ದೊಡ್ಡಣ್ಣ ಮನೆಯಲ್ಲಿ ಹುತ್ತ ಯಾಕೆ ತೆಗೆಸಿಲ್ಲ ಗೊತ್ತಾ…. ಆಗುತ್ತಾ ಇರುವ ಜಾಗದಲ್ಲಿ ಆ ಕಡೆ ಒಂದು ಮನೆ, ಈ ಕಡೆ ಒಂದು ಮನೆ ಆಗುತ್ತದೆ ಆಗ ಇನ್ನು ನಾನು ಬೆಂಗಳೂರಿನಲ್ಲಿ ಸೈಟ್ ಅನ್ನು ತೆಗೆದುಕೊಂಡಿರಲಿಲ್ಲ ಒಳಗಡೆಯಿಂದ ಸ್ವಾಮಿ ಪ್ರತ್ಯಕ್ಷರಾದರು ಅವತ್ತು ರಾಮಣ್ಣ ಓಡಿ ಹೋದ ಇದನ್ನು ಕರಗಿದರೆ ನಿನ್ನ ಜೀವಮಾನದಲ್ಲಿ ನೀನು ಪೂರ್ತಿಯಾಗಿ ಕರಗಿ ಹೋಗುತ್ತೀಯಾ.
ಮೊದಲು ಇದಕ್ಕೆ ಮಂಟಪ ಕಟ್ಟಿ ನೀನು ಮನೆ ಕಟ್ಟು ಎಂದು ಹೇಳಿದರು 5 ಅಡಿ ಹತ್ತಿರದಲ್ಲಿ ಹುತ್ತ ಇರುವುದು ನಮ್ಮ ಮನೆಯ ಬಾಗಿಲಿನಲ್ಲಿ ನಿನಗೆ ದುರಹಂಕಾರ ಅವನ ಜಾಗದಲ್ಲಿ ನಾವು ಇದ್ದೇವೆ ಎಂದು ನೀನು ತಿಳಿದುಕೋ ಅವತ್ತು ನೀನು ಉದ್ಧಾರವಾಗುತ್ತೀಯಾ ಮಹಾದೈಶ್ವರ್ಯಕ್ಕೆ ಯಾರು ಅಧಿಪತಿ ಎಂದರೆ ಸುರ ಸೇನಾಧಿಪತಿ ಷಣ್ಮುಖ.
ಮನೆ ಎಲ್ಲಿ ಆಗುತ್ತದೆ ಎಂದು ನೋಡುತ್ತೇನೆ, ಮನೆಯಲ್ಲಿ ಆಯಿತು ಎಂದರೆ ಆ ನಡು ಮಧ್ಯದಲ್ಲಿ ಹುತ್ತ ಇತ್ತು ಆಗುತ್ತಿರುವ ಜಾಗದಲ್ಲಿ ಆ ಕಡೆ ಒಂದು ಭಾಗದಲ್ಲಿ ಮನೆ ಆಗುತ್ತದೆ ಈ ಕಡೆ ಒಂದು ಭಾಗದಲ್ಲಿ ಮನೆಯಾಗುತ್ತದೆ ಎಂದು ಹೇಳಿದರು ಆಗ ಇನ್ನು ಕೂಡ ನಾನು ಬೆಂಗಳೂರಿನಲ್ಲಿ ಜಾಗವನ್ನು ತೆಗೆದುಕೊಂಡಿರಲಿಲ್ಲ ನೀವು ನಂಬುತ್ತಿರೊ ಇಲ್ಲವೋ ಗೊತ್ತಿಲ್ಲ.
ಆಯುಧ ಪೂಜೆ ದಿನ ಹೋದೆ ರಾಮಣ್ಣ ಎಂದು ನನ್ನ ಆತ್ಮೀಯ ಗೆಳೆಯ ಜನಾರ್ಧನ್ ಹೋಟೆಲ್ ಮಾಲೀಕ ಅವನು ಏನು ಮಾಡಿದ ಎಂದರೆ ಅವನು ಕರೆದುಕೊಂಡು ಹೋಗಿ ಜಾಗವನ್ನು ತೋರಿಸಿದ ಅದನ್ನು ನೋಡಿದ ತಕ್ಷಣ ನನಗೆ ಏನೋ ಒಂದು ಅವ್ಯಕ್ತ ಭಾವನೆ ಯಾವುದೋ ಜನ್ಮಾಂತರದ ಋಣ ಇರಬಹುದು ಎಂದು ಅನಿಸಿತು ನನ್ನ ಹೆಂಡತಿಗೆ ತೋರಿಸಿದೆ
ತೆಗೆದುಕೊಂಡಾಗ ಏನಾಯ್ತು ಎಂದರೆ 5,000 ಕೊಡಬೇಕು 84ನೇ ಇಸವಿಯಲ್ಲಿ 5000 ಬಹಳಾನೇ ದೊಡ್ಡ ದುಡ್ಡು ಆಗ ನನ್ನ ಹೆಂಡತಿ ಹೇಳಿದಳು ಯಾರೋ ಗುರುತಿಲ್ಲ ಪರಿಚಯವಿಲ್ಲ ಅವರಿಗೆ ಹೇಗೆ 5000 ಕೊಡುವುದು ಎಂದಾಗ ನಮ್ಮ ಗುರುಗಳ ಮೇಲೆ ಭರವಸೆಯನ್ನು ಇಡು ಆ ಹುತ್ತದ ಮಣ್ಣನ್ನು ಮುರಿದು ಕೊಡು ಎಂದು ಹೇಳಿದ.
ಆ ಹುತ್ತದ ಮಣ್ಣನ್ನು ಕೊಟ್ಟಾಗ ಒಳಗಡೆಯಿಂದ ಸ್ವಾಮಿ ಪ್ರತ್ಯಕ್ಷರಾದರು ಅವತ್ತು ರಾಮಣ್ಣ ಓಡಿ ಹೋದ, ಇವರು ನಮ್ಮ ತಂಗಿಯ ಅವರಿಗೆ ಅರಿಶಿಣ ಕುಂಕುಮಕ್ಕೆ ದಾನವನ್ನು ಕೊಟ್ಟಿದ್ದೇನೆ ನೀನು ಯಾವತ್ತಾದರೂ ಸರಿ ಸೈಟನ್ನು ರಿಜಿಸ್ಟ್ರೇಷನ್ ಮಾಡಿಸಿಕೊ ಎಂದು ಹೇಳಿದರು ಅಲ್ಲೇ ನಾನು ರಿಜಿಸ್ಟರ್ ಮಾಡಿಸಿಕೊಂಡಿದ್ದೇನೆ ಒಂದು ಬಾರಿ ಅಪ್ಪ ಅವರು ಬಂದಾಗ ನನಗೆ ಹೇಳಿದರು.
ಇದು ಮಳೆಯಲ್ಲಿ ನೆನೆದರೆ ಇದು ಕರಗಿದರೆ ಜೀವಮಾನದಲ್ಲಿ ನೀನು ಕೂಡ ಕರಗಿ ಹೋಗುತ್ತೀಯಾ ಮೊದಲು ಇದಕ್ಕೆ ಮಂಟಪ ಕಟ್ಟಿ ನಂತರ ನೀನು ಮನೆ ಕಟ್ಟು ಎಂದು ಹೇಳಿದ್ದರು ಅವರ ಮಾತಿನಂತೆ ಇವತ್ತು ಮಂಟಪ ಕಟ್ಟಿದ್ದೇನೆ ಎರಡು ಮನೆಯಾಗಿದೆ ಮೂರರಿಂದ ನಾಲ್ಕು ನಾಗರಹಾವುಗಳು ಓಡಾಡುತ್ತಾ ಇದ್ದವು.
ಮೊಮ್ಮಕಳೆಲ್ಲ ಬರುತ್ತಾ ಇದ್ದರೂ ಹೆದರಿಕೆಯಲ್ಲಿ ತುಳಿದುಬಿಡುತ್ತಾರೋ ಏನೋ ಎಲ್ಲಿ ಕಚ್ಚುತ್ತದೆಯೋ ಅಪ್ಪಿ ತಪ್ಪಿ ಯಾರಾದರೂ ಬಾಗಿಲು ತೆಗೆದು ಒಳಗಡೆ ಬಂದರೆ ಇಷ್ಟೇ ಹತ್ತಿರ ಅಂದ್ರೆ ಕೇವಲ ಐದು ಅಡಿ ಹತ್ತಿರದಲ್ಲಿ ನಮ್ಮ ಮನೆಯ ಬಾಗಿಲು ಇರುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.