ಲಾಯರ್ ಆಗೋದು ಇಷ್ಟು ಸುಲಭಾನ.ಕರ್ನಾಟಕದಲ್ಲಿ ವಕೀಲರಾಗಲು ಏನು ಮಾಡಬೇಕು..

ಲಾಯರ್ ಆಗೋದು ಇಷ್ಟೇನಾ…. ಸಣ್ಣವರಿದ್ದಾಗ ನಿಮ್ಮನ್ನು ಕೇಳುತ್ತಾರೆ ಏನಾಗುತ್ತೀಯಾ ಎಂದು ಆಗ ನಾವು ಡಾಕ್ಟರ್ ಆಗುತ್ತೇವೆ ಲಾಯರ್ ಆಗುತ್ತೇವೆ ಎಂದು ಹೇಳುತ್ತೇವೆ ಆಗ ಲಾಯರ್ ಆಗುತ್ತೇನೆ ಎಂದು ಹೇಳಿದರೆ ಅದಾಗುವುದಕ್ಕೆ ಏನೇನು ವಿದ್ಯಾ ಹೇಳುತ್ತಿರಬೇಕು ವಯಸ್ಸಿನ ಮಿತಿ ಎಷ್ಟಿರಬೇಕು ಎಷ್ಟು ವರ್ಷ ಓದಬೇಕು ಎಷ್ಟು ವರ್ಷದ ಕೋರ್ಸದು.

WhatsApp Group Join Now
Telegram Group Join Now

ಸೆಮಿಸ್ಟರ್ ಅಥವಾ ವರ್ಷಕ್ಕೆ ಇರುತ್ತದೆಯ ಎಷ್ಟು ಫೀಸ್ ಕಟ್ಟಬೇಕು ಅದಾದ ಮೇಲೆ ನಿಮಗೆ ಯಾವ ಕಾಲೇಜು ಇದೆ, ಯಾವೆಲ್ಲ ದಾಖಲಾತಿಗಳು ಬೇಕು ನಾನು ಡಿಪ್ಲೋಮೋ ಮಾಡಿದ್ದೇನೆ ನಡೆಯುತ್ತದೆಯಾ ಡಿಗ್ರಿ ಮೇಲೆ ಅಥವಾ ಪಿಯುಸಿ ಮೇಲೆ ಕರೆನ್ಸ್ ಫೊಂಡಿಂಗ್ ಇದೆಯಾ ಇಂತಹದೆಲ್ಲ ಪ್ರಶ್ನೆ ಬರುತ್ತದೆ ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಹುಡುಕೋಣ.

ಆಗ ನಿಮಗೆ ಗೊತ್ತಾಗುತ್ತದೆ ಎಲ್ಲೆಲ್ ಬಿ ಮಾಡುವುದು ಹೇಗೆ ಹಾಗಂದರೆ ಏನು ಎಂದು ಒಂದು ಬಾರಿ ನೀವು ಎಲ್ ಎಲ್ ಬಿ ಯನ್ನು ಮುಗಿಸಿದ ನಂತರ ನೀವು ಲಾಯರ್ ಆಗುತ್ತೀರಾ ಅಥವಾ ಅಡ್ವಕೇಟ್ ಆಗುತ್ತೀರಾ ನಿಮಗೂ ಇದರ ಮೇಲೆ ಆಸಕ್ತಿ ಇದೆ ಎಂದರೆ ಅವರೆಷ್ಟು ಹಣ ಸಂಪಾದನೆ ಮಾಡುತ್ತಾರೆ ಎಂದು ನಿಮಗೂ ಕೂಡ ಗೊತ್ತಿರುತ್ತದೆ.

ಅವರು ಕೇಸ್ ನ ಮೇಲೆ ಕೇಸ್ ಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ ಇದಕ್ಕೆ ವಿದ್ಯಾರ್ಹತೆ ಎಂದು ಬಂದಾಗ ಎರಡು ರೀತಿಯಾಗಿ ಬರುತ್ತದೆ ಒಂದು ಪಿಯುಸಿ ಮೇಲೆ ಆದರೂ ಮಾಡಬಹುದು ಇಲ್ಲವಾದರೆ ಡಿಗ್ರಿ ಮೇಲೆ ಕೂಡ ಮಾಡಬಹುದು ಡಿಗ್ರಿ ಅಂದರೆ ಯಾವುದಾದರೂ ಆಗಿರುತ್ತದೆ ಬಿಎ ಮಾಡಿರಿ ಬಿಕಾಂ ಮಾಡಿರಿ ಎಂಬಿಬಿಎಸ್ ಮಾಡಿರಿ ಯಾವುದೇ ಡಿಗ್ರಿ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ರೆಕಗ್ನೈಸ್ಡ್ ಯೂನಿವರ್ಸಿಟಿ ಇಂದ ನಿಮ್ಮ ಬಳಿ ಡಿಗ್ರಿ ಆಗಿದೆ ಎಂದು ಇದ್ದರೆ ಆ ಡಿಗ್ರಿ ಮೇಲೆ ನೀವು ಮತ್ತೆ ಎಲ್ ಎಲ್ ಬಿ ಯನ್ನು ಮಾಡಬಹುದು ನೀವೇನಾದರೂ ಡಿಗ್ರಿ ಮೇಲೆ ಮಾಡುತ್ತೀರಾ ಎಂದರೆ ನಿಮ್ಮ ಎಲ್ಲೆಲ್ ಬಿ ಮೂರು ವರ್ಷದಾಗಿರುತ್ತದೆ ಇದು ಎರಡನೆಯದಾಗಿದ್ದರೆ ಮೊದಲನೆಯದಾಗಿ ಪಿಯುಸಿ ನೀವೇನಾದರೂ ಪಿಯುಸಿ ಮೇಲೆ ಮಾಡುತ್ತೇನೆ ಎಂದರೆ.

ನಿಮಗೆ ಐದು ವರ್ಷದಾಗಿರುತ್ತದೆ ಎಲ್ ಎಲ್ ಬಿ ಡಿಗ್ರಿ ಒಟ್ಟಾರೆಯಾಗಿ ಐದು ವರ್ಷಕ್ಕೆ ನಿಮಗೆ 10 ಸೆಮಿಸ್ಟರ್ ಓದಬೇಕಾಗುತ್ತದೆ ನೀವು ಅಕಸ್ಮಾತ್ ಡಿಗ್ರಿ ಮೇಲೆ ಏನಾದರೂ ನೀವು ಮಾಡುತ್ತಾ ಇದ್ದೀರಾ ಎಂದರೆ ಮೂರು ವರ್ಷದ್ ಆಗಿರುತ್ತದೆ ನೀವು ಆರು ಸೆಮಿಸ್ಟರ್ ಅನ್ನು ಓದಬೇಕಾಗುತ್ತದೆ ಪಿಯುಸಿ ಎಂದ ತಕ್ಷಣ ಪಿಯುಸಿ ಅವರಿಗೆ ಒಂದು ಗೊಂದಲವಿರುತ್ತದೆ.

ನಾನು ಯಾವುದನ್ನು ಓದಿರಬೇಕು ಎಂದು ಆರ್ಟ್ಸ್ ಆಗಿರಬೇಕಾ ಕಾಮರ್ಸ್ ಆಗಿರಬೇಕಾ ಅಥವಾ ಸೈನ್ಸ್ ಆಗಿರಬೇಕಾ ಎಂದು ನೀವು ಯಾವುದಾದರು ಓದಿ ಬನ್ನಿ ನಿಮಗೆ ಎಲ್ಲೆಲ್ ಬಿ ಅಡ್ಮಿಷನ್ ಸಿಗುತ್ತದೆ ಇದು ಎಲ್ಲರಿಗೂ ಕೂಡ ಅಡ್ಮಿಷನ್ ಸಿಗುತ್ತದೆ ನೀವು ಯಾವುದಾದರು ಕೊಡ್ಸನ್ನ ಮಾಡಿಕೊಂಡು ಬನ್ನಿ ನೀವು ಪಿಯು ಪಾಸ್ ಆಗಿದ್ದರೆ ಸಾಕು ಕೆಲವೊಂದು ಸಮಯದಲ್ಲಿ.

ನಾನು ಸಿಬಿಎಸ್ಸಿ ಸಿಲಬಸ್ ಅನ್ನು ಓದಿದ್ದೇನೆ ನವೋದಯ ಓದಿದ್ದೇನೆ ಸೆಂಟ್ರಲ್ ಸಿಲಬಸ್ ಓದಿದ್ದೇನೆ ನನ್ನ ಬಳಿ ಆರ್ಟ್ಸ್ ಕಾಮರ್ಸ್ ಅನ್ನುವುದೇ ಇಲ್ಲ ಎಲ್ಲವನ್ನು ಮಿಶ್ರಣ ಮಾಡಿ ಓದಿಸಿದ್ದಾರೆ ಎಂದರು ಕೂಡ ಪಿಯುಸಿ ಎಂದೇ ಪರಿಗಣಿಸಲಾಗುತ್ತದೆ ಹಾಗಾಗಿ ನಿಮಗೂ ಕೂಡ ಎಲ್ ಎಲ್ ಬಿ ಓದುವುದಕ್ಕೆ ಅರ್ಹ ಎಂದು ಪರಿಗಣಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ