ಮೂರರಿಂದ ಐದು ಗಂಟೆಯೊಳಗೆ ಎಚ್ಚರ ಆದರೆ ಈ ಕೆಲಸ ಮಾಡಿಬಿಡಿ ಶ್ರೀಮಂತರಾಗ್ತೀರ… ನಿಮಗೆ ರಾತ್ರಿ 3:00 ಯಿಂದ 5:00 ಸಡನ್ ಆಗಿ ನಿದ್ದೆಯಿಂದ ಎಚ್ಚರಿಕೆ ಆಗುತ್ತದೆಯಾ ಹಾಗಾದರೆ ನಿಮಗೆ ಏನು ಒಂದು ದಿವ್ಯಶಕ್ತಿ ಸೂಚನೆಯನ್ನು ನೀಡುತ್ತಾ ಇದೆ ಆ ಸೂಚನೆ ಏನು ಎನ್ನುವ ರಹಸ್ಯವನ್ನು ನಾನು ನಿಮಗೆ ಈಗ ತಿಳಿಸಿಕೊಡುತ್ತೇನೆ.
ಗಾಡ ನಿದ್ರೆಯಲ್ಲಿರುವ ನಿಮಗೆ ಬೆಳಗ್ಗೆ 3:00ಯಿಂದ 5 ಗಂಟೆಗೆ ಒಳಗಡೆ ಎಚ್ಚರವಾಗುತ್ತದೆ ಎಂದರೆ ಸೃಷ್ಟಿ ಆ ದೇವರು ಗುರುಗಳು ಜೊತೆಗೆ ದಿವ್ಯ ಶಕ್ತಿ ಎಲ್ಲವೂ ಸೇರಿ ನಿಮಗೆ ಬೇಗನೆ ಎಚ್ಚರವಾಗಿ ಭಗವಂತನ ಧ್ಯಾನ ಮಾಡುವಂತಾಗಲಿ ಎಂದು ಬಯಸುತ್ತಾರೆ ಈ ಸಮಯದಲ್ಲಿ ಎದ್ದು ಜಪ ಧ್ಯಾನ ಮಾಡುವುದರಿಂದ ಬ್ರಹ್ಮಾಂಡದಲ್ಲಿನ ಎಲ್ಲಾ ಶಕ್ತಿಗಳು ನಿಮ್ಮನ್ನು ಸೇರುವುದಕ್ಕೆ ಕಾಯುತ್ತಾ ಇರುತ್ತದೆ.
ಈ ಬ್ರಹ್ಮ ಮುಹೂರ್ತದಲ್ಲಿ ನಿಮ್ಮನ್ನ ಎಚ್ಚರಿಸುವಂತಹ ಶಕ್ತಿ ಯಾವುದು ಗೊತ್ತಾ ಇದು ಸಕಾರಾತ್ಮಕ ಗುಣಗಳಿಂದ ತುಂಬಿರುವಂತಹ ಶಕ್ತಿಯಾಗಿರುತ್ತದೆ ಈ ಶಕ್ತಿಯಿಂದಾಗಿ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ ಹಣ ಧನ ಧ್ಯಾನ ಎಲ್ಲವೂ ಹೆಚ್ಚುತ್ತದೆ ನೀವು ಈ ಸಮಯದಲ್ಲಿ ಎದ್ದು ಪೂಜೆ ಪಟ್ಟಣಗಳನ್ನು ಮಾಡುತ್ತಾ ಇದ್ದರೆ ಹೆಚ್ಚಿನ ಶಕ್ತಿಗಳು ನಿಮ್ಮ ದೇಹವನ್ನು ಸೇರುತ್ತದೆ.
ಹಾಗೆ ದಿವ್ಯಶಕ್ತಿ ನಿಮ್ಮನ್ನ ಈ ಬ್ರಹ್ಮ ಮುಹೂರ್ತದಲ್ಲಿ ಎಚ್ಚರವಾಗುವಂತೆ ಮಾಡುತ್ತದೆ ಕೆಲವೊಂದು ತುಂಟ ಮಕ್ಕಳನ್ನ ತಾಯಿ ಹೇಗಾದರೂ ಸಮಾಧಾನ ಮಾಡಿ ರಮಿಸಿ ನಿದ್ರಿಸುವಂತೆ ಮಾಡುವುದನ್ನು ನೀವು ನೋಡಿರಬಹುದು ಎಷ್ಟೊತ್ತು ಆಗುತ್ತದೆ ಅಷ್ಟೊತ್ತು ಮಲಗಲಿ ಎಂದು ಸುಮ್ಮನೆ ಆಗಿಬಿಡುತ್ತಾರೆ ಏಕೆಂದರೆ ಈ ತುಂಟ ಮಕ್ಕಳು ಎಚ್ಚರವಾದರೆ.
ಏನಾದರೂ ಒಂದು ತುಂಟಾಟವನ್ನು ಮಾಡುತ್ತಲೇ ಇರುತ್ತಾರೆ ವಸ್ತುಗಳನ್ನು ಎಸೆದು ತುಂಡು ಮಾಡುವುದು ಕೆಳಗೆ ಹಾಕುವುದು ಇತ್ಯಾದಿ ಹೀಗೆ ಏನಾದರೂ ಒಂದು ಸಮಸ್ಯೆಯನ್ನು ಉಂಟುಮಾಡುವುದಕ್ಕಿಂತ ಮಲಗುವುದೇ ಉತ್ತಮ ಎಂದು ತಾಯಂದಿರು ಮಗುವನ್ನ ಬೇಗನೆ ನಿದ್ದೆ ಮಾಡಿಸುತ್ತಾರೆ ಅದೇ ಮಗು ತುಂಟಾಟ ಮಾಡದೆ.
ಅಮ್ಮ ಹೇಳುವ ಎಲ್ಲಾ ಮಾತನ್ನು ಕೇಳುವ ಮಗುವಾಗಿದ್ದರೆ ತಾಯಂದಿರು ಮಕ್ಕಳನ್ನು ಮುದ್ದು ಮಾಡುತ್ತಾ ಎಬ್ಬಿಸುತ್ತಾರೆ ಹಾಗೆ ದೇವರು ಸಹ ತನ್ನ ಪ್ರೀತಿಯ ಭಕ್ತ ಪ್ರೀತಿಯ ಜನರನ್ನು ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ಎಬ್ಬಿಸುತ್ತಾರೆ ನನ್ನ ಧ್ಯಾನ ಮಾಡು ಪೂಜೆ ಮಾಡು ಎನ್ನುವ ಸೂಚನೆಯನ್ನು ನೀಡುತ್ತಾರೆ ಕೆಲವರು ಹೇಳುವುದನ್ನು ನೀವು ಕೇಳಿರಬಹುದು.
ಅಯ್ಯೋ ನನಗೆ ರಾತ್ರಿ ಪೂರ್ತಿ ನಿದ್ದೆ ಬಂದಿಲ್ಲ ಆದರೆ ಬೆಳಗ್ಗೆ ನಾಲ್ಕು ಗಂಟೆಗೆ ನನಗೆ ನಿದ್ದೆ ಬಂದಿತ್ತು ಎಂದು ಹೇಳುತ್ತಾರೆ ಯಾಕೆ ಹೀಗೆ ಆಗುತ್ತದೆ ರಾತ್ರಿ ಬಾರದ ನಿದ್ದೆ ಬೆಳ್ಳಂಬೆಳಗ್ಗೆ ಬಂದಿದ್ದಾದರೂ ಹೇಗೆ ಎಂದು ನೀವು ಯೋಚನೆಯನ್ನು ಮಾಡಿರಬಹುದು ಅದಕ್ಕೂ ಕಾರಣವಿದೆ ಬ್ರಾಹ್ಮಿ ಮುಹೂರ್ತವು ದೇವರು ಮತ್ತು ಪ್ರಿಯ ಭಕ್ತರ ಸಮಯವಾಗಿದೆ.
ಈ ಸಮಯ ದೇವರು ತುಂಬಾನೇ ಇಷ್ಟ ಪಟ್ಟ ಸಮಯವಾಗಿದೆ ಹಾಗೆ ಈ ಸಮಯದಲ್ಲಿ ದೇವರು ಪ್ರಿಯ ಭಕ್ತರನ್ನ ಸಕಾರಾತ್ಮಕ ಶಕ್ತಿ ಹೆಚ್ಚಾಗಿರುವ ಅವರನ್ನು ಎಬ್ಬಿಸುತ್ತಾರೆ ಅದೇ ರೀತಿ ಯಾರಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗಿ ಇರುತ್ತದೆ ಅವರನ್ನು ನಿದ್ದೆಗೆ ಜಾರಿಸುತ್ತಾರೆ ಅದಕ್ಕಾಗಿಯೇ ಕೆಲವರಿಗೆ ರಾತ್ರಿ ಇಡೀ ನಿದ್ದೆ ಇಲ್ಲ ಎಂದರು ಬೆಳ್ಳಂ ಬೆಳಗೆ ನಿದ್ದೆಗೆ ಜಾರುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.