ಜೈಲಿನಲ್ಲಿ ಲವ್ವಿ ಡವ್ವಿ ಲೈಂಗಿಕ ಕ್ರಿಯೆಗೆ ಅವಕಾಶ ಕೊಡಲಿಲ್ಲವೆಂದರೆ ಏನಾಗುತ್ತೆ ಗೊತ್ತೆ …. ಯೂಸೆಫ್ ಬಸ್ಯಾ ಖಾನ್ ನನಗೆ ಇಲ್ಲ ನನ್ನ ಹೆಂಡತಿಯ ಜೊತೆ ಮಾತನಾಡುವುದಕ್ಕೆ ಅವಕಾಶ ಕೊಡಬೇಕು ನನಗೆ ಫ್ರೀಯಾಗಿ ಬಿಡಬೇಕು ಎಂದು ಹೇಳಿದ ಫ್ರೀಯಾಗಿ ಬಿಡಬೇಕು ಎಂದರೆ ಏನು ಅರ್ಥ ಕೆಲವು ಅಧಿಕಾರಿಗಳು ಯಾಕೆ ಬೇಕು ನಮಗೆ ಇವರ ಜೊತೆಯೆಂದು ಅನುಸರಿಸಿಕೊಂಡು ಹೋಗಿ ಬಿಡುತ್ತಾರೆ.
ದುಡ್ಡು ಜಾಸ್ತಿ ಕೊಟ್ಟರೆ ಒಳಗಡೆ ಬಿಡುತ್ತಾರೆ ಇಲ್ಲವಾದರೆ ಬಿಡುವುದಿಲ್ಲ ನಾನು ಬಂದಾಗ ನನ್ನ ಗಂಡನ ಜೊತೆ ಮಾತನಾಡುವುದಕ್ಕೆ ಬಿಡುವುದಿಲ್ಲ ಹಣ ಕೇಳುತ್ತಾರೆ ನಾನು ಈ ರೀತಿ ಎಷ್ಟೋ ಜನ ಹೊರಗಡೆ ಶೂಟ್ ಮಾಡಿದ್ದೇನೆ ನಿಮ್ಮ ಒಬ್ಬರನ್ನ ನನಗೆ ಏನು ಹೆಚ್ಚು ಅಲ್ಲ ಮೈಸೂರಿನಲ್ಲಿಯೇ ಬಂದು ಯಾವುದೋ ಒಂದು ಹೋಟೆಲ್ನಲ್ಲಿ ರೂಮ್ ಮಾಡಿ ಸ್ವಲ್ಪ ದಿನ ಇದ್ದಾರೆ.
ಅವರು ಅಂದರೆ ಹೊರಗಡೆ ಅವರ ಹೆಂಡತಿ ಇದ್ದರೆ ಇವನು ಜೈಲ್ನಲ್ಲಿ ಇದ್ದ ಮರ್ಡರ್ ಕೇಸ್ ನಲ್ಲಿ ಯೂಶು ಬಚ್ಚಾಕನ್ ಎನ್ನುವ ಶಾರ್ಟ್ ಸೂಟ್ ಅನ್ನ ಒಳಗಡೆ ಹಾಕುತ್ತಾರೆ ನನ್ನ ಹೆಂಡತಿಯ ಜೊತೆ ನಾನು ಸಮಯವನ್ನು ಕಳೆಯಬೇಕು ನನಗೆ ಸಪರೇಟ್ ರೂಮ್ ಮಾಡಿಕೊಡಿ ಎಂದವರಿಗೆ ಸೈಕೋ ಶಂಕರ್ ಚೆನ್ನೈನಲ್ಲಿ ಹೆಸರು ಕೇಳಿದರೇನೇ ಪೊಲೀಸರು ಮತ್ತು ರಾಜಕಾರಣಿಗಳು.
ಆಮೇಲೆ ಹೋಗಬೇಕು ಎಂದರೆ ಡಿವೈಎಸ್ಪಿ ಪೊಲೀಸರು ಬರುತ್ತಾ ಇದ್ದರು. ಜೈಲು ಇಲಾಖೆಯಲ್ಲಿ ಕೆಲಸ ನಿರ್ವಹಿಸುವಾಗ ಅಲಿಗೇಶನಾಗುವುದು ಸಾಮಾನ್ಯ ಒಬ್ಬ ಜೈಲು ಆಫೀಸರ್ ಕೆಲಸ ಮಾಡಬೇಕಾದರೆ ಸ್ಟ್ರಿಟ್ಟಾಗಿ ಕೆಲಸ ಮಾಡಬೇಕಾದರೆ ಕೆಲವು ಕೈದಿಗಳ ಬೇಕು ಬೇಡವನ್ನು ನಾವು ಪೂರೈಸಬೇಕು ಎಂದು ಹೇಳುತ್ತಾರೆ.
ಆದರೆ ನಾವು ಆ ನಿಯಮಾವಳಿ ಪ್ರಕಾರ ಮಾತ್ರ ಅದನ್ನು ಪೂರೈಸುವುದಕ್ಕೆ ಆಗುತ್ತದೆ ಕೆಲವೊಂದು ನಿಯಮದಲ್ಲಿ ಅವಕಾಶ ಇಲ್ಲದೆ ಇರುವುದನ್ನು ಕೇಳುತ್ತಾರೆ ಅದನ್ನು ನಾವು ಪೂರೈಸುವುದಕ್ಕೆ ಆಗುವುದಿಲ್ಲ ಆ ಸಮಯದಲ್ಲಿ ಅವರು ನಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಮಾಡಿ ಮೂಗರ್ ಜಿ ಮುಖಾಂತರ ಬರೆಯುತ್ತಾರೆ.
ಇದು ಸಾಮಾನ್ಯವಾಗಿ ನಾವು ಜೈಲಿನಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದಾಗಲಿನಿಂದ ರಿಟೈಡ್ ಆಗುವವರೆಗೂ ಈ ರೀತಿಯ ಅರ್ಜಿಗಳು ಬಹಳ ಆಫೀಸರ್ಸ್ ಗಳ ಮೇಲೆ ಸಾಮಾನ್ಯ ಇದು ನನ್ನ ಮೇಲಂತೂ ತುಂಬಾ ಏಕೆಂದರೆ ನಾನು ಸ್ವಲ್ಪ ಸ್ಟ್ರಿಟ್ಟು ಎಷ್ಟೇ ಇದ್ದರು ನಿಯಮವನ್ನ ಬಿಟ್ಟು ಹೊರಗಡೆ ಹೋಗುವುದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪುತ್ತಾ ಇರಲಿಲ್ಲ.
ಕೆಲವೊಂದು ಬಾರಿ ನಾನು ಹೇಳಬೇಕಾದರೆ ಕಠಿಣವೆನಿಸುತ್ತಿತ್ತು ಕೆಲವೊಂದು ಕೈದಿಗಳಿಗೆ ಏನು ಇವರು ಈ ರೀತಿಯಾಗಿ ಮಾತನಾಡುತ್ತಾರೆ ಎಂದು ಏಕೆಂದರೆ ಕೆಲವರು ಹೊರಗಡೆಯಿಂದ ಬಂದಿರುವಂಥವರು ಆ ರೀತಿಯಾಗಿ ತಿಳಿದುಕೊಳ್ಳುತ್ತಿದ್ದರು ನನ್ನ ಬಗ್ಗೆ ತುಂಬಾ ರಾಶ್ ಆಗಿ ಮಾತನಾಡುತ್ತಾರೆ ಮರ್ಯಾದೆ ಕೊಡುವುದಿಲ್ಲ.
ಹೊರಗಡೆಯಿಂದ ಬಂದಿರುವಂತಹ ಕೈದಿಯನ್ನ ಅಲಿಗೇಶನ್ ಮಾಡುವುದಕ್ಕಿಂತ ಜೊತೆಗೆ ಅವರ ಜೊತೆ ಬಂದಿರುವವರು ಕೂಡ ನನ್ನ ಮೇಲೆ ಅಲಿಗೇಶನ ಮಾಡಿದ್ದಾರೆ ಈ ರೀತಿ ನಾವು ನೋಡುವುದಕ್ಕೆ ಹೋದಾಗ ಇವರು ಈ ರೀತಿಯಾಗಿ ಮಾತನಾಡಿದ್ದಾರೆ ನಮ್ಮನ್ನು ಸರಿಯಾಗಿ ಅವರ ಜೊತೆ ಮಾತನಾಡುವುದಕ್ಕೆ ಬಿಡಲಿಲ್ಲ.
ನಾವು ಎಷ್ಟು ನಿಮಿಷ ಬಿಡಬೇಕು ಮತ್ತು ಒಬ್ಬ ಕೈದಿಗೆ ಇಷ್ಟೇ ಜನರನ್ನು ಬಿಡಬೇಕು ಎಂದು ಇರುತ್ತದೆ ನಾಲ್ಕರಿಂದ ಐದು ಜನ ಬಿಡಬೇಕು ಸಂಬಂಧಿಕರು ಬಂಧು ಬಳಗ ಅಥವಾ ಸ್ನೇಹಿತರು ಯಾರನ್ಯರನ್ನು ಕರೆದುಕೊಂಡು ಬಂದು ಅವರನ್ನ ಬಿಡಿ ಎಂದರೆ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.