀತಿಯಾಗಿದೆ ಮತ್ತೆ ಲೋನ್ ಅಪ್ರೂವ್ ಆಗಬೇಕು ಎಂದರೆ ಏನು ಮಾಡಬೇಕು.

ಏನೆಲ್ಲಾ ಅಂಶಗಳನ್ನ ಬ್ಯಾಂಕ್ ನವರು ನೋಡುತ್ತಾರೆ ಮತ್ತು ಸರ್ಕಾರ ನೋಡುತ್ತೆ ಅನ್ನುವಂತದ್ದನ್ನು ಕೂಡ ನಿಮಗೆ ಹೇಳುತ್ತೇನೆ ಮತ್ತು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ದಾಖಲೆಗಳು ಏನೇನು ಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈಗ ನಾನು ನಿಮಗೆ ತಿಳಿಸುತ್ತೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]