ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 2 ಎಕರೆ ಕೃಷಿ ಭೂಮಿ ಕರ್ನಾಟಕ ಸರ್ಕಾರದ ಯೋಚನೆ ಭೂಮಿ ಇಲ್ಲದ ಹೆಣ್ಣು ಮಕ್ಕಳು ತಪ್ಪದೇ ಉಪಯೋಗಿಸಿಕೊಳ್ಳಿ

ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 2 ಎಕರೆ ಕೃಷಿ ಭೂಮಿ ಕರ್ನಾಟಕ ಸರ್ಕಾರದ ಯೋಚನೆ ಭೂಮಿ ಇಲ್ಲದ ಹೆಣ್ಣು ಮಕ್ಕಳು ತಪ್ಪದೇ ಉಪಯೋಗಿಸಿಕೊಳ್ಳಿ

WhatsApp Group Join Now
Telegram Group Join Now

ಸರ್ಕಾರದ ಕಡೆಯಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಮುಖಾಂತರ 2024 2025ರ ಸಾಲಿನಲ್ಲಿ ಒಂದಷ್ಟು ಯೋಜನೆಗಳಿಗೆ ಅರ್ಜಿಯನ್ನು ಆಭಾನ ಮಾಡಲಾಗಿದೆ ಈ ಎಲ್ಲ ಯೋಜನೆಗಳನ್ನು ಕಲ್ಯಾಣ ಯೋಜನೆಗಳೆಂದು ಕರೆಯುತ್ತೇವೆ, ಒಟ್ಟಾರೆ ಐದು ಅರ್ಜಿಗಳ ಆವಾನಿಯನ್ನು ಮಾಡಲಾಗಿದೆ ಇದೆಲ್ಲವೂ ಸಹ ಸಹಾಯಧನವನ್ನು ನೀಡುವ ಯೋಜನೆಯಾಗಿದೆ

ಮೊದಲನೇದಾಗಿ ಯಾರು ಆಟೋಗಳನ್ನು ಖರೀದಿಸುತ್ತಾರೆ ಅವರಿಗೆ ನಾಲ್ಕು ಲಕ್ಷ ಉಚಿತವಾಗಿ ನೀಡಲಾಗುತ್ತಿದೆ ನಂತರ ಸ್ವಂತ ಉದ್ಯೋಗವನ್ನು ಮಾಡುವವರಿಗೆ 50,000 ಸಹಾಯಧನವನ್ನು ಕೊಡಲಾಗುತ್ತಿದೆ ಮತ್ತೊಂದು ಯೋಜನೆ ಎಂದರೆ ಗಂಗಾ ಯೋಜನೆ, ಉಚಿತವಾಗಿ ಪಂಪ್ಸೆಟ್ ಗಳನ್ನು ಮಾಡಿಕೊಡಲಾಗುತ್ತಿದೆ ಸರ್ಕಾರದ ಕಡೆಯಿಂದ ಬೋರ್ ಕೊರೆಸಿ ಉಚಿತವಾಗಿ ನೀರಾವರಿಯನ್ನು ಮಾಡಿಕೊಳ್ಳಲಾಗುತ್ತದೆ ಇದಕ್ಕೆ 4:30 ಲಕ್ಷ ಖರ್ಚಾಗುತ್ತಿದ್ದು ಸಂಪೂರ್ಣ ಹಣ ಸರ್ಕಾರದಿಂದ ನೀಡಲಾಗುತ್ತದೆ ಕೇವಲ 50000 ಹಣವನ್ನು ಮಾತ್ರ ಬ್ಯಾಂಕ್ ನ ಮೂಲಕ ಸಾಲ ನೀಡಲಾಗುತ್ತದೆ ಇದೆಲ್ಲದಕ್ಕಿಂತ ಮುಖ್ಯವಾಗಿ ಭೂ ಒಡೆತನ ಎಂಬ ಯೋಚನೆಯನ್ನು ಮಾಡಲಾಗಿದೆ ಭೂಮಿ ಇಲ್ಲದ ಮಹಿಳೆಯರಿಗೆ ಉಚಿತವಾಗಿ 10 ಲಕ್ಷವನ್ನು ಕೊಟ್ಟು ಭೂಮಿ ಖರೀದಿಗೆ ಸಹಾಯವನ್ನು ಮಾಡುತ್ತಿದ್ದಾರೆ ಸಂಪೂರ್ಣ ಮಾಹಿತಿಯನ್ನ ಈಗ ತಿಳಿಸಿಕೊಡುತ್ತೇನೆ

ಮೊದಲನೆಯ ಯೋಜನೆ ಉದ್ಯಮಶೀಲತಾ ಯೋಜನೆ ಎಂದು ಇದರಲ್ಲಿ ಎರಡು ರೀತಿಯ ಯೋಚನೆಗಳಿವೆ ಒಂದು ಸ್ವಯಂ ಉದ್ಯೋಗ ಮಾಡುವವರಿಗೆ ಹಾಗೂ ಆಟೋ ಓಡಿಸುವವರಿಗೆ ಕೊಡುತ್ತಾರೆ ಸ್ವಯಂ ಉದ್ಯೋಗ ಮಾಡುವವರಿಗೆ ಅಂದರೆ ಯಾವುದಾದರೂ ಸ್ವಂತ ಬಿಸ್ನೆಸ್ ಅನ್ನ ಮಾಡುವವರಿಗೆ ಹೂಡಿಕೆ 5 ಲಕ್ಷ ಬೇಕಾಗಿದ್ದಲ್ಲಿ ಬ್ಯಾಂಕ್ ಕಡೆಯಿಂದ ಒಂದು ಲಕ್ಷ ಸಹಾಯಧನವಾಗಿ ಸಿಗುತ್ತದೆ ಇನ್ನು ನಾಲ್ಕು ಲಕ್ಷ ಬ್ಯಾಂಕಿನಿಂದ ಸಾಲ ದೊರೆಯುತ್ತದೆ ಒಂದು ಲಕ್ಷವನ್ನು ಹಿಂದಕ್ಕೆ ಕೊಡುವಂತೆಲ್ಲ 4, ಸಾಲವಾಗಿ ಪಡೆದಿದ್ದನ್ನ ಮಾತ್ರ ಬ್ಯಾಂಕಿಗೆ ಸಾಲದ ರೀತಿಯಲ್ಲಿ ತಿರಿಸಬೇಕಾಗಿರುತ್ತದೆ.

ಎರಡನೆಯದಾಗಿ ಸ್ವಾವಲಂಬಿ ಸಾರಥಿ ಯೋಜನೆ ಮುಖ್ಯವಾಗಿ ಹಳದಿ ಬೋರ್ಡ್ ಹೊಂದಿರುವ ಸಾರಥಿ ಗಳಿಗೆ ಮಾತ್ರ ಈ ಯೋಜನೆ ಉಪಯುಕ್ತವಾಗುತ್ತದೆ ಸರಕು ವಾಹನ ಅಥವಾ ಟ್ಯಾಕ್ಸಿಯನ್ನು ಓಡಿಸುವವರಿಗೆ ಸಾಲದ ಮಟ್ಟದ 75 %ಭಾಗದಷ್ಟು ಸಹಾಯಧನ ಸಿಗುತ್ತದೆ ಉದಾಹರಣೆಗೆ 5 ಲಕ್ಷದ ಗಾಡಿಯನ್ನು ತೆಗೆದುಕೊಳ್ಳುವ ಯೋಜನೆಯಲ್ಲಿದ್ದರೆ ಸುಮಾರು ನಾಲ್ಕು ಲಕ್ಷದಷ್ಟು ಹಣವನ್ನು ಸಹಾಯಧನವಾಗಿ ನೀಡಲಾಗುತ್ತದೆ ಇಲ್ಲಿ ಒಂದುವರೆ ಲಕ್ಷದಷ್ಟು ಮಾತ್ರ ಸಾಲವನ್ನು ನೀವು ತೀರಿಸಬೇಕಾಗುತ್ತದೆ.

ಸ್ವಯಂ ಉದ್ಯೋಗ ನೇರ ಸಾಲದ ಯೋಜನೆ ಇದೊಂದು ಚಿಕ್ಕದಾದಂತಹ ಯೋಜನೆ ಕಿರು ಆರ್ಥಿಕ ಚಟುವಟಿಕೆಗಳನ್ನು ಮಾಡುವುದಕ್ಕಾಗಿ ಸಹಾಯಧನ ಅಥವಾ ಸಹಾಯ ಹಣವನ್ನ ಮಂಜೂರು ಮಾಡುವುದಕ್ಕಾಗಿ ಕೊಡಲಾಗುತ್ತದೆ ಇದರಲ್ಲಿ ಒಂದು ಲಕ್ಷ ಬಂಡವಾಳವನ್ನು ಹಾಕಿ ಕೆಲಸವನ್ನು ಶುರು ಮಾಡುವುದ ಕ್ಕಾಗಿ ಬಳಸಬೇಕೆಂದರೆ ಐವತ್ತು ಸಾವಿರ ಸಹಾಯಧನ ಹಣವನ್ನು ಉಚಿತವಾಗಿ ನೀಡಲಾಗುತ್ತದೆ ಸಾಲದ ರೂಪದಲ್ಲಿ ಹಿಂತಿರುಗಿಸಬೇಕಾಗುತ್ತದೆ ಬಾಕಿ 50,000 ಸಂಪೂರ್ಣ ಉಚಿತವಾಗುತ್ತದೆ. ಸಾಲದ ರೂಪದಲ್ಲಿ ಪಡೆದ 50,000 ಹಣಕ್ಕೆ ವರ್ಷಕ್ಕೆ ನಾಲ್ಕು ಪರ್ಸೆಂಟ್ ಬಡ್ಡಿಯ ರೀತಿಯಲ್ಲಿ ತಿಳಿಸಬೇಕಾಗುತ್ತದೆ ಅಂದರೆ ತಿಂಗಳಿಗೆ ಕೇವಲ 30 ಪೈಸೆದಷ್ಟು ಬಡ್ಡಿ ಬೀಳುತ್ತದೆ.

ಮೈಕ್ರೋಕ್ರೆಡಿಟ್ ಪ್ರೇರಣೆ ಯೋಜನೆ ಇದು ಮಹಿಳಾ ಸ್ವಸಹಾಯ ಸಂಘಗಳಿಗೆ ಮಹಿಳೆಯರ ಸ್ವಸಹಾಯ ಸಂಘದಲ್ಲಿ ಕನಿಷ್ಠ 10 ಜನ ಮಹಿಳೆಯರಿರಬೇಕು ಇದು ಕಿರು ಹಾರ್ದಿಕ ಚಟುವಟಿಕೆಗಳನ್ನ ಕೈಗೊಳ್ಳುವದಕೋಸ್ಕರ ನೀಡುವಂತಹ ಸಹಾಯಧನವಾಗಿರುತ್ತದೆ ಎರಡುವರೆ ಲಕ್ಷದ ವೆಚ್ಚದಲ್ಲಿ ಯಾವುದಾದರೂ ಹೂಡಿಕೆಯನ್ನು ಮಾಡಿ ನಡೆಸುವಂತಹ ಕಿರು ಆರ್ಥಿಕ ಚಟುವಟಿಕೆಯಾಗಿದ್ದರೆ ಸಿಗುತ್ತದೆ ಇದರಲ್ಲಿ ಒಂದುವರೆ ಲಕ್ಷದಷ್ಟು ಸಹಾಯಧನವನ್ನು ನೀಡಲಾಗುತ್ತದೆ ಮತ್ತೊಂದು ಲಕ್ಷವನ್ನು ಸಾಲದ ರೂಪದಲ್ಲಿ ಬ್ಯಾಂಕಿನಿಂದ ಕೊಡಿಸಲಾಗುತ್ತದೆ ಈ ಒಂದು ಸಾಲಕ್ಕೆ ಶೇಕಡ ನಾಲ್ಕು ಪರ್ಸೆಂಟ್ ಬಡ್ಡಿಯನ್ನು ನೀಡಲಾಗುತ್ತದೆ ಇದು ಸಹ ವರ್ಷದ ಬಡ್ಡಿ ಆಗಿರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]